ಭಾರತ-ಪಾಕ್ ಪಂದ್ಯ ಡ್ರಾಅತೀವ ಕೌತುಕ ಕೆರಳಿಸಿದ್ದ ವಿಶ್ವ ಲೀಗ್ ಸೆಮಿಫೈನಲ್ ಹಾಕಿ ಪಂದ್ಯಾವಳಿಯ `ಎ' ಗುಂಪಿನ ಭಾರತ ಹಾಗೂ ಪಾಕಿಸ್ತಾನ ನಡುವಣದ ದಾಯಾದಿ ಕಲಹವು ಸಮಬಲ ಪೈಪೋಟಿಯಲ್ಲಿ ಕೊನೆಕಂಡಿತು...
ವನಿತೆಯರಿಗೆ ಕಠಿಣ ಪರೀಕ್ಷೆಹಾಕಿ ವಿಶ್ವ ಲೀಗ್ ಸೆಮಿಫೈನಲ್ನ ಕ್ವಾರ್ಟರ್ ಫೈನಲ್ಗೆ ಪ್ರವೇಶ ಪಡೆಯುವ ಮುನ್ನ ಭಾರತ ವನಿತಾ ಹಾಕಿ ತಂಡಕ್ಕೆ ಕಠಿಣ ಸವಾಲು ಎದುರಾಗಿದೆ.
ಶಕೀಬ್ಗೆ ಮತ್ತೆ ಅಗ್ರಸ್ಥಾನಬಾಂಗ್ಲಾದೇಶದ ಪ್ರತಿಭಾನ್ವಿತ ಕ್ರಿಕೆಟಿಗ ಶಕೀಬ್ ಅಲ್ ಹಸನ್ ಐಸಿಸಿ ಏಕದಿನ ರ್ಯಾಂಕಿಂಗ್ ಪಟ್ಟಿಯ ಆಲ್ರೌಂಡ್ ಆಟಗಾರರಲ್ಲಿ ಮತ್ತೊಮ್ಮೆ ಅಗ್ರಮೇವ ಸ್ಥಾನ ಪಡೆದಿದ್ದಾರೆ.
ಸತ್ನಮ್ ಸಿಂಗ್ ಬಾಸ್ಕೆಟ್ಬಾಲ್ ಆಟಗಾರನಾಗಿದ್ದು ಹೇಗೆ? ಇಲ್ಲಿದೆ ಅವನ ಕಥೆಬಲ್ಬೀರ್ನ ಎರಡನೇ ಮಗ ಸತ್ನಮ್ ಎತ್ತರಕ್ಕೆ ಬೆಳೆಯತೊಡಗಿದ್ದ. ಅಪ್ಪನಂತೆ ಮಗ ಅಜಾನುಬಾಹುವಾಗಿ ಬೆಳೆದು ನಿಂತಿದ್ದ...
ಟೋಪಲೋವ್ ನಾರ್ವೆ ಚೆಸ್ ಚಾಂಪಿಯನ್, 2ನೇ ಸ್ಥಾನಕ್ಕೆ ತೃಪ್ತಿಪಟ್ಟ ಆನಂದ್ನಾರ್ವೆ ಚದುರಂಗ ಟೂರ್ನಿಯಲ್ಲಿ ಫೀನಿಕ್ಸ್ ನಂತೆ ಕಮ್ ಬ್ಯಾಕ್ ಮಾಡಿದ್ದ ಮಾಜಿ ವಿಶ್ವ ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್ 2ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದು...
ಸತ್ನಮ್ ಸಿಂಗ್ ಎನ್ ಬಿಎಗೆ ಸೇರ್ಪಡೆಪಂಜಾಬ್ ರಾಜ್ಯದ ಸತ್ನಮ್ ಸಿಂಗ್ ಬಮರ 2015ನೇ ಸಾಲಿನ ರಾಷ್ಟ್ರೀಯ ಬಾಸ್ಕೆಟ್ ಬಾಲ್ ಸಂಸ್ಥೆಗೆ(ಎನ್ ಬಿಎ)ಆಯ್ಕೆಯಾಗಿದ್ದಾರೆ...
ಅಥ್ಲೆಟಿಕ್ಸ್: ಮತ್ತೆ ಮಿಂಚಿದ ಇಂದರ್, ಭಾರತಕ್ಕೆ 10 ಪದಕಏಷ್ಯನ್ ಚಾಂಪಿಯನ್ ಶಾಟ್ಪುಟ್ಪಟು ಇಂದರ್ ಜಿತ್ ಪ್ರಸಕ್ತ ಏಷ್ಯನ್ ಗ್ರ್ಯಾನ್ ಪ್ರೀ ಸೀರೀಸ್ನಲ್ಲಿ ಮತ್ತೊಂದು ಚಿನ್ನದ ಪದಕ ದಾಖಲಿಸಿದ್ದಾರೆ...
ವಿಶ್ವ ಹಾಕಿ ಲೀಗ್ ಸೆಮಿಫೈನಲ್ : ಇಂದು ಇಂಡೋ-ಪಾಕ್ ಸೆಣಸಾಟಸಾಂಪ್ರದಾಯಿಕ ಪ್ರತಿಸ್ಪರ್ಧಿಗಳಾದ ಭಾರತ ಹಾಗೂ ಪಾಕಿಸ್ತಾನ ಮತ್ತೊಮ್ಮೆ ಮುಖಾಮುಖಿಯಾಗುತ್ತಿದ್ದು, ಹಾಕಿ ಪ್ರಿಯರ ನಾಡಿಮಿಡಿತವನ್ನು ಜೋರಾಗಿಸಿದೆ...
ಏಕದಿನ ರ್ಯಾಂಕಿಂಗ್: ಅಗ್ರ 10ರಲ್ಲಿ ನಾಲ್ವರು ಭಾರತೀಯರುಭಾರತ ತಂಡದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಸೇರಿದಂತೆ, ಐಸಿಸಿ ನೂತನ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತದ ನಾಲ್ವರು ಅಗ್ರ 10ರಲ್ಲಿ ಕಾಣಿಸಿಕೊಂಡಿದ್ದಾರೆ...
ಪಾಕಿಸ್ತಾನದ ಜಹೀರ್ ಅಬ್ಬಾಸ್ ಐಸಿಸಿ ನೂತನ ಅಧ್ಯಕ್ಷಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಜಹೀರ್ ಅಬ್ಬಾಸ್ ಐಸಿಸಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಭಾರತದ ವನಿತೆಯರಿಗೆ ಜಯಸತತ ಎರಡು ಸೋಲಿನಿಂದ ಕಂಗೆಟ್ಟಿದ ಭಾರತದ ವನಿತೆಯರ ಹಾಕಿ ತಂಡ ಈಗ ಮತ್ತೆ ಗೆಲುವಿನ ಲಯಕ್ಕೆ ಮರಳಿದೆ.
ಸೈನಾಗೆ 9 ಲಕ್ಷ ರೂಪಾಯಿ ನೆರವುಭಾರತದ ಅಗ್ರ ಶ್ರೇಯಾಂಕಿತ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಗೆ 9 ಲಕ್ಷ ರೂಪಾಯಿ ಧನಸಹಾಯವನ್ನು ಕ್ರೀಡಾ ಸಚಿವಾಲಯ ಒದಗಿಸಿದೆ...
ಕೊನೆಗೂ ಗೆದ್ದ ಟೀಂ ಇಂಡಿಯಾಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಸಂಘಟಿತ ಪ್ರದರ್ಶನ ನೀಡಿದ ಭಾರತ ತಂಡ ಬಾಂಗ್ಲಾದೇಶ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಗೆಲುವು ದಾಖಲಿಸಿದೆ.
ವಿಂಬಲ್ಡನ್ ಟೆನಿಸ್ ಟೂರ್ನಿ ನಡಾಲ್ ಗೆ 10 ನೇ ಶ್ರೇಯಾಂಕವರ್ಷದ ಮೂರನೇ ಗ್ರಾಂಡ್ ಸ್ಲಾಮ್ ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಸ್ಪೇನ್ ನ ರಾಫೆಲ್ ನಡಾಲ್ ಇದೇ ಮೊದಲ ಬಾರಿಗೆ 10 ನೇ ಶ್ರೇಯಾಂಕ ಪಡೆದಿದ್ದಾರೆ.
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!