ಭಾರತೀಯರ ಮೇಲೆ ಜಾಗತಿಕ ಮಟ್ಟದಲ್ಲಿ ಅಸಹನೆ ಶುರುವಾಗಿದೆ ಏಕೆ? (ಹಣಕ್ಲಾಸು)ಜಗತ್ತಿನಾದ್ಯಂತ ರಾಷ್ಟ್ರೀಯತೆ ಕೂಗು ಹೆಚ್ಚಾಗುತ್ತಿದೆ. ನಮ್ಮ ಕೆಲಸವನ್ನು ಇವರು ಕಸಿದು ಕೊಳ್ಳುತ್ತಿದ್ದಾರೆ ಎನ್ನುವ ಭಾವನೆಗೆ ಮದ್ದಿಲ್ಲ. ಅವರ ದೇಶದಲ್ಲಿ ಅವರು ಕಾಂಪಿಟೇನ್ಟ್ ಆಗಿದ್ದಿದ್ದರೆ ವಲಸಿಗರು...
ನೌಕಾಪಡೆಯ ಬೃಹತ್ ಸಿಎಂಎಸ್-3 ಉಪಗ್ರಹ ಉಡಾವಣೆಗೆ ಇಸ್ರೋದ ಎಲ್ವಿಎಂ3 ಸಜ್ಜುರಕ್ಷಣಾ ಸಚಿವಾಲಯದ 1,589 ಕೋಟಿ ರೂಪಾಯಿಗಳ (225.5 ಮಿಲಿಯನ್ ಡಾಲರ್) ಹೂಡಿಕೆಯಲ್ಲಿ ಅಭಿವೃದ್ಧಿ ಪಡಿಸಲಾಗಿರುವ ಉಪಗ್ರಹವನ್ನು ಭಾರತೀಯ ನೌಕಾಪಡೆಯ ಬಳಕೆಗಾಗಿಯೇ ನಿರ್ಮಿಸಲಾಗಿದೆ.
ಢಾಕಾ ರಹಸ್ಯ: ಪ್ರಧಾನಿ ಮೋದಿ ವಿರುದ್ಧದ ಸಂಚನ್ನು ಸೋಲಿಸಿತೇ ಭಾರತ-ರಷ್ಯಾ ಜಂಟಿ ಕಾರ್ಯಾಚರಣೆ? (ಜಾಗತಿಕ ಜಗಲಿ)ಒಂದಷ್ಟು ಅಂತಾರಾಷ್ಟ್ರೀಯ ಮಾಧ್ಯಮ ವರದಿಗಳು ಭಾರತ ಮತ್ತು ರಷ್ಯಾದ ಗುಪ್ತಚರ ಸಂಸ್ಥೆಗಳು ಜೊತೆಯಾಗಿ ಕಾರ್ಯಾಚರಿಸಿ, ಭಾರತದ ಪ್ರಧಾನಿಯವರಿಗೆ ಎದುರಾಗಲಿದ್ದ ಬಹುದೊಡ್ಡ ಅಪಾಯವನ್ನು ನಿವಾರಿಸಿರುವ ಸಾಧ್ಯತೆಗಳಿವೆ ಎಂಬ ನಂಬಿಕೆ ಮೂಡಿಸುತ್ತಿವೆ.
ಋತುಚಕ್ರ ರಜೆ ನಿರ್ಧಾರ ಸರಿಯೇ? (ಕುಶಲವೇ ಕ್ಷೇಮವೇ)ಮುಟ್ಟಿನ ಅವಧಿಯಲ್ಲಿ ನೋವು ಮತ್ತು ಮನಸ್ಸಿನ ಕಿರಿಕಿರಿ ಸಾಮಾನ್ಯ. ಯಾರೇ ಮಾತನಾಡಿಸಿದರೂ ಸಿಡಿಸಿಡಿ ಎನ್ನುವ ಹಾಗಾಗುತ್ತದೆ. ನಕಾರಾತ್ಮಕ ಆಲೋಚನೆಗಳು ಬರುತ್ತಿರುತ್ತವೆ.
ರಷ್ಯನ್ ತೈಲ: ಆರ್ಥಿಕ ಅವಶ್ಯಕತೆ ಮತ್ತು ಅಮೆರಿಕದ ಒತ್ತಡಗಳ ನಡುವೆ ಸಿಲುಕಿದ ಭಾರತ, ಚೀನಾ (ಜಾಗತಿಕ ಜಗಲಿ)ರಾಸ್ನೆಫ್ಟ್, ಲುಕಾಯಿಲ್ ಮತ್ತು ಇತರ 30 ಉಪ ಸಂಸ್ಥೆಗಳನ್ನು ಒಳಗೊಂಡ ಅಮೆರಿಕದ ನಿರ್ಬಂಧಗಳು ಮಾಸ್ಕೋದ ಯುದ್ಧ ಹೂಡಿಕೆಯ ಕತ್ತು ಹಿಸುಕುವ ಗುರಿ ಹೊಂದಿವೆ.
ಬಿಹಾರ ಕಣದಲ್ಲಿ ಪ್ರಶಾಂತ ಕಿಶೋರ್ ಕಿಂಗ್ ಮೇಕರ್ ಆಗುವರೇ? (ನೇರ ನೋಟ)ಪ್ರಶಾಂತ ಕಿಶೋರ್ ಗುರಿ ಸಾಧನೆಗಾಗಿ ಮೈದಾನದ ರಾಜಕಾರಣದಲ್ಲಿ ಬೆವರು ಸುರಿಸುತ್ತಿದ್ದಾರೆ. ತೆರೆಯ ಹಿಂದೆ ನಿಂತು ಚುನಾವಣಾ ತಂತ್ರಗಳನ್ನು ರೂಪಿಸುತ್ತಿದ್ದವರು ಈಗ ತೆರೆಯ ಮೇಲೆ ಚದುರಂಗ ಆಡುತ್ತಿದ್ದಾರೆ
ಷೇರು ಮಾರುಕಟ್ಟೆ ಮಹಾಕುಸಿತ ಕಾಣುತ್ತಂತೆ ಹೌದಾ? (ಹಣಕ್ಲಾಸು)ಇವತ್ತಿಗೆ ಚಾಲ್ತಿಯಲ್ಲಿರುವ ಒಂದು ವಿಷಯ ಷೇರು ಮಾರುಕಟ್ಟೆ ಇನ್ನೊಂದು ಮಹಾಕುಸಿತವನ್ನು ಕಾಣಲಿದೆ ಎನ್ನುವುದು. ಇದರ ಜೊತೆಗೆ ಮೋದಿ ರಷ್ಯಾದ ತೈಲವನ್ನು ಕೊಳ್ಳುವುದು ಕಡಿಮೆ ಮಾಡುತ್ತಾರೆ. ಅವರು ಟ್ರಂಪ್ ಮಹಾಶಯನಿಗೆ ಶರಣಾಗಿದ್ದಾರೆ ಎನ್ನುವುದು.
ದೀಪ ಹಚ್ಚೋಣ, ಇದು ಬೆಳಕಿನ ಅನ್ವೇಷಣೆಯೆಂಬ ಅನಂತ ಯಾನ (ತೆರೆದ ಕಿಟಕಿ)ದೇವರ ಮುಂದೊಂದು ದೀಪ ಹಚ್ಚುವುದು, ಗುರುಗಳ ಚಿತ್ರದಲ್ಲಿ ಪ್ರಭಾವಳಿ ತೋರಿಸುವುದು – ಈ ಎಲ್ಲವೂ ಬೆಳಕಿನತ್ತ ಮನುಷ್ಯನ ಆಕರ್ಷಣೆಯ ಸಂಕೇತ. ದೇವರು, ಸೃಷ್ಟಿ, ಜೀವನ – ಎಲ್ಲವನ್ನೂ ಅರ್ಥಮಾಡಿಕೊಳ್ಳಲು ಮಾನವನು ಬೆಳಕನ್ನೇ ಉಪಮೆಯಾಗಿ ತೆಗೆದುಕೊಂಡಿದ್ದಾನೆ.
ಶಕ್ತಿ ಪರೀಕ್ಷೆ: ನೆರೆಹೊರೆಯ ನೆರವಿಲ್ಲದೆ ಬೆಳೆದೀತೇ ಭಾರತ?ಇಂದಿನ ದಕ್ಷಿಣ ಏಷ್ಯಾ ಬಿಕ್ಕಟ್ಟಿಗೆ ಸಿಲುಕಿದೆ. ಬಾಂಗ್ಲಾದೇಶ, ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾಗಳ ಆರ್ಥಿಕತೆಗಳು ಕುಸಿದಿದ್ದು, ಅವು ಅಂತಾರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಸಹಾಯದಿಂದ ಉಳಿದುಕೊಂಡಿವೆ.
AI: ಸುವರ್ಣಾವಕಾಶ ಕಳೆದುಕೊಳ್ಳುತ್ತಿದ್ದಾರೆಯೇ ಭಾರತೀಯ ಇಂಜಿನಿಯರ್ಗಳು? (ಜಾಗತಿಕ ಜಗಲಿ)ಆರು ವರ್ಷಗಳ ಹಿಂದೆ, ಎಐ ಆಗಿನ್ನೂ ಸಂಶೋಧನಾ ಪ್ರಯೋಗಾಲಯಗಳ ಗೋಡೆಗಳಿಗೆ ಸೀಮಿತವಾಗಿತ್ತು. ಆದರೆ ಇಂದು ಎಐ ನಂಬಲಸಾಧ್ಯವಾದ ವೇಗದಲ್ಲಿ ಸಂಪತ್ತು ಸೃಷ್ಟಿಸುತ್ತಿದೆ.
ಪಾಕಿಸ್ತಾನ-ಅಫ್ಘಾನಿಸ್ತಾನ ಸಂಬಂಧದಲ್ಲಿ ಪರಸ್ಪರ ಅಪನಂಬಿಕೆಯ ಅಪಸ್ವರ! ಹದಗೆಟ್ಟ ಪರಿಸ್ಥಿತಿ! (ಜಾಗತಿಕ ಜಗಲಿ)ಆಗಸ್ಟ್ 2021ರಲ್ಲಿ, ತಾಲಿಬಾನ್ ಕಾಬೂಲ್ನಲ್ಲಿ ಮತ್ತೆ ಅಧಿಕಾರ ಹಿಡಿದಾಗ ಬಹಳಷ್ಟು ಪಾಕಿಸ್ತಾನಿಯರು ಸಂಭ್ರಮಿಸಿ, ಉಭಯ ದೇಶಗಳ ಸಂಬಂಧ ಸುಧಾರಿಸಬಹುದು ಎಂದು ಭಾವಿಸಿದ್ದರು.
ಕೆಮ್ಮಿನ ಸಿರಪ್ ದುರಂತದಿಂದ ಕಲಿಯಬೇಕಾದ ಪಾಠ (ಕುಶಲವೇ ಕ್ಷೇಮವೇ)ವಾಸ್ತವವಾಗಿ ಕೆಮ್ಮಿನ ಸಿರಪ್ಗಳಲ್ಲಿ ದ್ರಾವಕವಾಗಿ ಬಳಸುವ ಪ್ರೊಪಿಲೀನ್ ಗ್ಲೈಕಾಲ್ ಎಂಬ ಸುರಕ್ಷಿತ ವಸ್ತುವಿನ ಬದಲು ಕೆಲವು ತಯಾರಕರು ಹಣ ಉಳಿಸುವ ಉದ್ದೇಶದಿಂದ ಅಗ್ಗದ ಮತ್ತು ಅಪಾಯಕಾರಿಯಾದ ಡಿಇಜಿಯನ್ನು ಬಳಸಿದ್ದಾರೆ.
ಬಿಹಾರ ಚುನಾವಣೆ: ಬಿಜೆಪಿ ಎದುರು ಚೌಕಾಶಿ; ಶಕ್ತಿ ಕಳೆದುಕೊಂಡ ನಿತೀಶ್ (ನೇರ ನೋಟ)ದೇಶದಲ್ಲಿ ಅತಿ ಹಿಂದುಳಿದ ರಾಜ್ಯಗಳಲ್ಲಿ ಬಿಹಾರವು ಒಂದು. ಇಡೀ ದೇಶದಲ್ಲಿ 25 ವರ್ಷ ವಯಸ್ಸಿನ ಕೆಳಗಿರುವವರು ಹೆಚ್ಚಿನ ಸಂಖ್ಯೆಯಲ್ಲಿರುವುದು ಬಿಹಾರದಲ್ಲೇ.
DRDO ಅಭಿವೃದ್ಧಿಪಡಿಸಿದ ಎಂಸಿಪಿಎಸ್ ಪರೀಕ್ಷೆ ಯಶಸ್ವಿ: ಜಿಪಿಎಸ್ ಅವಲಂಬನೆಯನ್ನು ನಿವಾರಿಸಿದ ನೂತನ ಪ್ಯಾರಾಶೂಟ್; Videoಡಿಆರ್ಡಿಒ ಪ್ರಯೋಗಾಲಯಗಳಲ್ಲೇ ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿರುವ ನೂತನ ಪ್ಯಾರಾಶೂಟ್ ವ್ಯವಸ್ಥೆ ಕೇವಲ ಕೆಲಸ ಮಾಡುವುದು ಮಾತ್ರವಲ್ಲ. ಅದು ಭಾರತಕ್ಕೆ ಬೇಕಾದ ರೀತಿಯಲ್ಲೇ ಕೆಲಸ ಮಾಡುತ್ತದೆ!
ಮುಳುಗುತ್ತಿದೆ ದೊಡ್ಡಣ್ಣನ ಸಾಮ್ರಾಜ್ಯ! (ಹಣಕ್ಲಾಸು)ವೆಸ್ಟ್ರೇನ್ ಡಾಮಿನೆನ್ಸ್ ಸಡಿಲವಾಗಿ ಅಧಿಕಾರ ಏಷ್ಯನ್ ದೇಶಗಳ ಬಳಿಗೆ ಸಾಗಲಿದೆ. ಈ ಸಂಕ್ರಮಣ ಕಾಲಘಟ್ಟದಲ್ಲಿ ಒಂದಷ್ಟು ವಿಪ್ಲವಗಳು ಕೂಡ ಘಟಿಸಲಿವೆ. ಮೊದಲಿಗೆ ಅಮೇರಿಕಾ ಬ್ಯುಸಿನೆಸ್ ಹೌಸುಗಳು ಬೇರೆಡೆ ಹೂಡಿಕೆ ಮಾಡಲು ಶುರು ಮಾಡುತ್ತವೆ.
ರಾಜ್ಯಈ ಸರ್ಕಾರಕ್ಕಿಂತ ನನ್ನ ಜನರೇ ಮುಖ್ಯ: ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ Congress ಶಾಸಕಿ ನಯನಾ ಮೋಟಮ್ಮ; Video
ವಾಣಿಜ್ಯಚಿನ್ನದ ಬೆಲೆ ಭಾರೀ ಕುಸಿತ: ನವೆಂಬರ್ 25, ಡಿಸೆಂಬರ್ 4 ಮತ್ತು ಡಿಸೆಂಬರ್ 9 ಬೆಲೆ ನಿರ್ಧಾರಕ್ಕೆ ನಿರ್ಣಾಯಕ ಏಕೆ?