'ಯಶೋಗಾಥೆಗಳನ್ನು ಪ್ರಚುರಪಡಿಸಿ': ಪತ್ರಿಕಾ ಪ್ರಕಟಣೆಗಳಿಂದ ಹಿಡಿದು ಇನ್‌ಸ್ಟಾಗ್ರಾಂ ರೀಲ್ಸ್‌ವರೆಗೆ ಮಾಧ್ಯಮಗಳೊಂದಿಗೆ ನನಗೆ ಒಡನಾಟವಿದೆ- ಪ್ರಧಾನಿ!
ಸುದ್ದಿ ಜಗತ್ತಿನಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ. ಬಿಕ್ಕಟ್ಟು ಮತ್ತು ವಿಪತ್ತಿನ ಸಮಯದಲ್ಲೂ ಕ್ಷೇತ್ರ ವರದಿಗಾರರು (field reporters) ಎಲ್ಲೆಡೆ ತಲುಪುತ್ತಾರೆ ಎಂದು ಬಣ್ಣಿಸಿದರು.


