ಹೊಸ ತಲೆಮಾರಿನ ಹುಡುಗರು ಎಲ್ಲಿ ಹೂಡಿಕೆ ಮಾಡ್ತಾ ಇದ್ದಾರೆ ಗೊತ್ತಾ? (ಹಣಕ್ಲಾಸು)ರೀಲ್ಸ್ ಯುಗದಲ್ಲಿ ಕೂಡ ಒಂದಷ್ಟು ಪ್ರತಿಶತ ಹುಡುಗರು 25/30 ವಯಸ್ಸು ದಾಟುವ ಮುನ್ನವೇ ಕೋಟ್ಯಧಿಪತಿಗಳಾಗುತ್ತಿದ್ದಾರೆ! ಹೌದು ಸರಿಯಾಗಿ ಓದಿದಿರಿ... ಅವರೆಲ್ಲಾ ಎಲ್ಲಿ ಹೂಡಿಕೆ ಮಾಡುತ್ತಿದ್ದಾರೆ ಗೊತ್ತಾ? (ಹಣಕ್ಲಾಸು-421)
ಭಾರತದ Olympics ಮಹತ್ವಾಕಾಂಕ್ಷೆ ಬೆಳಗುವುದಕ್ಕೆ ಕಾರಣ ಸರ್ಕಾರ-ಕಾರ್ಪೋರೇಟ್ ಕಂಪನಿಗಳ ಜುಗಲ್ಬಂದಿ! (ತೆರೆದ ಕಿಟಕಿ)ಭಾರತೀಯರು ಅರ್ಹತೆ ಗಳಿಸಿರುವ ಒಟ್ಟೂ 16 ವಿಭಾಗಗಳಲ್ಲಿ 470 ಕೋಟಿ ರುಪಾಯಿಗಳನ್ನು ವ್ಯಯಿಸಲಾಗಿದೆ. ಈ ಹಂತದಲ್ಲೇ ಸರ್ಕಾರಕ್ಕೆ ಸಿಕ್ಕಿರುವುದು ತಮ್ಮ ಸಾಮಾಜಿಕ ಜವಾಬ್ದಾರಿ ಹಣಕಾಸು ನಿಧಿ ಅಡಿ ಹಣ ಹರಿಸಿರುವ ಭಾರತದ ಉದ್ಯಮ ದಿಗ್ಗಜ ಸಮೂಹಗಳ ಸಹಕಾರ.
ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನಾ ಪ್ರಭಾವ ಹೆಚ್ಚಳ; ಭಾರತೀಯ ನೌಕಾಪಡೆಯ ಅಭಿವೃದ್ಧಿ ಅನಿವಾರ್ಯ! (ಜಾಗತಿಕ ಜಗಲಿ)ಹಿಂದೂ ಮಹಾಸಾಗರ ಪ್ರದೇಶದಲ್ಲಿ ಈಗ ಚೀನಾದ ಉಪಸ್ಥಿತಿ ಹೆಚ್ಚಾಗತೊಡಗಿದ್ದು, ಇದು ಭಾರತ ಮತ್ತು ಅಮೆರಿಕಾಗಳೆರಡಕ್ಕೂ ಭೌಗೋಳಿಕ ರಾಜಕಾರಣದ ಆತಂಕ ಮೂಡಿಸಿದೆ.
ಮೆದುಳು ತಿನ್ನುವ ಅಮೀಬಾ ಅಥವಾ Amebic Meningo encephalitis (ಕುಶಲವೇ ಕ್ಷೇಮವೇ)ಅಮೀಬಾ ಒಂದು ಸ್ವತಂತ್ರ ಏಕಕೋಶ ಜೀವಿಯಾಗಿದ್ದು ಇದಕ್ಕೆ ಪರಿಸರ ವ್ಯವಸ್ಥೆಯ ಅಗತ್ಯವಿಲ್ಲ. ಕಲುಷಿತಗೊಂಡ ಕೆರೆ, ಕುಂಟೆ, ನದಿಗಳ ಬೆಚ್ಚನೆಯ ನೀರಿನಲ್ಲಿ ಇದು ಚೆನ್ನಾಗಿ ಅಭಿವೃದ್ಧಿ ಹೊಂದುತ್ತವೆ.
ಪಾದಯಾತ್ರೆಗಳ ಹಿಂದೆ ರಾಜಕೀಯ ಅಜೆಂಡಾ!! (ಸುದ್ದಿ ವಿಶ್ಲೇಷಣೆ)ಎಲ್ಲದಕ್ಕಿಂತ ಮಿಗಿಲಾಗಿ ಬಿಜೆಪಿ ವಿರುದ್ಧ ಕಾಂಗ್ರೆಸ್ ನಡೆಸಲು ಉದ್ದೇಶಿಸಿರುವ ಪ್ರತಿಭಟನೆಯ ಅಜೆಂಡಾಗಳನ್ನು ಗಮನಿಸಿದರೆ ಹಗರಣಗಳ ವಿರುದ್ಧದ ಪ್ರತಿಭಟನೆಗೆ ಹೆಚ್ಚಾಗಿ ಅದನ್ನೊಂದು ವರ್ಗಗಳ ಬಲಾಬಲ ಪ್ರದರ್ಶನದ ವೇದಿಕೆಯಾಗಿ ಬಳಸಿಕೊಳ್ಳಲು ಸಿದ್ಧತೆ ನಡೆದಿದೆ. ಬಹು ಮುಖ್ಯವಾಗಿ ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾದ ಕೇಂದ್ರೀಕೃತ ಹೋರಾಟವಾಗಿ ರೂಪುಗೊಳ್ಳುವಂತೆ ಅವರ ಬೆಂಬಲಿಗರು ತಯಾರಿ ನಡೆಸಿದ್ದಾರೆ.
Union Budget: ಚಿನ್ನದ ಮೊಟ್ಟೆ ಇಡುತ್ತಿರುವ ಮಧ್ಯಮವರ್ಗ ಎನ್ನುವ ಕೋಳಿಯ ಕುಯ್ಯುವ ಮುನ್ನ ಎಚ್ಚರ! (ಹಣಕ್ಲಾಸು)ಸಣ್ಣ ಉಳಿತಾಯದ ಮೇಲೆ ಕೊಡಲಿ ಪ್ರಹಾರ ಮಾಡಿ, ಈಗ ಷೇರು ಮಾರುಕಟ್ಟೆಯ ಹೂಡಿಕೆಯ ಮೇಲಿನ ಲಾಭದಲ್ಲೂ ಹೆಚ್ಚಿನ ತೆರಿಗೆ ವಿಧಿಸಿರುವುದು ಸರಕಾರ ಚಿನ್ನದ ಮೊಟ್ಟೆ ಇಡುವ ಮಧ್ಯಮವರ್ಗದ ಕಟ್ಟು ಕುಯ್ಯಲು ಸರಕಾರ ಹೊರಟಂತೆ ಕಾಣುತ್ತದೆ. (ಹಣಕ್ಲಾಸು-420)
ಗಾಜಾ ಯುದ್ಧದ ನಡುವೆ ಬೀಜಿಂಗ್ನಲ್ಲಿ ಒಪ್ಪಂದಕ್ಕೆ ಫತಾ-ಹಮಾಸ್ ಸಹಿ! (ಜಾಗತಿಕ ಜಗಲಿ)ಹಮಾಸ್ ಮತ್ತು ಫತಾ ಸಂಘಟನೆಗಳ ನಡುವೆ ಮತ್ತೊಂದು ಬಾರಿ ಉದ್ವಿಗ್ನತೆ ಹೆಚ್ಚುವ ಸಾಧ್ಯತೆಗಳಿವೆ ಎಂದು ಕೆಲ ವಾರಗಳ ಹಿಂದೆ ಅಭಿಪ್ರಾಯಪಡಲಾಗಿತ್ತು. ಆದರೆ, ಅದಾದ ಕೆಲ ಸಮಯದಲ್ಲೇ ಎರಡು ಸಂಘಟನೆಗಳು ಒಪ್ಪಂದಕ್ಕೆ ಸಹಿ ಹಾಕಿವೆ.
ಬಾಂಗ್ಲಾದೇಶದ ಹಿಂಸೆಯ ಕಿಚ್ಚು ಭಾರತಕ್ಕೇಕೆ ಆತಂಕ ಮೂಡಿಸುತ್ತಿದೆ ಗೊತ್ತೇ? (ತೆರೆದ ಕಿಟಕಿ)2016ರಲ್ಲಿ ಎನ್ ಡಿ ಎ ಸಚಿವ ಕಿರಿಣ್ ರಿಜಿಜು ಅವರು ರಾಜ್ಯಸಭೆಯಲ್ಲಿ ನೀಡಿದ್ದ ಮಾಹಿತಿ ಪ್ರಕಾರ, ದೇಶದಾದ್ಯಂತ ಇರುವ ಅಕ್ರಮ ಬಾಂಗ್ಲಾದೇಶಿ ವಲಸಿಗರ ಸಂಖ್ಯೆ 2 ಕೋಟಿ ಎಂದು ಕೇಂದ್ರ ಅಂದಾಜಿಸಿತ್ತು.
ಅಮೆರಿಕನ್ ರಾಜಕಾರಣದಲ್ಲಿ ನವಯುಗಕ್ಕೆ ನಾಂದಿಯಾಗಲಿದೆಯೇ JD Vance ಉತ್ಕರ್ಷ? (ಜಾಗತಿಕ ಜಗಲಿ)ಅಮೆರಿಕಾದ ಸಂಸತ್ತಾದ 'ಕಾಂಗ್ರೆಸ್'ನಲ್ಲಿ ಜೆ ಡಿ ವ್ಯಾನ್ಸ್ ಅವರು ನಡೆದುಕೊಂಡಿರುವ ರೀತಿ 'ಅಮೆರಿಕಾ ಫಸ್ಟ್' ಎಂಬ ವಿದೇಶಾಂಗ ನೀತಿಗೆ ಅವರು ಬದ್ಧರಾಗಿದ್ದಾರೆ ಎನ್ನುವುದನ್ನು ಪ್ರದರ್ಶಿಸಿದೆ.
ಸರ್ಕಾರಿ ಉದ್ಯೋಗ ಕೋಟಾಗೆ ಸುಪ್ರೀಂ ಕೋರ್ಟ್ ತಡೆ: ಬಾಂಗ್ಲಾದೇಶಕ್ಕೆ ಹೊಸ ತಿರುವೇ ಅಥವಾ ಹಿಂಸಾಚಾರಕ್ಕೆ ನಾಂದಿಯೇ? (ಜಾಗತಿಕ ಜಗಲಿ)1971ರಲ್ಲಿ ಬಾಂಗ್ಲಾದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಹೋರಾಟಗಾರರ ಮಕ್ಕಳಿಗೆ ಸರ್ಕಾರಿ ಉದ್ಯೋಗದಲ್ಲಿ 30% ಮೀಸಲಾತಿ ಒದಗಿಸಲಾಗಿತ್ತು. ಅದನ್ನು ನ್ಯಾಯಾಲಯ ಈಗ 5%ಗೆ ಇಳಿಸಿದೆ.
ಶ್ವಾಸಕೋಶದ ಕ್ಯಾನ್ಸರ್: ಕಾರಣಗಳು, ಲಕ್ಷಣಗಳು ಮತ್ತು ಚಿಕಿತ್ಸೆ (ಕುಶಲವೇ ಕ್ಷೇಮವೇ)ಶ್ವಾಸಕೋಶದ ಕ್ಯಾನ್ಸರ್ ಒಂದು ರೀತಿಯ ಮಾರಣಾಂತಿಕ ಕ್ಯಾನ್ಸರ್. ಶ್ವಾಸಕೋಶದಲ್ಲಿ ಅಸಹಜ ಕೋಶಗಳು ಅನಿಯಂತ್ರಿತ ರೀತಿಯಲ್ಲಿ ಬೆಳೆದಾಗ ಅಲ್ಲಿ ಕ್ಯಾನ್ಸರ್ ಪ್ರಾರಂಭವಾಗುತ್ತದೆ. ಇದು ಗಂಭೀರವಾದ ಆರೋಗ್ಯ ಸಮಸ್ಯೆಯಾಗಿದ್ದು ಅದು ತೀವ್ರ ಹಾನಿ ಮತ್ತು ಸಾವಿಗೆ ಕಾರಣವಾಗಬಹುದು.
ದಿಲ್ಲಿಯೋ….? ಕರ್ನಾಟಕವೊ…? ಗೊಂದಲದಲ್ಲಿ ಕುಮಾರಸ್ವಾಮಿ!! (ಸುದ್ದಿ ವಿಶ್ಲೇಷಣೆ)ಹಿಂದಿನ ಸಂದರ್ಭಗಳಲ್ಲಿ ಎಚ್.ಎನ್. ನಂಜೆಗೌಡ, ಡಾ. ಜೀವರಾಜ ಆಳ್ವ, ವೈ. ರಾಮಕೃಷ್ಣ , ಮಾಜಿ ಮುಖ್ಯಮಂತ್ರಿ ಬಂಗಾರಪ್ಪರಂಥ ಮುಖಂಡರನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡು ನಿರ್ಲಕ್ಷಿಸಿದ ಬಿಜೆಪಿಯ ಕ್ರಮದ ಬಗ್ಗೆ ಅರಿವಿರುವ ಕುಮಾರಸ್ವಾಮಿ ಸಂಘಟನಾತ್ಮಕ ವಿಚಾರಗಳಲ್ಲಿ ಅಂತರ ಕಾಪಾಡಿಕೊಂಡೇ ಬರುತ್ತಿದ್ದಾರೆ.
ದೇಶಕ್ಕೆ ಅಂಬಾನಿ ಮನೆಯವರ ಕೊಡುಗೆಯೇನು? ಎನ್ನುವ ಮುನ್ನ.... (ಹಣಕ್ಲಾಸು)ಇವರು ದೇಶಕ್ಕೆ ನೀಡುತ್ತಿರುವ ತೆರಿಗೆ, ಅವು ಮಾಡುತ್ತಿರುವ ಸಮಾಜಮುಖಿ ಕೆಲಸದ ಬಾಬತ್ತು ಬೇರೆಯದು. ಜಾಗತಿಕವಾಗಿ ಸೆಣೆಸಾಡಲು ನಮಗೆ ಇಂತಹ ದೊಡ್ಡ ಸಂಸ್ಥೆಗಳು ಬೇಕು. ಇದೆ ಕೆಲಸವನ್ನು ಬೇರೊಂದು ವಿದೇಶಿ ಸಂಸ್ಥೆ ಮಾಡಿ ಲಾಭಗಳಿಸಿ ಅವರ ದೇಶದಲ್ಲಿ ಅವರು ಇದೆ ರೀತಿ ಖರ್ಚು ಮಾಡಿದ್ದರೆ ಅದನ್ನು ಯಾರೂ ಪ್ರಶ್ನಿಸಲಾಗುತ್ತಿರಲಿಲ್ಲ. (ಹಣಕ್ಲಾಸು-419)
CNG Bike- Bajaj ಕಳೆದುಕೊಂಡಿದ್ದ ಬಜಾರನ್ನು ಮತ್ತೆ ಗೆಲ್ಲಲು ಸಾಧ್ಯವಾಗಿಸಬಲ್ಲುದಾ ಈ ಉತ್ಪನ್ನ? (ತೆರೆದ ಕಿಟಕಿ)ಯಾವಾಗ 90ರ ದಶಕದಲ್ಲಿ ಆರ್ಥಿಕ ಉದಾರೀಕರಣ ಶುರುವಾಗಿ ನರಸಿಂಹರಾವ್ ಸರ್ಕಾರ ವಿದೇಶಿ ಬಂಡವಾಳ ಹೂಡಿಕೆಗೂ ಬಾಗಿಲು ತೆರೆದಿರಿಸಿತೋ ಆಗ ಅದನ್ನು ವಿರೋಧಿಸಿದ್ದ ಉದ್ಯಮಿಗಳ ಪೈಕಿ ಪ್ರಮುಖರು ರಾಹುಲ್ ಬಜಾಜ್. ಬೇರೆ ಉತ್ಪನ್ನಗಳು ಬಂದರೆ ತಮ್ಮ ಸ್ಕೂಟರ್ ಗುಣಮಟ್ಟದಲ್ಲಿ ಸ್ಪರ್ಧಿಸಲಾರದು ಎಂಬುದವರಿಗೆ ಸ್ಪಷ್ಟವಿತ್ತು.
ರಾಜಕೀಯ ಅದೃಷ್ಟ ಬದಲಾಯಿಸುವ ಹತ್ಯಾ ಯತ್ನಗಳು: ದಾಳಿಯ ಬಳಿಕ ಹೆಚ್ಚಲಿದೆಯೇ ಟ್ರಂಪ್ ಜನಪ್ರಿಯತೆ? (ಜಾಗತಿಕ ಜಗಲಿ)ಅಮೆರಿಕಾ ಅಧ್ಯಕ್ಷ ರೊನಾಲ್ಡ್ ರೇಗನ್ ಅವರ ಹತ್ಯಾ ಪ್ರಯತ್ನ ನಡೆದ ಬಳಿಕ ಅವರು ಜನರ ಅಪಾರ ಸಹಾನುಭೂತಿ ಮತ್ತು ಬೆಂಬಲ ಪಡೆದುಕೊಂಡರು. ಈ ಬೆಂಬಲದ ಪರಿಣಾಮವಾಗಿ, ರೇಗನ್ ಅವರು ಮುಂದಿನ ಹಲವು ದಶಕಗಳ ಕಾಲ ಅಮೆರಿಕಾವನ್ನು ರೂಪಿಸಬಲ್ಲಂತಹ ವಿವಾದಾತ್ಮಕ ಆರ್ಥಿಕ ನೀತಿಗಳನ್ನು ಜಾರಿಗೆ ತಂದರು.
ರಾಜ್ಯ'ಇದು ಅವುಗಳ ಮನೆ ಕೂಡ, ದಾರಿ ನೆನಪಿರುತ್ತದೆ, ಆನೆಗಳ ಸ್ಥಳಾಂತರ ಪರಿಹಾರವಲ್ಲ': ಸರ್ಕಾರಕ್ಕೆ ನಟಿ ರಮ್ಯಾ ಹೇಳಿದ್ದೇನು?
ಕ್ರಿಕೆಟ್ಮೊಹಮ್ಮದ್ ಸಿರಾಜ್ ನನ್ನ ಆಪ್ತ ಸ್ನೇಹಿತ, ಅವರನ್ನು ತಂಡದಿಂದ ಕೈಬಿಟ್ಟಿದ್ದು ಕಠಿಣ ನಿರ್ಧಾರವಾಗಿತ್ತು: ಶುಭಮನ್ ಗಿಲ್
ರಾಜ್ಯಈ ಸರ್ಕಾರಕ್ಕಿಂತ ನನ್ನ ಜನರೇ ಮುಖ್ಯ: ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ Congress ಶಾಸಕಿ ನಯನಾ ಮೋಟಮ್ಮ; Video