'BJP, RSS ವಿಷಕಾರಿ ಹಾವುಗಳಂತೆ, ಅವುಗಳನ್ನು ಹೊಡೆದು ಕೊಲ್ಲಬೇಕು': ವಿವಾದ ಹುಟ್ಟುಹಾಕಿದ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ; Videoಅಸ್ಸಾಂನ ನಿಲಾಂಬಜಾರ್ನಲ್ಲಿ ಭಾನುವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನಂಟು ಹೋಯ್ತು... ಗಂಟೂ ಹೋಯ್ತು....: ಇರಾನ್ ಗೆ ಆರ್ಥಿಕ ನೆರವಿಗೆ ಮುಂದಾಗಿದ್ದ ಕಾಶ್ಮೀರಿಗಳಿಗೆ ಶಾಕ್; RBI ಬ್ರೇಕ್ಆರ್ ಬಿಐ ಇರಾನ್ ಗೆ ಭಾರತೀಯರು ಅದರಲ್ಲೂ ಕಾಶ್ಮೀರಿಗಳು ನೇರವಾಗಿ ಹಣ ಕಳುಹಿಸುವ ಪ್ರಯತ್ನಕ್ಕೆ ಬ್ರೇಕ್ ಹಾಕಿದೆ
ನಕಲಿ ದೇವಮಾನವ ಅಶೋಕ್ ಖರತ್ ಮತ್ತಷ್ಟು ಸಂಕಷ್ಟ: ಅಕ್ರಮ ಹಣ ವರ್ಗಾವಣೆ ಸಂಬಂಧ ತನಿಖೆಗಿಳಿದ EDಮಹಾರಾಷ್ಟ್ರದ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ಅವರ ತೊಂದರೆಗಳು ಹೆಚ್ಚುತ್ತಲೇ ಇವೆ. ಸ್ವಯಂ ಘೋಷಿತ ದೇವಮಾನವ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಹಣ ವರ್ಗಾವಣೆ ಪ್ರಕರಣ ದಾಖಲಿಸಿದೆ.
Depression ನಲ್ಲಿದ್ದ IIT ಬಾಬಾಗೆ ಜಾಕ್ ಪಾಟ್; ಕರ್ನಾಟಕದ ಹುಡ್ಗಿ ಜೊತೆ ಪ್ರೇಮ ವಿವಾಹ; 'ಸನಾತನ ವಿಶ್ವವಿದ್ಯಾಲಯ' ಸ್ಥಾಪನೆಗೆ ದಂಪತಿ ಯೋಜನೆಐಐಟಿ ಬಾಬಾ ಎಂದೇ ಕರೆಸಿಕೊಳ್ಳುತ್ತಿದ್ದ ಅಭಯ್ ಸಿಂಗ್ ಈಗ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ. ಐಐಟಿ ಬಾಬಾ ಡಿಪ್ರೆಷನ್ ನಲ್ಲಿದ್ದ ಬಗ್ಗೆಯೂ ವರದಿಗಳಾಗಿತ್ತು.
ಭಾರತೀಯ ಸೇನೆಗೆ 'ದಿವ್ಯಾಸ್ತ್ರ' ಬಲ: ಆಧುನಿಕ ಯುದ್ಧಕ್ಕಾಗಿ AI ಆಧಾರಿತ, ಕಡಿಮೆ ವೆಚ್ಚದ ಡ್ರೋನ್ ಅಭಿವೃದ್ಧಿ; ಇದರ ವಿಶೇಷತೆ ಏನು?ಡ್ರೋನ್ ಲೋಕದಲ್ಲಿ ರಷ್ಯಾ-ಅಮೆರಿಕಾಗೆ ಸಡ್ಡು ಹೊಡೆಯಲು ನಿರ್ಧರಿಸಿರುವ ಭಾರತ, ಇದೀಗ AI ಆಧಾರಿತ, ಕಡಿಮೆ ವೆಚ್ಚದ ಡ್ರೋನ್ ಗಳನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ.
ದೇಶವನ್ನೇ ಬೆಚ್ಚಿ ಬೀಳಿಸಿದ್ದ ಲಾಕ್ ಅಪ್ ಡೆತ್ ಕೇಸ್; ತಮಿಳುನಾಡಿನ 9 ಪೊಲೀಸರಿಗೆ ಮರಣದಂಡನೆ!2020ರ ಜೂನ್ 19ರಂದು, ಲಾಕ್ಡೌನ್ ಸಮಯದಲ್ಲಿ ಅಂಗಡಿ ನಿಗದಿತ ಸಮಯದ ನಂತರವೂ ತೆರೆಯಿಟ್ಟಿದ್ದಾರೆ ಎಂಬ ಆರೋಪದ ಮೇಲೆ.....
ಕೋಲ್ಕತ್ತಾ ಮೇಲೆ ಪಾಕಿಸ್ತಾನ ದಾಳಿಯ ಬೆದರಿಕೆ: ಪ್ರಧಾನಿ ಮೋದಿ ಯಾಕೆ ಸೈಲೆಂಟ್ ಆಗಿದ್ದಾರೆ? ಅಭಿಷೇಕ್ ಪ್ರಶ್ನೆಭಾರತದಿಂದ ಯಾವುದೇ "ಭವಿಷ್ಯದ ದುಸ್ಸಾಹಸ" ಗಳಿಗೆ ಕೋಲ್ಕತ್ತಾದಲ್ಲಿ ದಾಳಿ ಮೂಲಕ ತಮ್ಮ ದೇಶವು ಪ್ರತ್ಯುತ್ತರ ನೀಡಲಿದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಶನಿವಾರ ಎಚ್ಚರಿಕೆ ನೀಡಿದ್ದರು.
ದೆಹಲಿ ವಿಧಾನಸಭೆಗೆ ನುಗ್ಗಿ, ಒಳಗೆ ಹೂಗುಚ್ಛ ಇಟ್ಟಿದ್ದ ವ್ಯಕ್ತಿ ಬಂಧನ; VideoUP-26 AZ 8090 ಸಂಖ್ಯೆಯ ಟಾಟಾ ಸಿಯೆರಾ ವಾಹನ, ಭದ್ರತಾ ಕರ್ತವ್ಯದಲ್ಲಿದ್ದ CRPF ಸಿಬ್ಬಂದಿ ನಿಯೋಜಿಸಲಾಗಿದ್ದ ವಿಐಪಿ ಪ್ರವೇಶ ದ್ವಾರವನ್ನು ಒಡೆದು ಒಳನುಗ್ಗಿತು.
Video: ದೆಹಲಿ ವಿಧಾನಸಭೆ ಆವರಣದಲ್ಲಿ ಭದ್ರತಾ ಲೋಪ; ಗೇಟ್ ಮುರಿದು ಒಳನುಗ್ಗಿದ ಅಪರಿಚಿತ ಕಾರು! Videoಇಂದು ಮಧ್ಯಾಹ್ನ ದೆಹಲಿ ವಿಧಾನಸಭೆಯ ಗೇಟ್ ನಂ. 2 ರ ಬಳಿ ಬ್ಯಾರಿಕೇಡ್ ಮುರಿದು ಒಳನುಗ್ಗಿದ ಕಾರು ಸ್ಪೀಕರ್ ಕಚೇರಿ ಬಳಿಯೇ ಹೋಗಿದೆ. ಬಳಿಕ ಕಾರಿನಲ್ಲಿದ್ದ ಚಾಲಕ ವಿಧಾನಸಭೆಯ ಸ್ಪೀಕರ್ ವಿಜೇಂದರ್ ಗುಪ್ತಾ ಅವರ ಕಾರಿನ ಮೇಲೆ ಮಸಿ ಎರಚಿದ್ದಾನೆ ಎನ್ನಲಾಗಿದೆ.
ಬರಾಮತಿಯಲ್ಲಿ ಸುನೇತ್ರಾ ಪವಾರ್ ಗೆ ಬೆಂಬಲ; ಉಪಚುನಾವಣೆಯಿಂದ ಹಿಂದೆಸರಿಯಲು ಕಾಂಗ್ರೆಸ್ ಷರತ್ತು!ಕಾಂಗ್ರೆಸ್ ಪಕ್ಷ ಭಾನುವಾರ, ಉಪಮುಖ್ಯಮಂತ್ರಿ ಸುನೇತ್ರಾ ಪವಾರ್ ವಿರುದ್ಧ ಬರಾಮತಿ ಉಪಚುನಾವಣೆಗೆ ತನ್ನ ರಾಜ್ಯ ಘಟಕದ ಕಾರ್ಯದರ್ಶಿ ಆಕಾಶ್ ಮೋರೆ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿತ್ತು.
ಅರುಣಾಚಲ ಸಿಎಂ ಪೆಮಾ ಖಂಡು ವಿರುದ್ಧ CBI ತನಿಖೆಗೆ ಸುಪ್ರೀಂ ಕೋರ್ಟ್ ಆದೇಶ; ಏನಿದು ಪ್ರಕರಣ?ಈ ಪ್ರಕರಣ ಬಗ್ಗೆ 16 ವಾರಗಳಲ್ಲಿ ತನ್ನ ಮುಂದೆ ಸ್ಥಿತಿಗತಿ ವರದಿಯನ್ನು ಸಲ್ಲಿಸುವಂತೆ ಸುಪ್ರೀಂ ಪೀಠ, ಸಿಬಿಐಗೆ ನಿರ್ದೇಶಿಸಿದೆ.
ಆಧುನಿಕ ಅನಾಗರಿಕತೆ: ಅಮೆರಿಕದ ಬೆದರಿಕೆಗಳನ್ನು ಕಟುವಾಗಿ ಖಂಡಿಸಿದ ಇರಾನ್ಟ್ರಂಪ್ ಅವರ ಹೇಳಿಕೆಗಳು, ಅವರ ಶಕ್ತಿಯನ್ನು ಪ್ರತಿಬಿಂಬಿಸುವ ಬದಲು, ಹತಾಶೆ ಮತ್ತು ಅಸಹಾಯಕತೆಯನ್ನು ಬಹಿರಂಗಪಡಿಸುತ್ತಿವೆ" ಎಂದು ಫಥಾಲಿ ಹೇಳಿದ್ದಾರೆ.
'ಕಾಂಗ್ರೆಸ್ ನೆರೆಯ ಪಾಕಿಸ್ತಾನದ ಮಾತಿಗೆ ಬೆಂಬಲ ನೀಡುತ್ತಿದೆ, ಇದರಿಂದ ದೇಶದ ಭದ್ರತೆಗೆ ಧಕ್ಕೆ': ಪ್ರಧಾನಿ ಮೋದಿಅಭಿವೃದ್ಧಿ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ದೃಷ್ಟಿಕೋನ ಚಿಕ್ಕದಾಗಿದೆ ಎಂದು ಟೀಕಿಸಿದ ಅವರು, ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ತೊಡಗಿಕೊಳ್ಳಲು ಪ್ರಯತ್ನಿಸುತ್ತಿದೆ. ಆದರೆ ಬಿಜೆಪಿ ಎಲ್ಲಾ ವರ್ಗಗಳ ಸಮಗ್ರ ಅಭಿವೃದ್ಧಿಗೆ ದೂರದೃಷ್ಟಿಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ ಎಂದರು.
ಪಶ್ಚಿಮ ಏಷ್ಯಾ ಸಂಘರ್ಷ: ಭಾರತ ಧ್ವಜ ಹೊತ್ತ 8ನೇ LPG ಸಾಗಣೆ ನೌಕೆ Green Asha ಹಾರ್ಮುಜ್ ಜಲಸಂಧಿ ಮೂಲಕ ಪ್ರಯಾಣ!ಮಾರ್ಚ್ 28ರಂದು, 47,000 ಮೆಟ್ರಿಕ್ ಟನ್ ಎಲ್ ಪಿಜಿ ಸರಕು ಗುಜರಾತಿನ ಜಾಮ್ನಗರದ ವಡಿನಾರ್ ಟರ್ಮಿನಲ್ (DPA ಕಂದ್ಲಾ) ತಲುಪಿತ್ತು. ಎಂಟಿ ಜಾಗ್ ವಸಂತ್ ನೌಕೆ ತನ್ನ ಸರಕುಗಳನ್ನು ಸಮುದ್ರದಲ್ಲಿಯೇ ಮತ್ತೊಂದು ನೌಕೆಗೆ ವರ್ಗಾಯಿಸುವ ಹಡಗಿನಿಂದ ಹಡಗಿಗೆ (STS) ಕಾರ್ಯಾಚರಣೆ ನಡೆಸಲು ನಿರ್ಧರಿಸಲಾಗಿದೆ.
ಕಾಂಗ್ರೆಸ್ ನಾಯಕರ ಪತ್ರಿಕಾಗೋಷ್ಠಿಗೆ ಪಾಕ್ ಮೂಲದ ಸೋಷಿಯಲ್ ಮೀಡಿಯಾ ಗ್ರೂಪ್ ಸಂಪರ್ಕ: ಅಸ್ಸಾಂ ಸಿಎಂ ಗಂಭೀರ ಆರೋಪಪಾಕಿಸ್ತಾನ ಮೂಲದ ಡಿಜಿಟಲ್ ವೇದಿಕೆಗಳು ಅಸ್ಸಾಂ ಚುನಾವಣಾ ಚರ್ಚೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದು, ಕಾಂಗ್ರೆಸ್ಗೆ ಬೆಂಬಲ ವ್ಯಕ್ತಪಡಿಸುತ್ತಿವೆ ಎಂದು ಆರೋಪಿಸಿದರು.
ರಾಜ್ಯಓಲ್ಡ್ ಏರ್ ಪೋರ್ಟ್ ರಸ್ತೆಯ Four lane ಅಂಡರ್ ಪಾಸ್ ಕಾಮಗಾರಿ ಭಾಗಶಃ ಪೂರ್ಣ: 2027ರ ಜನವರಿ ವೇಳೆಗೆ ಸಂಚಾರಕ್ಕೆ ಮುಕ್ತ