ಗೋಧಿ ಮೇಲಿನ ಆಮದು ಸುಂಕ ಶೇ. 30 ರಷ್ಟು ಹೆಚ್ಚಳದೇಶಿಯ ಬೆಳೆಗಾರರನ್ನು ರಕ್ಷಿಸಲು ಹಾಗೂ ಕಡಿಮೆ ಗುಣಮಟ್ಟದ ಆಮದು ನಿಯಂತ್ರಿಸಲು ಗೋಧಿ ಮೇಲಿನ ಆಮದು ಸುಂಕವನ್ನು ಸರ್ಕಾರ ಶೇ. 20 ರಿಂದ ಶೇ. 30ಕ್ಕೆ ಹೆಚ್ಚಿಸಿ ಆದೇಶ ಹೊರಡಿಸಿದೆ.
ಸರ್ಕಾರ ಪೆಟ್ರೋಲ್ ದರವನ್ನು 25 ರೂ. ಕಡಿಮೆ ಮಾಡಬಹುದು, ಆದರೆ ಮಾಡುವುದಿಲ್ಲ: ಚಿದಂಬರಂದೇಶಾದ್ಯಂತ ಪೆಟ್ರೋಲ್ ದರ ಏರಿಕೆಗೆ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದ್ದು, ಸರ್ಕಾರ ಪೆಟ್ರೋಲ್ ದರವನ್ನು 25 ರೂಪಾಯಿ ಕಡಿಮೆ ಮಾಡಬಹುದು ಎಂದು ಮಾಜಿ ಕೇಂದ್ರ ಸಚಿವ ಚಿದಂಬರಂ ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರದ ನಡೆಗೆ ಹೆದರಿ ಬ್ಯಾಂಕುಗಳಿಗೆ 83,000 ಕೋಟಿ ರು. ಬಾಕಿ ಪಾವತಿಸಿದ 2,100 ಕಂಪನಿಗಳು!ಕೇಂದ್ರ ಸರ್ಕಾರ ನೂತನವಾಗಿ ಜಾರಿ ಮಾಡಿರುವ ಹಣಕಾಸು ನಷ್ಟ ಮತ್ತು ದಿವಾಳಿ ಮಸೂದೆಯ ಪರಿಣಾಮಕ್ಕೆ ಹೆದರಿದ ವಿವಿಧ ಕಂಪನಿಗಳ ಪ್ರವರ್ತಕರು ತಾವು ಬಾಕಿ...
ವಾಹ್! ಮಾನುಷಿ ಚಿಲ್ಲರ್ ಅವರ ಕನಸಿನ ವಿವಾಹ ನಿಜಕ್ಕೂ #WeddingGoals!ಮದುವೆಯು ಎಲ್ಲರಿಗೂ ವಿಶೇಷವಾದ ಒಂದು ಸಂದರ್ಭ, ಅದರಲ್ಲೂ ವಧುವಿಗೆ ತುಂಬಾ ವಿಶೇಷವಾದುದು. ಅಷ್ಟಕ್ಕೂ ಇದು ಆಕೆ ತನ್ನ ಜೀವನದಲ್ಲಿ ಒಂದು ಹೊಸ ಹಂತಕ್ಕೆ ತೆರಳುವ ಒಂದು ಶುಭ ದಿನ...
ಪಿಎನ್ಬಿ ವಂಚನೆ: ನೀರವ್ ಮೋದಿಯ 170 ಕೋಟಿ ಮೌಲ್ಯದ ಆಸ್ತಿ ಕಪ್ಪು ಪಟ್ಟಿಗೆ ಸೇರಿಸಿದ ಇಡಿಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದ ಆರೋಪಿ ನೀರವ್ ಮೋದಿಯ 170 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಅಕ್ರಮ ಹಣ ವರ್ಗಾವಣೆ ತನಿಖೆ ನಡೆಸುತ್ತಿರುವ....
ಮೇ 30, 31ರಂದು ಬ್ಯಾಂಕ್ ನೌಕರರ ಮುಷ್ಕರ, ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯ ಸಾಧ್ಯತೆ: ಎಸ್ ಬಿಐವೇತನ ಪರಿಷ್ಕರಣೆಗೆ ಆಗ್ರಹಿಸಿ 10 ಲಕ್ಷಕ್ಕೂ ಅಧಿಕ ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್ ನೌಕರರು ಮೇ 30ರಿಂದ 48 ಗಂಟೆ ಕಾಲ ಮುಷ್ಕರ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
4 ನೇ ತ್ರೈಮಾಸಿಕದಲ್ಲಿ ಎಸ್ ಬಿಐ ಗೆ 7,718 ಕೋಟಿ ನಷ್ಟದೇಶದ ಅತಿ ದೊಡ್ಡ ಬ್ಯಾಂಕ್ ಎಸ್ ಬಿಐ 4 ನೇ ತ್ರೈಮಾಸಿಕ ವರದಿಯನ್ನು ಪ್ರಕಟಿಸಿದ್ದು, ಮಾರ್ಚ್ ನಲ್ಲಿ ಮುಕ್ತಾಯಗೊಂಡ Q4 ನಲ್ಲಿ 7,718 ಕೋಟಿ ರೂಪಾಯಿ ನಷ್ಟ ಎದುರಿಸಿದೆ.
ತೈಲ ಬೆಲೆ ದಾಖಲೆಯ ಏರಿಕೆ: ಅಬಕಾರಿ ಸುಂಕ ಕಡಿತಗೊಳಿಸಲು ಸರ್ಕಾರದ ಚಿಂತನೆತೈಲ ಬೆಲೆಯಲ್ಲಿ ದಾಖಲೆಯ ಏರಿಕೆ ಕಂಡುಬಂದಿದ್ದು, ಅಬಕಾರಿ ಸುಂಕ ಕಡಿತಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ.
ಬೆಲೆ ಏರಿಕೆ ಪರಿಣಾಮ, ಪೆಟ್ರೋಲ್, ಡೀಸೆಲ್ ದರ ಏರಿಕೆ, ಸಾರ್ವಕಾಲಿಕ ದಾಖಲೆ!ಅಂತಾರಾಷ್ಟ್ರೀಯ ಕಚ್ಛಾತೈಲ ದರದಲ್ಲಿ ಸತತ ಏರಿಕೆ ಪರಿಣಾಮ ಭಾರತದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ದರ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ.
ಆರ್ ಬಿಐ ನಿಂದ ಸೌತ್ ಇಂಡಿಯನ್ ಬ್ಯಾಂಕ್ ಗೆ 5 ಕೋಟಿ ರೂ. ದಂಡಆಸ್ತಿ ವರ್ಗೀಕರಣ ಸಂಬಂಧ ಅನುವರ್ತನೆಗಾಗಿ ಅನುವರ್ತನೆ, ನಿಮ್ಮ ಗ್ರಾಹಕರನ್ನು ತಿಳಿಯಿರಿ (ಕೆವೈಸಿ) ಬಗೆಗಿನ ಮಾನದಂಡಗಳಲ್ಲಿನ ಲೋಪಕ್ಕಾಗಿ ಭಾರತೀಯ ರಿಸರ್ವ್.....
ಪಿಎನ್ಬಿ ವಂಚನೆ: ಇಡಿಯಿಂದ ಮೆಹುಲ್ ಚೋಕ್ಸಿ ಸಂಸ್ಥೆಯ 85 ಕೋಟಿ ರೂ.ಮೌಲ್ಯದ ಆಭರಣ ವಶ13 ಸಾವಿರ ಕೋಟಿ ರೂ. ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ) ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿಯ ಮಾಲೀಕತ್ವದ......
'ಗರುಡವೇಗ'ಗೆ ಡಿಹೆಚ್ಎಲ್ ಗೋಲ್ಡ್ ಪಾರ್ಟ್ನರ್ ಪ್ರಶಸ್ತಿ'ಗರುಡವೇಗ' (ನೆಕ್ಸ್ ಜೆನ್ ಲಾಜಿಸ್ಟಿಕ್ಸ್ ಪೇರೆಂಟ್ ಕಂಪನಿ)ಯು ಡಿಹೆಚ್ಎಲ್ ಎಕ್ಸ್ಪ್ರೆಸ್ ನಿಂದ ಪ್ರತಿಷ್ಠಿತ ಗೋಲ್ಡ್ ಪಾರ್ಟ್ನರ್ ಪ್ರಶಸ್ತಿಯನ್ನು ಸ್ವೀಕರಿಸಿದೆ.
ಕರ್ನಾಟಕದಲ್ಲಿ ಬಿಜೆಪಿ ಗೆಲುವಿನತ್ತ ದಾಪುಗಾಲು: ಸೆನ್ಸೆಕ್ಸ್ ಏರಿಕೆಕರ್ನಾಟಕ ವಿಧಾನಸಭೆ ಚುನಾವಣೆಯ ಇಂದಿನ ಫಲಿತಾಂಶದಲ್ಲಿ ಬಿಜೆಪಿ ಬಹುದೊಡ್ಡ ಪಕ್ಷವಾಗಿ ...
ವಿಧಾನಸಭೆ ಚುನಾವಣೆ ಕಾರಣ 19 ದಿನಗಳ ನಂತರ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಹೆಚ್ಚಳಪೆಟ್ರೋಲ್ ಮತ್ತು ಡೀಸೆಲ್ ಗಳ ಬೆಲೆ ಸೋಮವಾರ ಏರಿಕೆಯಾಗಿದೆ. ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ ...
ಪಿಎನ್ಬಿ ಹಗರಣ: ತಪಾಸಣೆ ವರದಿ ಪ್ರತಿಯನ್ನು ಬಹಿರಂಗಪಡಿಸಲು ಆರ್ ಬಿಐ ನಕಾರಪಂಜಾಬ್ ನ್ಯಾಷನಲ್ ಬ್ಯಾಂಕಿನ ತಪಾಸಣೆ ವರದಿಯನ್ನು ಬಹಿರಂಗಪಡಿಸಲು ರಿಸರ್ವ್ ಬ್ಯಾಂಕ್ ಆಫ್...
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video