ಪಂಕ್ಚರ್ ಫವಾಜ್ ಪೊಲೀಸರ ಅತಿಥಿರಸ್ತೆಯಲ್ಲಿ ಮೊಳೆಗಳನ್ನಿಟ್ಟು ವಾಹನಗಳ ಟೈರ್ ಪಂಕ್ಚರ್ ಮಾಡಿ, ರಿಪೇರಿಗಾಗಿ ಅವರು ತನ್ನ ಅಂಗಡಿ ಬಳಿಯೇ ಬರುವಂತೆ ಮಾಡುತ್ತಿದ್ದ ಆರೋಪಿಯನ್ನು ಎಚ್ಎಸ್ಆರ್ ಬಡಾವಣೆ ಪೊಲೀಸರು ಬಂಧಿಸಿದ್ದಾರೆ...
ಪರಾರಿಯಾದ ಕೈದಿ ಸೆರೆಗೆ ವಿಶೇಷ ತಂಡಜೈಲಧಿಕಾರಿಗಳಿಗೆ ಚಳ್ಳೆ ಹಣ್ಣು ತಿನ್ನಿಸಿ ಪರಪ್ಪನ ಅಗ್ರಹಾರ ಜೈಲಿನಿಂದ ಪರಾರಿಯಾಗಿದ್ದ ಕೈದಿ ಮಂಜುನಾಥನ ಬಂಧನಕ್ಕೆ ಎರಡು ವಿಶೇಷ ತಂಡಗಳು ಶೋಧಕ್ಕಿಳಿದಿವೆ. ಒಂದು ತಂಡ ಚಿತ್ರದುರ್ಗ, ಮತ್ತೊಂದು ತಂಡ ಬೆಂಗಳೂರಿನ ನಾನಾ ಕಡೆಗಳಲ್ಲಿ ತಪಾಸಣೆ ನಡೆಸಿದೆ...
ವಿಜ್ಞಾನ ಸಾಹಿತಿ ರಾಭೂ ಇನ್ನಿಲ್ಲಕನ್ನಡದಲ್ಲಿ ವಿಜ್ಞಾನ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ ಪ್ರೊ.ರಾಜಶೇಖರ ಭೂಸನೂರಮಠ (77) ಶನಿವಾರ ತಡರಾತ್ರಿ ಹೃದಯಾಘಾತದಿಂದ ಇಹಲೋಕ ತ್ಯಜಿಸಿದರು...
ಐಐಟಿಗೆ ಮೂರು ಸ್ಥಳ ಅಂತಿಮರಾಯಚೂರು, ಧಾರವಾಡ ಅಥವಾ ಮೈಸೂರಿನಲ್ಲಿ ಐಐಟಿ ಸ್ಥಾಪಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡಲಾಗುವುದು. ಕೇಂದ್ರದ ತಂಡ ಪರಿಶೀಲಿಸಿ...
ಕೊಲೆಯಾಗುತ್ತಿದೆ ಪ್ರಾಮಾಣಿಕತೆ ನ್ಯಾ.ಸೋಮಶೇಖರ್ ವಿಷಾದಎಲ್ಲಾ ಕ್ಷೇತ್ರಗಳಲ್ಲೂ ಪ್ರಾಮಾಣಿಕತೆ ಎನ್ನುವುದು ಕೊಲೆಯಾಗುತ್ತಿದೆ ಎಂದು ನಿವೃತ್ತ ನ್ಯಾಯಮೂರ್ತಿ ಬಿ.ಕೆ.ಸೋಮಶೇಖರ್ ಹೇಳಿದ್ದಾರೆ...
ಐಪಿಎಲ್ ಭದ್ರತೆ ಫುಲ್ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಐಪಿಎಲ್ ಪಂದ್ಯಗಳಿಗೆ ವ್ಯಾಪಕ ಬಂದೋಬಸ್ತ್ ಕಲ್ಪಿಸಲಾಗಿದೆ. ಸೋಮವಾರದಿಂದ ಒಟ್ಟು 7 ದಿನಗಳ ಕಾಲ ನಡೆಯುವ ಪಂದ್ಯಾವಳಿಯ...
ನಂಜುಂಡಪ್ಪ ವರದಿಗೆ 8 ವರ್ಷ; ಪುನಃ ಪರಾಮರ್ಶೆಗೆ ಸೂಚನೆನಂಜುಂಡಪ್ಪ ವರದಿಗೆ ಎಂಟು ವರ್ಷವಾಗಿದ್ದು, ಅದನ್ನು ಪುನಃ ಪರಾಮರ್ಶನ ವರದಿ ಸಿದ್ಧಪಡಿಸುವಂತೆ ಧಾರವಾಡದ ಸಿಎಂಡಿಆರ್ ಸಂಸ್ಥೆಗೆ ಸೂಚಿಸಲಾಗಿದೆ...
ಬಿಬಿಎಂಪಿ ವಿಭಜನೆ: ಹೈಕೋರ್ಟ್ ತಿರ್ಪೀಗೆ ಕಾದು ಕುಳಿತ ಸರ್ಕಾರಬಿಬಿಎಂಪಿ ವಿಭಜನೆ ಕುರಿತು ರಾಜ್ಯ ಹೈಕೋರ್ಟ್ ನೀಡುವ ತೀರ್ಪನ್ನು ಕಾದು ನೋಡುವ ನಿರ್ಧಾರಕ್ಕೆ ರಾಜ್ಯ ಸರ್ಕಾರ ಬಂದಿದೆ ಎಂದು ಮೂಲಗಳು ತಿಳಿಸಿವೆ...
ಪಾಟೀಲರಿಂದ ಮತ್ತೆರಡು ಕಳ್ಳಗಂಟು ಪತ್ತೆಅಭಿವೃದ್ಧಿ ಯೋಜನೆಗೆ ಬಿಡುಗಡೆಯಾಗಿ ಬಳಕೆಯಾಗದೇ ಉಳಿದ ರು. 134 ಕೋಟಿ ಅನುದಾನ ಬ್ಯಾಂಕ್ಗಳಲ್ಲಿ ಠೇವಣಿ ಇಟ್ಟು ಸಿಕ್ಕಿ ಹಾಕಿಕೊಂಡಿರುವ...
ಬಾಯ್ಮುಚ್ಚಿಕೊಂಡಿರಿ ಸಾಹಿತಿಗಳಿಗೆ ಈಶ್ವರಪ್ಪ ತಾಕೀತುಸ್ವಯಂಘೋಷಿತ ಬುದ್ಧಿ ಜೀವಿಗಳು ಬೀದಿಯಲ್ಲಿ ಬಹಿರಂಗವಾಗಿ ಗೋಮಾಂಸ ತಿಂದಿರುವುದು ಸರಿಯಲ್ಲ. ಈ ಸಾಹಿತಿಗಳ ಹುಚ್ಚಾಟಗಳನ್ನು ನೋಡಿ...
ಪಿಜಿಗಳಲ್ಲಿ ಹುಡುಗಿಯರ ರಕ್ಷಣೆಗೆ ಸಿಸಿ ಕ್ಯಾಮೆರಾ ಅಳವಡಿಕೆ ಕಡ್ಡಾಯಪ್ರಗತಿ ಕಾಲೇಜು ಹಾಸ್ಟೆಲ್ ಶೂಟ್ಔಟ್ ಪ್ರಕರಣದ ಹಿನ್ನೆಲೆಯಲ್ಲಿ ನಗರದಲ್ಲಿನ ಎಲ್ಲ ಪಿಜಿಗಳ ಸುರಕ್ಷಾ ಕ್ರಮಗಳ ತಪಾಸಣೆಗೆ ನಗರ ಪೊಲೀಸ್ ಇಲಾಖೆ ಮುಂದಾಗಿದೆ...
ಆಟೋ ಚಾಲಕ ಸೆರೆದೆಹಲಿ ಮೂಲದ ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಸಾರ್ವಜನಿಕರ ಎದುರಿನಲ್ಲೇ ಹಲ್ಲೆ ನಡೆಸಿ, ಆಟೋದಿಂದ ಹೊರಗೆಳೆದು...
ವಿಭಜನೆಗೆ ಕರವೇ ವಿರೋಧಬಿಬಿಎಂಪಿ ವಿಭಜನೆ ಮಾಡುವುದರ ಹಿಂದೆ ಕನ್ನಡಿಗರನ್ನು ಮೂಲೆಗುಂಪು ಮಾಡುವ ಹುನ್ನಾರ ಅಡಗಿದೆ ಎಂದು...
ಇಂದು ಸಂಜೆಯಿಂದ ನಾಳೆ ಬೆಳಗ್ಗೆವರೆಗೂ ಇಂಧನ ಸಿಗಲ್ಲನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಶನಿವಾರ ಸಂಜೆ 6ರಿಂದ ಭಾನುವಾರ ಬೆಳಗ್ಗೆ 6ರವರೆಗೆ ಕರ್ನಾಟಕ ಸೇರಿದಂತೆ ದೇಶಾದ್ಯಂತ ...
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!