ಫೈನಲ್ ಗೆ ಜೈನ್, ಕ್ರೈಸ್ಟ್ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆ ಹಾಗೂ ಬೆಂಗಳೂರು ರೋಟರಿ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ ಕೆಎಸ್ಎಫ್ಎ ಕಪ್ ಅಂತರ ಕಾಲೇಜು ಫುಟ್ಬಾಲ್ ಪಂದ್ಯಾವಳಿಯಲ್ಲಿ ಜೈನ್ ವಿಶ್ವ ವಿದ್ಯಾಲಯ ಮತ್ತು ಕ್ರೈಸ್ಟ್ ವಿಶ್ವವಿದ್ಯಾಲಯ..
ಬಾಂಗ್ಲಾ ಕ್ರಿಕೆಟಿಗ ಶಹಾದತ್ ನಿರಾಳತನ್ನ ಮನೆಯಲ್ಲಿ ಕೆಲಸಕ್ಕಿದ್ದ 11 ವರ್ಷದ ಬಾಲಕಿಯ ಮೇಲೆ ಪತ್ನಿಯೊಂದಿಗೆ ಸೇರಿ ದೈಹಿಕವಾಗಿ ಹಲ್ಲೆ ನಡೆಸಿದ ಆರೋಪದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಬಾಂಗ್ಲಾ ಕ್ರಿಕೆಟಿಗ...
ನಾನೇನು ಜ್ಯೋತಿಷಿಯೇ: ಶಶಾಂಕ್ ಮನೋಹರ್ಬಹು ಚರ್ಚಿತ ಭಾರತ ಮತ್ತು ಪಾಕಿಸ್ತಾ ನ ನಡುವಣದ ಕ್ರಿಕೆಟ್ ಸರಣಿ ಇಂಥ ದಿನವೇ ನಡೆಯುತ್ತದೆ ಎಂದು ಮುಂತಿಳಿಸಲು ತಾನೇನೂ ಜ್ಯೋತಿಷಿಯೇ ಎಂದು ಬಿಸಿಸಿಐ...
ಕನಸಿನ ತಂಡದಲ್ಲಿ ಫೆಡರರ್-ಹಿಂಗಿಸ್ಮುಂದಿನ ವರ್ಷ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟದ ಟೆನಿಸ್ ವಿಭಾಗದಲ್ಲಿ ಪಾಲ್ಗೊಳ್ಳಲಿರುವ ಸ್ವಿಜರ್ಲೆಂಡ್ ತಂಡದಲ್ಲಿ ಆ ದೇಶದ...
ಡೋಪಿಂಗ್ ಸುಳಿಯಲ್ಲಿ ಕುಸಲ್ ಪೆರೇರಾಸರಣಿ ಹಿನ್ನೆಲೆಯಲ್ಲಿ ಹಾಲಿ ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಶ್ರೀಲಂಕಾ ತಂಡದ ವಿಕೆಟ್ ಕೀಪರ್ ಕುಸಲ್ ಪೆರೇರಾ ಅವರನ್ನು ಶ್ರೀಲಂಕಾ...
ಅವಕಾಶ ಕೈಚೆಲ್ಲಿದ ವಿಶ್ವನಾಥನ್ಮಾಜಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಲಂಡನ್ ಚೆಸ್ ಕ್ಲಾಸಿಕ್ ಚಾಂಪಿಯನ್ಶಿಪ್ನಲ್ಲಿ ಗೆಲ್ಲುವ ಅವಕಾಶ...
ಸೈನಾ ನೆಹ್ವಾಲ್, ಚಾಂಗ್ ದುಬಾರಿ ಆಟಗಾರರುಇಂಡಿಯನ್ ಬ್ಯಾಡ್ಮಿಂಟನ್ ಲೀಗ್ನ ಎರಡನೇ ಆವೃತ್ತಿಯಾದ `ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್' (ಪಿಬಿಎಲ್)ಗಾಗಿ ಸೋಮವಾರ ನಡೆದ...
ಟೀಂ ಇಂಡಿಯಾ 2ನೇ ಸ್ಥಾನಕ್ಕೆಪ್ರಬಲ ದಕ್ಷಿಣ ಆಫ್ರಿಕಾ ತಂಡದ ವಿರುದ್ಧದ ಟೆಸ್ಟ್ ಸರಣಿಯಲ್ಲಿ 3-0 ಅಂತರದ ಜಯ ಸಾಧಿಸುವ ಮೂಲಕ ಭಾರತ ತಂಡ...
ಕರ್ನಾಟಕದ ಭರತ್ಗೆ ಬೆಳ್ಳಿ ಪದಕಭಾನುವಾರವಷ್ಟೇ ಮಲೇಷಿಯಾದಲ್ಲಿ ಮುಕ್ತಾಯ ಕಂಡ 2015ರ ಇಂಟರ್ನ್ಯಾಷನಲ್ ಫೆಡರೇಷನ್ ಆಫ್ ಸ್ಪೋರ್ಟ್ ಕ್ಲೈಂಬಿಂಗ್...
ಪ್ರಶಸ್ತಿ ಸಮರ್ಪಿಸಿದ ರಹಾನೆದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್ ಗಳಲ್ಲಿ ಶತಕ ಸಿಡಿಸಿದ ಟೀಂ ಇಂಡಿಯಾದ ಮಧ್ಯಮ...
ಫೆ.9 ರಿಂದ ಐಪಿಎಲ್ ಪಂದ್ಯ ಆರಂಭ: ಆಟಗಾರರ ಹರಾಜು ಬೆಂಗಳೂರಿನಲ್ಲಿಇಂಡಿಯನ್ ಪ್ರೀಮಿಯರ್ ಲೀಗ್ ನ 2016 ನೇ ಸಾಲಿನ ಪಂದ್ಯಗಳು ಏಪ್ರಿಲ್ 9 ರಂದು ಆರಂಭಗೊಂಡು ಮೇ 29 ರವರೆಗೆ ನಡೆಯಲಿದೆ ಎಂದು ಬಿಸಿಸಿಐ ಪ್ರಕಟಿಸಿದೆ.
ಐಪಿಎಲ್ ಟೂರ್ನಿ: ಸಿಎಸ್ ಕೆ ಮತ್ತು ಆರ್ ಆರ್ ಬದಲು ಪುಣೆ, ರಾಜ್ ಕೋಟ್ ತಂಡ ಎಂಟ್ರಿಇಂಡಿಯನ್ ಪ್ರಿಮಿಯರ್ ಲೀಗ್ನ ಮುಂದಿನ ಆವೃತ್ತಿಗೆ ಪುಣೆ ಹಾಗೂ ರಾಜ್ ಕೋಟ್ ಎಂಬ ಎರಡು ಹೊಸ ತಂಡಗಳು ಸೇರ್ಪಡೆಯಾಗಿದೆ....
ಫೆ ಲ್ಫ್ಸ್ ಗೆ ಸತತ ಮೂರನೇ ಚಿನ್ನಅಮೆರಿಕ ರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ಮೈಕಲ್ ಫೆಲ್ಫ್ಸ್ ಮತ್ತೊಂದು ಚಿನ್ನಗೆದ್ದಿದ್ದಾರೆ...
ಸೆಮಿಫೈನಲ್ನಲ್ಲಿ ಸೋತ ಮೇರಿಐದು ಬಾರಿ ವಿಶ್ವ ಚಾಂಪಿಯನ್ ಹಿರಿಮೆ ಹೊಂದಿರುವ ಮೇರಿ ಕೋಮ್, ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ (ಎಐಬಿಎ)ನ ಒಲಿಂಪಿಕ್ಸ್ ಪರೀಕ್ಷಾ ಸುತ್ತಿನ ಪಂದ್ಯಾವಳಿಯಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದಾರೆ...
ನೆರೆಗೆ ದೀಪಿಕಾ 2 ಲಕ್ಷ ಪರಿಹಾರಭಾರತದ ಅಗ್ರಮಾನ್ಯ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಳ್ಳಿಕಲ್ ಚೆನ್ನೈ ಪ್ರವಾಹದ ಸಂತ್ರಸ್ತರಿಗಾಗಿ ಮುಖ್ಯಮಂತ್ರಿ ಸಾರ್ವಜನಿಕ ಪರಿಹಾರ ನಿಧಿಗೆ ರು.2 ಲಕ್ಷ ನೆರವು ನೀಡಲು ಮುಂದಾಗಿದ್ದಾರೆ..
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!