ಭಾರತ-ಪಾಕ್ ಕ್ರಿಕೆಟ್ ಉಳಿಯಬೇಕುವಿಶ್ವ ಕ್ರಿಕೆಟ್ನ ಸಾಂಪ್ರದಾಯಿಕ ಪ್ರತಿಸ್ಪರ್ಧಿ ಗಳಾಗಿರುವ ಭಾರತ ಹಾಗೂ ಪಾಕಿಸ್ತಾನ ನಡುವಣ ಕ್ರಿಕೆಟ್ ಜೀವಂತವಾಗಿರಲು ದ್ವಿಪಕ್ಷೀಯ...
ಸಿಂಗಾಪುರ ಗ್ರ್ಯಾನ್ ಪ್ರಿ ರೇಸ್ : ಸೆಬಾಸ್ಟಿಯನ್ ವೆಟಲ್ ಚಾಂಪಿಯನ್ಫೆರಾರಿ ತಂಡದ ಫಾರ್ಮುಲಾ ಒನ್ ಚಾಲಕ ಸೆಬಾಸ್ಟಿಯನ್ ವೆಟಲ್ ಸಿಂಗಪುರ ಗ್ರ್ಯಾನ್ ಪ್ರೀ ರೇಸ್ ನಲ್ಲಿ ಚಾಂಪಿಯನ್ ಆದರು....
ರಿಯೋ ಬಳಿಕ ಫೇಸ್ ನಿವೃತ್ತಿ?ಭಾರತ ಟೆನಿಸ್ ಲೋಕದ ದಂತಕತೆ ಲಿಯಾಂಡರ್ ಪೇಸ್ ಮುಂದಿನ ವರ್ಷ ಬ್ರೆಜಿಲ್ನಲ್ಲಿ ನಡೆಯಲಿರುವ ರಿಯೋ ಒಲಿಂಪಿಕ್ಸ್ ಕ್ರೀಡಾಕೂಟದೊಂದಿಗೆ,,,,
ಡೇವಿಸ್ ಕಪ್: ಭಾರತಕ್ಕೆ ನಿರಾಸೆನಿರ್ಣಾಯಕವಾಗಿದ್ದ ರಿವರ್ಸ್ ಸಿಂಗಲ್ಸ್ ನ ಮೊದಲ ಪಂದ್ಯದಲ್ಲೇ ಯುವ ಆಟಗಾರ ಯೂಕಿ ಭಾಂಬ್ರಿ ಸೋಲನುಭವಿಸುವುದರೊಂದಿಗೆ ಪ್ರತಿಷ್ಠಿತ ಡೇವಿಸ್ ಕಪ್ ...
ದಾಲ್ಮಿಯಾ ನಿಧನ: ಬಿಸಿಸಿಐ ಅಧ್ಯಕ್ಷ ಸ್ಥಾನದ ಗೊಂದಲಜಗಮೋಹನ್ ದಾಲ್ಮಿಯಾ ಅವರ ನಿಧನದ ನಂತರ ತೆರವಾಗಿರುವ ಬಿಸಿಸಿಐ ಅಧ್ಯಕ್ಷ ಸ್ಥಾನವನ್ನು ತುಂಬುವ ಬಗ್ಗೆ ಈಗ ಸಾಕಷ್ಟು...
ಇಂದು ಟೀಂ ಇಂಡಿಯಾ ಆಯ್ಕೆಮುಂದಿನ ತಿಂಗಳು ಅಕ್ಟೋಬರ್ 2ರಿಂದ ಶುರುವಾಗಲಿರುವ ದ.ಆಫ್ರಿಕಾ ವಿರುದ್ಧದ ಚುಟುಕು ಹಾಗೂ ಏಕದಿನ ಪಂದ್ಯ ಸರಣಿಗಾಗಿ ಭಾರತ ತಂಡವನ್ನು ಭಾನುವಾರ ಆಯ್ಕೆ ಮಾಡಲಾಗುತ್ತಿದೆ...
ಯುವಿ ಸೂಪರ್ ಸಿಕ್ಸ್ಗೆ 8 ವರ್ಷ!ಭಾರತದ ಕ್ರಿಕೆಟ್ ತಾರೆ ಯುವರಾಜ್ ಸಿಂಗ್ ಎಂದರೆ ತಟ್ಟನೆ ನೆನಪಾಗುವುದು 2007ರ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ನ...
ಕೆಪಿಎಲ್ 2015: ಫೈನಲ್ ಗೆ ಹುಬ್ಬಳ್ಳಿ ಟೈಗರ್ಸ್ಆರಂಭಿಕ ಮೊಹಮದ್ ತಾಹ (93 ರನ್, 56 ಎಸೆತ, 9 ಬೌಂಡರಿ, 5 ಸಿಕ್ಸರ್) ಅವರ ಬಿಡುಬೀಸಿನ ಬ್ಯಾಟಿಂಗ್ ಮತ್ತು ಎಸ್.ಎಲ್. ಅಕ್ಷಯ್(4 ವಿಕೆಟ್) ಮಾರಕ ದಾಳಿಯ...
ದ.ಆಫ್ರಿಕಾ ಸರಣಿ ವಿರುದ್ಧದ ಸರಣಿಗೆ ಭಾರತ ತಂಡ ಪ್ರಕಟಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಗಾಂಧಿ-ಮಂಡೇಲಾ ಸರಣಿಗೆ ಭಾರತ ತಂಡದ ಆಯ್ಕೆ ಮಾಡಲಾಗಿದ್ದು, ಟಿ-20 ಹಾಗೂ ಏಕದಿನ ನಾಯಕತ್ವವನ್ನು ಎಂ.ಎಸ್.ಧೋನಿಗೆ ವಹಿಸಲಾಗಿದೆ...
ಚಾರಿಟಿ ಪಂದ್ಯದಲ್ಲಿ ಮಿಂಚಿದ ಧೋನಿಬ್ರಿಟೀಷ್ ಯೋಧರ ನೆರವಿಗಾಗಿ ನಡೆಸಲಾದ ಸೌಹಾರ್ದ ಪಂದ್ಯದಲ್ಲಿ ಹೆಲ್ಪ್ ಫಾರ್ ಹಿರೋಸ್ ತಂಡದ ಪರ ಮಹೇಂದ್ರ ಸಿಂಗ್ ಧೋನಿ ಗಮನಾರ್ಹ...
ಆಕಾಶ್ ದೀಪ್ ದುಬಾರಿ ಆಟಗಾರಭರವಸೆ ಸ್ಟ್ರೈಕರ್ ಆಕಾಶ್ ದೀಪ್ ಸಿಂಗ್ ನಾಲ್ಕನೇ ಆವೃತ್ತಿಯ ಹಾಕಿ ಇಂಡಿಯಾ ಲೀಗ್ ಟೂರ್ನಿ ಆಟಗಾರರ ಹರಾಜಿನಲ್ಲಿ ದುಬಾರಿ ಭಾರತಿಯ ಆಟಗಾರನಾಗಿ ಹೊರಹೊಮ್ಮಿದ್ದಾರೆ.
ಕನ್ನಡತಿ ಪೂವಮ್ಮಗೆ ಬಂಗಾರದ ಪದಕಕರ್ನಾಟಕದ ಹೆಸರಾಂತ ಓಟಗಾರ್ತಿಎಂ.ಆರ್. ಪೂವಮ್ಮ ತಮ್ಮ ಅತ್ಯುತ್ತ ಮ ಪ್ರದರ್ಶನ ಮುಂದುವರೆಸುವ ಮೂಲಕ 55 ನೇ ರಾಷ್ಟ್ರೀಯ ಓಪನ್ ಅಥ್ಲೆಟಿಕ್ಸ್ ...
ಗಂಡನ ಟ್ಯಾಟು ಬೇಡ ಎಂದ ವಿಕ್ಟೋರಿಯಾಡೇವಿಡ್ ಬೆಕ್ಹ್ಯಾಮ್ ಮತ್ತು ವಿಕ್ಟೋರಿಯಾ ಬೆಕ್ಹ್ಯಾಮ್ ಇದುವರೆಗೆ ಎಲ್ಲರ ಕಣ್ಣು ಕುಕ್ಕುವಂಥ ಜೋಡಿಯಾಗಿತ್ತು. ಇನ್ನು ಮುಂದೆ ಹಾಗಿಲ್ಲವೆಂದು ತೋರುತ್ತದೆ...
ಡೇವಿಸ್ ಕಪ್: ಸಮಬಲ ಸಾಧಿಸಿದ ಸೋಮ್ಪ್ರವಾಸಿ ಜೆಕ್ ಗಣರಾಜ್ಯ ಹಾಗೂ ಆತಿಥೇಯ ಭಾರತ ನಡುವೆ ನಡೆಯುತ್ತಿರುವ ಪ್ರತಿಷ್ಠಿತ ಡೇವಿಸ್ ಕಪ್ ಪ್ಲೇ-ಆಫ್ ಪಂದ್ಯಾವಳಿಯ ಮೊದಲ ದಿನವೇ ಸಮಬಲದ ಕಾದಾಟ ಕಂಡುಬಂದಿದೆ.
ಕೆಪಿಎಲ್ : ಫೈನಲ್ ಗೆ ಬಿಜಾಪುರ ಬುಲ್ಸ್ಸ್ಪಿನ್ ಮೋಡಿಯನ್ನು ಪ್ರಮುಖ ಅಸ್ತ್ರವಾಗಿಸಿಕೊಂಡು ಬೆಳಗಾವಿ ಪ್ಯಾಂಥರ್ಸ್ ತಂಡವನ್ನು ತನ್ನ ಬಲೆಯೊಳಗೆ ಬೀಳಿಸಿಕೊಂಡ ಬಿಜಾಪುರ ಬುಲ್ಸ್, ಪ್ರಸಕ್ತ ಕೆಪಿಎಲ್ ...
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!