ಬಜಾಜ್ ಸಂಸ್ಥೆಯ ನಿವ್ವಳ ಲಾಭ ಶೇ.58 ರಷ್ಟು ಏರಿಕೆದ್ವಿಚಕ್ರ ಹಾಗೂ ತ್ರಿಚಕ್ರ ವಾಹನ ತಯಾರಿಕೆ ಉದ್ಯಮದ ದಿಗ್ಗಜ ಬಜಾಜ್ ಸಂಸ್ಥೆ ಪ್ರಸಕ್ತ ಸಾಲಿನ ಎರಡನೇ ತ್ರೈಮಾಸಿಕದಲ್ಲಿ ಶೇ.58 ರಷ್ಟು ನಿವ್ವಳ ಲಾಭ ಪ್ರಕಟಿಸಿದೆ.
ಹಳ್ಳಿಗಳಲ್ಲಿ ಸ್ವಯಂ ಉದ್ಯೋಗ ಸಾಲಇನ್ನು ಮುಂದೆ ಗ್ರಾಮೀಣ ಭಾಗದ ಯುವಕ, ಯುವತಿಯರು ಸ್ವಯಂ ಉದ್ಯೋಗ ಕೈಗೊಳ್ಳಲು ಸರ್ಕಾರ ರು.50,000 ವರೆಗೂ...
ಬ್ಯಾಂಕ್ಗಳಿಗೆ 5 ದಿನ ಸರಣಿ ರಜೆಒಂದು ವಾರದ ಖರ್ಚಿಗಾಗುವಷ್ಟು ಹಣ ವನ್ನು ನೀವು ಮಂಗಳವಾರವೇ ಡ್ರಾ ಮಾಡಿಟ್ಟುಕೊಳ್ಳುವು ದು ಒಳಿತು. ಯಾಕೆಂದರೆ ಬ್ಯಾಂಕ್ಗಳು ಐದು ದಿನ...
ಹೂಡಿಕೆಯಿಂದ ಮಾತ್ರ ಶೇ.9 ವೃದ್ಧಿ ಸಾಧ್ಯ: ರಘುರಾಂ ರಾಜನ್ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಯಾಗಬೇಕು ಮತ್ತು ಬೇಡಿಕೆ ಹೆಚ್ಚಿಸದೆ ದೇಶದ ಆರ್ಥಿಕ ಪ್ರಗತಿ ಶೇ.9ರಷ್ಟು ತಲುಪಲು...
ಆಹಾರ ಧಾನ್ಯಗಳ ಬೆಲೆ ಕುಸಿತತೊಗರಿ ಸೇರಿದಂತೆ ಬೇಳೆ ಕಾಳುಗಳ ಸಂಗ್ರಹದ ಮೇಲೆ ಕೇಂದ್ರ ಸರ್ಕಾರ ಮಿತಿ ಹೇರಿದ್ದು , ಒಂದೇ ದಿನದಲ್ಲಿ ಪ್ರತಿ ಕ್ವಿಂಟಲ್ ದರದಲ್ಲಿ...
ಅಮೆರಿಕಾ ಮೂಲದ ಕಂಪನಿಯನ್ನು 70 ಮಿಲಿಯನ್ $ ಗೆ ಖರೀದಿಸಿದ ಇನ್ ಫೋಸಿಸ್ಜಾಗತಿಕ ಸಾಫ್ಟ್ ವೇರ್ ಉದ್ಯಮ ಸಂಸ್ಥೆ ಇನ್ ಫೋಸಿಸ್ ಅಮೆರಿಕಾ ಮೂಲದ ನೋಹಾ ಸಲಹಾ ಸಂಸ್ಥೆಯನ್ನು ಖರೀದಿಸಿದೆ.
ಐಷಾರಾಮಿ ಜಿಎಲ್ಇ ಬಿಡುಗಡೆ ಮಾಡಿದ ಬೆಂಜ್ಜರ್ಮನಿಯ ಮರ್ಸಿಡೆಸ್ ಬೆಂಜ್ ನೂತನ ಐಷಾರಾಮಿ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ (ಎಸ್ಯುವಿ) `ಜಿಎಲ್ಇ-ಕ್ಲಾಸ್' ಕಾರನ್ನು ನವದೆಹಲಿಯಲ್ಲಿ ಬಿಡುಗಡೆಗೊಳಿಸಿತು.ನೂತನ ಮಾದರಿ ಬಿಡುಗಡೆ ...
ಎಲ್ಲ ಕಾಲಕ್ಕೂ ಸಹಾಯಕ್ಕೆ ಬರಲಿದೆ ಭವಿಷ್ಯ ನಿಧಿ ಉಳಿತಾಯಕಾರ್ಮಿಕರ ನಿವೃತ್ತಿ ಕಾಲದಲ್ಲಿ ನೆರವಿಗೆ ಬರುವುದೇ ಭವಿಷ್ಯನಿಧಿ. ಆದರೆ ಕೆಲವೊಮ್ಮೆ ಮಧ್ಯದಲ್ಲಿಯೇ ಹಣಕಾಸಿನ ತುರ್ತು ಅಗತ್ಯಗಳು ಎದುರಾಗದೆ ಇರದು...
ಮೂರೇ ಗಂಟೆಯಲ್ಲಿ ಪಿಎಫ್ ಮೊತ್ತ ಖಾತೆಗೆಭವಿಷ್ಯ ನಿಧಿ ಚಂದಾದಾರರಿಗೆ ಶುಭ ಸುದ್ದಿ. ಅರ್ಜಿ ಸಲ್ಲಿಸಿದ ಮೂರೇ ಗಂಟೆಗಳಲ್ಲಿ ಭವಿಷ್ಯ ನಿಧಿ(ಪಿಎಫ್)ಯ ಮೊತ್ತ ನಿಮ್ಮ ಖಾತೆಗೆ!..
ಭಾರತದ ವಿದೇಶಿ ವಿನಿಮಯ ಮೀಸಲು 353.06 ಬಿಲಿಯನ್ $ ಗೆ ಏರಿಕೆವಿದೇಶಿ ಮಾರುಕಟ್ಟೆಯಲ್ಲಿ ಡಾಲರ್ ಮೌಲ್ಯ ಕುಸಿದ ಪರಿಣಾಮ ಭಾರತದ ವಿದೇಶಿ ವಿನಿಮಯ ಮೀಸಲು 2 .26 ಬಿಲಿಯನ್ ನಷ್ಟು ಏರಿಕೆಯಾಗಿದೆ.
ಫ್ಲಿಪ್ ಕಾರ್ಟ್ ಗ್ರಾಹಕರಿಗೆ ಸ್ಥಾಪಕರೇ ಡೆಲಿವರಿ ನೀಡ್ತಾರೆ!ದೇಶದ ಅತಿದೊಡ್ಡ ಆನ್ ಲೈನ್ ರಿಟೇಲ್ ದೈತ್ಯ ಫ್ಲಿಪ್ ಕಾರ್ಟ್ ನ ಸಂಸ್ಥಾಪಕರಾದ ಸಚಿನ್ ಬನ್ಸಾಲ್ ಮತ್ತು ಬಿನ್ನಿ ಬನ್ಸಾಲ್ ಅವರು ಬಿಗ್ ಬಿಲಿಯನ್ ಡೇ...
ಆನ್ ಲೈನ್ ಗೂ ಬಂತು ಹಸುವಿನ ಸೆಗಣಿ ಭೆರಣಿ ಮಾರಾಟ!ಈಗ ಎಲ್ಲೆಲ್ಲೂ ಆನ್ ಲೈನ್ ಶಾಪಿಂಗ್ ಟ್ರೆಂಡ್. ಆನ್ಲೈನ್ ಶಾಪಿಂಗ್ ತಾಣಗಳಿಗೆ ಹೋಗಿ ನಮಗೆ ಬೇಕಾದ ವಸ್ತುವನ್ನು ಹಣವನ್ನು ಆನ್ ಲೈನ್ ನಲ್ಲೇ...
ಕಾಲ್ ಡ್ರಾಪ್ಗೆ ರು.1 ಪರಿಹಾರ?ಇನ್ನು ಕರೆ ಮಾಡುತ್ತಿ ರುವಾಗಲೇ ಸಂಪರ್ಕ ಕಡಿತ ಗೊಂಡರೆ (ಕಾಲ್ ಡ್ರಾಪ್) ನಿಮಗೆ ರು.1 ಪರಿಹಾರ ಧನ ಸಿಗಲಿದೆ...
2ಜಿ ಹಗರಣದ ಮಾಹಿತಿ ತಿರುಚಿದ್ದೇಕೆ, ಉತ್ತರಿಸಿ2ಜಿ ಸ್ಪೆಕ್ಟ್ರಂ ಹಗರಣದ ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಲಯದಿಂದ ಸಿಬಿಐ ಭಾರಿ ಮುಖಭಂಗ ಅನುಭವಿಸಿದೆ. ಮಾಜಿ ಟೆಲಿಕಾಂ ಕಾರ್ಯದರ್ಶಿ...
ಎಟಿಎಂ ಹಣಕ್ಕೆ ವೈರಸ್ ಭೀತಿಎಟಿಎಂನಲ್ಲಿರುವ ಹಣ ಎಷ್ಟು ಸುರಕ್ಷಿತ ಎಂಬುದು ಇಂದಿನ ದರೋಡೆ ಯುಗದಲ್ಲಿ ಬ್ಯಾಂಕ್ಗಳನ್ನು ಕಾಡುತ್ತಿರುವುದು ನಿಜ. ಸೆಕ್ಯುರಿಟಿ...
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ಕ್ರಿಕೆಟ್IPL ನಲ್ಲಿ ಮಿಂಚಲು ಸಜ್ಜಾದ ಸೆಹ್ವಾಗ್ ಪುತ್ರ ಆರ್ಯವೀರ್; ಹರಾಜಿನಿಂದ ಹೊರಗುಳಿದ ರಾಹುಲ್ ದ್ರಾವಿಡ್ ಪುತ್ರ ಅನ್ವಯ್, ಲಕ್ಷ್ಯ ರೈ ಚಂದಾನಿ!