ವಿಜಯ ಹಜಾರೆ ಟೂರ್ನಿ: ಕೇರಳ ವಿರುದ್ಧ ಕರ್ನಾಟಕಕ್ಕೆ 9 ವಿಕೆಟ್ ಜಯವಿಜಯ ಹಜಾರೆ ಏಕದಿನ ಟೂರ್ನಿಯ ನಿರ್ಣಾಯಕ ಪಂದ್ಯದಲ್ಲಿ ಕರ್ನಾಟಕ ಕೇರಳ ವಿರುದ್ಧ 9 ವಿಕೆಟ್ ಗಳ ಸುಲಭ ಜಯ ದಾಖಲಿಸಿದೆ...
ಪ್ರೊ ರೇಸ್ಲಿಂಗ್ ಲೀಗ್: ವಾರಿಯರ್ಸ್ಗೆ ಮೊದಲ ವಿಜಯಸತತ ಎರಡನೇ ಬಾರಿ ಸೋತ ಡೆಲ್ಲಿ ಲೂಧಿಯಾನ ರೋಚಕ ಹಣಾಹಣಿಯಿಂದ ಕೂಡಿದ್ದ ಪಂದ್ಯದಲ್ಲಿ ಸತ್ಯವರ್ತ್ ಕಡಿಯನ್ ನಿರ್ಣಾಯಕ ಸೆಣಸಿನಲ್ಲಿ ...
ಸೆಮೀಸ್ ಗೆ ಕಾಲಿಟ್ಟ ಕರ್ನಾಟಕವೆಸ್ಲಿ, ಸ್ಟೀವ್ ಹ್ಯಾನ್ಸನ್ ಮತ್ತು ಅರುಣ್ ಪಾಂಡೆ ಅವರ ತಲಾ ಒಂದು ಗೋಲಿನ ಬಲದಿಂದ ಕಂಗೊಳಿಸಿದ ಕರ್ನಾಟಕ ತಂಡ, 29ನೇ ಅಖಿಲ ಭಾರತ ಪೋಸ್ಟಲ್...
ವಿಜಯ್ ಹಜಾರೆ ಟ್ರೋಫಿ: ಜಾರ್ಖಂಡ್ ವಿರುದ್ಧ ಕರ್ನಾಟಕಕ್ಕೆ 47 ರನ್ ಸೋಲುಪ್ರವಾಸಿ ಜಾರ್ಖಂಡ್ ಸ್ಪಿನ್ನರ್ಗಳ ಬೌಲಿಂಗ್ ದಾಳಿಗೆ ತತ್ತರಿಸಿದ ಹಾಲಿ ಚಾಂಪಿಯನ್ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ ಯ ಪಂದ್ಯದಲ್ಲಿ ತೀವ್ರ ಮುಖಭಂಗ ...
ಐಪಿಎಲ್ ಹರಾಜು: 12.5 ಕೋಟಿಗೆ ಪುಣೆ ಧೋನಿ, ರಾಜ್ಕೋಟ್ ರೈನಾ ಖರೀದಿಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನ ಹೊಸ ಫ್ರಾಂಚೈಸಿ ತಂಡಗಳಾದ ಪುಣೆ ಮತ್ತು ರಾಜ್ಕೋಟ್ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ತೊಡಗಿದ್ದು...
ಇಂದು ಐಪಿಎಲ್ ನೂತನ, ಪ್ರಾಂಚೈಸಿಗಳಿಗೆ ಆಟಗಾರರ ಆಯ್ಕೆ ಪ್ರಕ್ರಿಯೆ: ಧೋನಿ, ರೈನಾ, ಅಶ್ವಿನ್ ಮುಂಚೂಣಿಯಲ್ಲಿಮುಂದಿನ ಎರಡು ವರ್ಷಗಳ ಅವಧಿಗಾಗಿ ಇಂಡಿಯನ್ ಪ್ರೀಮಿಯರ್ ಲೀಗ್ ದೆ ಕಾಲಿಟ್ಟಿರುವ ನೂತನ ಫ್ರಾಂಚೈಸಿಗಳಿಗಾಗಿ ಪ್ರಮುಖ ಆಟಗಾರರ ಕರಡು ಪ್ರತಿ ...
ವಿಜಯ್ ಹಜಾರೆ ಟ್ರೋಫಿ: ಕರ್ನಾಟಕ ದಾಳಿಗೆ ಗುಜರಾತ್ ಪರದಾಟಆರಂಭಿಕ ಆಟಗಾರ ಮಯಾಂಕ್ ಅಗರ್ ವಾಲ್ ಮತ್ತು ಮನೀಶ್ ಪಾಂಡೆ ಅವರ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಹಾಲಿ ಚ್ಯಾಂಪಿಯನ್ ಕರ್ನಾಟಕ ತಂಡ ವಿಜಯ್ ..
ಕುಸ್ತಿಯಲ್ಲೊಂದು 'ದಿವ್ಯ' ಶಕ್ತಿಕುಸ್ತಿ ಪಂದ್ಯಗಳಲ್ಲಿ ತನ್ನ ಎದುರಾಳಿ ಹೆಣ್ಣೋ ಗಂಡೋ ಎಂದು ನೋಡಲ್ಲ. ಅದ್ಯಾರೇ ಆಗಿರಲಿ ಅವರನ್ನು ಬಗ್ಗು ಬಡಿಯುವುದಷ್ಟೇ ಈ ಹುಡುಗಿಗೆ ಗೊತ್ತು. ಈಕೆಯ ಹೆಸರು...
ವಿಜಯ್ ಹಜಾರೆ ಟೋಫಿ: 2ನೇ ಗೆಲುವಿನ ನಿರೀಕ್ಷೆಯಲ್ಲಿ ಹಾಲಿ ಚಾಂಪಿಯನ್ಸ್ಹರಿಯಾಣ ವಿರುದ್ಧದ ಗೆಲುವಿನ ಮೂಲಕ ಆತ್ಮವಿಶ್ವಾಸವನ್ನು ಮರಳಿ ಪಡೆದಿರುವ ಹಾಲಿ ಚಾಂಪಿಯನ್ ಕರ್ನಾಟಕ, ವಿಜಯ್ ಹಜಾರೆ ಟ್ರೋಫಿಯ ಬಿ ಗುಂಪಿನ...
ಇಂದಿನಿಂದ ಐಪಿಟಿಎಲ್ ಯುಎಇ ಆವೃತ್ತಿ: ಭಾರತಕ್ಕೆ ಜಪಾನ್ ವಾರಿಯರ್ಸ್ ಮೊದಲ ಸವಾಲುಜಯದ ನಾಗಾಲೋಟದಲ್ಲಿರುವ ಇಂಡಿಯನ್ ಏಸಸ್ ತಂಡ, ದುಬೈನಲ್ಲಿ ಸೋಮವಾರದಿಂದ ಆರಂಭಗೊಳ್ಳುತ್ತಿರುವ ಅಂತಾರಾಷ್ಟ್ರೀಯ ಪ್ರೀಮಿಯರ್ ಟೆನಿಸ್ ಲೀಗ್...
ಸರಣಿ ಆಸೆ ಕೈಬಿಡುವತ್ತ ಪಾಕಿಸ್ತಾನ ಕ್ರಿಕೆಟ್ ಮಂಡಳಿ:ಶಹರ್ಯಾರ್ ಖಾನ್ಭಾರತ ವಿರುದ್ಧ ದ್ವಿಪಕ್ಷೀಯ ಕ್ರಿಕೆಟ್ ಸರಣಿ ಕುರಿತಂತೆ ಬಿಸಿಸಿಐನ ತೀರ್ಮಾನವನ್ನು ಕಾದು ಕಾದು ಸುಸ್ತಾಗಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈಗ ಈ ಸರಣಿ ಮೇಲಿನ ಆಸೆಯನ್ನು ಕೈಬಿಡಲು ನಿರ್ಧರಿಸಿದೆ...
ಆಸೀಸ್ ಏಕದಿನ ತಂಡಕ್ಕೆ ವಾರ್ನರ್ ನಾಯಕ?ಶೀಘ್ರದಲ್ಲೇ ಆರಂಭಗೊಳ್ಳಲಿರುವ ಭಾರತ ವಿರುದ್ಧ ಸೀಮಿತ ಓವರ್ಗಳ ಪಂದ್ಯಗಳ ಸರಣಿಯಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡವನ್ನು ಅನುಭವಿ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್...
ರೋ ಎನ್ನುವ ಪತ್ನಿ ರಿತಿಕಾರೋಹಿತ್ ಶರ್ಮಾ ಅವರು ಬೋಲ್ಡ್ ಆಗಿರುವ ಸುದ್ದಿ ಈಗ ಜಗತ್ತಿಗೆ ಗೊತ್ತು. ಅವರನ್ನು ಬೋಲ್ಡ್ ಮಾಡಿದ್ದು ಯಾರು ಎಂಬುದೂ ಗೊತ್ತಾಗಿದೆ...
ಡುನೆಡಿನ್ ಟೆಸ್ಟ್: ಜಯಕ್ಕಾಗಿ ಮ್ಯಾಥ್ಯೂಸ್ ಪಡೆಗೆ 405 ರನ್ ಗುರಿ; ಕೆರಳಿದ ಕುತೂಹಲಪ್ರಭುತ್ವ ಸಾಧಿಸಿರುವ ನ್ಯೂಜಿಲೆಂಡ್, ಗೆಲವಿಗಾಗಿ ಲಂಕನ್ನರಿಗೆ 405 ರನ್ಗಳ ಬೃಹತ್ ಗುರಿ ನೀಡಿದೆ. ಪಂದ್ಯದ 4ನೇ ದಿನವಾದ ಭಾನುವಾರ ತನ್ನ ದ್ವಿತೀಯ ಇನಿಂಗ್ಸ್ ಅನ್ನು 267 ರನ್ಗಳಿಗೆ ಡಿಕ್ಲೇರ್
ಕರ್ನಾಟಕದ ಲೋಹಿತ್ ಅರಸ್ ಗೆ ಏಷ್ಯಾ ಕಪ್ಏಷ್ಯಾಕಪ್ ರ್ಯಾಲಿ 4ನೇ ಹಾಗೂ ಅಂತಿಮ ಸುತ್ತಿನಲ್ಲಿ ಮೈಸೂರಿನ ಲೋಹಿತ್ ಅರಸ್-ಶ್ರೀಕಂಠಗೌಡ ಹಾಗೂ ಐಎನ್ಆರ್ಸಿಯಲ್ಲಿ ಹಾಲಿ ಚಾಂಪಿಯನ್ ದಿಲ್ಲಿಯ ಗೌರವ್ ...
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!