ವಿಶ್ವ ಆರೋಗ್ಯ ದಿನ ಘೋಷವಾಕ್ಯ: ನನ್ನ ಆರೋಗ್ಯ, ನನ್ನ ಹಕ್ಕು (ಕುಶಲವೇ ಕ್ಷೇಮವೇ)ಪ್ರತಿ ವರ್ಷ ವಿಶ್ವ ಆರೋಗ್ಯ ದಿನವನ್ನು ಏಪ್ರಿಲ್ 7ರಂದು ಆಚರಿಸಲಾಗುತ್ತದೆ, ನಾವು ಚೆನ್ನಾಗಿ ಬದುಕಲು ಆರೋಗ್ಯ ಬಹಳ ಮುಖ್ಯ ಎಂಬುದನ್ನು ಈ ದಿನ ನೆನಪಿಸುತ್ತದೆ.
ಕಾಂಗ್ರೆಸ್ ಗೆ ಹಿತ ಶತ್ರುಗಳ ಕಾಟ; ಚಕ್ರವ್ಯೂಹದಲ್ಲಿ ಕುಮಾರಸ್ವಾಮಿ ಒಂಟಿ! (ಸುದ್ದಿ ವಿಶ್ಲೇಷಣೆ)ನಿರ್ಣಾಯಕ ಹೋರಾಟಕ್ಕೆ ವೇದಿಕೆ ಸಜ್ಜಾಗಿರುವ ಈ ಹಂತದಲ್ಲಿ ಮೂರೂ ಪಕ್ಷಗಳಲ್ಲೂ ತಳಮಳ ಆರಂಭವಾಗಿದೆ. ಲೋಕಸಭೆಗೆ ಮೊದಲ ಹಂತದ ಚುನಾವಣೆಗೆ ನಾಮಪತ್ರಗಳ ಸಲ್ಲಿಕೆ ಆರಂಭವಾಗಿದ್ದರೂ ಟಿಕೆಟ್ ಹಂಚಿಕೆಯಿಂದ ಉಂಟಾಗಿರುವ ಅಸಮಾಧಾನ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳನ್ನು ಸುಡುತ್ತಿದೆ.
ವಿಮೆಯಲ್ಲಿ ULIP ಅಂದರೇನು?; ಪ್ರಯೋಜನ ಪಡೆಯಲು ಈ ಅಂಶಗಳನ್ನು ಗಮನಿಸಬೇಕು... (ಹಣಕ್ಲಾಸು)ಇದೆಲ್ಲಾ, ಬಿಡಿ, ನಿಮ್ಮ ಬಳಿ ಇರುವ ಪಾಲಿಸಿ ಹೊರತೆಗಿಯಿರಿ, ಸಾವಧಾನವಾಗಿ ಕುಳಿತು, ಪಾಲಿಸಿ ಮೊತ್ತ ಎಷ್ಟು, ನೀವೆಷ್ಟು ಹಣ ಕಟ್ಟುತಿದ್ದಿರಿ, ಇದರಿಂದ ಬಂದ ಲಾಭವೇನು? ಎನ್ನುವುದನ್ನು ಪ್ರಶ್ನಿಸಿಕೊಳ್ಳಿ (ಹಣಕ್ಲಾಸು-406)
ಸುಮಲತಾ ರಾಜಕೀಯ ನಡೆಯ ನಿರ್ದೇಶಕರು ಯಾರು? (ಸುದ್ದಿ ವಿಶ್ಲೇಷಣೆ)ಸಂಸದರಾದ ನಂತರ ಕಡೆಯ ದಿನಗಳಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದ ಸುಮಲತಾ ಆ ಪಕ್ಷದ ಜತೆ ಇದ್ದೂ ಇಲ್ಲದಂತೆ ಅತ್ಯಂತ ಎಚ್ಚರದಿಂದ ಅಂತರ ಕಾಪಾಡಿಕೊಂಡರು. ಈಗ ಪರಿಸ್ಥಿತಿ ಬದಲಾಗಿದೆ.
ಆರೋಗ್ಯಕ್ಕಾಗಿ ಸೂಪರ್ ಸೀಡ್ಸ್ & ಪೌಷ್ಟಿಕಾಂಶದ ಪ್ರಯೋಜನಗಳು (ಕುಶಲವೇ ಕ್ಷೇಮವೇ)ಕುಂಬಳಕಾಯಿ ಬೀಜಗಳು, ಸೂರ್ಯಕಾಂತಿ ಬೀಜಗಳು ಮತ್ತು ಚಿಯಾ ಬೀಜಗಳು ಸೇರಿದಂತೆ ವಿವಿಧ ಬೀಜಗಳಲ್ಲಿ ಹಲವಾರು ಪೋಷಕಾಂಶಗಳಿರುತ್ತವೆ. ಇವುಗಳ ಸೇವನೆಯಿಂದ ನಮಗೆ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಆದ್ದರಿಂದಲೇ ಇವುಗಳನ್ನು ಸೂಪರ್ ಸೀಡ್ಸ್ ಎಂದು ಕರೆಯಲಾಗಿದೆ.
ಖರ್ಚು, ಉಳಿಕೆ, ಹೂಡಿಕೆಗೆ ಸಿದ್ಧ ಫಾರ್ಮುಲಾ: ಯಶಸ್ವಿ ಉದ್ಯಮಿ ಲೀ ಕ-ಶಿಂಗ್ ಸೂತ್ರದ ಬಗ್ಗೆ ಗೊತ್ತಿದೆಯೇ?ಆದಾಯ ಮೈನಸ್ ಉಳಿತಾಯ ಉಳಿದದ್ದು ಖರ್ಚು! (ಹಣಕ್ಲಾಸು-405)
ಶಾಲಾಪೂರ್ವ ಮಕ್ಕಳ ಆಹಾರ (ಕುಶಲವೇ ಕ್ಷೇಮವೇ)ಮಕ್ಕಳು ಶಾಲಾಪೂರ್ವ ವಯಸ್ಸಿನಲ್ಲಿ ಬಹುಬೇಗನೇ ಬೆಳೆಯುತ್ತವೆ. ಆದ್ದರಿಂದ ಅವರ ಬೆಳವಣಿಗೆಗೆ ಪೂರಕ ಮತ್ತು ಸಹಾಯಕವಾದ ಆಹಾರವನ್ನು ನೀಡಬೇಕು.
BJP ಬುಡಕ್ಕೆ ಬಂಡಾಯದ ಬೆಂಕಿ; BSY ಮಾತ್ರ ನಿರ್ಲಿಪ್ತ! (ಸುದ್ದಿ ವಿಶ್ಲೇಷಣೆ)ಅತೃಪ್ತಿ, ಅಸಮಾಧಾನ, ಬಂಡಾಯದ ಬೆಂಕಿ ಬಿಜೆಪಿಯನ್ನು ಸುಡುತ್ತಾ? ಅಥವಾ ಇದು ಬರೀ ಯಡಿಯೂರಪ್ಪ ಕುಟುಂಬದ ನಾಯಕತ್ವವನ್ನೇ ಕೇಂದ್ರೀಕರಿಸಿದ ಬಂಡಾಯವಾ?
ಶಿಶು ಮತ್ತು ಪುಟ್ಟ ಮಕ್ಕಳ ಆಹಾರ (ಕುಶಲವೇ ಕ್ಷೇಮವೇ)ಆಹಾರ ಭೂಮಿಯ ಮೇಲಿರುವ ಎಲ್ಲಾ ಜೀವಿಗಳಿಗೂ ಬೇಕೇ ಬೇಕು. ಆಹಾರವಿಲ್ಲದೇ ಬದುಕಿಲ್ಲ. ಆಹಾರ ನಮ್ಮ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಅತ್ಯಗತ್ಯ. ಆಗ ತಾನೇ ಹುಟ್ಟಿದ ಮಗುವಿಗೆ ತಾಯಿಯ ಹಾಲೇ ಮೊದಲ ಆಹಾರ. ನವಜಾತ ಶಿಶುಗಳಿಗೆ ತಾಯಿಯ ಹಾಲೇ ಶ್ರೇಷ್ಠ.
ಯಡಿಯೂರಪ್ಪ ತಂತ್ರಕ್ಕೆ ವಿರೋಧಿಗಳು ತತ್ತರ! (ಸುದ್ದಿ ವಿಶ್ಲೇಷಣೆ)ಬಿಜೆಪಿ ಟಿಕೆಟ್ ಹಂಚಿಕೆಯ ಸಮೀಕರಣವನ್ನು ಯಾವುದೇ ಕೋನದಿಂದ ನೋಡಿದರೂ ಯಡಿಯೂರಪ್ಪ ಪ್ರಾಬಲ್ಯ ಎದ್ದು ಕಾಣುತ್ತದೆ.
ಪ್ರೀಮೆನ್ಸ್ಟ್ರುವಲ್ ಸಿಂಡ್ರೋಮ್–PMS: ಲಕ್ಷಣಗಳು, ಕಾರಣ & ಚಿಕಿತ್ಸೆ (ಕುಶಲವೇ ಕ್ಷೇಮವೇ)ಸಾಮಾನ್ಯವಾಗಿ ಮಹಿಳೆಯರಿಗೆ ಋತುಚಕ್ರಕ್ಕೆ ಸಂಬಂಧಪಟ್ಟಂತೆ ಹಲವಾರು ಸಮಸ್ಯೆಗಳು ಎದುರಾಗುತ್ತವೆ.
ವಿರೋಧಿಗಳನ್ನು ಹಣಿಯಲು ಸಿದ್ದು ಜಾತಿ ಗಣತಿ ಅಸ್ತ್ರ! (ಸುದ್ದಿ ವಿಶ್ಲೇಷಣೆ)ವರದಿ ಜಾರಿಯಾಗುತ್ತಾ? ಅಥವಾ ವಿರೋಧಿಗಳ ವಿರುದ್ಧದ ರಾಜಕೀಯ ಸಮರಕ್ಕೆ ಇದು ಕೇವಲ ಅಸ್ತ್ರವಾಗೇ ಉಳಿಯುತ್ತಾ?
Asset class ಅಂದರೇನು? ಯಾವ ಅಸೆಟ್ ಕ್ಲಾಸ್ ನಲ್ಲಿ ಎಷ್ಟು ಹೂಡಿಕೆ ಮಾಡಬೇಕು? (ಹಣಕ್ಲಾಸು)ಹಣಕ್ಲಾಸು-402 ರಂಗಸ್ವಾಮಿ ಮೂಕನಹಳ್ಳಿ
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video