ವಿದೇಶ

ಕೊರೋನಾ ವೈರಸ್: ಅಮೆರಿಕ, ಚೀನಾವನ್ನೂ ಹಿಂದಿಕ್ಕಿದ ಇಟಲಿ, ಸಾವಿನ ಸಂಖ್ಯೆ 10 ಸಾವಿರ ಕ್ಕೇರಿಕೆ

ಕೊರೋನಾ ವೈರಸ್​ ಇಟಲಿಯಲ್ಲಿ ತನ್ನ ಅಟ್ಟಹಾಸವನ್ನು ಮುಂದುವರೆಸಿದ್ದು, ಕೇವಲ 24 ಗಂಟೆಯಲ್ಲಿ 1,000 ಜನರನ್ನು ಬಲಿ ತೆಗೆದುಕೊಳ್ಳುವ ಮೂಲಕ ಅಲ್ಲಿ ಸಾವಿನ ಸಂಖ್ಯೆ 10 ಸಾವಿರ ಗಡಿ ದಾಟಿದೆ.

ಕೊರೋನಾ ವೈರಸ್: ಅಮೆರಿಕ, ಚೀನಾವನ್ನೂ ಹಿಂದಿಕ್ಕಿದ ಇಟಲಿ, ಸಾವಿನ ಸಂಖ್ಯೆ 10 ಸಾವಿರ ಕ್ಕೇರಿಕೆ
ಮಾನವರಾಯ್ತು, ಈಗ ಬೆಕ್ಕಿಗೂ ತಗುಲಿದ ಕೊರೋನಾ ಸೋಂಕು!

ಮಾನವರಾಯ್ತು, ಈಗ ಬೆಕ್ಕಿಗೂ ತಗುಲಿದ ಕೊರೋನಾ ಸೋಂಕು!

ಜಾಗತಿಕವಾಗಿ ಮಾನವಕುಲಕ್ಕೆ ಕಂಟಕವಾಗಿರುವ ಕೊರೋನಾವೈರಸ್ ಕೇವಲ ಮಾನವನನ್ನನ್ನು ಮಾತ್ರವಲ್ಲದೆ ಪ್ರಾಣಿಗಳಿಗೆ ಸಹ ಕಾಡುತ್ತಿದೆ. ಕೊರೋನಾ ಪೀಡಿತ ವ್ಯಕ್ತಿಯೊಬ್ಬ ಅವನ ಮನೆಯ ಸಾಕುಬೆಕ್ಕಿನೊಡನೆ ಸಂಪರ್ಕಕ್ಕೆ ಬಮ್ದ ಕಾರಣ ಇದೀಗ ಆ ಬೆಕ್ಕಿಗೆ ಸಹ ಕೊರೋನಾ ಸೋಂಕು ತಗುಲಿದ ಘಟನೆ ಬೆಲ್ಜಿಯಂ ನಲ್ಲಿ ನಡೆದಿದೆ. ಬೆಕ್ಕಿನ ಮಾಲೀಕ ಸೋಂಕಿನಿಂದ ಪೀಡಿತನಾಗಿದ್ದು ಆತನಿಂದ ಇದೀಗ ಮಾರಕ ರ