ಇಂದ್ರನ ಸಭೆಯಲ್ಲಿ ವಸಿಷ್ಠರನ್ನು ವಿಶ್ವಾಮಿತ್ರರು ವಿರೋಧಿಸಲು ಕಾರಣಈಗ ವಿಶ್ವಮಿತ್ರರಿಗೂ ಸುಮ್ಮನಿರಲು ಸಾಧ್ಯವಾಗಲಿಲ್ಲ. ಎದ್ದೇ ಬಿಟ್ಟರು. " ದೇವೇಂದ್ರ, ಸಭಾಸದರೆ, ಕೇಳಿ. ನಾನೊಂದು ಕಥೆ ಹೇಳುವೆ. ನಿಜ ಕಥೆ ಹೇಳುವೆ. ನಾನೂ ಪಾತ್ರಧಾರಿಯಾಗಿರುವ ಕಥೆ ಹೇಳುವೆ.....
ವಿಟಮಿನ್ ಡಿ3 ಮತ್ತು ವಿಟಮಿನ್ ಬಿ12 ಕೊರತೆ (ಕುಶಲವೇ ಕ್ಷೇಮವೇ)ನಲವತ್ತೈದು ವರ್ಷ ವಯಸ್ಸಿನ ಗೌರಮ್ಮ “ಡಾಕ್ಟರೇ, ಮೊದಲೆಲ್ಲಾ ದಿನವಿಡೀ ಗಂಟೆಗಟ್ಟಲೇ ಅಡಿಗೆ ಮನೆಯಲ್ಲಿ ಎಷ್ಟು ಕೆಲಸ ಮಾಡಿದರೂ ಸುಸ್ತಾಗಿರುತ್ತಿರಲಿಲ್ಲ.
'ಪಟ್ಟ ಕಟ್ಟುವೆನೆಂದು ಹೇಳಿದಾಗ ಅವರ ಒಂದು ಮಾತು ಆ ಹುದ್ದೆಯ ಗಾಂಭೀರ್ಯವನ್ನೂ, ಜವಾಬ್ದಾರಿಯನ್ನೂ, ಭಾರವನ್ನೂ ಹೇಳಿಬಿಟ್ಟಿತು'!ಕೈಮುಗಿದು ನಿಂತಿದ್ದ ತಮ್ಮನ ತಲೆ ನೇವರಿಸಿ ಹೇಳಿದರು , " ಲಕ್ಷ್ಮಣ, ಯಾವಾಗಲೂ ಜವಾಬ್ದಾರಿಗಳನ್ನು ದೊಡ್ಡವರು ನಿರ್ವಹಿಸಬೇಕು ಚಿಕ್ಕವರು ಸುಖವನ್ನು ಅನುಭವಿಸಬೇಕು. ನನಗೆ ಸಿಂಹಾಸನ ಸಿಕ್ಕರೆ ಅದರ...
ಅಡ್ಡ ಪಲ್ಲಕ್ಕಿ ಉತ್ಸವ: ಇತಿಹಾಸ ಮತ್ತು ವಿಶ್ಲೇಷಣೆ"ಪಲ್ಲಕ್ಕಿ"ಯ (ಸಂಸ್ಕೃತಿ. ಪಲ್ಯಾಂಕ. ಇಂಗ್ಲೀಷ್. Palnquim) ಮೇಲೆ ದೇವತಾಮೂರ್ತಿಯನ್ನು ಇಟ್ಟು ಅಥವಾ ಗುರುಗಳನ್ನೋ, ರಾಜ ರಾಣಿಯರನ್ನೋ ಕೂರಿಸಿ ಶ್ರದ್ಧೆಯಿಂದ ಮನುಷ್ಯರೇ ಹೊತ್ತು ಮೆರವಣಿಗೆಯಲ್ಲಿ ಕೊಂಡೊಯ್ಯುವ ಪದ್ಧತಿ ಹಿಂದೆ ಇತ್ತು; ಈಗಲೂ ಇದೆ.
ವಾಮನನ ವಚನಾಮೃತನಾರಾಯಣ ಯೋಚಿಸುತ್ತಿದ್ದಾನೆ; " ಈಗ ಸೋತವರು ಯಾರು? ನಾನೋ, ಬಲಿಯೋ? ನನ್ನ ಗುರಿ ಈಡೇರಿದೆ. ನಿನಗೆ ಇಂದ್ರ ಪದವಿಯನ್ನೇ ಕೊಡುತ್ತೇನೆ. ನಿನಗೆ ಹೊಸಲೋಕ ಒಂದರಲ್ಲಿ ವೈಭವೋಪೇತವಾದ...
ಮೊದಲು ಕ್ಷಮೆ, ಬಗ್ಗದಿದ್ದರೆ ಮಾತ್ರ ಶಿಕ್ಷೆ- ಇದು ರಾಮ ಮಂತ್ರಲಕ್ಷ್ಮಣನನ್ನುದ್ದೇಶಿಸಿ ರಾಮರೆಂದರು, "ಲಕ್ಷ್ಮಣ, ನಮ್ಮ ಕಾರ್ಯ ಆಗುತ್ತಿದೆ, ಈ ರಾಕ್ಷಸರಿಂದ ಇನ್ನು ಭಯವಿಲ್ಲ, ಮೊದಲು ಕ್ಷಮಿಸೋಣ" ಹೀಗೆಂದು ರಾಮರು ಬಿಲ್ಲನ್ನು ಕೆಳಗಿಳಿಸುತ್ತಿದ್ದಂತೆಯೇ ದೊಡ್ಡ ಬಂಡೆಯೊಂದು...
ಸತ್ಯವ್ರತ ರಾಜನ ಸ್ವರ್ಗಾರೋಹಣಕ್ಕೆ ಅಡ್ಡಿಯಾದ ಶಾಪತ್ರಯ!ರಾಜ ಸತ್ಯವ್ರತ, ಏಳು. ಗಾಳಿಯಲ್ಲಿ ತೇಲು. ಹೊರಡು, ಸ್ವರ್ಗದಾರಿಯಲ್ಲಿ ಚಲಿಸು. ಅಮರಾವತಿಯ ಮುಖ್ಯ ದ್ವಾರದ ವರೆವಿಗೆ ದಾರಿ ಸೃಷ್ಟಿ ಮಾಡಿದ್ದೇನೆ ನಾನು. ನಡೆ, ಏಕೆ ಇನ್ನೂ ಕುಳಿತಿರುವೆ? ಏಳು. " ವಿಶ್ವಮಿತ್ರರು...
ಬ್ರಹ್ಮರ್ಷಿ ವಿಶ್ವಾಮಿತ್ರ"ಬ್ರಹ್ಮರ್ಷಿ ವಿಶ್ವಮಿತ್ರ! ನಿನಗೆ ಸ್ವಾಗತ. ನಿನ್ನ ಕಠಿಣ, ದೀರ್ಘ, ಅಸ್ಖಲಿತ ತಪಶ್ಚರ್ಯೆಗೆ ನಾನು ಮೆಚ್ಚಿದ್ದೇನೆ. ದೇವತೆಗಳು ಒಡಂಬಟ್ಟಿದ್ದಾರೆ. ಎಷ್ಟೆಂದು ಕೇಳಬೇಡ, ಅತ್ಯಂತ ದೀರ್ಘ ಆಯುಷ್ಶವನ್ನು ನಿನಗೆ ಕೊಟ್ಟಿರುವೆ.
ಚಂದ್ರಮತಿಯ ಔನ್ನತ್ಯ"ಚಂದ್ರಮತಿ ಮಹಾ ಸೂಕ್ಷ್ಮಮತಿ. ಮಾತಾಡಿದರೆ ಅದರ ಮರ್ಮ ಅರಿಯಬಲ್ಲ ಚತುರೆ. ಎಷ್ಟೇ ಆಗಲಿ ಚಂದ್ರ ಮನಸ್ಸಿಗೆ ಯಜಮಾನ. ಈಕೆಯ ಮತಿಯೇ ಚಂದ್ರ. ಒಡನೆ ಹೇಳಿದಳು; " ಇದರಲ್ಲಿ ಯೋಚಿಸುವುದೇನೂ ಇಲ್ಲ.
ಆಶ್ರಮದಲ್ಲಿ ಸೀತೆ, ದಿಕ್ಕು ತೋಚದ ಜಾನಕಿಗೆ ವಾಲ್ಮೀಕಿ ಮಹರ್ಷಿಗಳ ಅಭಯನಿನ್ನ ಗಂಡನ ಸತ್ಯ ಸಂಕಲ್ಪ. ಚಿಂತಿಸಬೇಡ , ಇದೆಲ್ಲ ವಿಧಿಯ ಲೀಲೆ . ನೀನು ನಿನ್ನ ತೌರಿಗೆ ಬಂದಿದ್ದೀಯೆ ಎಂದು ತಿಳಿ ; ನಿಶ್ಶಂಕೆಯಿಂದ ಇರು . ನಡೆ , ನಮ್ಮ ಆಶ್ರಮಕ್ಕೆ ಹೋಗೋಣ . "
ತಲೆಸುತ್ತು ಅನ್ನೋ ದೈಹಿಕ ಬಾಧೆ: ಏನಿದು ವರ್ಟಿಗೋ? (ಕುಶಲವೇ ಕ್ಷೇಮವೇ)ಡಾ. ವಸುಂಧರಾ ಭೂಪತಿ"ಡಾಕ್ಟ್ರೇ, ಇದ್ದಕ್ಕಿದ್ದಂತೆ ಬೆಳಗ್ಗೆ ಏಳುವಾಗ ತಲೆಸುತ್ತು ಬಂದು ಹಾಗೇ ಕುಳಿತುಕೊಂಡೆ. ಸುಧಾರಿಸಿಕೊಳ್ಳಲು ಸ್ವಲ್ಪ ಸಮಯ ಬೇಕಾಯಿತು. ಏನಾಗಿರಬಹುದು?" ಎಂದರು 45ರ ವಯೋಮಾನದ ಸರೋಜಾ.
ಆತಂಕ ಎಂಬ ಅಸ್ವಸ್ಥತೆ, ನಿಯಂತ್ರಣ ಹೇಗೆ? (ಕುಶಲವೇ ಕ್ಷೇಮವೇ)ಇಂದು ನಮ್ಮ ಜೀವನಶೈಲಿಯಲ್ಲಿ ಬಿಡುವೇ ಇಲ್ಲವಾಗಿದೆ. ಯಾವಾಗಲೂ ಏನಾದರೂ ಕೆಲಸ ಮಾಡುತ್ತಿರುತ್ತೇವೆ ಅಥವಾ ಯೋಚಿಸುತ್ತಿರುತ್ತೇವೆ. ಇದರಿಂದ ಒಂದಲ್ಲಾ ಒಂದು ವಿಷಯಕ್ಕೆ ಆತಂಕ ಪಡುವುದು ಸಾಮಾನ್ಯವಾಗಿದೆ.
ಸ್ಕಿಜೋಫ್ರೀನಿಯಾ - ಮನೋರೋಗಿಗಳಿಗೆ ಪುನರ್ವಸತಿಯ ಅಗತ್ಯಡಾ. ಸಿ.ಆರ್. ಚಂದ್ರಶೇಖರ್"ಐದು ವರ್ಷಗಳ ಹಿಂದೆ ನಮ್ಮ ಮಗ ಚೆನ್ನಾಗಿದ್ದ , ಬುದ್ಧಿವಂತನಾಗಿದ್ದ, ಯಾವುದೇ ಪರೀಕ್ಷೆಯಲ್ಲಿ ಫಸ್ಟ್ ಕ್ಲಾಸಿನಲ್ಲಿ ಪಾಸ್ ಆಗುತ್ತಿದ್ದ. ಬಿ ಎಸ್ ಸಿ ಫೈನಲ್ ಇಯರ್ ಗೆ ಬಂದ ಮೇಲೆ ಬದಲಾದ, ಕಾಲೇಜಿಗೆ ಹೋಗಲು ನಿರಾಕರಿಸಿದ...
ರಾಜ್ಯ'ಇದು ಅವುಗಳ ಮನೆ ಕೂಡ, ದಾರಿ ನೆನಪಿರುತ್ತದೆ, ಆನೆಗಳ ಸ್ಥಳಾಂತರ ಪರಿಹಾರವಲ್ಲ': ಸರ್ಕಾರಕ್ಕೆ ನಟಿ ರಮ್ಯಾ ಹೇಳಿದ್ದೇನು?