ಪೆಟ್ರೋಲ್ ದರ 7 ಪೈಸೆ, ಡೀಸೆಲ್ ಬೆಲೆ 5 ಪೈಸೆ ಇಳಿಕೆಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಿಂದಾಗಿ ಭಾರತದಲ್ಲಿ ಗುರುವಾರ ....
16 ದಿನಗಳ ಬಳಿಕ, ಪೆಟ್ರೋಲ್ ದರ 60 ಪೈಸೆ, ಡಿಸೇಲ್ 56 ಪೈಸೆ ಇಳಿಕೆ!ಅಂತಾರಾಷ್ಟ್ರೀಯ ಕಚ್ಛಾತೈಲ ದರದಲ್ಲಿ ಸತತ ಏರಿಕೆ ಪರಿಣಾಮ ಭಾರತದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ದರ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದ್ದ 16 ದಿನಗಳ ಬಳಿಕ ಪೆಟ್ರೋಲ್ ಮತ್ತು ಡೀಸೆಲ್...
'ಸ್ಟೆರ್ಲೈಟ್' ಬೀಗಮುದ್ರೆ ಬೆನ್ನಲ್ಲೇ ಗಗನಕ್ಕೇರುತ್ತಿದೆ ತಾಮ್ರದ ಬೆಲೆತೂತುಕುಡಿ ನಿವಾಸಿಗಳ ತೀವ್ರ ಪ್ರತಿಭಟನೆ ಮತ್ತು ಹಿಂಸಾಚಾರಕ್ಕೆ 13 ಮಂದಿ ಬಲಿಯಾದ ಬಳಿಕ ಸ್ಟೆರ್ಲೈಟ್ ತಾಮ್ರ ಕಂಪನಿಯನ್ನು ಮುಚ್ಚಲಾಗಿದೆ. ಆದರೆ ಇದರಿಂದ ದೇಶದಲ್ಲಿ ತಾಮ್ರದ ಬೆಲೆ ಗಗನಕ್ಕೇರುವ ಸಾಧ್ಯತೆ ಇದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.
ಇಂದಿನಿಂದ ಬ್ಯಾಂಕ್ ನೌಕರರಿಂದ ರಾಷ್ಟ್ರವ್ಯಾಪಿ ಮುಷ್ಕರ: ಬ್ಯಾಂಕ್ ಸೇವೆಗಳಿಗೆ ಅಡಚಣೆ!ಇಂದಿನಿಂದ ಎರಡು ದಿನಗಳ ಕಾಲ ಬ್ಯಾಂಕ್ ನೌಕರರು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲು ಮುಂದಾಗಿದ್ದು, ಬ್ಯಾಂಕಿಂಗ್ ವ್ಯವಹಾರಗಳಿಗೆ ಅಡಚಣೆ ಉಂಟಾಗಲಿದೆ...
ಐಸಿಐಸಿಐ ಬ್ಯಾಂಕು ಸಿಇಓ ಚಂದಾ ಕೊಚ್ಚರ್ ವಿರುದ್ದದ ಆರೋಪದ ಬಗ್ಗೆ ತನಿಖೆಐಸಿಐಸಿಐ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದಾ ಕೊಚ್ಚರ್ ವಿರುದ್ಧ ಕೇಳಿಬಂದಿರುವ ಆರೋಪ ಕುರಿತಂತೆ ತನಿಖೆ ನಡೆಸಲಾಗುವುದು ಎಂದು ಬ್ಯಾಂಕ್ ಹೇಳಿದೆ.
ಬ್ಯಾಂಕ್ ಮುಷ್ಕರದಿಂದ 20 ಸಾವಿರ ಕೋಟಿ ಮೊತ್ತದ ವಹಿವಾಟಿನ ಮೇಲೆ ಪರಿಣಾಮ: ಅಸೋಚಾಮ್ಎರಡು ದಿನಗಳ ರಾಷ್ಟ್ರೀಕೃತ ಬ್ಯಾಂಕುಗಳ ಮುಷ್ಕರದಿಂದಾಗಿ ಸುಮಾರು 20 ಸಾವಿರ ಕೋಟಿ ರೂಪಾಯಿ ಮೊತ್ತದ ಗ್ರಾಹಕರ ವಹಿವಾಟಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅಸೊಚಾಮ್ ಹೇಳಿದೆ.
16 ದಿನಗಳ ಬಳಿಕ, ಪೆಟ್ರೋಲ್, ಡೀಸೆಲ್ ದರ ಇಳಿಕೆ ಕೇವಲ 1 ಪೈಸೆ!ಅಂತಾರಾಷ್ಟ್ರೀಯ ಕಚ್ಛಾತೈಲ ದರದಲ್ಲಿ ಸತತ ಏರಿಕೆ ಪರಿಣಾಮ ಭಾರತದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ದರ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದ್ದ 16 ದಿನಗಳ ಬಳಿಕ...
ಬ್ಯಾಂಕ್ ನೌಕರರಿಂದ 2 ದಿನ ರಾಷ್ಟ್ರವ್ಯಾಪಿ ಪ್ರತಿಭಟನೆ: ವೇತನ, ಎಟಿಎಂ ವಹಿವಾಟಿಗೆ ಉಂಟಾಗಲಿದೆ ಅಡಚಣೆಮೇ.30 ಹಾಗೂ 31 ರಂದು ಬ್ಯಾಂಕ್ ನೌಕರರು ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಲು ಮುಂದಾಗಿದ್ದು, ಬ್ಯಾಂಕಿಂಗ್ ವ್ಯವಹಾರಗಳಿಗೆ ಅಡಚಣೆ ಉಂಟಾಗಲಿದೆ.
ರಿಸರ್ವ್ ಬ್ಯಾಂಕಿನ ಮೊದಲ ಸಿಎಫ್ಒ ಆಗಿ ಸುಧಾ ಬಾಲಕೃಷ್ಣನ್ ನೇಮಕಭಾರತೀಯ ರಿಸರ್ವ್ ಬ್ಯಾಂಕ್ ನ ಪ್ರಥಮ ಮುಖ್ಯ ಹಣಕಾಸು ಅಧಿಕಾರಿಯಾಗಿ(ಸಿಎಫ್ಒ) ಆಗಿ ಸುಧಾ ಬಾಲಕೃಷ್ಣನ್ ನೇಮಕವಾಗಿದ್ದಾರೆ.
ರೋಬೋಟ್ ನಿಂದ ಜನರು ನಿರುದ್ಯೋಗಿಗಳಾಗುವುದಿಲ್ಲ: ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾಕೃತಕ ಬುದ್ಧಿಮತ್ತೆ ಬಳಸಿ ತಯಾರಾಗುವ ರೋಬೋಟ್ ಗಳು ಸಹ ಮಾನವರನ್ನು ಸಂಪೂರ್ಣ ನಿರುದ್ಯೋಗಿಯನ್ನಾಗಿಸುವುದಿಲ್ಲ ಎಂದು ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ....
ಬ್ಯಾಂಕಿಂಗ್ ವಂಚನೆ: 2017-18 ರಲ್ಲಿ 21 ಬ್ಯಾಂಕ್ ಗಳು ಕಳೆದುಕೊಂಡ ಮೊತ್ತ ಬರೊಬ್ಬರಿ 25,775 ಕೋಟಿ!ಸಾರ್ವಜನಿಕ ವಲಯದ 21 ಬ್ಯಾಂಕ್ ಗಳು 2017-18 ರಲ್ಲಿ ಬರೊಬ್ಬರಿ 25,775 ಕೋಟಿ ರೂಪಾಯಿ ಕಳೆದುಕೊಂಡಿದೆ ಎಂಬ ಮಾಹಿತಿಯನ್ನು ಆರ್ ಟಿಐ ಒಂದು ಬಹಿರಂಗಪಡಿಸಿದೆ.
ವ್ಯಾಪಾರ ಆತಂಕ ಎದುರಿಸಲು ಭಾರತ ಉತ್ತಮ ಸ್ಥಿತಿಯಲ್ಲಿದೆ: ವಿಶ್ವಸಂಸ್ಥೆ ಅರ್ಥಶಾಸ್ತ್ರಜ್ಞಜಾಗತಿಕವಾಗಿ ಉಂಟಾಗಿರುವ ಟ್ರೇಡ್ ಟೆನ್ಷನ್ (ವ್ಯಾಪಾರ ಆತಂಕ)ಗಳನ್ನು ಎದುರಿಸುವುದಕ್ಕೆ ಭಾರತ ಉತ್ತಮ ಸ್ಥಿತಿಯಲ್ಲಿದೆ ಎಂದು ವಿಶ್ವಸಂಸ್ಥೆ ಅರ್ಥಶಾಸ್ತ್ರಜ್ಞರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಭಾರತದ ವಿದೇಶಿ ಮೀಸಲು 2..64 ಬಿಲಿಯನ್ ಡಾಲರ್ ನಷ್ಟು ಇಳಿಕೆ!ಭಾರತದ ವಿದೇಶಿ ವಿನಿಮಯ ಮೀಸಲು 417.70 ಬಿಲಿಯನ್ ಡಾಲರ್ ನಿಂದ 415.05 ಬಿಲಿಯನ್ ಡಾಲರ್ ಗೆ ಇಳಿಕೆಯಾಗಿದೆ.
ವಿಡಿಯೋಕಾನ್ ಸಾಲ ಪ್ರಕರಣ : ಐಸಿಐಸಿಐ ಬ್ಯಾಂಕ್ ಮುಖ್ಯಸ್ಥೆ ಚಂದಾ ಕೊಚ್ಚರ್ ಗೆ ಸೆಬಿಯಿಂದ ನೋಟಿಸ್ವಿಡಿಯೋಕಾನ್ ಕಂಪನಿ ಹಾಗೂ ನುಪವರ್ ಗೆ ಬ್ಯಾಂಕಿನಿಂದ ಸಾಲ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐಸಿಐಸಿಐ ಬ್ಯಾಂಕು ಮುಖ್ಯಸ್ಥೆ ಚಂದಾ ಕೊಚ್ಚರ್ ಗೆ ಮಾರುಕಟ್ಟೆ ನಿಯಂತ್ರಣ ಸಂಸ್ಥೆ - ಸೆಬಿ ನೋಟಿಸ್ ಜಾರಿಗೊಳಿಸಿದೆ.
ಪಿಎನ್ಬಿ ವಂಚನೆ: ನೀರವ್ ಮೋದಿ, ಸಹವರ್ತಿಗಳ ವಿರುದ್ಧ ಇಡಿಯಿಂದ ಮೊದಲ ಚಾರ್ಜ್ ಶೀಟ್ ಸಲ್ಲಿಕೆಎರಡು ಬಿಲಿಯನ್ ಡಾಲರ್ ಮೊತ್ತರ ಪಿಎನ್ಬಿ ಹಗರಣಕ್ಕೆ ಸಂಬಂಧಿಸಿ ಇಡಿ ಇಂದು ನೀರವ್ ಮೋದಿ ವಿರುದ್ಧ ಪ್ರಥಮ ಚಾರ್ಜ್ ಶೀಟ್ ಸಲ್ಲಿಸಿದೆ.
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video