ವಾಲ್ಮೀಕಿಗಳಿಗೆ ನಾರದೋಪದೇಶ; ಕಥಾನಾಯಕಿಯ ಆಗಮನ"ಇನ್ನು ಹುಡುಕಲಾರೆ " ಎಂದು ತಲೆ ಕೊಡವಿದ ನಾರದರು, ಹೇಳಿದರು ಏಕಮೇವಾದ್ವಿತೀಯ , ಮಹಾನ್ ಮಾನವರೆಂದರೆ ಅವರೊಬ್ಬರೇ . ಅವರೇ ಅಯೋಧ್ಯಾಧಿಪತಿ ದಶರಥ ಪುತ್ರ ಶ್ರೀರಾಮಚಂದ್ರ...
ಸತ್ಯವ್ರತನಿಗೆ ವಸಿಷ್ಠ ಪುತ್ರರಿಂದ ಶಾಪ: ವಿಶ್ವಮಿತ್ರ ಮಹರ್ಷಿಗಳ ಚಿಂತನೆ" ಮಹಾರಾಜರೆ , ನೀವಿಂದು ವಿಶ್ರಾಂತಿ ಪಡೆಯಿರಿ . ಏನು ಮಾಡಬಹುದೆಂದು ಯೋಚಿಸಿ ನಾಳೆ ಹೇಳುತ್ತೇವೆ. "ತಲೆಯ ಹೊರೆಯನ್ನು ವಿಶ್ವಮಿತ್ರರಿಗೆ ಅಂಟಿಸಿದ್ದಾಗಿದೆ. ಇನ್ನವರು ನೋಡಿಕೊಳ್ಳುತ್ತಾರೆ.
ಹರಿಶ್ಚಂದ್ರನ ಸತ್ಯಸಂಧತೆ: ವಿಶ್ವಾಮಿತ್ರರು-ವಸಿಷ್ಠರ ನಡುವೆ ವಾದ ಪ್ರತಿವಾದಬಾಣದಂತೆ ಬಂತು ವಿಶ್ವಮಿತ್ರರ ಪ್ರಶ್ನೆ, " ಹಾಗಾದರೆ ಅವನು ಸುಳ್ಳು ಹೇಳಿದರೆ ನೀವು ಸೋಲೊಪ್ಪಿಕೊಳ್ಳುವಿರ ? "ಸ್ವಲ್ಪ ಜಾಸ್ತಿ ಆಯಿತು ಎಂದು ಇಂದ್ರನಿಗೇ ಎನ್ನಿಸಿತು. ತಾನು ಮಧ್ಯೆ ಪ್ರವೇಶಿಸಬೇಕು.
ಚಿತ್ತಾಲ ಎಂಬ 'ಯಶವಂತ' ನೆನಪಿನಲ್ಲಿ ಹೀಗೆ ನಿಂತ..."ಪೂರ್ವಾಗ್ರಹ ರಹಿತ ಮನಸ್ಸಿನ ಪರಿಪಕ್ವ ಭಾವಗಳನ್ನು ಪದಗಳಲ್ಲಿ ಕೂಡಿಟ್ಟರೆ ಅದು ಉತ್ತಮ ಬರಹವಾಗುತ್ತದೆ ಹಾಗೆ ಮೂಡುವ...
ಜಲಕ್ಷಾಮ: ಸಗರ , ಅಂಶುಮಂತ , ದಿಲೀಪರ ಸೋಲುಗಂಗೆಯನ್ನು ಧ್ಯಾನಿಸಿ ಭಗೀರಥನ ನಿರಂತರ ತಪ. ಕೆಲ ವರ್ಷಗಳ ಕೊನೆಗೆ ಅವಳೂ ಪ್ರತ್ಯಕ್ಷಳಾಗಿ ಹೇಳಿದಳು, " ಆಯಿತು, ನಾನೇನೋ ನನ್ನ ನೂರನೆಯ ಒಂದು ಅಂಶದಿಂದ ಧುಮುಕುತ್ತೇನೆ. ಆದರೆ...
ನನ್ನನ್ನು ಶಿಕ್ಷಕ ಎಂದೇ ಜನ ಯಾವಾಗಲೂ ನೆನೆಪಿಟ್ಟುಕೊಳ್ಳಬೇಕು!ರಾಷ್ಟ್ರಪತಿ ಹುದ್ದೆಯಿಂದ ನಿವೃತ್ತರಾದ ಮೇಲೆ ತಮ್ಮ ಮುಂದಿನ ನಡೆಯೇನು? ಎಂದು ಪ್ರಶ್ನಿಸಿದಾಗ " ನಾನು ಮೊದಲು ಶಿಕ್ಷಕನಾಗಿದ್ದೆ. ಈ ನಂತರವೂ ಶಿಕ್ಷಕನಾಗಿ...
ರಾಮರ ನ್ಯಾಯ ನಿರ್ಣಯ"ಅಸಲು ಒಳ್ಳೆಯನಾಗುವುದು ಎಂದರೇನು? ಅಳೆದೂ, ಸುರಿದೂ ಹೇಳಿದರೆ ಬೇರೆಯವರಿಗೆ ತನ್ನಿಂದ ಕೆಡುಕಾಗದೇ ಬದುಕುವುದೇ ಒಳಿತೇ? ಹಾಗಾದರೆ ಇವಳನ್ನು ಸಾಯಿಸಿದೆನಲ್ಲ, ಅದು ಅವಳಿಗೆ ಕೆಡುಕಾದಂತಲ್ಲವೇ"?
ರಾಮಾಯಣ ಕಾವ್ಯಕ್ಕೆ ಬ್ರಹ್ಮ ಬೆಂಬಲ, ಅನುಮೋದನೆ, ಆಶೀರ್ವಾದ, ನಾಮಕರಣಗೊಂದಲದಿಂದ ಹೊರಬಂದ ವಾಲ್ಮೀಕಿ ಕೇಳಿದರು, " ಹಾಗಾದರೆ ಇವೆಲ್ಲಾ ನಿನ್ನ ಯೋಜನೆಯೋ ? " ಖಚಿತ ಧ್ವನಿ ಬ್ರಹ್ಮನದು .
ಸುಡುಗಾಡಲ್ಲಿ ಸತಿಪತಿಯರು!"ಚಂದ್ರಮತಿ, ನಾನು ಬಂಧಿ. ಸ್ಮಶಾನ ಬಿಟ್ಟು ಹೊರಬರಲಾರೆ. ಹೋಗು, ನೀನಾದರೂ ಓಡಾಡಲು ಅನುಮತಿ ಪಡೆದು ಬಂದಿದ್ದೀಯೆ. ಹೋಗು, ಹೋಗಿ ತಾಳಿ ಮಾರಿ ದುಡ್ಡು ತಾ...!
ಕಾಂಗ್ರೆಸ್ ನೂತನ ಸಾರಥಿ ಮುಂದೆ ಬೆಟ್ಟದಷ್ಟು ಸವಾಲು (ಸುದ್ದಿ ವಿಶ್ಲೇಷಣೆ)-ಯಗಟಿ ಮೋಹನ್ಕರ್ನಾಟಕದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಈಗ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ಅವರ ಮುಂದೆ ಸವಾಲುಗಳ ದೊಡ್ಡ ಬೆಟ್ಟವೇ ಇದೆ.
ಬಿಡದೇ ಕಾಡುವ ಬೆನ್ನು ನೋವಿಗೆ ಆಯುರ್ವೆದ ಚಿಕಿತ್ಸೆ (ಕುಶಲವೇ ಕ್ಷೇಮವೇ)ಬೆನ್ನು ನೋವು ತಲೆನೋವಿನಂತೆ ಅತಿ ಸಾಮಾನ್ಯವಾಗಿ ಕಂಡುಬರುವ ಮತ್ತೊಂದು ಸಮಸ್ಯೆ. ಬೆನ್ನು ನೋವು ಎಂದರೆ ಕೆಳ ಬೆನ್ನು ಅಥವಾ ಸೊಂಟದ ಭಾಗದ ನೋವು.
ಜಾಗತಿಕ ಆರ್ಥಿಕ ಕುಸಿತಕ್ಕೆ ಮೊದಲ ಬಲಿ ಬ್ರಿಟನ್ ಪ್ರಧಾನಿ ಲಿಜ್ ಟ್ರಸ್! (ಹಣಕ್ಲಾಸು)ಹಣಕ್ಲಾಸು-331-ರಂಗಸ್ವಾಮಿ ಮೂಕನಹಳ್ಳಿ
ಮೀಸಲಾತಿ ಘೋಷಣೆ: ಏನಿದೆ ಬಿಜೆಪಿಯ ರಾಜಕೀಯ ಲೆಕ್ಕಾಚಾರ..?! (ಸುದ್ದಿ ವಿಶ್ಲೇಷಣೆ)-ಯಗಟಿ ಮೋಹನ್ಮತ್ತೆ ಮೀಸಲಾತಿ ವಿವಾದ ಭುಗಿಲೆದ್ದಿದೆ. ಇದು ಬಿಜೆಪಿ ಸರ್ಕಾರಕ್ಕೆ ವರವಾಗುತ್ತಾ ಶಾಪವಾಗುತ್ತಾ?ಎಂಬುದೇ ಸದ್ಯದ ಪ್ರಶ್ನೆ.
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video