ಮಕ್ಕಳಿಲ್ಲದ ಜೋಡಿಗಳಿಂದ ಮಂತ್ರಿಸಿದ ನಿಂಬೆಹಣ್ಣಿಗೆ ೬೧ ಸಾವಿರ ವಸೂಲಿನಿಮ್ಮ ತರಕಾರಿ ಮಾರುಕಟ್ಟೆಯಲ್ಲಿ ನಿಂಬೆಹಣ್ನಿಗೆ ೧೦ ರೂಪಾಯಿಗಿಂದ ಹೆಚ್ಚು ಹೇಳಿದರೆ ನೀವು ಕೊಟ್ಟೀರೇ? ಆದರೆ ಒಂದು ನಿಂಬೆಹನ್ಣಿಗೆ ಬರ್ರೋಬರಿ
ಗಾಳಿ ಆಂಜನೇಯ ಸ್ವಾಮಿ ಮಹಿಮೆ ಗೊತ್ತಾ?ಬೆಂಗಳೂರು ಮಹಾನಗರದ ಮೈಸೂರು ರಸ್ತೆ ಬಾಪೂಜಿ ನಗರದಲ್ಲಿರುವ ಪ್ರತಿಷ್ಠಿತ ದೇವಲಾಯಗಳಲ್ಲಿ ಶ್ರೀ ಗಾಳಿ ಆಂಜನೇಯ ದೇವಸ್ಥಾನವೂ ಒಂದು. ಮಾರುತಿ, ಪವನಪುತ್ರ, ಸುಂದರ, ವಾಯುಪುತ್ರ, ರಾಮಪ್ರಿಯ...
ಸಂಬಂಧಗಳನ್ನು ಗಟ್ಟಿಮಾಡಬಲ್ಲದು 'ದೀಪ' ಎಂಬ ಶಕ್ತಿಕತ್ತಲೆ ಋಣಾತ್ಮಕವಾದರೆ, ಬೆಳಕು ಧನಾತ್ಮಕ. ದೀಪ ಎಂದಾಕ್ಷಣ ಎಲ್ಲರಿಗೂ ನೆನಪಾಗುವುದು ಬೆಳಕು. ಬೆಳಕು ಜೀವನದ ಅಂಧಕಾರವನ್ನು ತೊಡೆದುಹಾಕುತ್ತದೆ. ಬೆಳಕು ಎಂದರೆ ಜ್ಞಾನದ ಸಂಕೇತ. ಇಂತಹ ಬೆಳಕು ಎಂದಾಕ್ಷಣ ನಮಗೆ ನೆನಪಾಗುವುದೇ ದೀಪ. ದೀಪಕ್ಕೊಂದು ಅಜ್ಞಾತ ಹಾಗೂ ಅಗಾಧ ಶಕ್ತಿಯಿದೆ...
ಭದ್ರಾಚಲದ ಮಹಿಮೆ ಗೊತ್ತಾ?ಆಂಧ್ರದ ಖಮ್ಮಂ ಜಿಲ್ಲೆಯಲ್ಲಿರುವ ಭದ್ರಾಚಲ ಶ್ರೀರಾಮ ದೇಗುಲವು ಭಾರತದ 25 ರಾಮಕ್ಷೇತ್ರಗಳಲ್ಲೊಂದು. ಈ ಕ್ಷೇತ್ರ ಗೋದಾವರಿ ನದಿ ದಡದಲ್ಲಿದೆ...
ಗೃಹ ಬಳಕೆ ವಸ್ತುಗಳಿಂದಲೇ ವಾಸ್ತು ಸಮಸ್ಯೆ ಪರಿಹಾರ ಸಾಧ್ಯ..!ಮನೆ ನಮಗೆಲ್ಲಾ ಬೇಕಾಗಿರುವ ಒಂದು ಆಶ್ರಯ ತಾಣ. ಪ್ರತಿಯೊಬ್ಬರ ಜೀವನದಲ್ಲಿಯೂ ಮನೆ ಎಂಬುದು ಪ್ರಮುಖ ಭಾಗವಾಗಿರುತ್ತದೆ. ಯಾವುದೇ ಮನೆಗೆ ಹೋಗುವಾಗ ಮೊದಲು...
ಅದೃಷ್ಟ, ಹಣ, ಪ್ರೀತಿ ಯಶಸ್ಸಿನೊಂದಿಗೆ ಆರೋಗ್ಯ ತರಬಲ್ಲ ಗಿಡಗಳು..!ಭಾರತದ ಭೂಮಿಯಲ್ಲಿ ವೈವಿಧ್ಯತೆ ಇದೆ. ನೆಲದ ಬಗ್ಗೆ ಗಮನ ಕೊಡುವ ಉದಾತ್ತವಾದ ನೆಲಮುಖೀ ಸಂಸ್ಕೃತಿಯ ಸಮೃದ್ಧಿ ಆಗರವಾಗಿದೆ. ಭಾರತೀಯರಲ್ಲಿರುವ ನಂಬಿಕೆಗಳು, ಪಾರಂಪರಿಕ ಆಚರಣೆಗಳು ಮುಂದುವರೆಯುತ್ತಲೇ ಹೋಗುತ್ತಿದೆ. ವಿಜ್ಞಾನ ತಂತ್ರಜ್ಞಾನಗಳು ದೇಶದಲ್ಲಿ ಎಷ್ಟೇ ಮುಂದುವರೆಯುತ್ತಿದ್ದರು...
ಹೋಳಿ ಹಬ್ಬದಂದು ಮೊದಲು ಬೀಳುವ ಬಣ್ಣ ನಿಮ್ಮ ಭವಿಷ್ಯ ಹೇಳುತ್ತೆ!...ಹೋಳಿ ಹಬ್ಬ ಭಾರತೀಯ ಪರಂಪರೆಯಿಂದಲೂ ನಡೆದುಕೊಂಡು ಬರುತ್ತಿರುವಂತಹ ಹಬ್ಬ. ಈ ಹಬ್ಬವನ್ನು ಎಲ್ಲಾ ಹಬ್ಬದ ಹಾಗೆ ಪೂಜೆ, ಪುನಸ್ಕಾರ, ಉಪವಾಸದ ಹಾಗೆ ಆಚರಣೆ ಮಾಡುವುದಿಲ್ಲ. ಕುಟುಂಬಸ್ಥರು, ಸ್ನೇಹಿತರು, ಸಂಬಂಧಿಕರು ಎಲ್ಲರೂ ಸೇರಿ ಯಾವುದೇ ಭೇದಭಾವ ಇಲ್ಲದಂತೆ ಒಂದೆಡೆ ಸೇರಿ ಆಚರಣೆ ಮಾಡುವಂತಹ ಹಬ್ಬ...
ಯಾವ ದಿನಕ್ಕೆ ಯಾವ ಬಣ್ಣ ಉತ್ತಮ?ಆಕಾಶದಲ್ಲಿ ಕಾಮನಬಿಲ್ಲು ಗೋಚರಿಸುವುದು ಬೆಳಕಿನ ವಕ್ರೀಭವನ (Refraction) ಕ್ರಿಯೆಯಿಂದ ಎಂಬುದು ಹೆಚ್ಚಿನವರಿಗೆ...
೮ ನಗರಗಳಲ್ಲಿ ಟಿಟಿಡಿ ಶ್ರೀನಿವಾಸ ಕಲ್ಯಾಣವೆಂಕಟೇಶ್ವರ ಸ್ವಾಮಿಯ ಮಹಿಮೆಯನ್ನು ಎಲ್ಲೆಡೆ ಸಾರಲು ಮತ್ತು ತಿರುಮಲಕ್ಕೆ ಬರಲಾಗದ ಭಕ್ತರಿಗೆ ವೆಂಕಟೇಶ್ವರ ಸ್ವಾಮಿಯ ಆಶೀರ್ವಾದ ಪಡೆಯಲು ಅನುವಾಗಲು
ದೋಷ ಧೂಳಿಪಟಕಾಲಗಣನಾ ಚಕ್ರದಲ್ಲಿ ಗ್ರಹದೋಷ ಮತ್ತು ಅನಿಷ್ಟಗಳು ಮಾನವ ಜೀವನಕ್ಕೆ ಬೆಸೆದುಕೊಳ್ಳುತ್ತವೆ. ಇಂತಹ ಸಂದಿಗ್ಧ ಪರಿಸ್ಥಿತಿಗಳನ್ನು ಗ್ರಹದೋಷಗಳು ಎನ್ನುವರು. ಇವಕ್ಕೆ ಪರಿಹಾರಗಳನ್ನು ರತ್ನಶಾಸ್ತ್ರದಲ್ಲಿ ತಿಳಿಸಲಾಗಿದೆ....
ಅದೃಷ್ಟ, ಹಣ, ಯಶಸ್ಸು ಮತ್ತು ಪ್ರೀತಿ ತರಬಲ್ಲ ಗಿಡಗಳು..!ಮನೆಯಲ್ಲಿ ಸಸ್ಯಗಳನ್ನು ನೆಡುವುದು ಸದಾ ಒಳ್ಳೆಯದು. ಕಚೇರಿಯಲ್ಲಿ ಸಸ್ಯಗಳಿದ್ದರೆ ಅವು ನಿಮ್ಮ ವೃತ್ತಿಜೀವನದಲ್ಲೂ ಅದೃಷ್ಟ ತರಬಲ್ಲದು...
ಕುರ್ಚಿ ಇರಲಿ ವಾಸ್ತು ಪ್ರಕಾರ.. ಎಡ್ವಟ್ಟಾದ್ರೆ ಬಂತು ಗ್ರಹಚಾರ!ರಾಜಕಾರಣಿಗಳು ಮತ್ತು ಮೂಢನಂಬಿಕೆಗಳಿಗೆ ಎಲ್ಲಿಲ್ಲದ ನಂಟು. ಅದಕ್ಕೆ ಯಾರೂ ಹೊರತಲ್ಲ. ಕರ್ನಾಟಕದ ಪ್ರಮುಖ ನಾಯಕರು...
2015ರ ಕಾಲಚಕ್ರ ಪಂಚಾಂಗ ಬಿಡುಗಡೆಹೆಸರಾಂತ ಜ್ಯೋತಿಷಿ ಎಸ್ ಕೆ ಜೈನ್ ಅವರು 2015ರ ಕಾಲಚಕ್ರ ಪಂಚಾಂಗವನ್ನು ಮಂಗಳವಾರ ಬಿಡುಗಡೆ ಮಾಡಿದರು.
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್IPL ನಲ್ಲಿ ಮಿಂಚಲು ಸಜ್ಜಾದ ಸೆಹ್ವಾಗ್ ಪುತ್ರ ಆರ್ಯವೀರ್; ಹರಾಜಿನಿಂದ ಹೊರಗುಳಿದ ರಾಹುಲ್ ದ್ರಾವಿಡ್ ಪುತ್ರ ಅನ್ವಯ್, ಲಕ್ಷ್ಯ ರೈ ಚಂದಾನಿ!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್