ಮಾಜಿ ಟಿಟಿ ಆಟಗಾರ ಶಂಕರ್ ನಿಧನಕರ್ನಾಟಕದ ಮಾಜಿ ಟೇಬಲ್ ಟೆನಿಸ್ ಆಟಗಾರ ಹಾಗೂ ಕರ್ನಾಟಕ ಟೇಬಲ್ ಟೆನಿಸ್ ಸಂಸ್ಥೆ (ಕೆಟಿಟಿಎ) ಮಾಜಿ ಅಧ್ಯಕ್ಷ ಕೆ.ಎನ್. ಶಂಕರನ್ (79) ನಿಧನರಾಗಿದ್ದಾರೆ...
ಹೊಸ ದಾಖಲೆ ಬರೆದ 105ರ ಅಜ್ಜ!ಈ ಹಿರಿಯಜ್ಜನ ವಯಸ್ಸಾದರೂ ಎಷ್ಟು ಗೊತ್ತಾ.. ಬರೋಬ್ಬರಿ 105! ಇದಕ್ಕಿಂತಲೂ ಗಮ್ಮತ್ತಿನ ವಿಷಯವೆಂದರೆ ಇವರು ಮಾಡಿರುವ ಸಾಧನೆ.
ಸಾನಿಯಾ ಜೋಡಿ ಸೆಮೀಸ್ ಗೆವಿಶ್ವ ಟೆನಿಸ್ನ ನಂಬರ್ಒನ್ ಜೋಡಿಯಾದ, ಸಾನಿಯಾ ಮಿರ್ಜಾ ಹಾಗೂ ಮಾರ್ಟಿನಾ ಹಿಂಗಿಸ್ ಜೋಡಿ ಗುವಾಂಗ್ಜು ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್ ವಿಭಾಗದ 8ರ ಘಟ್ಟವನ್ನು ತಲುಪಿದೆ...
ಅಜಯ್ ಜಯರಾಮ್ಗೆ ಬಡ್ತಿಇತ್ತೀಚೆಗೆ ನಡೆದ ಕೊರಿಯಾ ಓಪನ್ ಟೂರ್ನಿಯಲ್ಲಿ ರನ್ನರ್ ಆಪ್ ಆಗುವ ಮೂಲಕ ಗಮನ ಸೆಳೆದ ಭಾರತದ ಭರವಸೆಯ ಬ್ಯಾಡ್ಮಿಂಟನ್ ಆಟಗಾರ ಅಜಯ್ ಜಯರಾಮ್, ವಿಶ್ವ ಬ್ಯಾಡ್ಮಿಂಟನ್ ರ್ಯಾಂಕಿಂಗ್ನಲ್ಲಿ ಬಡ್ತಿ ಪಡೆದು 25ನೇ ಸ್ಥಾನದಲ್ಲಿದ್ದಾರೆ...
ಅಶ್ವಿನಿ ಅಭಿಜಿತ್ ರೈ ವಿವಾಹ ನಿಶ್ಚಿತಾರ್ಥಖ್ಯಾತ ಅತ್ಲೀಟ್ಗಳಾದ ಅಶ್ವಿನಿ ಅಕ್ಕುಂಜಿ ಮತ್ತು ಅಭಿಜಿತ್ ರೈ ಅವರ ವಿವಾಹದ ನಿಶ್ಚಿತಾರ್ಥ ಸಮಾರಂಭ ಗುರುವಾರ ಇಲ್ಲಿನ ಶಾರದಾ ಇಂಟರ್ನ್ಯಾಶನಲ್ ಹೋಟೆಲಿನಲ್ಲಿ ನಡೆಯಿತು...
ಮಾಧ್ಯಮ ಭೀತಿಯಲ್ಲಿ ಸೆಪ್ ಬ್ಲಾಟರ್ಅಮೆರಿಕ ಹಾಗೂ ಸ್ವಿಜರ್ಲೆಂಡ್ ಸರ್ಕಾರದ ವತಿಯಿಂದ ಅಂತಾರಾಷ್ಟ್ರೀಯ ಫುಟ್ಬಾಲ್ ಸಂಸ್ಥೆ (ಪಿಫಾ) ಹಗರಣಗಳ ತನಿಖೆ ಆರಂಭವಾದ ಮೇಲೆ, ಪಿಫಾ ನಿರ್ಗಮಿತ ಅಧ್ಯಕ್ಷ ಸೆಪ್ ಬ್ಲಾಟರ್ ಇದೇ ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಮುಖಾಮುಖಿಯಾಗಲಿದ್ದಾರೆ. ..
ರಜತ ಪದಕ ಪಡೆದ ರಾಜ್ಯದ ಅಕ್ಷತಾಪೂರ್ವ ಗೋದಾವರಿ ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆ ಹಾಗೂ ಆಂಧ್ರಪ್ರದೇಶ ಅಥ್ಲೆಟಿಕ್ಸ್ ಸಂಸ್ಥೆ ಜಂಟಿಯಾಗಿ ಆಯೋಜಿಸಿರುವ 27ನೇ ದಕ್ಷಿಣ ವಲಯ ಕಿರಿಯರ ರಾಷ್ಟ್ರೀಯ ಅಥ್ಲೆಟಿಕ್ಸ್ ಕ್ರೀಡಾಕೂಟದ ಮೊದಲ ದಿನವಾದ ಗುರುವಾರ ರಾಜ್ಯಕ್ಕೆ ಒಂದು ಬೆಳ್ಳಿ ಪದಕ ಲಭ್ಯವಾಗಿದೆ...
ಭ್ರಷ್ಟಾಚಾರ ಮುಕ್ತ ಕ್ರಿಕೆಟ್ ಕಷ್ಟ: ರೋನಿಕ್ರಿಕೆಟ್ ಕ್ರೀಡೆಯನ್ನು ಸಂಪೂರ್ಣವಾಗಿ ಭ್ರಷ್ಟಾಚಾರ ಮುಕ್ತವಾಗಿಸಲು ಸಾಧ್ಯವಿಲ್ಲ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ (ಐಸಿಸಿ)ಯ ಭ್ರಷ್ಟಾಚಾರ ನಿಗ್ರಹ ದಳ (ಎಸಿಯು)ದ ಮುಖ್ಯಸ್ಥ ಸರ್ ರೋನಿ ಫ್ಲಾನಾಗನ್ ಹೇಳಿದ್ದಾರೆಂದು ಡಿಎನ್ಎ ವರದಿ ಮಾಡಿದೆ...
ಬಾಂಗ್ಲಾದೇಶ ಗೆದ್ದ ಚಾಂಪಿಯನ್ನರುಕಳೆದೆರಡು ವರ್ಷಗಳಿಂದ ದೇಶೀಯ ಕ್ರಿಕೆಟ್ನಲ್ಲಿ ತಮ್ಮ ಪ್ರಭುತ್ವ ಸಾಧಿಸಿರುವ ಕರ್ನಾಟಕ ರಣಜಿ ತಂಡ, ತನ್ನ ಗೆಲವಿನ ನಾಗಾಲೋಟ ಮುಂದುವರೆಸಿದ್ದು, ಈ ಬಾರಿ ಬಾಂಗ್ಲಾದೇಶ ಎ..
ವಿಶಾಲ್ ಕುಮಾರ್, ಸೌಜನ್ಯ ಶ್ರೇಷ್ಠ ಅಥ್ಲೀಟ್ಕಳೆದ ಮೂರು ದಿನಗಳಿಂದ ಉದ್ಯಾನನಗರಿಯಲ್ಲಿ ನಡೆದ 51ನೇ ಬೆಂಗಳೂರು ವಿಶ್ವವಿದ್ಯಾಲಯ ಅಂತರ ಕಾಲೇಜು ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ನಲ್ಲಿ...
ಬಾಂಗ್ಲಾ ಪ್ರತಿರೋಧಮೊದಲ ಇನಿಂಗ್ಸ್ ನಲ್ಲಿ ಕುಸಿತ ಕಂಡರೂ ಎರಡನೇ ಇನಿಂಗ್ಸ್ ನಲ್ಲಿ ಪ್ರತಿರೋಧ ನೀಡಿರುವ ಪ್ರವಾಸಿ ಬಾಂಗ್ಲಾದೇಶ ಎ ತಂಡ...
ಬಿಸಿಸಿಐ ಅಧ್ಯಕ್ಷ ಸ್ಥಾನ; ಗರಿಗೆದರಿದ ಚಟುವಟಿಕೆಜಗಮೋಹನ್ ದಾಲ್ಮಿಯಾ ಅವರ ನಿಧನದಿಂದ ತೆರವಾಗಿರುವ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ತೆರೆಮರೆ ಯಲ್ಲಿ ಸಾಕಷ್ಟು ಕಸರತ್ತುಗಳು ಆರಂಭವಾಗಿದ್ದು, ಈ ಹುದ್ದೆಗೆ ಕೆಲ...
ಸಿಎಬಿ ಅಧ್ಯಕ್ಷರಾಗಿ ಸೌರವ್ ಗಂಗೂಲಿ?ಜಗಮೋಹನ್ ದಾಲ್ಮಿಯಾ ನಿಧನದ ಹಿನ್ನೆಲೆಯಲ್ಲಿ ಬಂಗಾಳ ಕ್ರಿಕೆಟ್ ಮಂಡಳಿ (ಸಿಎಬಿ)ಯ ನೂತನ ಅಧ್ಯಕ್ಷರಾಗಿ ಭಾರತ ತಂಡದ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ
ಮುಂಬೈಗೆ ಫ್ಲಾವಿಯಾ ಪೆನ್ನೆಟ್ಟಾಇತ್ತೀಚೆಗಷ್ಟೇ ಯುಎಸ್ ಓಪನ್ ಚಾಂಪಿಯನ್ ಪಟ್ಟ ಅಲಂಕರಿಸಿದ ಇಟಲಿಯ ಫ್ಲಾವಿಯಾ ಪೆನ್ನೆಟ್ಟಾ, ಈ ವರ್ಷಾಂತ್ಯದಲ್ಲಿ ನಡೆಯಲಿರುವ 2ನೇ ಚಾಂಪಿಯನ್ಸ್ ಟೆನಿಸ್ ಲೀಗ್...
ಕರ್ನಾಟಕದ ನಾಲ್ವರಿಗೆ ಸ್ಥಾನರಿಯೋ ಒಲಿಂಪಿಕ್ಸ್ ಹಾಗೂ ವಿಶ್ವ ಹಾಕಿ ಲೀಗ್ ಫೈನಲ್ ಸುತ್ತಿನ ಟೂರ್ನಿಗೆ ಸಿದ್ಧತೆ ನಡೆಸಲು ಅಕ್ಟೋಬರ್ 2ರಿಂದ 11ರವರೆಗೆ...
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!