ದಲೈ ಲಾಮಾ, ಚೀನಾ, ಮತ್ತು ಭಾರತದ ಸಾಫ್ಟ್ ಪವರ್! (ತೆರೆದ ಕಿಟಕಿ)1950ರಲ್ಲಿ ಟಿಬೆಟ್ ಅನ್ನು ಚೀನಾ ಆಕ್ರಮಿಸಿಕೊಂಡಿತು. 1644 ರಿಂದ 1911ರವರೆಗೆ ಆಡಳಿತ ನಡೆಸಿದ ಚೀನಾದ ಕ್ವಿಂಗ್ ರಾಜವಂಶದ ಅಡಿಯಲ್ಲೇ ಟಿಬೆಟ್ ಇತ್ತಾದ್ದರಿಂದ ಅದು ತನ್ನ ಭಾಗವೇ ಎಂಬುದು ಚೀನಾದದ ಸಮರ್ಥನೆ.
ಅಕ್ಸಿಯಮ್-4: ಶುಭಾಂಶು ಶುಕ್ಲಾ ಅವರೊಡನೆ ಭಾರತದ 11 ಸಂಶೋಧನಾ ದಿನಗಳು (ಜಾಗತಿಕ ಜಗಲಿ)ಆಕ್ಸಿಯಮ್-4 ಯೋಜನೆ ಕೇವಲ ವೈಯಕ್ತಿಕ ಸಾಧನೆಯ ಯೋಜನೆಯಲ್ಲ. ಬದಲಿಗೆ, ಜಾಗತಿಕ ಬಾಹ್ಯಾಕಾಶ ಅನ್ವೇಷಣೆಯಲ್ಲಿ ಹೆಚ್ಚುತ್ತಿರುವ ಭಾರತದ ಪಾತ್ರಕ್ಕೆ ಈ ಯೋಜನೆ ಸಾಕ್ಷಿಯಾಗಿದೆ.
ಆಸ್ಪರ್ಜರ್ ಸಿಂಡ್ರೋಮ್ ಎಂಬ ನರವೈಜ್ಞಾನಿಕ ರೋಗ (ಕುಶಲವೇ ಕ್ಷೇಮವೇ)ಆಸ್ಪರ್ಜರ್ ಸಿಂಡ್ರೋಮ್ ಬಂದರೆ ಸಾಮಾಜಿಕ ಮತ್ತು ಮೌಖಿಕ ಸಂವಹನ ನಡೆಸಲು ಗಮನಾರ್ಹ ರೀತಿಯಲಿ ತೊಂದರೆಗಳಾಗುತ್ತವೆ.
ವ್ಯಾಪಾರ ಆಯ್ಕೆ ಮಾಡಿಕೊಳ್ಳುವ ಮುಂಚಿನ ಪ್ರಶ್ನೆಗಳು! (ಹಣಕ್ಲಾಸು)ಒಮ್ಮೆ ನಾವು ಯಾವ ಉದ್ದಿಮೆಯ ದಾರಿಯಲ್ಲಿ ನಡೆಯಬೇಕು ಎಂದು ನಿರ್ಧರಿಸಿದ ಮೇಲೆ ಯಾವ ವ್ಯಾಪಾರ ಅಥವಾ ಉದ್ದಿಮೆ ಆಯ್ಕೆ ಮಾಡಿಕೊಳ್ಳಬೇಕು ಎನ್ನುವುದನ್ನು ಕಂಡುಕೊಳ್ಳುವುದು ಹೇಗೆ ಎನ್ನುವುದರ ಬಗ್ಗೆ ಚರ್ಚಿಸೋಣ. (ಹಣಕ್ಲಾಸು-469)
Quantum ಸಂವಹನ: ಭಾರತದ ಸಂಶೋಧಕರ ಈ ಅಂಬೆಗಾಲು, ನಮಗೇಕೆ ಆಗಸದೆತ್ತರ ಆನಂದ ಕೊಡಬೇಕು ಗೊತ್ತೇ? (ತೆರೆದ ಕಿಟಕಿ)ಭಾರತದ ಅನ್ವೇಷಕರ ಸಮೂಹವು ಒಂದು ಕಿಲೊಮೀಟರಿನ ವ್ಯಾಪ್ತಿಯಲ್ಲಿ ಆಕಾಶದಲ್ಲೇ ಸಂವಹನವೊಂದನ್ನು ನಡೆಸಿ ‘ಕ್ವಾಂಟಂ ಸಂವಹನ’ ಸಾಧ್ಯತೆಯ ಅಂಬೆಗಾಲೊಂದನ್ನು ಇಟ್ಟು ತೋರಿಸಿದೆ.
DK Shivakumar ಅಸಹಜ ತಾಳ್ಮೆ ಹಿಂದಿನ ನಿಗೂಢ ಲೆಕ್ಕಾಚಾರ ಏನು? (ಸುದ್ದಿ ವಿಶ್ಲೇಷಣೆ)ಮುಖ್ಯಮಂತ್ರಿ ಪಟ್ಟಕ್ಕೇರಲು ಚಾತಕ ಪಕ್ಷಿಯಂತೆ ಕಾಯುತ್ತಿರುವ ಶಿವಕುಮಾರ್ ನಿಧಾನವಾಗಿ ಬದಲಾಗುತ್ತಿದ್ದಾರೆ.
ಕ್ರೂರ ತಿರುವು: ಬಾಂಬಿಗಿಂತಲೂ ಕದನ ವಿರಾಮಕ್ಕೆ ಹೆದರುತ್ತಿರುವ ಇರಾನಿಯನ್ನರು! (ಜಾಗತಿಕ ಜಗಲಿ)ಇಸ್ರೇಲ್ ಜೊತೆಗಿನ 12 ದಿನಗಳ ಗಂಭೀರ ಕದನದ ಬಳಿಕ, ಇರಾನ್ ಸರ್ಕಾರ ಈಗ ದೇಶದೊಳಗೆ ತನ್ನ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಆರಂಭಿಸಿದೆ.
ಗಗನಯಾತ್ರಿ ಪಿನ್ ಇತಿಹಾಸ: 634 ಸಾಧಕರ ಯಾದಿಗೆ ಸೇರಿದ ಶುಭಾಂಶು ಶುಕ್ಲಾ (ಜಾಗತಿಕ ಜಗಲಿ)"ನಾನು ನಂಬರ್ 634 ಎನಿಸಿಕೊಂಡಿದ್ದೇನೆ. ಇದು ನಿಜಕ್ಕೂ ಶ್ರೇಷ್ಠ ಗೌರವ" ಎಂದು ಶುಭಾಂಶು ಶುಕ್ಲಾ ಸಂಭ್ರಮದಿಂದ ಹೇಳಿದ್ದು, ಐಎಸ್ಎಸ್ ಮತ್ತು ಆಕ್ಸಿಯಮ್ ಸಿಬ್ಬಂದಿಗಳೂ ಅವರ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. "
ಜೀರ್ಣಕ್ರಿಯೆ ಮತ್ತು ಕರುಳಿನ ಆರೋಗ್ಯಕ್ಕೆ ಸಹಕಾರಿ ಆಹಾರ (ಕುಶಲವೇ ಕ್ಷೇಮವೇ)ಅನಾರೋಗ್ಯಕರ ಕರುಳು ಮಲಬದ್ಧತೆ ಮತ್ತು ಹೊಟ್ಟೆಯ ಉಬ್ಬುವಿಕೆಯಿಂದ ಉರಿಯೂತದವರೆಗೆ ಹಲವಾರು ಸಮಸ್ಯೆಗಳಿಗೆ ಕಾರಣವಾಗಬಹುದು.
ಇರಾನ್-ಇಸ್ರೇಲ್ ಯುದ್ಧ ಕಂಡಷ್ಟು ಸರಳವಿಲ್ಲ! (ಹಣಕ್ಲಾಸು)ಅಮೇರಿಕಾ ಅದೇಕೆ ಇಸ್ರೇಲ್ ಬಗ್ಗೆ ಪ್ರೀತಿಯನ್ನು ಹೊಂದಿದೆ? ಎನ್ನುವ ಪ್ರಶ್ನೆಯ ಆಳಕ್ಕೆ ಇಳಿದರೆ ಸಿಕ್ಕುವ ಉತ್ತರ. ಹಣದ ಮೇಲಿನ, ಉದ್ದಿಮೆಗಳ ಮೇಲಿನ ಯಹೂದಿಗಳ ಪ್ರಾಬಲ್ಯ. (ಹಣಕ್ಲಾಸು-468)
ಸಂವಿಧಾನ ಉಳಿಸುತ್ತೇನೆನ್ನುವವರ ಒಣ ಭಾಷಣ ಹಾಗೂ ಭುಗಿಲಿಗೆ ಒಡ್ಡಿಕೊಂಡವರ ನಿಜ ಕಥನ! (ತೆರೆದ ಕಿಟಕಿ)ಇವತ್ತು ಯಾವ ಬುದ್ಧಿಜೀವಿ ವಲಯದಲ್ಲಿ ಗುರುತಿಸಿಕೊಂಡವರು ಪ್ರಜಾಪ್ರಭುತ್ವವು ಸರ್ವಾಧಿಕಾರವಾಗಿಬಿಡುತ್ತಿದೆ ಎಂದು ಮಾತನಾಡುತ್ತಿದ್ದಾರೋ ಅವರಲ್ಲಿ ಹೆಚ್ಚಿನವರ್ಯಾರೂ ಹಾಗೆ ನಿಜಕ್ಕೂ ಆಗಿದ್ಯಾವಾಗ ಎಂಬ ಬಗ್ಗೆ ಮಾತನಾಡುವುದಿಲ್ಲ.
ಭಾರತ ಮತ್ತು ಇರಾನ್: ಕಾಲಾತೀತ ನಂಬಿಕೆಯ ಬಾಂಧವ್ಯ (ಜಾಗತಿಕ ಜಗಲಿ)ಇರಾನಿನ ಪರಮೋಚ್ಚ ನಾಯಕನಾದ ಅಯಾತೊಲ್ಲಾ ಖಮೇನಿ ಕಾಶ್ಮೀರ ವಿಚಾರ ಮತ್ತು ಅಲ್ಪಸಂಖ್ಯಾತರ ವಿಚಾರದಲ್ಲಿ ಭಾರತವನ್ನು ಟೀಕಿಸಿದ್ದರೂ, ಭಾರತ ತನ್ನ ಸಮತೋಲನದ ವಿಧಾನವನ್ನು ಮುಂದುವರಿಸಿದೆ.
ಓರಲ್ ಮೈಯಾಸಿಸ್ (ಕುಶಲವೇ ಕ್ಷೇಮವೇ)ಬಾಯಿಯ ಮೈಯಾಸಿಸ್ಸಿನ ಸಾಮಾನ್ಯ ಲಕ್ಷಣಗಳೆಂದರೆ ಬಾಯಿ ಅಥವಾ ಮುಖದ ಊತ, ಬಾಧಿತ ಪ್ರದೇಶದಲ್ಲಿ ನೋವು, ತುರಿಕೆ, ಬಾಯಿಯ ಗಾಯಗಳಲ್ಲಿ ಹುಳುಗಳು, ದುರ್ವಾಸನೆ, ವಸಡುಗಳಿಂದ ರಕ್ತಸ್ರಾವ ಅಥವಾ ಕೀವು ಹೊರಬರುವುದು..
Congress-BJP ಮೊದಲು ತಮ್ಮ 'ಸಂವಿಧಾನ'ವನ್ನು ಪಾಲಿಸುವುವೇ?ಪಕ್ಷಗಳು ದೇಶದ ಸಂವಿಧಾನಕ್ಕೆ ಎಷ್ಟರಮಟ್ಟಿಗೆ ಗೌರವ ನೀಡುತ್ತವೆ ಎನ್ನುವುದು, ಸ್ವತಃ ತಮ್ಮ ಪಕ್ಷದ ಸಂವಿಧಾನಕ್ಕೆ ಎಷ್ಟು ಬೆಲೆ ನೀಡುತ್ತವೆ ಎನ್ನುವುದರ ಮೇಲೆ ಅವಲಂಬಿತವಾಗಿದೆ.
ಉದ್ದಿಮೆ ಶುರು ಮಾಡುವ ಮುನ್ನ ಮಾರ್ಕೆಟ್ ಸರ್ವೆ ಬಹಳ ಮುಖ್ಯ! (ಹಣಕ್ಲಾಸು)ಮಾರ್ಕೆಟ್ ಸರ್ವೆ ಅಥವಾ ರಿಸೆರ್ಚ್ ಕೇವಲ ಹೊಸದಾಗಿ ಶುರು ಮಾಡಲಿರುವ ಉದ್ದಿಮೆಗಳಿಗೆ ಮಾತ್ರ ಸೀಮಿತವಲ್ಲ. ಮಾರುಕಟ್ಟೆಯಲ್ಲಿ ಈಗಾಗಲೇ ಬೇರೂರಿರುವ ಪ್ರಸಿದ್ಧ ಸಂಸ್ಥೆಗಳು ಕೂಡ ಮಾರುಕಟ್ಟೆಯಲ್ಲಿ ಇಂದಿಗೆ ತಮ್ಮ ಸ್ಥಾನ ಎಲ್ಲಿದೆ? ಹೇಗಿದೆ? ಎನ್ನುವುದನ್ನು ತಿಳಿದುಕೊಳ್ಳಲು ಕೂಡ ಮಾಡುತ್ತವೆ. (ಹಣಕ್ಲಾಸು-467)
ರಾಜ್ಯ'ಇದು ಅವುಗಳ ಮನೆ ಕೂಡ, ದಾರಿ ನೆನಪಿರುತ್ತದೆ, ಆನೆಗಳ ಸ್ಥಳಾಂತರ ಪರಿಹಾರವಲ್ಲ': ಸರ್ಕಾರಕ್ಕೆ ನಟಿ ರಮ್ಯಾ ಹೇಳಿದ್ದೇನು?
ರಾಜ್ಯಈ ಸರ್ಕಾರಕ್ಕಿಂತ ನನ್ನ ಜನರೇ ಮುಖ್ಯ: ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ Congress ಶಾಸಕಿ ನಯನಾ ಮೋಟಮ್ಮ; Video
ಕ್ರಿಕೆಟ್ಮೊಹಮ್ಮದ್ ಸಿರಾಜ್ ನನ್ನ ಆಪ್ತ ಸ್ನೇಹಿತ, ಅವರನ್ನು ತಂಡದಿಂದ ಕೈಬಿಟ್ಟಿದ್ದು ಕಠಿಣ ನಿರ್ಧಾರವಾಗಿತ್ತು: ಶುಭಮನ್ ಗಿಲ್