ಏಪ್ರಿಲ್ ಪೂಲ್ಯಾವುದೋ ಲಕ್ಷುರಿ ಹೋಟೆಲ್ಲಿನಲ್ಲೋ, ಸಿನಿಮಾಗಳಲ್ಲೋ ನೋಡಿದ ಸ್ವಿಮ್ಮಿಂಗ್ ಪೂಲ್ ನಿಮ್ಮ ಮನೆಯಂಗಳಕ್ಕೆ ಬಂದರೆ ಹೇಗೆ?
ಮದುವೆ ಎಲ್ಲ ಪ್ರಶ್ನೆಗಳಿಗೆ ಉತ್ತರ, ಹೌದಾ?ಹಾಗಾದರೆ ಮದುವೆಯೇ ಎಲ್ಲದಕ್ಕೂ ಪರಿಹಾರವೆ? ಉತ್ತರ ಫಿಫ್ಟಿ- ಫಿಫ್ಟಿ. ಕೆಲವರಿಗೆ ಮದುವೆ ಆದ ಮೇಲೆ ಜೀವನ ಒಳ್ಳೆಯ ರೀತಿಯಲ್ಲಿ....
ಮನೆಯಲ್ಲಿರಲಿ ಪುಟ್ಟ ಕೈತೋಟಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಗಗನಕ್ಕೇರಿದೆ. ಅಷ್ಟೊಂದು ದುಡ್ಡು ತೆತ್ತು ಅದನ್ನು ತರುವುದು ಮಾತ್ರವಲ್ಲ, ಅದರ ಜತೆ ರಾಸಾಯನಿಕ...
ಸ್ಟೈಲ್ ಬದಲಿಸಿ, ಯಂಗ್ ಆಗಿ ಕಾಣಿಸಿಕೊಳ್ಳಿ!ಕನ್ನಡಿಯ ಮುಂದೆ ನಿಂತು ನನಗೆ ವಯಸ್ಸಾಯಿತು ಎಂದು ನಿಟ್ಟುಸಿರು ಬಿಡುವಾಗ, ಮತ್ತಷ್ಟು ಯಂಗ್ ಕಾಣಿಸುವುದು ಹೇಗೆ?...
ಸುಖೀ ದಾಂಪತ್ಯಕ್ಕೊಂದು ಕಿವಿಮಾತುಆಫೀಸು ಕೆಲಸ ಮುಗಿಸಿ ಗಂಡ ಮನೆಗೆ ಬಂದಾಗ ಹೆಂಡತಿಯಾದವಳು ಬಿಸಿ ಬಿಸಿ ಕಾಫಿ ಮಾಡಿಕೊಡಬೇಕು ಎಂಬ ಆಸೆ ಹೆಚ್ಚಿನ ಗಂಡಸರಿಗೆ...
ಟೆನಿಸ್ ಕೋರ್ಟ್ನ ಕಪ್ಪುಮುತ್ತುಗಳುಕ್ರೀಡಾರಂಗದ ಇತಿಹಾಸದಲ್ಲಿ ಇಷ್ಟೊಂದು ಪ್ರತಿಭಾಶಾಲಿಯೂ,ಛಲಗಾರ್ತಿಯೂ ಆಗಿರುವ ಮಹಿಳೆ ಬೇರೊಬ್ಬಳಿಲ್ಲ. 33ನೇ ...
ಯಾಕೋ ಭೂಮಿ ತೂಗುತೈತೆ!ಆಫೀನಲ್ಲಿ ಬ್ಯುಸಿ ದಿನವೊಂದನ್ನು ಕಳೆದ ನಂತರ ಮನೆಯ ಬಾಲ್ಕನಿಗೋ, ನಿಮ್ಮ ಕೋಣೆಗೋ ಹೋಗಿ ಉಯ್ಯಾಲೆಯ ಮೇಲೆ ಕುಳಿತು ಎಲ್ಲ ಟೆನ್ಷನ್ಗಳನ್ನೂ ಮರೆತು ಸುಮ್ಮನೆ ತೊನೆದಾಡುವ ಖುಷಿಯೇ ಬೇರೆ. ಕಲ್ಪನಾ ಲೋಕದಲ್ಲಿ ವಿಹರಿಸುವ, ಇಷ್ಟದ ಕಾದಂಬರಿಯೊಂದಿಗೆ ಕಳೆದುಹೋಗುವ...
ಇನ್ಮುಂದೆ ಟೀಬ್ಯಾಗ್ ಬಿಸಾಡಬೇಡಿಟೀ ಬ್ಯಾಗ್ ಬಳಸಿ ಚಹಾ ತಯಾರಿಸಿದ ನಂತರ ಆ ಟೀ ಬ್ಯಾಗ್ ನಿರುಪಯೋಗಿ ಎಂದರೆ ನಿಮ್ಮ ಊಹೆ ತಪ್ಪು. ಬಳಸಿ ಬಿಸಾಡುವ ಈ ಟೀ ಬ್ಯಾಗ್ನಿಂದ...
ಹಸಿರು ಮನೆಯ ಹಾದಿಬೆಂಗಳೂರಿನಂಥ ನಗರದ ಮನೆಗಳನ್ನು `ಕಾಂಕ್ರೀಟ್ ಕಟ್ಟಡ, ಅಲ್ಲೇನಿದೆ ಗಾಳಿ, ಬೆಳಕು? ನಮ್ಮೂರೇ ಚೆಂದವು-ಸ್ವಚ್ಛ ಗಾಳಿ, ಬೆಳಕು ಸಿಗುತ್ತೆ' ಅಂತ ಜರಿಯುವವರೂ ಇದ್ದಾರೆ. ಆದರೆ, ಈ ಮಾತು ಸುಳ್ಳಾಗಿಸುವ ರೀತಿ ನಗರ ಮನೆಗಳು ಸ್ವಚ್ಛ ಹಸಿರು ವಾತಾವರಣ...
ವಿದೇಶಇಸ್ರೇಲ್: ಅರಬ್ ಪಕ್ಷಗಳನ್ನು ಹೊರಗಿಟ್ಟು ನೆತನ್ಯಾಹು ಜೊತೆಗೆ ರಾಷ್ಟ್ರೀಯ ಒಕ್ಕೂಟ ಸರ್ಕಾರ ರಚನೆಗೆ ಐಸೆನ್ಕೋಟ್ ಮುಂದು; ಮಾತುಕತೆಗೆ ಆಹ್ವಾನ!
ಕ್ರಿಕೆಟ್96 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲು; 1930ರಿಂದ ಇದುವರೆಗೆ ಯಾರೂ ಮಾಡದ ಸಾಧನೆ ಮಾಡಿದ ಭಾರತ!
ದೇಶಸೀಟು ಹಂಚಿಕೆ ತಿಕ್ಕಾಟ: 100ಕ್ಕೂ ಹೆಚ್ಚು ಸ್ಥಾನಗಳಿಗೆ ಕಾಂಗ್ರೆಸ್ ಪಟ್ಟು; 15 ನಿಮಿಷದಲ್ಲಿ ಮುಗಿದ ಮೈತ್ರಿ ಸಭೆ; ಬಿಕ್ಕಟ್ಟು ಶಮನಕ್ಕೆ BJP ಮಾದರಿಯ ತಂತ್ರ?