ದೇಶ

PM ಮೋದಿಯನ್ನು ಪ್ರಶ್ನಿಸಿದ್ದ ನಾರ್ವೇ ಪತ್ರಕರ್ತೆಗೆ ಭಾರತ ಪ್ರವೇಶಕ್ಕೆ ನಿರಾಕರಣೆ: ಕೊನೇ ಕ್ಷಣದಲ್ಲಿ ವೀಸಾ ರದ್ದು, Congress-TMC ಟೀಕೆ!

ಈ ವರ್ಷದ ಮೇ ತಿಂಗಳಲ್ಲಿ ಓಸ್ಲೋಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದಾಗ ಅವರನ್ನು ಪ್ರಶ್ನಿಸಿ ಗಮನ ಸೆಳೆದಿದ್ದ ನಾರ್ವೇಯ ಪತ್ರಕರ್ತೆ ಹೆಲ್ಲೆ ಲಿಂಗ್ ಸ್ವೆಂಡ್ಸೆನ್ ಗೆ ಭಾರತಕ್ಕೆ ವೀಸಾ ನಿರಾಕರಿಸಲಾಗಿದೆ.

PM ಮೋದಿಯನ್ನು ಪ್ರಶ್ನಿಸಿದ್ದ ನಾರ್ವೇ ಪತ್ರಕರ್ತೆಗೆ ಭಾರತ ಪ್ರವೇಶಕ್ಕೆ ನಿರಾಕರಣೆ: ಕೊನೇ ಕ್ಷಣದಲ್ಲಿ ವೀಸಾ ರದ್ದು, Congress-TMC ಟೀಕೆ!
ಅಖಿಲೇಶ್ ಯಾದವ್ ರಾಮಮಂದಿರ ಭೇಟಿಗೆ ಅಯೋಧ್ಯೆಯ 400 ಸಾಧು-ಸಂತರಿಂದ ವಿರೋಧ: ಕರಸೇವಕರ ಮೇಲಿನ ಗುಂಡಿನ ದಾಳಿಗೆ ಕ್ಷಮೆಯಾಚಿಸುವಂತೆ ಆಗ್ರಹ!

ಅಖಿಲೇಶ್ ಯಾದವ್ ರಾಮಮಂದಿರ ಭೇಟಿಗೆ ಅಯೋಧ್ಯೆಯ 400 ಸಾಧು-ಸಂತರಿಂದ ವಿರೋಧ: ಕರಸೇವಕರ ಮೇಲಿನ ಗುಂಡಿನ ದಾಳಿಗೆ ಕ್ಷಮೆಯಾಚಿಸುವಂತೆ ಆಗ್ರಹ!

ಅಖಿಲೇಶ್ ಯಾದವ್ ನಗರದ ಸಾಂಪ್ರದಾಯಿಕ ಪವಿತ್ರ ಗಡಿಗಳನ್ನು ಪ್ರವೇಶಿಸದಂತೆ ತಡೆಯುವುದಾಗಿ ಪಣ ತೊಟ್ಟಿರುವ ಸಾಧು-ಸಂತರು, 1990ರ ರಾಮಮಂದಿರ ಆಂದೋಲನದ ವೇಳೆ ಕರಸೇವಕರ ಮೇಲೆ ನಡೆದ ಗುಂಡಿನ ದಾಳಿಗೆ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದಾರೆ.

ಮುಸ್ಲಿಮರೊಂದಿಗೆ ಬ್ರಾಹ್ಮಣರು ಕೈಜೋಡಿಸಬೇಕು; ಒಬ್ಬ ಬ್ರಾಹ್ಮಣನನ್ನು ಆಯ್ಕೆ ಮಾಡುವುದರಿಂದ ಸಮಸ್ಯೆಗಳು ಬಗೆಹರಿಯಲ್ಲ: ಪ್ರಶಾಂತ್ ಕಿಶೋರ್

ಮುಸ್ಲಿಮರೊಂದಿಗೆ ಬ್ರಾಹ್ಮಣರು ಕೈಜೋಡಿಸಬೇಕು; ಒಬ್ಬ ಬ್ರಾಹ್ಮಣನನ್ನು ಆಯ್ಕೆ ಮಾಡುವುದರಿಂದ ಸಮಸ್ಯೆಗಳು ಬಗೆಹರಿಯಲ್ಲ: ಪ್ರಶಾಂತ್ ಕಿಶೋರ್

ಬ್ರಾಹ್ಮಣರು ಮತ್ತು ಮುಸ್ಲಿಮರ ನಡುವೆ ಸಾಮಾಜಿಕ ಒಮ್ಮತವಿತ್ತು ಎಂಬುದನ್ನು ನಾನು ಉಲ್ಲೇಖಿಸಿದ್ದೆ. ಆದರೆ, ಇತ್ತೀಚೆಗೆ ಬ್ರಾಹ್ಮಣರು ಬಿಜೆಪಿಯ ಪರ ವಾಲಿದ್ದಾರೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅಲ್ಪಸಂಖ್ಯಾತ ಸಮುದಾಯವನ್ನು ನಿಂದಿಸಲು ಆರಂಭಿಸಿದ್ದಾರೆ ಎಂದು ಅವರು ಹೇಳಿದ್ದಾರೆ.