ಕಾಂಬೋಡಿಯಾ-ಥಾಯ್ಲೆಂಡ್ ಸಂಘರ್ಷ: ಗಡಿಯಲ್ಲಿದ್ದ 30 ಅಡಿಯ ವಿಷ್ಣು ಪ್ರತಿಮೆ ಧ್ವಂಸ; ಭಾರತ ಕಳವಳಥಾಯ್ಲೆಂಡ್ ಗಡಿಯಿಂದ 100 ಕಿ.ಮೀ. ದೂರದಲ್ಲಿರುವ ಎನ್ ಸೆಸ್ ಪ್ರದೇಶದಲ್ಲಿ 2014ರಲ್ಲಿ ಕಾಂಬೋಡಿಯಾ ಸರ್ಕಾರ ಸಣ್ಣ ದೇಗುಲ ಮತ್ತು 9 ಮೀಟರ್ ಎತ್ತರದ ವಿಷ್ಣು ವಿಗ್ರಹವನ್ನು ಪ್ರತಿಷ್ಠಾಪಿಸಿತ್ತು.
ಟರ್ಕಿ ಭೇಟಿ ವೇಳೆ ವಿಮಾನ ಅಪಘಾತ: ಲಿಬಿಯಾ ಸೇನಾ ಮುಖ್ಯಸ್ಥ ಸೇರಿ ಐವರ ದುರ್ಮರಣಲಿಬಿಯಾದ ಸೇನಾ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಮೊಹಮ್ಮದ್ ಅಲಿ ಅಹ್ಮದ್ ಅಲ್-ಹದ್ದಾದ್ ಮತ್ತು ಇತರ ನಾಲ್ವರು ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಟರ್ಕಿಯ ರಾಜಧಾನಿ ಅಂಕಾರಾಗೆ ಅಧಿಕೃತ ಭೇಟಿ ಬಳಿಕ ಹಿಂತಿರುಗುತ್ತಿದ್ದಾಗ ಸಂಭವಿಸಿದೆ.
'ಹಾದಿಯನ್ನು ಕೊಂದಿದ್ದೇ ನೀವು': ಯೂನಸ್ ಸರ್ಕಾರ ವಿರುದ್ಧ ಸೋದರ ಗಂಭೀರ ಆರೋಪಮುಂದಿನ ವರ್ಷ ಫೆಬ್ರವರಿ 12 ರಂದು ನಡೆಯಲಿರುವ ಬಾಂಗ್ಲಾದೇಶ ಸಾರ್ವತ್ರಿಕ ಚುನಾವಣೆಗೆ ಹಾದಿ ಅಭ್ಯರ್ಥಿಯಾಗಿದ್ದರು.
Video | ಉದ್ಘಾಟನೆಗೆ ತಡವಾಗಿ ಆಗಮಿಸಿದ ಮೆಕ್ಸಿಕೋ ಮೇಯರ್, ಕಾಯದೆ ಹೊರಟೇ ಹೋದ ರೈಲು; ಭಾರತದಲ್ಲಿ ಹೀಗೆ ಆಗಲು ಸಾಧ್ಯವೇ?!ಡಿಸೆಂಬರ್ 15 ರಂದು, ಅಧಿಕಾರಿಗಳು ಗ್ವಾಡಲಜರಾ ಮೆಟ್ರೋಪಾಲಿಟನ್ ಪ್ರದೇಶದ ಭಾಗವಾದ ಟ್ಲಾಜೊಮುಲ್ಕೊ ಡಿ ಜುನಿಗಾದಲ್ಲಿ ಲೈಟ್ ರೈಲ್ ಲೈನ್ 4 ನ್ನು ಔಪಚಾರಿಕವಾಗಿ ಉದ್ಘಾಟನೆ ಕಾರ್ಯಕ್ರಮವಿತ್ತು.
ಭಾರತದಂತಹ ದೊಡ್ಡ ನೆರೆಯ ರಾಷ್ಟ್ರದೊಂದಿಗೆ ಕಹಿ ಸಂಬಂಧ ಬಯಸುವುದಿಲ್ಲ: ಬಾಂಗ್ಲಾದೇಶ ನಾಯಕಇತ್ತೀಚಿನ ಭಾರತ ವಿರೋಧಿ ಹೇಳಿಕೆ ಉದ್ದೇಶಿಸಿ ಮಾತನಾಡಿದ ಅಹ್ಮದ್, ಅಂತಹ ಹೇಳಿಕೆಗಳು 'ಸಂಪೂರ್ಣವಾಗಿ ರಾಜಕೀಯ ಪ್ರೇರಿತ' ಮತ್ತು ಸರ್ಕಾರದೊಂದಿಗೆ ಯಾವುದೇ ಸಂಬಂಧವಿಲ್ಲ.
ಬಾಂಗ್ಲಾದೇಶ ಹಿಂಸಾಚಾರ: ಹತ್ಯೆಗೀಡಾದ ಹಿಂದೂ ಕಾರ್ಮಿಕನ ಕುಟುಂಬದ ಜವಾಬ್ದಾರಿ ವಹಿಸಿಕೊಂಡ ಯೂನಸ್ ಸರ್ಕಾರಡಿಸೆಂಬರ್ 18 ರಂದು ಮೈಮೆನ್ಸಿಂಗ್ನಲ್ಲಿ ಉದ್ರಿಕ್ತ ಗುಂಪು ಬೆಂಕಿಯಿಂದ ಸುಟ್ಟು ಹತ್ಯೆಗೀಡಾದ 25 ವರ್ಷದ ದೀಪು ದಾಸ್ ಅವರ ದುಃಖತಪ್ತ ಕುಟುಂಬಸ್ಥರನ್ನು ಶಿಕ್ಷಣ ಸಲಹೆಗಾರ ಸಿ.ಆರ್. ಅಬ್ರಾರ್ ಭೇಟಿ ಮಾಡಿ ಸಾಂತ್ವನ ಹೇಳಿದರು.
'ಭಾರತದ ಅತಿದೊಡ್ಡ ಪರಾರಿ ಅಪರಾಧಿಗಳು': ವಿಜಯ್ ಮಲ್ಯ ಜೊತೆಗಿನ ಬರ್ತ್ ಡೇ ಪಾರ್ಟಿ ವಿಡಿಯೋ ಹಂಚಿಕೊಂಡ ಲಲಿತ್ ಮೋದಿ!ಭಾರತ ಮೂಲದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಅವರ 70 ನೇ ಹುಟ್ಟುಹಬ್ಬದ ಪಾರ್ಟಿಯ ಸಂಭ್ರಮಾಚರಣೆ ನಡೆದಿತ್ತು.
ಅಮೆರಿಕ ತೊರೆಯುವವರಿಗೆ 3 ಸಾವಿರ ಡಾಲರ್ ಸ್ಟೈಫಂಡ್: ಅಕ್ರಮ ವಲಸಿಗರಿಗೆ ಟ್ರಂಪ್ ಕ್ರಿಸ್ಮಸ್ ಆಫರ್ಈ ವರ್ಷಾಂತ್ಯದೊಳಗೆ ಅಮೆರಿಕವನ್ನು ತೊರೆಯಲು ಒಪ್ಪಿದರೆ, ಅಕ್ರಮ ವಲಸಿಗರಿಗೆ ಉಚಿತ ವಿಮಾನ ಪ್ರಯಾಣದ ಜೊತೆಗೆ ಹೋಮ್ಲ್ಯಾಂಡ್ ಸೆಕ್ಯುರಿಟಿ ಇಲಾಖೆ(DHS) 3,000 ಡಾಲರ್(ಸುಮಾರು ರೂ. 2.70 ಲಕ್ಷ) ಸ್ಟೈಫಂಡ್ ನೀಡಿಲಿದೆ.
'ಬಾಂಗ್ಲಾದೇಶದ ಮೇಲೆ ದಾಳಿ ಮಾಡಿದ್ರೆ.. ಭಾರತಕ್ಕೆ ಸಂಪೂರ್ಣ ಬಲದ ತಕ್ಕ ಉತ್ತರ': ಪಾಕ್ ಎಚ್ಚರಿಕೆ!ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸಂಬಂಧ ಹದಗೆಟ್ಟಿದ್ದು, ಇದರ ಬೆನ್ನಲ್ಲೇ ಈ ಪರಿಸ್ಥಿತಿಯನ್ನು ತನ್ನ ಲಾಭಕ್ಕೆ ಬಳಸಿಕೊಳ್ಳಲು ಪಾಕಿಸ್ತಾನ ಸಂಚು ರೂಪಿಸುತ್ತಿದೆ.
"ಅತ್ಯಂತ ಕೆಟ್ಟ ಒಪ್ಪಂದ": ಭಾರತದ ವಿರುದ್ಧ ಸಿಡಿದ ನ್ಯೂಜಿಲ್ಯಾಂಡ್ ವಿದೇಶಾಂಗ ಸಚಿವ!ಒಪ್ಪಂದವನ್ನು ಇದು "ಮುಕ್ತ ಅಥವಾ ನ್ಯಾಯಯುತವಲ್ಲ" ಎಂದು ಕರೆದಿದ್ದಾರೆ ಮತ್ತು ಸಂಸತ್ತಿನ ಮುಂದೆ ಬಂದಾಗ ತಮ್ಮ ಪಕ್ಷವು ಒಪ್ಪಂದವನ್ನು ವಿರೋಧಿಸುತ್ತದೆ ಎಂದು ಎಚ್ಚರಿಸಿದ್ದಾರೆ.
AI Market: ಚೀನಾ ಬದಲು ಭಾರತದತ್ತ ಜಗತ್ತಿನ ಗಮನ; BofA ಸರ್ವೆಏಷ್ಯಾ ಫಂಡ್ ಮ್ಯಾನೇಜರ್ ಸಮೀಕ್ಷೆ (BofA)ಯ ಪ್ರಕಾರ ಕೃತಕ ಬುದ್ದಿಮತ್ತೆ ಮಾರುಕಟ್ಟೆ ವಿಚಾರದಲ್ಲಿ ಜಗತ್ತು ಮತ್ತೆ ಭಾರತದತ್ತ ವಾಲುತ್ತಿದ್ದು, ಭಾರತದಲ್ಲಿ ಹೆಚ್ಚಿನ ಅವಕಾಶಗಳನ್ನು ಎದುರು ನೋಡುತ್ತಿವೆ ಎಂದು ಹೇಳಿದೆ.
ಫೆರಾರಿ ಕಾರು ಅಪಘಾತ, ಬೆಂಕಿ: Call Of Duty ತಯಾರಕ ವಿನ್ಸ್ ಜಾಂಪೆಲ್ಲಾ ಸಾವು!Call Of Duty ತಯಾರಕ ವಿನ್ಸ್ ಜಾಂಪೆಲ್ಲಾ ಅವರ ದುಬಾರಿ ಫೆರಾರಿ ಕಾರು ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದ್ದು, ಅಪಘಾತದ ತೀವ್ರತೆಗೆ ಕಾರಿಗೆ ಬೆಂಕಿ ಹೊತ್ತು ಅದರೊಳಗಿದ್ದ ವಿನ್ಸ್ ಜಾಂಪೆಲ್ಲಾ ಕಾರಿನೊಳಗೇ ಸಾವನ್ನಪ್ಪಿದ್ದಾರೆ.
ಟೆಕ್ಸಾಸ್: ಮೆಕ್ಸಿಕನ್ ನೌಕಾಪಡೆಯ ವಿಮಾನ ಪತನ, ಐವರು ಸಾವು!ನಾಲ್ವರು ನೌಕಪಡೆಯ ಅಧಿಕಾರಿಗಳು, ನಾಲ್ವರು ನಾಗರಿಕರು ಮತ್ತು ಒಂದು ಮಗು ವಿಮಾನದಲ್ಲಿದ್ದರು ಎನ್ನಲಾಗಿದೆ. ಆದರೆ ಅವರಲ್ಲಿ ಎಷ್ಟು ಜನರು ಸಾವನ್ನಪ್ಪಿದ್ದಾರೆ ಎಂಬುದರ ಬಗ್ಗೆ ನಿಖರವಾದ ಮಾಹಿತಿ ತಿಳಿದುಬಂದಿಲ್ಲ
ಜೆರುಸಲೆಮ್ನಲ್ಲಿ ಇಸ್ರೇಲ್ ಬುಲ್ಡೋಜರ್ ಕಾರ್ಯಾಚರಣೆ: ರಾತ್ರೋರಾತ್ರಿ 100 ಪ್ಯಾಲೆಸ್ತೀನಿಯರ ಮನೆ ಧ್ವಂಸ!ಆಕ್ರಮಿತ ಪೂರ್ವ ಜೆರುಸಲೆಮ್ನಲ್ಲಿ ಅನಧಿಕೃತ ಕಟ್ಟಡಗಳನ್ನು ಗುರಿಯಾಗಿಸಿಕೊಂಡಿರುವ ಇಸ್ರೇಲಿ ಅಧಿಕಾರಿಗಳು ಬುಲ್ಡೋಜ್ ಕಾರ್ಯಾಚರಣೆ ನಡೆಸಿದ್ದಾರೆ.
ಮೌಂಟ್ ಎವರೆಸ್ಟ್ ನಲ್ಲಿ ಕಸದ ರಾಶಿ: ನೇಪಾಳ ಸರ್ಕಾರದಿಂದ 5 ವರ್ಷಗಳ ಸ್ವಚ್ಛತಾ ಯೋಜನೆ! Videoಮೌಂಟ್ ಎವರೆಸ್ಟ್ ಒಂದು ಡಂಪಿಂಗ್ ಸ್ಥಳವಾಗಿ ಬದಲಾಗುತ್ತಿದೆ ಎಂಬ ಟೀಕೆಗಳ ನಂತರ ನೇಪಾಳ ಸರ್ಕಾರ ಈ ಯೋಜನೆ ತಂದಿದೆ.
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video