ಚರ್ಚ್ ಸ್ಟ್ರೀಟ್ ಸ್ಪೋಟಕ್ಕೆ ವರ್ಷಕಳೆದ 2014ರ ಡಿ.28ರಂದು ಸಂಭವಿಸಿದ ಬೆಂಗಳೂರಿನ ಚರ್ಚ್ಸ್ಟ್ರೀಟ್ ಸ್ಪೋಟಕ್ಕೆ ಸೋಮವಾರ ಒಂದು ವರ್ಷ ಕಳೆದಿದೆ. ಈ ಸ್ಪೋಟದಲ್ಲಿ ಮೃತಪಟ್ಟ ತಮಿಳುನಾಡು ಮೂಲದ ಭವಾನಿ ಅವರಿಗೆ ಕುಟುಂಬ ಸದಸ್ಯರು...
ಭ್ರಷ್ಟರ ಮೇಲೆ ಲೋಕಾ ದಾಳಿಅಬಕಾರಿ ಜಾಗೃತ ದಳದ ಉಪ ಆಯುಕ್ತ ಭರತೇಶ್ ಮತ್ತು ಜಯನಗರ ಸಾರಿಗೆ ಇಲಾಖೆ ಹಿರಿಯ ವಾಹನ ನಿರೀಕ್ಷಕ ಎಂ. ಜಯರಾಮ್ ಮನೆ ಮತ್ತು ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಅಪ್ರಾಪ್ತೆ ಮೇಲೆ ಐವರಿಂದ ಸಾಮೂಹಿಕ ಅತ್ಯಾಚಾರನಗರದ ಹೊರವಲಯದ ಪಂಜಿಮೊಗರು ಎಂಬಲ್ಲಿ ಭಾನುವಾರ ರಾತ್ರಿ 16 ವರ್ಷದ ಅಪ್ರಾಪ್ತೆ ಮೇಲೆ ಐವರು ಯುವಕರು...
ವೇಶ್ಯಾವಾಟಿಕೆ ನಡೆಸುತ್ತಿದ್ದ 11 ಮಂದಿ ಬಂಧನವೇಶ್ಯಾವಾಟಿಕೆ ನಡೆಸುತ್ತಿದ್ದ ಲಾಡ್ಜ್ ವೊಂದರ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು 11 ಮಂದಿ ಆರೋಪಿಗಳನ್ನು ಬಂಧಿಸಿ ನಗದನ್ನು ವಶಪಡಿಸಿಕೊಂಡಿದ್ದಾರೆ...
ಪ್ರಧಾನಿ ರಾಜ್ಯಕ್ಕೆ ಭೇಟಿಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 2 ರಿಂದ ರಾಜ್ಯದಲ್ಲಿ ಎರಡು ದಿನಗಳ ಅಧಿಕೃತ ಪ್ರವಾಸ ಹಮ್ಮಿಕೊಂಡಿದ್ದಾರೆ. ಶನಿವಾರ ಸಂಜೆ ಮೈಸೂರಿಗೆ ಆಗಮಿಸುವ ಪ್ರಧಾನಿ ಅವರು ಶ್ರೀ ಗಣಪತಿ ಸಚ್ಚಿದಾನಾಂದ ಸ್ವಾಮೀಜಿ ಯವರ `ಶ್ರೀ ಅವಧೂತ ದತ್ತ ಪೀಠಂ'...
ವರ್ಷಾಚರಣೆಗೆ ಮಧ್ಯರಾತ್ರಿ ತನಕ ಬಿಎಂಟಿಸಿ ಸೇವೆನಗರದ ಎಂ.ಜಿ.ರಸ್ತೆಯಲ್ಲಿ ಡಿ.31ರಂದು ನಡೆಯಲಿರುವ ಹೊಸ ವರ್ಷಾಚರಣೆಯಲ್ಲಿ ಭಾಗವಹಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ನಗರದ ಬಿಗ್-10 ಮಾರ್ಗಗಳಲ್ಲಿ ಅಂದು ಬಸ್ಗಳ ಸಂಚಾರ ಅವಧಿಯನ್ನು...
ತುಂಗಾ ನಾಲೆ ಆಧುನೀಕರಣ ಕಾಮಗಾರಿ ವಿರುದ್ಧ ಲೋಕಕ್ಕೆ ದೂರು ಕೊಟ್ಟ ಬಿಜೆಪಿ ನಿಯೋಗಶಿವಮೊಗ್ಗದಲ್ಲಿ ನಡೆಯುತ್ತಿರುವ ತುಂಗಾ ಎಡ ಹಾಗೂ ಬಲದಂಡೆ ಆಧುನೀಕರಣ ಕಾಮಗಾರಿಯಲ್ಲಿ ನಡೆದ ಅಕ್ರಮ ಕುರಿತ ದೂರು ನೀಡಲು ಬಿಜೆಪಿ ನಿಯೋಗ...
ಮೆಟ್ರೋ ಕಾಮಗಾರಿಗೆ ಜಾಗ ನೀಡಲು ಕೆಟಿಪಿಒ ನಕಾರಬೈಯಪ್ಪನ ಹಳ್ಳಿಯಿಂದ ವೈಟ್ ಫೀಲ್ಡ್ ವರೆಗಿನ ಮೆಟ್ರೋ ಕಾಮಗಾರಿ ವಿಸ್ತರಿಸುವ ವೇಗಕ್ಕೆ ಸರ್ಕಾರಿ ಸಂಸ್ಥೆಯೇ ತೊಡರುಗಾಲಾಗಿ ಪರಿಣಮಿಸಿದ್ದು, ಸಮಸ್ಯೆಗೆ ಪರಿಹಾರ ನೀಡುವ ಹೊಣೆ ಸರ್ಕಾರದ ಹೆಗಲೇರಿದೆ...
ಬೆಳಗ್ಗೆ ಅಪಹರಣ ಮಧ್ಯಾಹ್ನ ರಕ್ಷಣೆಅಪಹರಣ ಪ್ರಕರಣ ಸಂಬಂಧ ಯಲಹಂಕ ಉಪನಗರ ಪೊಲೀಸರು ಮಿಂಚಿನ ಕಾರ್ಯಾಚರಣೆ ಮೂಲಕ ಅಪಹರಣಕ್ಕೆ ಒಳಗಾಗಿದ್ದ ವಿದ್ಯಾರ್ಥಿಯನ್ನು ರಕ್ಷಿಸಿದ ಘಟನೆ ಸೋಮವಾರ ನಡೆಯಿತು...
ಕಬ್ಬು ಕಾರ್ಖಾನೆಗಳ ಬಾಕಿ ವಸೂಲಿಗೆ ರಾಜಿ ಸೂತ್ರಸಕ್ಕರೆ ಕಾರ್ಖಾನೆಗಳು ರೈತರಿಗೆ ಪಾವತಿಸಬೇಕಿರುವ ಬಾಕಿ ಮೊತ್ತದ ಸಂಬಂಧ ರಾಜ್ಯ ಸರ್ಕಾರ ಸಂಧಾನ ಸೂತ್ರವೊಂದನ್ನು ಮುಂದಿಟ್ಟಿದೆ. ....
ದಾನದ ಬದಲು ಜಾನುವಾರು ಮಾರಿ ಹಣವನ್ನು ಹುಂಡಿಗೆ ಹಾಕಿಮಲೈಮಹಾದೇಶ್ವರ ಬೆಟ್ಟದಲ್ಲಿ ಭಕ್ತರು ಹಸು, ಕರು, ಕುರಿ ಮತ್ತಿತರ ಜಾನುವಾರುಗಳನ್ನು ದಾನ ಮಾಡುವುದು ಹಾಗೂ ಆ ಪ್ರಾಣಿಗಳನ್ನು ಹರಾಜು ...
ಮಥಾಯ್ ವಿರುದ್ಧ ಸಿಬ್ಬಂದಿ ಪತ್ರಬಿಬಿಎಂಪಿ ಜಾಹೀರಾತು ವಿಭಾಗದ ಸಹಾಯಕ ಆಯುಕ್ತ ಕೆ.ಮಥಾಯ್ ಅವರನ್ನು ಬೇರೆ ವಿಭಾಗಕ್ಕೆ ವರ್ಗಾವಣೆ ಮಾಡುವಂತೆ ಕೆಲವು ನೌಕರರು ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ...
ರೌಡಿ ಸಾದಿಕ್ ಕೊಲೆ ಆರೋಪಿಗಳ ಸೆರೆಕಳೆದ ಐದು ದಿನಗಳ ಹಿಂದೆ ನಡೆದಿದ್ದ ರೌಡಿ ಜಾಫರ್ ಸಾದಿಕ್ ಕೊಲೆ ಪ್ರಕರಣ ಪತ್ತೆ ಹಚ್ಚಿರುವ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ...
ಬಸ್ ಸ್ಟಾಪ್ ಜಾಹೀರಾತಲ್ಲಿ ರು.60 ಕೋಟಿ ಭ್ರಷ್ಟಾಚಾರ!ಬಿಬಿಎಂಪಿ ಬಸ್ ತಂಗುದಾಣದ ಹೆಸರಿನಲ್ಲಿ ನೆಡೆದಿರುವ ರು.60 ಕೋಟಿಗೂ ಅಧಿಕ ಮೊತ್ತದ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ದಾಖಲೆ ಬಿಡುಗಡೆ ಮಾಡಿದ್ದು, ಕೂಡಲೇ ಸಮಗ್ರ ತನಿಖೆ ನಡೆಸಿ ಅವ್ಯವಹಾರದಲ್ಲಿ ಪಾಲುದಾರರಾಗಿರುವ...
ನೀರಲ್ಲ, ಬೆಂಕಿ ಕಾರುವ ಕೊಳವೆಬಾವಿ!ಜಿಲ್ಲೆಯ ಮುಧೋಳ ತಾಲೂಕಿನ ಸೋರೆಗಾಂವಿ ಗ್ರಾಮದ ರೈತರೊಬ್ಬರ ಕೊಳವೆ ಬಾವಿಯಲ್ಲಿ ಅನಿಲ(ಗ್ಯಾಸ್) ಕಾಣಿಸಿಕೊಂಡಿದ್ದು, ಕಡ್ಡಿ ಗೀರಿದರೆ ಬೆಂಕಿ ಹೊತ್ತಿಕೊಳ್ಳುತ್ತಿದೆ...
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video