ಯುಕೆ: ಕೊರೋನಾ ವೈರಸ್ ಗೆ ಬಲಿಯಾದ ಅನ್ಯದೇಶೀಯರಲ್ಲಿ ಭಾರತೀಯರೇ ಹೆಚ್ಚು!
ಯುಕೆನಲ್ಲಿರುವ ಭಾರತೀಯರು ಕೊರೋನಾವೈರಸ್ ಸಾಂಕ್ರಾಮಿಕ ರೋಗದಿಂದ ಹೆಚ್ಚು ಪೀಡಿತರಾಗಿರುವ ಜನಾಂಗವಾಗಿ ಹೊರಹೊಮ್ಮಿದ್ದಾರೆ ಎನ್ನುವುದು ಇಂಗ್ಲೆಂಡ್‌ನಾದ್ಯಂತದ ಆಸ್ಪತ್ರೆಗಳಲ್ಲಿ ಸಂಭವಿಸಿದೆ ಕೋವಿಡ್--19 ಸಾವುಗಳ ಅಧಿಕೃತ ಮಾಹಿತಿಯಿಂದ ಬಹಿರಂಗವಾಗಿದೆ.


