'ದಾಹ' ಶಮನಕ್ಕೆ ನೀರಿನ ರುಚಿ ಹೆಚ್ಚಿಸಿಬೇಸಿಗೆ ಕಾಲ ಬಂತೆಂದರೆ, ಬಾಯಾರಿಕೆ ಹೆಚ್ಚು. ಏಷ್ಟೇ ನೀರು ಕುಡಿದರೂ ದಣಿವು ನೀಗುವುದಿಲ್ಲ. ಬಾಟಲಿ ನೀರಾಗಲಿ, ಮನೆ ನೀರಾಗಲಿ, ಫ್ರಿಡ್ಜ್ ನೀರಾದರೂ ಅಷ್ಟೇ, ಯಾವುದನ್ನೂ ಕುಡಿದರೂ
ಕ್ಷಯ: ಅಸಡ್ಡೆ ಬೇಡಒಬ್ಬ ವ್ಯಕ್ತಿ ಕ್ಷಯ ರೋಗದಿಂದ ಬಳಲುತ್ತಿದ್ದರೆ ಇತರರಿಗೂ ಈ ರೋಗ ಹರಡುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಜಾಗರೂಕರಾಗಿ...
ಮಕ್ಕಳಿಂದ ಸ್ಮಾರ್ಟ್ ಫೋನ್ ಬಳಕೆ: ಪೋಷಕರಿಗೆ ಕೆಲವು ಟಿಪ್ಸ್ಇತ್ತೀಚೆಗೆ ಎಲ್ಲರ ಕೈಯಲ್ಲಿ ಸ್ಮಾರ್ಟ್ ಫೋನ್ ಹೆಚ್ಚಾದಂತೆ ಅದನ್ನು ಮಕ್ಕಳಿಂದ ಕಾಪಾಡುವುದು ಹೇಗೆ ಎಂಬುದು ಪೋಷಕರಿಗೆ ತಲೆನೋವಾಗಿ ಪರಿಣಮಿಸಿದೆ...
ಸಂಗಾತಿ ಆಯ್ಕೆಗೆ ಇಲ್ಲಿದೆ ಸಲಹೆಗಳು...ಜೀವನ ಸಂಗಾತಿ ಬಗ್ಗೆ ಎಲ್ಲರೂ ತಮ್ಮದೇ ಆದಂತ ಕನಸು ಕಟ್ಟಿರುತ್ತಾರೆ. ನನ್ನ ಸಂಗಾತಿ ಹೀಗೆ ಇರಬೇಕು ಎಂದು ಅಂದುಕೊಂಡು ಮದುವೆ ಆಗುತ್ತಾರೆ. ಆದರೆ...
ಎನರ್ಜಿ ಡ್ರಿಂಕ್ಸ್ ಸೇವನೆಯಿಂದ ಅಧಿಕ ರಕ್ತದೊತ್ತಡದೇಹಕ್ಕೆ ಚೈತನ್ಯ ನೀಡುವ ಪಾನೀಯಗಳು ಅಧಿಕ ರಕ್ತದೊತ್ತಡಕ್ಕೆ ಕಾರಣ ಎಂದು ಅಧ್ಯಯನ ತಂಡವೊಂದು ಸಾಬೀತು ಪಡಿಸಿದೆ...
ಬಾಳೆ ಹಣ್ಣಿನ ಸೇವನೆಯಿಂದ ಬಿಳಿ ರಕ್ತ ಕಣಗಳು ಹೆಚ್ಚಾಗುತ್ತದೆಬಾಳೆ ಹಣ್ಣು ಮನಷ್ಯನ ಆರೋಗ್ಯ ಕಾಪಾಡುವಲ್ಲಿ ಮುಖ್ಯ ಪಾತ್ರವಹಿಸುತ್ತದೆ, ಕೇವಲ ಜೀರ್ಣ ಶಕ್ತಿ ಅಲ್ಲದೇ ಇನ್ನು ಅನೇಕ ರೀತಿಯಲ್ಲಿ ಮಾನವ ದೇಹದ ಆರೋಗ್ಯ ಕಾಪಾಡುವಲ್ಲಿ...
ಜಯದೇವ ಆಸ್ಪತ್ರೆಯಿಂದ ವಿಯಟ್ನಾಮ್ಗೆ ನೇರ ಪ್ರಸಾರ ಕಾರ್ಯಾಗಾರಏಷ್ಯಾ ಪೆಸಿಫಿಕ್ ಹೃದ್ರೋಗ ಮತ್ತು ರಚನಾತ್ಮಕ ಇಂಟರ್ವೆನ್ಷನ್ - 2015 ರ ಸಮ್ಮೇಳನವು ವಿಯಟ್ನಾಮ್ನ ಹೋ ಚಿನ್ ಮಿನ್ ನಗರದಲ್ಲಿ
ವಿಶ್ವದ ಟಾಪ್ ೧೦ ನೈಟ್ ಲೈಫ್ ನಗರಗಳು: ಗೋವಾಕ್ಕೆ ೬ನೆ ಸ್ಥಾನಮಾಧ್ಯಮ ಸಂಸ್ಥೆಯೊಂದು ನಡೆಸುವ ವಿಶ್ವದ ಟಾಪ್ ೧೦ ನೈಟ್ ಲೈಫ್ ನಗರಗಳ ಪಟ್ಟಿಯಲ್ಲಿ ಗೋವಾ ಆರನೇ ಸ್ಥಾನ ಪಡೆದಿರುವುದಲ್ಲದೆ,
ಗಳಗಂಡನಿಗೆ ವಿಚ್ಛೇದನ!ನಿಮ್ಮ ಉಪ್ಪಿನಲ್ಲಿ ಅಯೋಡಿನ್ ಇದೆಯೇ? ಇದ್ದರೆ ಅದು ನಿಮ್ಮ ಆರೋಗ್ಯಕ್ಕೆ ಒದಗಿದ ಪ್ಲಸ್ ಪಾಯಿಂಟ್ ಅಂತಲೇ ಲೆಕ್ಕ...
ಮಾತಾಡ್ ಮಾತಾಡ್ ಮಜ್ಜಿಗೆ!ಹಾಲಿಗೆ ಹೋಲಿಸಿದರೆ, ಮಜ್ಜಿಗೆಯಲ್ಲಿ ಶೇಕಡಾ ಅರ್ಧದಷ್ಟು ಕಡಿಮೆ ಕ್ಯಾಲೊರಿ ಹಾಗೂ ಮುಕ್ಕಾಲು ಅಂಶ ಕಡಿಮೆ ಕೊಬ್ಬಿನಂಶವಿದೆ...
ದೇಹವೊಂದು ವೈರಾಣು ಸ್ಥಾವರ!ಇಡೀ ದೇಶಕ್ಕೆ ದೇಶವೇ ಹಂದಿಜ್ವರಕ್ಕೆ ಬೆದರಿದೆ. ಈ ವೈರಾಣುಗಳು ದೇಹದ ಬಹುಭಾಗವನ್ನು ಶೀಘ್ರವೇ ಆಕ್ರಮಿಸಿಕೊಂಡು ಆತಂಕ ಹುಟ್ಟಿಸುವ ಸ್ಥಿತಿಗೆ ತಲುಪಿಸುತ್ತವೆ. ಹಾಗಾದರೆ, ಇದಕ್ಕೆ ಪರಿಹಾರವೇನು?...
ಜೊಹರಲ: ಒಂದು ಕಾಸ್ಮೆಟಿಕ್ಯೂಟಿಕಲ್ಸ್ ಪ್ರೀಮಿಯಂ ಬ್ರ್ಯಾಂಡ್ಮಹಿಳೆ, ಯಾವಾಗಲೂ ಇತರರ ಪೈಕಿ ತಾನು ಎದ್ದು ಕಾಣಿಸುವ ಹಾಗೆ ಮಾಡುವಂತಹ ಯಾವುದಾದರೂ ವಸ್ತುವನ್ನು ಎದುರು ನೋಡುತ್ತಾಳೆ
ಹೋಳಿ ಆಡೋಕು ಮುನ್ನ ಕೂದಲ ಆರೈಕೆಹೋಳಿ ಬಣ್ಣಗಳ ಹಬ್ಬವೇನು ಸರಿ, ಆದರೆ ಅಂತಹ ಬಣ್ಣಗಳ ಎಚ್ಚರದಿಂದಿರಿ. ಬಣ್ಣ ತ್ವಚೆ ಮತ್ತು...
ಹಾದಿ ತಪ್ಪಿದ ಹಾರ್ಮೋನ್ಸ್ತ್ರೀ ಯರಲ್ಲಿ ಬಂಜೆತನಕ್ಕೆ ಕಾರಣವಾಗುವ ಪ್ರಮುಖ ಅಂಶಗಳಲ್ಲಿ ಹಾರ್ಮೋನ್ ಅಸಮತೋಲನವು ಒಂದು. ಮಹಿಳೆಯಲ್ಲಿ ಅಂಡಾಣು ಉತ್ಪತ್ತಿಯಾಗದೇ, ಹಾರ್ಮೋನಿನ ಸಮತೋಲನವನ್ನು ಕಾಯ್ದುಕೊಳ್ಳಲು...
2 ವರ್ಷದಲ್ಲಿ ಮಾನವನ ತಲೆ ಕಸಿ!ಕಿಡ್ನಿ, ಹೃದಯ ಕಸಿ ಬಗ್ಗೆ ನಾವು ಕೇಳಿಯೇ ಇದ್ದೇವೆ. ಇದೇ ರೀತಿ ಮಾನವನ ತಲೆಯನ್ನೂ ಕಸಿ ಮಾಡಬಹುದೇ? ಸಾಧ್ಯವಿದೆ ಎನ್ನುತ್ತಿದ್ದಾರೆ ಇಟಲಿಯ ನರತಜ್ಞರು...
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!