ಅಂಕಣಗಳು

ನಿಜಜಗತ್ತೇ ಅಥವಾ ಡಿಜಿಟಲ್ ಜಗತ್ತೇ?: ಬ್ರಹ್ಮಾಂಡವೇ ಒಂದು ಮಾಹಿತಿಯ ವ್ಯವಸ್ಥೆಯೇ? (ವಿಜ್ಞಾನ ವಿಶೇಷ)

ಸಾಂಪ್ರದಾಯಿಕವಾಗಿ, ವಿಜ್ಞಾನವು ಪದಾರ್ಥ ಮತ್ತು ಶಕ್ತಿಯನ್ನು ಬ್ರಹ್ಮಾಂಡದ ಮೂಲಭೂತ ಅಂಶಗಳೆಂದು ಪರಿಗಣಿಸಿದೆ. ಆದರೆ ಮೆಲ್ವಿನ್ ವೋಪ್ಸನ್ ಅವರ ಪ್ರಕಾರ, ‘ಮಾಹಿತಿ’ ಕೂಡ ಈ ಪಟ್ಟಿಗೆ ಸೇರುವ ಸಾಧ್ಯತೆ ಇದೆ.

ನಿಜಜಗತ್ತೇ ಅಥವಾ ಡಿಜಿಟಲ್ ಜಗತ್ತೇ?: ಬ್ರಹ್ಮಾಂಡವೇ ಒಂದು ಮಾಹಿತಿಯ ವ್ಯವಸ್ಥೆಯೇ? (ವಿಜ್ಞಾನ ವಿಶೇಷ)
ವಿಜ್ಞಾನ-ತಂತ್ರಜ್ಞಾನ ಕ್ಷೇತ್ರ: ಮಹಿಳೆಯರದ್ದು ಪ್ರಧಾನ ಪಾತ್ರ; ಕೇವಲ ಪಾಲ್ಗೊಳ್ಳುವುದಲ್ಲ, ನಾಯಕತ್ವಕ್ಕೂ ಬೇಕು ನಾರಿ ಶಕ್ತಿ

ವಿಜ್ಞಾನ-ತಂತ್ರಜ್ಞಾನ ಕ್ಷೇತ್ರ: ಮಹಿಳೆಯರದ್ದು ಪ್ರಧಾನ ಪಾತ್ರ; ಕೇವಲ ಪಾಲ್ಗೊಳ್ಳುವುದಲ್ಲ, ನಾಯಕತ್ವಕ್ಕೂ ಬೇಕು ನಾರಿ ಶಕ್ತಿ

ಭಾರತದಲ್ಲಿ ಶೇ. 43 ರಷ್ಟು ಮಹಿಳೆಯರು ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ ಕ್ಷೇತ್ರಗಳಲ್ಲಿ( STEM) ಪದವೀಧರರಾಗಿದ್ದಾರೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರಿಂದ ದೇಶವನ್ನು ಜಾಗತಿಕವಾಗಿ ಬಲಿಷ್ಠ ರಾಷ್ಟ್ರಗಳ ಪೈಕಿ ಇರಿಸುತ್ತಾರೆ.