2 ಕೋಟಿ ಮೌಲ್ಯದ ಹೊಸ ಆಡಿ ಕಾರು ಖರೀದಿಸಿದ ವಿರಾಟ್ಭಾರತ ಏಕದಿನ ತಂಡದ ಉಪನಾಯಕ ಮತ್ತು ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸುಮಾರು 2 ಕೋಟಿ ಮೌಲ್ಯದ ಆಡಿ ಕಾರು ಖರೀದಿಸಿದ್ದಾರೆ.
ಐಪಿಎಲ್ ಸಿಇಓ ಹುದ್ದೆಗೆ ಸುಂದರ್ ರಾಮನ್ ರಾಜೀನಾಮೆಐಪಿಎಲ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುಂದರ್ ರಾಮನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ...
ರಣಜಿ: ಆತಿಥೇಯರಿಗೆ ಗೆಲವಿಗೆ 358 ರನ್ ಗುರಿ. ಚೊಚ್ಚಲ ಜಯದ ಹೊಸ್ತಿಲಲ್ಲಿ ವಿನಯ್ ಪಡೆನಾಯಕ ವಿನಯ್ ಕುಮಾರ್ ಹಾಗೂ ಶ್ರೀನಾಥ್ ಅರವಿಂದ್ ಅವರ ಬೌಲಿಂಗ್ ಕೈ ಚಳಕ ಹಾಗೂ ರಾಬಿನ್ ಉತ್ತಪ್ಪನವರ ಆಕರ್ಷಕ ಶತಕದ ಸಹಾಯದಿಂದಾಗಿ
ನಾಲ್ಕು ವಿಕೆಟ್ ಕಬಳಿಸಿದ ವೇಗಿ ಆಂಡರ್ಸನ್ , ಪಾಕ್ ಪರ ಅರ್ಧ ಶತಕ ಸಿಡಿಸಿದ ಮಿಸ್ಬಾವೇಗಿ ಜೇಮ್ಸ್ ಆಂಡರ್ಸನ್ ಆಕ್ರಮಣಕ್ಕೆ ತುತ್ತಾದ ಪಾಕಿಸ್ತಾನ, ಭಾನುವಾರ ಆರಂಭಗೊಂಡ ಇಂಗ್ಲೆಂಡ್ ವಿರುದ್ಧದ ತೃತೀಯ ಟೆಸ್ಟ್ ಪಂದ್ಯದ ತನ್ನ ಮೊದಲ ಇನ್ನಿಂಗ್ಸ್ ...
ಗುಹಾಮ್ ವಿರುದ್ಧ ಪಂದ್ಯಕ್ಕೆ ಭಾರತ ತಂಡ ಪ್ರಕಟಇದೇ ತಿಂಗಳು ತವರಿನ ಅಂಗಣದಲ್ಲಿ ನಡೆಯಲಿರುವ ಗುಹಾಮ್ ವಿರುದ್ಧ ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಕ್ಕೆ ತಂಡದ ಕೋಚ್ ಸ್ಟೀಫನ್ ಕಾನ್ಸ್ ಟಾಂಟೀನ್...
ಡಬ್ಲ್ಯೂಟಿಎ ವರ್ಷದ ರ್ಯಾಂಕಿಂಗ್ ಪಟ್ಟಿಯಲ್ಲಿ ಸಾನಿಯಾ-ಹಿಂಗೀಸ್ ಗೆ ಅಗ್ರಸ್ಥಾನ2015ರ ವರ್ಷ ಭಾರತದ ಅಗ್ರ ಟೆನಿಸ್ ಶ್ರೆಯಾಂಕಿತೆ ಸಾನಿಯಾ ಮಿರ್ಜಾ ಹಾಗೂ ಸ್ವಿಸ್ ನ ಟೆನಿಸ್ ಆಟಗಾರ್ತಿ ಮಾರ್ಟಿನಾ ಹಿಂಗೀಸ್ ಜೊಡಿ ವುಮನ್ಸ್ ಟೆನ್ನಿಸ್...
ಆನಂದ್ ಗೆ ಆಘಾತ ನೀಡಿದ ಗಿರಿಹಾಲಿ ಚಾಂಪಿಯನ್ ವಿಶ್ವನಾಥನ್ ಆನಂದ್, ಬಿಲ್ಬಾವ್ ಮಾಸ್ಟರ್ಸ್ ಫೈನಲ್ ಚೆನ್ ಟೂರ್ನಿಯಲ್ಲಿ ಹಾಲೆಂಡ್ ನ ಗ್ರಾಂಡ್ ಮಾಸ್ಟರ್...
ರೋಜರ್ ಬಿನ್ನಿ ಸ್ಥಾನಕ್ಕೆ ಕುತ್ತು?ಬಿಸಿಸಿಐ ಆಯ್ಕೆ ಮಂಡಳಿ ಸದಸ್ಯ ಸ್ಥಾನಕ್ಕೆ ಮಾಜಿ ಕ್ರಿಕೆಟಿಗ ರೋಜರ್ ಬಿನ್ನಿ ರಾಜಿನಾಮೆ ನೀಡುವ ಸಾಧ್ಯತೆಗಳು...
ಫೈನಲ್ ಗೆ ಸಾನಿಯಾ- ಹಿಂಗಿಸ್ಪ್ರಸಕ್ತ ಸಾಲಿನಲ್ಲಿ ತಮ್ಮ ಅತ್ಯುತ್ತಮ ಲಯವನ್ನು ಮುಂದುವರಿಸಿರುವ ವಿಶ್ವದ ನಂಬರ್ ಒನ್ ಮಹಿಳಾ ಟೆನಿಸ್ ಜೋಡಿ ಸಾನಿಯಾ ಮಿರ್ಜಾ...
ಸಾನಿಯಾ-ಹಿಂಗಿಸ್ ಜೋಡಿಗೆ ಡಬ್ಲ್ಯುಟಿಎ ಪ್ರಶಸ್ತಿಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಸ್ವಿಜರ್ಲೆಂಡ್ನ ಮಾರ್ಟಿನಾ ಹಿಂಗಿಸ್ ಜೋಡಿ ಸಿಂಗಾಪುರದಲ್ಲಿ ನಡೆಯುತ್ತಿರುವ ಡಬ್ಲ್ಯುಟಿಎ ಫೈನಲ್ಸ್ ನಲ್ಲಿ ಪ್ರಶಸ್ತಿ ವಿಜೇತರಾಗಿದ್ದಾರೆ...
ವೆಂಗ್ಸರ್ಕಾರ್ಗೆ ವಿವಾದ ಹಸ್ತಾಂತರದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಏಕದಿನ ಪಂದ್ಯಕ್ಕಾಗಿ ಸಿದ್ಧಪಡಿಸಲಾಗಿದ್ದ ಪಿಚ್ ಕುರಿತಂತೆ, ವಾಂಖೆಡೆಕ್ರೀಡಾಂಗಣದ ಕ್ಯುರೇಟರ್...ಸುಧೀರ್ ನಾಯಕ್
ರಿವರ್ಸ್ ಬಿಡ್ಡಿಂಗ್ ಪ್ರಕ್ರಿಯೆಗೆ ಮೊರೆಹೋಗಲು ಬಿಸಿಸಿಐ ಚಿಂತನೆಇಂಡಿಯನ್ ಸೂಪರ್ ಲೀಗ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ತಾನ್ ರಾಯನ್ಸ್ ತಂಡವನ್ನು ವಜಾ ಗೊಳಿಸಿರುವ ಹಿನ್ನೆಲೆಯಲ್ಲಿ ...
ಟಾಪ್ಸ್ ಯೋಜನೆ ಆಯ್ಕೆ ಸಮಿತಿಗೆ ಬಿಂದ್ರಾ ಗುಡ್ ಬೈಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ ಟಾರ್ಗೆಟ್ ಒಲಿಂಪಿಕ್ಸ್ ಪೋಡಿಯಂ ಸ್ಕೀಂ ಆಯ್ಕೆ ಸಮಿತಿಯಿಂದ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಶೂಟರ್ ,,,
ರಣಜಿ ಟೂರ್ನಿ ಪ್ರಮುಖರ ಅಲಭ್ಯತೆಯಲ್ಲಿ ರಾಜಸ್ತಾನ ವಿರುದ್ಧ ಹಾಲಿ ಚ್ಯಾಂಪಿಯನ್ನರ ಕಾದಾಟಪ್ರಸಕ್ತ ರಣಜಿಯಲ್ಲಿ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡವಾಗಿ ಟೂರ್ನಿ ಆರಂಭಿಸಿದರೂ ಇವರೆಗೂ ಆಡಿರುವ ನಾಲ್ಕು ಪಂದ್ಯಗಳಲ್ಲಿ ಜಯ ಸಾಧಿಸದೇ ಉಳಿದಿರುವ ...
ಐಬಿಎಲ್ 2ನೇ ಆವೃತ್ತಿಗೆ ಅದ್ಧೂರಿ ಉದ್ಘಾಟನೆಚೊಚ್ಚಲ ಟೂರ್ನಿಯ ನಂತರ ಎರಡು ವರ್ಷಗಳ ಅವಧಿ ನಂತರ ಮತ್ತೆ ಅಭಿಮಾನಿಗಳನ್ನು ರಂಜಿಸಲು ಇಂಡಿಯನ್ ಬ್ಯಾಡ್ಮಿಂಟನ್ ಲೀಗ್ ಸಂಪೂರ್ಣವಾಗಿ ಸಜ್ಜಾಗಿ ...
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!