ಗೆಲುವಿಗಾಗಿ ಬದಲಾಗುವ ಹಿರಿಯಣ್ಣನ ವಿಚಾರ; ವಿತ್ತ ಪ್ರಪಂಚದ ಮೇಲೆ ಪ್ರಹಾರ!2007 ರಿಂದ ಇಂದಿನ ವರೆಗೆ. ಈ ರೀತಿಯ ವಿಭಜನೆ ನಾವೆಲ್ಲಿಂದ ಹೊರಟೆವು ಇಂದು ಎಲ್ಲಿಗೆ ಬಂದು ನಿಂತಿದ್ದೇವೆ ಎನ್ನುವುದ ಅರಿಯಲು ಸಹಾಯ ಮಾಡುತ್ತದೆ. ಈ ವಿತ್ತ ವಿಚಾರದ ಸುತ್ತ ಒಂದು ಸುತ್ತು ಹಾಕೋಣ ಬನ್ನಿ.
ಬದಲಾಗುತ್ತಿರುವ ಅಮೇರಿಕಾ ಆರ್ಥಿಕತೆ: ಟ್ರೇಡ್ ವಾರ್ ಗೆ ನೆಡೆದಿದೆ ಸಿದ್ಧತೆ !ಟ್ರಂಪ್ ಚೀನಾದ ಮೇಲಿನ ಟ್ರೇಡ್ ವಾರ್ನಿಂದ ಜಗತ್ತಿನ ಮೇಲೆ ಯಾವ ಪರಿಣಾಮ ಉಂಟಾಗಬಹದು ಎನ್ನುವುದನ್ನ ಮುಂದಿನ ದಿನಗಳು ತೆರೆದಿಡಲಿವೆ. ಈ ದೇಶಗಳ ನಡುವಿನ ಟ್ರೇಡ್ ವಾರ್ ಜಗತ್ತಿನಲ್ಲಿ...
ಏಕಮ್ಮ ಅಪ್ಪನಿಗೆ ಭರತನ ಮೇಲೆ ಅಸಮಾಧಾನ? ಏಕೆ ಸಂದೇಹ? ಎಷ್ಟು ಒಳ್ಳೆಯವನು ಭರತ !ನಿನ್ನ ತಮ್ಮ ಭರತ ಒಳ್ಳೆಯವನೇ. ಸನ್ಮಾರ್ಗದಲ್ಲಿದ್ದಾನೆ. ಸುಸ್ನೇಹಿತರೊಡನೂ ಇದ್ದಾನೆ. ಹಿರಿಯರ ವಿಷಯದಲ್ಲಿ ತುಂಬ ವಿಧೇಯ ಆದರೂ ಜನರ ಮನಸ್ಸು ಒಂದೇ ಸಮ ಇರುವುದಿಲ್ಲ....
ಬ್ರೆಕ್ಸಿಟ್ ಒಂದು, ಆಯಾಮ ಹಲವು!ದಕ್ಷಿಣ ಸ್ಪೇನ್ ನಲ್ಲಿ ಕಾಡೀಸ್ ಎನ್ನುವ ನಗರವಿದೆ ಇದರ ಬಳಿಯಲ್ಲೇ ಇರುವ ಸ್ಯಾನ್ ರೋಕೆ ಎನ್ನುವ ಹಳ್ಳಿಯಿಂದ ಹನ್ನೊಂದು ಕಿಲೋಮೀಟರ್ ಮತ್ತಷ್ಟು ದಕ್ಷಿಣಕ್ಕೆ ಪ್ರಯಾಣಿಸಿದರೆ ಸಿಗುವುದೇ ಜಿಬ್ರಾಲ್ಟರ್ ಎನ್ನುವ...
ಇಂತಹ ಸತ್ಕುಲ ಪ್ರಸೂತ , ಯೋಗ್ಯ , ಧೀಮಂತ , ಶೂರ , ಸಕಲ ಗುಣಗಣಿ ಶ್ರೀರಾಮಚಂದ್ರರು ಯುವರಾಜರಾಗುವುದಕ್ಕೆ ನಮ್ಮೆಲ್ಲರ ಸ್ವಾಗತವಿದೆ"ಸ್ವಾಮಿ, ನಾನು ಹೇಳಲೇಬೇಕಾದದ್ದು ಅತ್ಯಂತ ಪ್ರಧಾನವಾದದ್ದು. ಜನರ ಪ್ರೀತಿಗೆ ಏಕೆ ಶ್ರೀರಾಮರು ಕಾರಣ ಎಂಬುದಕ್ಕೆ ಜನರು ಮಾತಾಡುವುದನ್ನು ಕೇಳಿ ಹೇಳುತ್ತಿದ್ದೇನೆ." ನೆರೆದಿದ್ದ ಪ್ರಜೆಗಳೆಡೆ ಒಮ್ಮೆ ನೋಡಿ.......
ನಮ್ಮ ಸಮಾಜವೂ 'ಗಿಗ್ ಎಕಾನಮಿ'ಯತ್ತ ಸಾಗುತ್ತಿದೆಯೇ ?ಇವತ್ತಿನ ಸಮಾಜವನ್ನ 'ಗಿಗ್ ಎಕಾನಮಿ 'ಎನ್ನುತ್ತಾರೆ. ಇವತ್ತಿನ ಹುಡುಗರನ್ನ ಮಿಲ್ಲೆನ್ನಿಯಲ್ಸ್ ಎನ್ನುತ್ತಾರೆ. ಏನು?ಯಾಕೆ? ಎನ್ನುವುದನ್ನ ಸ್ವಲ್ಪ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.
ಹಳೆಯ ನೀರು ಹೋಗಿ ಹೊಸ ನೀರು ಹರಿಯುವುದು ಪ್ರಕೃತಿ ಧರ್ಮ . ಹಣ್ಣೆಲೆ ಬಿದ್ದು ಚಿಗುರು ಮರ ತುಂಬುವುದು ಸಹಜ ಕ್ರಿಯೆ"ಮಹಾಜನರೇ, ಮಹಾ ಪ್ರಭುಗಳು ತಮ್ಮನ್ನು ಹಲವಾರು ವರ್ಷಗಳಿಂದ ಪಾಲಿಸುತ್ತಿರುವುದೂ, ತಮ್ಮನ್ನು ಮಕ್ಕಳಂತೆ ಪೋಷಿಸುತ್ತಿರುವುದೂ ವೇದ್ಯ. ಮಹಾರಾಜರು ವಾಜಪೇಯ, ಪೌಂಡರೀಕ, ಪ್ರಜಾಹರ್ಷ,
ದೊಡ್ಡಣ್ಣನಾಗಲು ಜಟಾಪಟಿ; ಚೀನಾದ ಸಾಲದ ಖೆಡ್ಡದಲ್ಲಿ ಪಾಕಿಸ್ತಾನ, ಶ್ರೀಲಂಕಾ, ಜಿಬೌಟಿ !!ಚೀನಾ ದೇಶ 68 ದೇಶಗಳನ್ನ ಗುರುತಿಸಿ ಅವಕ್ಕೆ ಈ ಸೌಕರ್ಯ ಕಲ್ಪಿಸಲು ಸಾಲ ಕೊಡಲು ಮುಂದಾಗಿದೆ. ಅದರಲ್ಲಿ ಆಗಲೇ 23 ದೇಶಗಳ ಸಾಲದ ಮಟ್ಟ ಅಪಾಯದ ಅಂಚಿನಲ್ಲಿದೆ...
ವ್ಯಕ್ತಿಯ ಸೌಂದರ್ಯ ಕೂಡ, ಆರೋಗ್ಯ-ಧನ-ವಿದ್ಯೆಯಂತೆಯೇ ಪೂರ್ವಜನ್ಮ ಪುಣ್ಯದಿಂದ ಬರುವುದು!ಎಷ್ಟೆಲ್ಲ ಕುರೂಪಿಗಳನ್ನು, ಭೀಕರರನ್ನು ಕಂಡಿಲ್ಲ ತಾನು? ಆದರೆ ಇವಳು ಅಸಹ್ಯ, ಕರಾಳ, ಕ್ರೂರ, ವಿಕಾರ, ಸರ್ವ ವಕ್ರಗಳ ಅನಿಷ್ಟಮೂರ್ತಿ. ಒಕ್ಕಣ್ಣು. ಕೂದಲೇ ಇಲ್ಲದ ಹುಬ್ಬನ್ನು ಮುಚ್ಚಿದ ಹಣೆಯಿಂದ ಜಾರಿದ ಚರ್ಮ. ಮಧ್ಯ ತಲೆಯತನಕ ಬೋಳು. ಸುರುಟಿಹೋಗಿರುವ ಮೂಗು. ತುಟಿ ಚೂರು ಚೂರಾದಂತೆ.
ಖುಷಿಯಾಗಿರಲು ಎಷ್ಟು ಹಣ ಬೇಕು?ಸಕ್ಕರೆ ಅಂಶ ರಕ್ತದಲ್ಲಿ ಇಷ್ಟು ಅಂಶಕ್ಕಿಂತ ಹೆಚ್ಚಾಗಬಾರದು ಕಡಿಮೆಯೂ ಆಗಬಾರದು ಅಂತಿದೆ ಅಲ್ಲವೇ?, ಹಾಗೆ ರಕ್ತದೊತ್ತಡ...
ಅಂದಿನಿಂದಿಂದಿನ ವರೆಗೆ ಸಾವಿರಾರು ಜನ್ಮಗಳನ್ನೆತ್ತಿ ಇದೀಗ ಅಲ್ಲಿ ಅಯೋಧ್ಯೆಯಲ್ಲಿದ್ದಾಳೆ, ನೋಡು...!ಗಾಳಿಯಲ್ಲಿದ್ದ ಅಣುಮಾತ್ರ ಗಂಧವನ್ನು ಕುಡಿದವಳವಳು . ಅಂದಿನಿಂದಿನವರೆಗೆ ಸಾವಿರಾರು ಜನ್ಮಗಳನ್ನೆತ್ತಿ ಇದೀಗ ಇಲ್ಲಿ ಅಯೋಧ್ಯೆಯಲ್ಲಿದ್ದಾಳೆ ನೋಡು . ಇವಳೀಗ ಸಹಜವಾಗಿ ಎಚ್ಚತ್ತಿದ್ದಾಳೆ ನೋಡು .
ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣ, ಏನಿದು ಹೊಸ ಪುರಾಣ?ಭಾರತವೇನಾದರೂ ಸಣ್ಣ ದೇಶವಾಗಿದ್ದರೆ ಇಡೀ ದೇಶ ಸ್ಕ್ಯಾಮ್ ನ ಹೊಡೆತಕ್ಕೆ ದಿವಾಳಿ ಎದ್ದಿರುತ್ತಿತ್ತು....
ವಿಧಿ ವಿಕ್ರಮ ಕಾಂಡಶ್ರೀರಾಮರು ವಿಧಿವಾದಿಗಳು. ಅವರ ಪ್ರಭಾವ ನನ್ನ ಮೇಲೆ ಸಾಕಷ್ಟೇ ಇದೆ. ಹೀಗಾಗಿ ಮುಂದಿನ ಕಥಾಭಾಗವನ್ನು ವಿಧಿವಿಕ್ರಮಕಾಂಡ ವೆಂದು ಕರೆಯುತ್ತಿದ್ದೇನೆ. ಅದೇ ವಿಧಿ, ದಾಳ ಉರುಳಿಸಿ ಶ್ರೀರಾಮ ಪಥವನ್ನೀಗ ಬದಲಿಸುತ್ತಿದೆ!
ನೇಯ್ಮಾರನಿಗೆ ಮಿಲಿಯನ್ ಗಳ ನಂಟು ಜನ ಸಾಮಾನ್ಯನಿಗೆ ಕುಣಿಕೆಯ ಗಂಟು!ಈ ರೀತಿಯ ಹಣದಾಟವನ್ನ ಅವರು ಹುಟ್ಟಿ ಹಾಕಿದ್ದಾರೆ. ತಲೆಬುಡವಿಲ್ಲದ ಯಾವ ಲಾಜಿಕ್ ಇಲ್ಲದ ಈ ರೀತಿಯ ವೇತನ ಅವರಿಗೇಕೆ ದೊರಕುತ್ತದೆ ನಿಮಗೆ ಗೊತ್ತೇ?? ಅದಕ್ಕೆ ಮುಖ್ಯ ಕಾರಣರಾರು ಗೊತ್ತೆ? ತಿಪ್ಪೆಯ ಮೇಲಿನ...
'ಗುರು ದತ್ತಾತ್ರೇಯರ ಆದೇಶದಂತೆ, ರಾಜರನ್ನೆಲ್ಲ ಗೆದ್ದು ನನ್ನದಾಗಿಸಿಗೊಂಡಿದ್ದ ನೆಲವನ್ನೆಲ್ಲ ದಾನ ಮಾಡಿಬಿಟ್ಟೆ... 'ಹೌದು ! ಹೌದು !! ಇದನ್ನೂ ಗುರುಗಳು ಹೇಳಿದ್ದರು. ಅಂದು ತಾವೂ ಅಲ್ಲಿದ್ದುದನ್ನೂ, ಅಂದಿನ ಘಟನೆಗಳನ್ನೂ ಕಣ್ಣಿಗೆ ಕಟ್ಟುವಂತೆ ಹೇಳಿದ್ದರು. ಶ್ರೀರಾಮರ ಕಣ್ಣ ಮುಂದೆ ಆ ದೃಶ್ಯಗಳೆಲ್ಲ ಬಂದವು.
ಕ್ರಿಕೆಟ್Asia Cup Rising Stars 2026: 50 ಓವರ್ ಪಂದ್ಯ, 14 ಓವರ್`ನಲ್ಲೇ ಮುಗಿಸಿದ ವೈಭವ್ ಸೂರ್ಯವಂಶಿ; ವಿಶ್ವದಾಖಲೆ!
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video