ದೇಶ

ಬಿಜೆಪಿಗೆ ಸೇರಿದ್ದು ನನ್ನ ತಪ್ಪು: ಪಕ್ಷ ತೊರೆದ ಮಾಜಿ ಕಾಂಗ್ರೆಸ್ ಸಿಎಂ ಪುತ್ರಿ!

ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಅವರಿಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಬಿಜೆಪಿ ತೊರೆದ ನಂತರ ಪ್ರತಿಕ್ರಿಯೆ ನೀಡಿರುವ ಪದ್ಮಜಾ ವೇಣುಗೋಪಾಲ್​ ಬಿಜೆಪಿಗೆ ಸೇರಿದ್ದು ನನ್ನ ತಪ್ಪು ಎಂದು ಹೇಳಿದ್ದಾರೆ.

ಬಿಜೆಪಿಗೆ ಸೇರಿದ್ದು ನನ್ನ ತಪ್ಪು: ಪಕ್ಷ ತೊರೆದ ಮಾಜಿ ಕಾಂಗ್ರೆಸ್ ಸಿಎಂ ಪುತ್ರಿ!
ತೆರಿಗೆ ಕಡಿತ ಕೊಟ್ಟಿದ್ದೇವೆ, ಆದರೆ ಉದ್ಯೋಗ, ವೇತನ ಹೆಚ್ಚಳ ಯಾಕಾಗಿಲ್ಲ?: ಉದ್ಯಮ ವಲಯವನ್ನು ಪ್ರಶ್ನಿಸಿದ ಪ್ರಧಾನಿ ಮೋದಿ; Video

ತೆರಿಗೆ ಕಡಿತ ಕೊಟ್ಟಿದ್ದೇವೆ, ಆದರೆ ಉದ್ಯೋಗ, ವೇತನ ಹೆಚ್ಚಳ ಯಾಕಾಗಿಲ್ಲ?: ಉದ್ಯಮ ವಲಯವನ್ನು ಪ್ರಶ್ನಿಸಿದ ಪ್ರಧಾನಿ ಮೋದಿ; Video

ದೆಹಲಿಯ ಭಾರತ್ ಮಂಟಪದಲ್ಲಿ ನಡೆದ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘದ (ಫಿಕ್ಕಿ) ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಉದ್ಯೋಗ ಸೃಷ್ಟಿ, ಹೂಡಿಕೆ ಮತ್ತು ಭಾರತದ ದೀರ್ಘಕಾಲೀನ ಆರ್ಥಿಕ ಅಭಿವೃದ್ಧಿಗೆ ತಮ್ಮ ಕೊಡುಗೆಯನ್ನು ಪರಿಶೀಲಿಸುವಂತೆ ಕಂಪನಿಗಳಿಗೆ ಸೂಚಿಸಿದರು.

ಖುಲಾಸೆಯಾದರೂ 7 ವರ್ಷ ಜೈಲುವಾಸ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಚಾಟಿ ಬೀಸಿದ ಸುಪ್ರೀಂ ಕೋರ್ಟ್; ಸಂತ್ರಸ್ತನಿಗೆ ₹30 ಲಕ್ಷ ಪರಿಹಾರ ನೀಡಲು ಆದೇಶ

ಖುಲಾಸೆಯಾದರೂ 7 ವರ್ಷ ಜೈಲುವಾಸ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಚಾಟಿ ಬೀಸಿದ ಸುಪ್ರೀಂ ಕೋರ್ಟ್; ಸಂತ್ರಸ್ತನಿಗೆ ₹30 ಲಕ್ಷ ಪರಿಹಾರ ನೀಡಲು ಆದೇಶ

ಕೊಲೆ ಪ್ರಕರಣವೊಂದರಲ್ಲಿ ಹೈಕೋರ್ಟ್‌ನಿಂದ ಖುಲಾಸೆಯಾದ ನಂತರವೂ 7 ವರ್ಷ 3 ತಿಂಗಳ ಕಾಲ ಅನಗತ್ಯವಾಗಿ ಜೈಲುವಾಸ ಅನುಭವಿಸಿದ ಛತ್ತೀಸ್‌ಗಢದ ದೇವಿಲಾಲ್ ಗೊಂಡ್ ಅವರಿಗೆ 30 ಲಕ್ಷ ರೂ. ಪರಿಹಾರ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಆ ಕುರಿತ ವರದಿ ಇಲ್ಲಿದೆ:

ಟಿವಿ, ಫ್ಯಾನ್ ಬಿಡಿ ಗುಡಿಸಲಲ್ಲಿ ಕರೆಂಟೇ ಇಲ್ಲ, ಆದರೂ ₹1.39 ಲಕ್ಷ ಬಿಲ್! ಹಣ ಕಟ್ಟದಿದ್ದರೆ ಜೈಲು ಶಿಕ್ಷೆಯ ಬೆದರಿಕೆ; ನಲುಗಿದ ಆದಿವಾಸಿ ವೃದ್ಧ!

ಟಿವಿ, ಫ್ಯಾನ್ ಬಿಡಿ ಗುಡಿಸಲಲ್ಲಿ ಕರೆಂಟೇ ಇಲ್ಲ, ಆದರೂ ₹1.39 ಲಕ್ಷ ಬಿಲ್! ಹಣ ಕಟ್ಟದಿದ್ದರೆ ಜೈಲು ಶಿಕ್ಷೆಯ ಬೆದರಿಕೆ; ನಲುಗಿದ ಆದಿವಾಸಿ ವೃದ್ಧ!

ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಬೆಹೆರಿಯಾ ಸಾನಿ ಗ್ರಾಮದ 75 ವರ್ಷದ ಬುಡಕಟ್ಟು ವೃದ್ಧ ದುಲಿಚಂದ್ ಅವರ ಗುಡಿಸಲಿಗೆ ವಿದ್ಯುತ್ ಕಂಪನಿಯು ₹1,39,232 ಮೊತ್ತದ ಬಾಕಿ ವಿದ್ಯುತ್ ಬಿಲ್ ಮತ್ತು ವಸೂಲಿ ನೋಟಿಸ್ ಜಾರಿಗೊಳಿಸಿದೆ. ಆ ಕುರಿತ ವರದಿ ಇಲ್ಲಿದೆ: