"ಕ್ಷುಲಕ ವಿಚಾರ": ನಟಿ ದಿಯಾ ಮಿರ್ಜಾ ವಿಡಿಯೋ ವಿವಾದ ತಳ್ಳಿಹಾಕಿದ ಫಡ್ನವೀಸ್; ಬಿಜೆಪಿ ಕ್ಷಮೆಯಾಚನೆಗೆ ಕಾಂಗ್ರೆಸ್ ಆಗ್ರಹ!ಬಿಎಂಸಿಯ ಪರಿಸರ ಸ್ನೇಹಿ ದೀಪಾವಳಿ ಅಭಿಯಾನದ ಭಾಗವಾಗಿದ್ದ ಈ ವಿಡಿಯೋದಲ್ಲಿ ಶಬ್ದ ಮತ್ತು ವಾಯು ಮಾಲಿನ್ಯವನ್ನು ಉಂಟುಮಾಡುವ ಪಟಾಕಿಗಳನ್ನು ಬಳಸದಂತೆ ಜನರಿಗೆ ಮನವಿ ಮಾಡಲಾಗಿತ್ತು
Raptadu ಶಾಲಾ ವಿದ್ಯಾರ್ಥಿನಿ ಮೇಲೆ ಹಲ್ಲೆ: ಆರೋಪಿ ಹೇಮಂತ್ ಕಾಲು ಕತ್ತರಿಸಿ ಹಾಕಿದ ವೈದ್ಯರು!ಆರೋಪಿ ಹೇಮಂತ್ ನನ್ನು ಘಟನಾ ಸ್ಥಳಕ್ಕೆ ಕರೆದೊಯ್ಯುವ ವೇಳೆ ಆತ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ. ಈ ವೇಳೆ ಹೇಮಂತ್ನ ಕಾಲಿಗೆ ಗುಂಡೇಟು ಬಿದ್ದಿತ್ತು.
ಪಶ್ಚಿಮ ಬಂಗಾಳ: ಬಾಬರಿ ಮಸೀದಿ ಮಾದರಿ ಕಟ್ಟಿಯೇ ತಿರುತ್ತೇವೆ ಎಂದ ಶಾಸಕ ಹುಮಾಯೂನ್; ತಾಕತ್ತಿದ್ದರೆ ತಡೆಯಿರಿ ಎಂದು ಬಿಜೆಪಿ ಸರ್ಕಾರಕ್ಕೆ ಸವಾಲುಬಂಗಾಳದಲ್ಲಿ ಬಾಬರಿ ಮಸೀದಿ ಮಾದರಿಯ ಮಸೀದಿ ನಿರ್ಮಾಣದ ವಿಚಾರ ಮತ್ತೊಮ್ಮೆ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ನೌಡಾ ಶಾಸಕ ಹುಮಾಯೂನ್ ಕಬೀರ್, ಮುರ್ಶಿದಾಬಾದ್ ಜಿಲ್ಲೆಯಲ್ಲಿ ಬಾಬರಿ ಮಸೀದಿ ಮಾದರಿಯ ಹೊಸ ಮಸೀದಿ ನಿರ್ಮಾಣದ ವಿಚಾರವಾಗಿ ರಾಜ್ಯ ಬಿಜೆಪಿ ಸರ್ಕಾರಕ್ಕೆ ಬಹಿರಂಗ ಸವಾಲು ಹಾಕಿದ್ದಾರೆ.
25 ಶಾಸಕರ ಬಂಡಾಯದ ಬೆನ್ನಲ್ಲೇ ಸಂಸದ ಸ್ಥಾನಕ್ಕೆ ಆಘಾ ರಾಜೀನಾಮೆ; ಪತನದ ಭೀತಿಯಲ್ಲಿ ಒಮರ್ ಅಬ್ದುಲ್ಲಾ ಸರ್ಕಾರ!ಇಂದು ಬುದ್ಗಾಮ್ನಲ್ಲಿ ನಡೆದ ಭಾವನಾತ್ಮಕ ಸಮಾರಂಭವೊಂದರಲ್ಲಿ, ತಮ್ಮ ತಂದೆ ಆಘಾ ಸೈಯದ್ ಮೆಹದಿ ಅವರ 26ನೇ ಪುಣ್ಯಸ್ಮರಣೆಯ ದಿನದಂದು ಅವರು ಈ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಿದರು.
ಮತ್ತೊಬ್ಬ ಬಾಲಿವುಡ್ ನಟನಿಗೆ ಬಿಷ್ಣೋಯ್ ಗ್ಯಾಂಗ್ನಿಂದ ಬೆದರಿಕೆ ಕರೆ; ₹5 ಕೋಟಿಗೆ ಬೇಡಿಕೆ: ಆದ್ರೆ, ಪೊಲೀಸರ ತನಿಖೆಯಲ್ಲಿ ಬಯಲಾಯ್ತು ಅಚ್ಚರಿಯ ಸತ್ಯ!ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲಿನ ಗುಂಡಿನ ದಾಳಿ ಬೆನ್ನಲ್ಲೇ ಬಾಲಿವುಡ್ನ ಖ್ಯಾತ ನಟ ತುಷಾರ್ ಕಪೂರ್ ಅವರಿಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ 5 ಕೋಟಿ ರೂಪಾಯಿ ಸುಲಿಗೆ ಬೆದರಿಕೆ ಕರೆ ಬಂದಿದೆ. ಆ ಕುರಿತ ವರದಿ ಇಲ್ಲಿದೆ:
'ಯಾವಾಗಲೂ PUBG ಆಡುತ್ತಿದ್ದ': ಪಂಚಕುಲ ಶಾಲೆ ದಾಳಿ ಆರೋಪಿ ಬಾಲಕನ ಚಟದ ಕುರಿತು ಅಂಕಲ್ ರೋಚಕ ಮಾಹಿತಿ!ಅವು ಆಕ್ರಮಣಕಾರಿ ಸ್ವಭಾವದ ಆಟಗಳು. ಆತ PUBG ಆಡುತ್ತಿದ್ದ. ಈಗ ಆತನ ತಂದೆಯೂ ಮಗ PUBG ಹಾಗೂ ಇಂತಹ ಇತರ ಆಟಗಳನ್ನು ಆಡುತ್ತಿದ್ದ ಎಂದು ಖಚಿತಪಡಿಸಿದ್ದಾರೆ. ಇಂತಹ ಆಟಗಳೇ ಆತನ ಈ ಕೃತ್ಯಕ್ಕೆ ಕಾರಣ..
ಉತ್ತರಾಖಂಡ ಹೆಲಿಕಾಪ್ಟರ್ ಅಪಘಾತ ಸ್ಥಳದ ಬಳಿ AAIB ಅಧಿಕಾರಿಗೆ ಅನಾರೋಗ್ಯಘಟನಾ ಸ್ಥಳವನ್ನು ಪರಿಶೀಲಿಸುವಾಗ, ವಿಮಾನ ಅಪಘಾತ ತನಿಖಾ ಬ್ಯೂರೋದ (AAIB) ಅಧಿಕಾರಿಯೊಬ್ಬರು ಅಸ್ವಸ್ಥಗೊಂಡರು. ಅವರನ್ನು ರಾಜ್ಯ ವಿಪತ್ತು ನಿರ್ವಹಣಾ ಪಡೆಯ (SDRF) ಸಿಬ್ಬಂದಿ ರಕ್ಷಿಸಿದರು.
ಕರ್ನಾಟಕದ ವಿಷಯದಲ್ಲಿ ಮೂಗು ತೂರಿಸಬೇಡಿ: ಕರವೇಯನ್ನು ನಿರುದ್ಯೋಗಿಗಳು ಎಂದ ತಮಿಳುನಾಡು IPS ಅಧಿಕಾರಿಗೆ ನೆಟ್ಟಿಗರ ತರಾಟೆಕರ್ನಾಟಕದ ಐಟಿ-ಬಿಟಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ನೀಡಿರುವ ಉದ್ಯೋಗಾವಕಾಶಗಳ ಮಾಹಿತಿ ಸಂಗ್ರಹಿಸಲು ಕರವೇ ಹಮ್ಮಿಕೊಂಡಿರುವ ಆಗ್ರಹ ಅಭಿಯಾನವನ್ನು ತಮಿಳುನಾಡು ಕೆಡರ್ನ ಐಪಿಎಸ್ ಅಧಿಕಾರಿ ವ್ಯಂಗ್ಯವಾಡಿರುವುದು ಕನ್ನಡಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಆ ಕುರಿತ ವರದಿ ಇಲ್ಲಿದೆ:
ಹಿಂದೂ ಹಬ್ಬಗಳಲ್ಲಿ ಮಾತ್ರ ಇವರಿಗೆ ಪರಿಸರ ನೆನಪಾಗುತ್ತೆ; ಈದ್, ಬಕ್ರೀದ್ ಬಂದಾಗ...: ನಾಸೀರುದ್ದೀನ್ ಶಾ, ದಿಯಾ ವಿರುದ್ಧ ಬಿಜೆಪಿ ಕಿಡಿಇಲ್ಲಿ ಸಂದೇಶ ನೀಡುವುದರಲ್ಲಿಯೂ ತಾರತಮ್ಯವಿದೆ. ನೀವು ಪರಿಸರವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳುತ್ತೀರಿ. ಆದರೆ ಈದ್ ಮತ್ತು ಬಕ್ರೀದ್ ಹಬ್ಬಗಳ ಸಂದರ್ಭದಲ್ಲಿ, ಪ್ರಾಣಿ ಬಲಿಯಿಂದಾಗಿ...
ರಾಮಲೀಲಾ ಮೈದಾನದಲ್ಲಿ ಪ್ರತಿಭಟನೆ: ಕೇಂದ್ರ ಸರ್ಕಾರ, ಇತರ ಪ್ರತಿವಾದಿಗಳಿಗೆ ಸುಪ್ರೀಂ ಕೋರ್ಟ್ ನೋಟಿಸ್; ಒಂದು ವಾರದೊಳಗೆ ಪ್ರತಿಕ್ರಿಯೆಗೆ ಸೂಚನೆ!ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್, ಜಾಯ್ಮಾಲ್ಯ ಬಾಗ್ಚಿ ಮತ್ತು ವಿಪುಲ್ ಎಂ. ಪಂಚೋಲಿ ಅವರನ್ನೊಳಗೊಂಡ ಪೀಠ, ಕೇಂದ್ರ ಸರ್ಕಾರ, ದೆಹಲಿ ಸರ್ಕಾರ, ದೆಹಲಿ ಪೊಲೀಸ್ ಮತ್ತು ಇತರ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದ್ದು, ಒಂದು ವಾರದೊಳಗೆ ಪ್ರತಿಕ್ರಿಯೆ ನೀಡುವಂತೆ ನಿರ್ದೇಶಿಸಿದೆ.
'ದೇವಾಲಯಗಳಲ್ಲಿ ಅತ್ಯಾಚಾರ ನಡೆಯುತ್ತವೆ, ಅಲ್ಲಿ ಬ್ರಾಹ್ಮಣ ಮಹಿಳೆಯರು ಸುರಕ್ಷಿತವಲ್ಲ...': ನೇಹಾ ಬೋರಾ ವಿರುದ್ಧ ಪ್ರಿಯಾಂಕಾ ಕಿಡಿ!ಇದು ಅತ್ಯಂತ ದುರದೃಷ್ಟಕರ. ಇದು ಒಂದು ನಿರ್ದಿಷ್ಟ ಮನಸ್ಥಿತಿಯನ್ನು ಅನಾವರಣಗೊಳಿಸುತ್ತದೆ. ಅಂದರೆ, ದೇವಾಲಯಗಳಲ್ಲಿ ಅತ್ಯಾಚಾರಗಳು ನಡೆಯುತ್ತವೆ, ಅವುಗಳನ್ನು ಅರ್ಚಕರೇ ಎಸಗುತ್ತಾರೆ ಮತ್ತು ಬ್ರಾಹ್ಮಣ ಮಹಿಳೆಯರು ಅಲ್ಲಿ ಸುರಕ್ಷಿತವಾಗಿಲ್ಲ ಎಂಬಂತಹ ಅಭಿಪ್ರಾಯಗಳನ್ನು ಇದು ವ್ಯಕ್ತಪಡಿಸುತ್ತದೆ.
'ಅಮ್ಮಾ ಪ್ಲೀಸ್ ಮನೆಗ್ ಕರ್ಕೊಂಡ್ ಹೋಗು': 2 ತಿಂಗಳ ಕಣ್ಣೀರಿಗೆ ಕೊನೆಗೂ ತೆರೆ; ಪೋಷಕರ ಮಡಿಲು ಸೇರಿದ ಕಂದಮ್ಮ! ಆಗಿದ್ದೇನು? Videoತೆಲಂಗಾಣ ಹೈಕೋರ್ಟ್ ಮಧ್ಯಪ್ರವೇಶ ಹಾಗೂ ಜಗಿತ್ಯಾಲ ಜಿಲ್ಲಾಡಳಿತದ ಕ್ರಮದ ಬಳಿಕ, ಸುಮಾರು ಮೂರು ವರ್ಷಗಳಿಂದ ತನ್ನನ್ನು ಸಾಕಿ ಸಲಹಿದ್ದ ದಂಪತಿಯ ಮಡಿಲಿಗೆ ಪುಟ್ಟ ಬಾಲಕ ರುದ್ರ ಮಹೇಶ್ ಸೋಮವಾರ ಸಂಜೆ ಮರಳಿದ್ದಾನೆ.
NC ಯಲ್ಲಿ ಬಂಡಾಯದ ಬೇಗುದಿ: ಒಮರ್ ಅಬ್ದುಲ್ಲಾಗೆ ಮತ್ತೊಂದು ದೊಡ್ಡ ಹೊಡೆತ; ಪಕ್ಷ ತೊರೆದ ಆಗಾ ರುಹುಲ್ಲಾ, ಸಂಸದ ಸ್ಥಾನಕ್ಕೂ ಗುಡ್ ಬೈ!ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರ ಸರ್ಕಾರ ಈಗಾಗಲೇ ಕೆಲ ಶಾಸಕರಿಂದ ಬಂಡಾಯವನ್ನು ಎದುರಿಸುತ್ತಿರುವ ಹೊತ್ತಲ್ಲೇ ನಡೆದಿರುವ ಈ ಬೆಳವಣಿಗೆಯು ಅವರ ಮುಂದಿರುವ ರಾಜಕೀಯ ಸವಾಲುಗಳನ್ನು ಮತ್ತಷ್ಟು ಹೆಚ್ಚಿಸಿದೆ.
ತೆಲಂಗಾಣ ರಾಜಕೀಯದಲ್ಲಿ ಭಾರೀ ಸಂಚಲನ: ಚಿರಂಜೀವಿ ನಿವಾಸಕ್ಕೆ ಅಮಿತ್ ಶಾ ಭೇಟಿ; ಹಲವು ವಿಷಯಗಳ ಬಗ್ಗೆ ಚರ್ಚೆ!ಮೇಲ್ನೋಟಕ್ಕೆ ಇದು, ಎಐಗೆ ಸಂಬಂಧಿಸಿದಂತೆ ಅಹವಾಲು ಸ್ವೀಕರಿಸಲು, ಶಾ, ಇಬ್ಬರನ್ನು ಭೇಟಿಯಾಗಿದ್ದರು ಎಂದು ಸುದ್ದಿಯಾದರೂ, ಭವಿಷ್ಯದ ರಾಜಕೀಯದ ಬಗ್ಗೆ ಚರ್ಚೆ ನಡೆದಿದೆ ಎಂದು ಹೇಳಲಾಗುತ್ತಿದೆ.
ರಾಹುಲ್ ಗಾಂಧಿ ಕೇವಲ ಅಣಕು ಸಂಸತ್ತಿನಲ್ಲಿ ಮಾತ್ರ ಪ್ರಧಾನಿಯಾಗ್ತಾರೆ! ಸಿಎಂ ಹಿಮಂತ ಬಿಸ್ವಾ ಶರ್ಮಾಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ 'ಇಂಡಿಯಾ' (INDIA) ಒಕ್ಕೂಟ ಇತ್ತೀಚಿಗೆ ಮಂಡಿಸಿದ ಸಾಂಕೇತಿಕ ಮಹಾಭಿಯೋಗ ನಿರ್ಣಯ ಹಿನ್ನೆಲೆಯಲ್ಲಿ ಅಸ್ಸಾಂ ಸಿಎಂ ಈ ರೀತಿಯ ಹೇಳಿಕೆ ನೀಡಿದ್ದಾರೆ.
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video