ಸಿರಿಯನ್ ಯುದ್ಧದಲ್ಲಿ ಅಸ್ಸಾದ್ ಯುಗ ಅಂತ್ಯ: ಕವಲುದಾರಿಯಲ್ಲಿ ಸಿರಿಯಾ ಭವಿಷ್ಯ! (ಜಾಗತಿಕ ಜಗಲಿ)ವಾಸ್ತವವಾಗಿ, ಸಿರಿಯಾದ ಅಂತರ್ಯುದ್ಧ ಅರಬ್ ವಸಂತದಿಂದ (ಅರಬ್ ಸ್ಪ್ರಿಂಗ್) ಸ್ಫೂರ್ತಿ ಪಡೆದು, ಬಳಿಕ ನಡೆದ ಸರ್ಕಾರ ವಿರೋಧಿ ಪ್ರತಿಭಟನೆಗಳ ಮೂಲಕ ಆರಂಭವಾಯಿತು.
ಪ್ರಧಾನಿ ಪಟ್ಟಕ್ಕೆ ಫಡ್ನವೀಸ್: ದೂರದೃಷ್ಟಿಯ ಲೆಕ್ಕಾಚಾರ? ಏನಿದರ ಹಿಂದಿನ ತರ್ಕ…ಹಿನ್ನಡೆ ಎದುರಾದಾಗಲೂ ಹಿಂದಿ ಶಾಯರಿಯೊಂದರ ಮೂಲಕ ಸ್ಥೈರ್ಯ ಪ್ರದರ್ಶಿಸಿದ್ದ ರೀತಿಯೇ ಫಡ್ನವೀಸ್ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ. “ನನ್ನ ನೀರಿಳಿದಿದೆ ಅಂತ ದಡದಲ್ಲಿ ಮನೆ ಕಟ್ಟಬೇಡ. ನಾನು ಸಮುದ್ರ… ಮರಳಿ ಬರುತ್ತೇನೆ!” ಈ ಚುನಾವಣೆಯಲ್ಲಿ ಉದ್ಧವರ ಶಿವಸೇನೆಯನ್ನು ಆಪೋಶನ ತೆಗೆದುಕೊಂಡು ಆ ಮಾತು ನಿಜವಾಗಿಸಿದ್ದಾರವರು.
ಎದೆ ಉರಿ, ಬಾಯಿಯಲ್ಲಿ ಹುಳಿ ರುಚಿ; ಹಯಾಟಸ್ ಹರ್ನಿಯಾ ಲಕ್ಷಣಗಳಾಗಿರಬಹುದು (ಕುಶಲವೇ ಕ್ಷೇಮವೇ)ವಯಸ್ಸಾದ ಮೇಲೆ ಆಹಾರವನ್ನು ಬಾಯಿರುಚಿಗಿಂತ ಹೆಚ್ಚಾಗಿ ದೇಹದ ಮತ್ತು ಆರೋಗ್ಯದ ಪೋಷಣೆಗೆ ಸೇವಿಸಬೇಕು. ಒಮ್ಮೆಲೇ ಅತಿಯಾಗಿ ತಿನ್ನಬಾರದು.
ಅಧಿಕಾರ ಹಂಚಿಕೆ ಕಗ್ಗಂಟು: ಮುಂದಿನ ಯುದ್ಧಕ್ಕೆ ಶಿವಕುಮಾರ್ ಪೂರ್ವ ತಯಾರಿ! (ಸುದ್ದಿ ವಿಶ್ಲೇಷಣೆ)ಹಾಸನದ ಸಮಾವೇಶದ ಹಿನ್ನಲೆ ಅದಕ್ಕೂ ಮುನ್ನ ಮತ್ತು ನಂತರ ನಡೆದಿರುವ ವಿದ್ಯಮಾನಗಳು ಕಾಂಗ್ರೆಸ್ ನಲ್ಲಿ ಹೊಸ ಬೆಳವಣಿಗೆಗಳು ನಡೆಯುವ ಮುನ್ಸೂಚನೆಯನ್ನು ನೀಡಿವೆ.
Takuhaibin: ಲಗೇಜಿಲ್ಲದೆ ಪ್ರಯಾಣಿಸಿದರೆ ಅದು ಬಹುಕೋಟಿ ಉದ್ಯಮವಾಗುತ್ತದೆ! (ಹಣಕ್ಲಾಸು)ಈ ವ್ಯಾಪಾರಕ್ಕೆ ಖಂಡಿತ ಭಾರತದಲ್ಲೂ ಒಳ್ಳೆಯ ಮಾರುಕಟ್ಟೆ ಇದ್ದೆ ಇರುತ್ತದೆ. ಭಾರತದಲ್ಲಿ ಯಾವುದನ್ನೇ ಆಗಲಿ ಶುರು ಮಾಡುವವರೆಗೆ ಮಾತ್ರ ಕಷ್ಟ. ಒಮ್ಮೆ ಅದು ಜನರಿಗೆ ಇಷ್ಟವಾದರೆ ಆ ವ್ಯಾಪಾರ ಅತ್ಯಂತ ವೇಗವಾಗಿ ಬೆಳೆಯುತ್ತದೆ. (ಹಣಕ್ಲಾಸು-439)
European solar mission - ಪ್ರೋಬಾ-3 ಕೈಹಿಡಿದ ಇಸ್ರೋ: ಸೂರ್ಯನ ಅಧ್ಯಯನಕ್ಕಾಗಿ ಕೃತಕ ಗ್ರಹಣ ನಿರ್ಮಾಣ!ಯುರೋಪಿಯನ್ ಸ್ಪೇಸ್ ಏಜೆನ್ಸಿ (ಇಎಸ್ಎ) ನೇತೃತ್ವದ ಪ್ರೋಬಾ-3 ಯೋಜನೆ ಬಾಹ್ಯಾಕಾಶ ಯೋಜನೆಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅತ್ಯಂತ ನಿಖರವಾದ ಸಂರಚನಾ ಹಾರಾಟ (ಫಾರ್ಮೇಶನ್ ಫ್ಲೈಯಿಂಗ್) ನಡೆಸಲು ಪ್ರಯತ್ನಿಸಲಿದೆ.
ಮತ್ತೊಮ್ಮೆ ದೆಹಲಿಯಲ್ಲಿ ರೈತ ಪ್ರತಿಭಟನೆ: ಪಂಜಾಬಿನ ರೈತರಿಗೂ ಕೇಳಬೇಕಿರುವ ಕಠಿಣ ಪ್ರಶ್ನೆಗಳಿವು! (ತೆರೆದ ಕಿಟಕಿ)ಎಂ ಎಸ್ ಪಿ ಕಾಯ್ದೆಬದ್ಧ ಎಂದಾದರೆ ಖಾಸಗಿಯವರಂತೂ ದೂರವೇ ಉಳಿಯುತ್ತಾರೆ. ಏಕೆಂದರೆ, ವ್ಯಾಪಾರ ನಡೆಯುವುದೇ ಮಾರುಕಟ್ಟೆಯ ಬೇಡಿಕೆ ಮತ್ತು ಪೂರೈಕೆಯ ಗಣಿತದ ಮೇಲೆ. ಹೀಗೆ ಖರೀದಿಯಾಗದೇ ಉಳಿದವನ್ನೆಲ್ಲ ಸರ್ಕಾರವೇ ಕೊಂಡುಕೊಳ್ಳುವುದು ಸಾಧ್ಯವಿಲ್ಲದ ಮಾತು.
ಅಲೆಪ್ಪೊದಲ್ಲಿ ರಕ್ತಪಾತ: ಸಿರಿಯಾ ಯುದ್ಧಕ್ಕೆ ರಹಸ್ಯವಾಗಿ ಕಿಚ್ಚು ಹಚ್ಚುತ್ತಿದೆಯೇ ಇಸ್ರೇಲ್? (ಜಾಗತಿಕ ಜಗಲಿ)ಸಶಸ್ತ್ರ ಉಗ್ರಗಾಮಿಗಳು ಅಲೆಪ್ಪೊದ ಪಶ್ಚಿಮದಲ್ಲಿರುವ ಹಳ್ಳಿಗಳ ಮೂಲಕ ಸಾಗಿ, ಪ್ರಮುಖ ಪ್ರದೇಶಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡರು. ವರದಿಗಳ ಪ್ರಕಾರ, ಉಗ್ರರು ಅಲೆಪ್ಪೊ ಮತ್ತು ಡಮಾಸ್ಕಸ್ ನಡುವೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾದ ಎಂ5 ಹೆದ್ದಾರಿಯನ್ನೂ ತಡೆಗಟ್ಟಿದ್ದಾರೆ.
ಮಾಸ್ಟೊಸೈಟೋಸಿಸ್ ಸಮಸ್ಯೆ (ಕುಶಲವೇ ಕ್ಷೇಮವೇ)ಈ ಸಮಸ್ಯೆ ಹೆಚ್ಚಾಗಿ ಮಕ್ಕಳಲ್ಲಿ ಕಂಡುಬರುತ್ತದೆ. ಜೊತೆಗೆ ವಯಸ್ಕರಲ್ಲಿಯೂ ವಿವಿಧ ರೂಪಗಳಲ್ಲಿ ಕಾಣುತ್ತದೆ. ಸಾಮಾನ್ಯವಾಗಿ ಇದು ವಿಶೇಷವಾಗಿ ಮುಖ ಮತ್ತು ಎದೆಯಲ್ಲಿ ಕೆಂಪು ಅಥವಾ ಕಂದು ಬಣ್ಣದ ಚುಕ್ಕೆಗಳಂತೆ ಕಂಡುಬರುತ್ತದೆ.
ಹೈಕಮಾಂಡ್ ದ್ವಂದ್ವ ನೀತಿ: ಸಿಡಿದೇಳಲು ಸಿದ್ಧರಾದ Vijayendra? (ಸುದ್ದಿ ವಿಶ್ಲೇಷಣೆ)ಬಿ.ವೈ.ವಿಜಯೇಂದ್ರ ವಿರುದ್ಧ ಹಿರಿಯ ಮುಖಂಡ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಆರಂಭಿಸಿರುವ ಬಂಡಾಯ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಇದರ ಹಿನ್ನಲೆಯಲ್ಲೇ ಎದ್ದಿರುವ ಮತ್ತೊಂದು ಪ್ರಶ್ನೆ ಎಂದರೆ ಇದು ರಾಜ್ಯದಲ್ಲಿ ಪಕ್ಷ ಇಬ್ಭಾಗಕ್ಕೆ ಮುನ್ನುಡಿಯಾಗಲಿದೆಯೆ? ಎಂಬುದು.
INS Arighaat: ಪರಮಾಣು ದಾಳಿ ಸಾಮರ್ಥ್ಯದ ಕಲಾಂ-4 ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷೆ ಯಶಸ್ವಿ! ಭಾರತದ ಸಬ್ಮರೀನ್ ಪಡೆಗೆ ಆನೆಬಲ ಹೇಗೆ?ಭಾರತದ ಮೊದಲ ಪರಮಾಣು ಚಾಲಿತ ಬ್ಯಾಲಿಸ್ಟಿಕ್ ಕ್ಷಿಪಣಿ ಸಬ್ಮರೀನ್ (ಎಸ್ಎಸ್ಬಿಎನ್) ಆಗಿರುವ ಐಎನ್ಎಸ್ ಅರಿಹಂತ್ ಸಂಪೂರ್ಣವಾಗಿ ದೇಶೀಯವಾಗಿ ನಿರ್ಮಾಣಗೊಂಡಿತ್ತು.
ಬದಲಾಗುತ್ತಿದೆ ಹೂಡಿಕೆಯ ವ್ಯಾಖ್ಯೆ: ಹೊಸ ಟ್ರೆಂಡ್ ಬಗ್ಗೆ ತಿಳಿಯಬೇಕಿರುವ ಸಂಗತಿಗಳಿವು... (ಹಣಕ್ಲಾಸು)ಹಿಂದೆ ದಶಕದಲ್ಲಿ ಆಗುತ್ತಿದ್ದ ಬದಲಾವಣೆ ಈಗ ವರ್ಷದಲ್ಲಿ ಆಗುತ್ತಿದೆ. ನೀವು ಬದುಕಿದ ಕಾಲವನ್ನು ಸ್ವರ್ಣ ಯುಗ ಎನ್ನಬಹುದು. ಇಂದು ಅಸ್ಥಿರತೆ ಎನ್ನುವುದು ಜೀವನದ ಭಾಗವಾಗಿದೆ (ಹಣಕ್ಲಾಸು-438)
ದಕ್ಷಿಣ ಅಮೆರಿಕದಲ್ಲಿ ವೇದಘೋಷ, ರಾಮಾಯಣ - ಶುರುವಾಗಿದೆಯೇ ಸಂಸ್ಕೃತಿ ಪುನರುತ್ಥಾನ? (ತೆರೆದ ಕಿಟಕಿ)ಜೊನಾಸ್ ಮಸೆತ್ತಿ ಹೇಳುವ ಈ ಮಾತು ನಮ್ಮೆಲ್ಲರನ್ನೂ ತಾಗಬೇಕು. ಅವರು ಹೇಳಿದ್ದು, “ಭಾರತೀಯ ಯುವಕರು ವೇದಜ್ಞಾನದ ವಿಷಯಗಳಲ್ಲಿ ಆಸಕ್ತಿ ಉಳಿಸಿಕೊಂಡಿಲ್ಲ ಎಂಬ ಮಾತುಗಳನ್ನು ಕೇಳಿದಾಗಲೆಲ್ಲ ಬಹಳ ದುಃಖವಾಗುತ್ತದೆ. ಯಾವ ಪಾಶ್ಚಾತ್ಯ ವಿಷಯಗಳ ಬಗ್ಗೆ ನೀವೆಲ್ಲ ಆಕರ್ಷಿತರಾಗಿದ್ದೀರೋ ಅವು ಬಹಳ ಶುಷ್ಕ, ಸತ್ತ್ವಹೀನ ಅಂತ ನಿಮಗೆ ತಿಳಿಸುವುದಕ್ಕೆ ಇಷ್ಟಪಡುತ್ತೇನೆ. ನಿಮ್ಮ ಮನೆಗಳಲ್ಲಿರುವ ಸಂಸ್ಕೃತಿಯೇ ಆಹ್ಲಾದದ್ದಾಗಿದೆ.”
ನೆತನ್ಯಾಹು ಮತ್ತು ಗ್ಯಾಲಂಟ್ ವಿರುದ್ಧ ಕ್ರಮಕ್ಕೆ ಮುಂದಾದ ಐಸಿಸಿ: ಬಂಧನ ವಾರಂಟ್ಗಳ ಮೌಲ್ಯವೆಷ್ಟು? (ಜಾಗತಿಕ ಜಗಲಿ)ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯದ (ಐಸಿಸಿ) ಸ್ಥಾಪನೆಗೆ ಕಾರಣವಾದ ರೋಮ್ ಸ್ಟಾಚ್ಯುಟ್ ಎಂಬ ಒಪ್ಪಂದದ ಭಾಗವಾದ ದೇಶಗಳು ಈ ನ್ಯಾಯಾಲಯದೊಡನೆ ಸಹಕಾರ ನೀಡಬೇಕಾಗುತ್ತದೆ.
ಉಪ ಚುನಾವಣೆ ಗೆದ್ದರೂ ಕಾಂಗ್ರೆಸ್ ನಲ್ಲಿ ನಿಲ್ಲದ ತಳಮಳ (ಸುದ್ದಿ ವಿಶ್ಲೇಷಣೆ)ಚನ್ನಪಟ್ಟಣ ಸೇರಿದಂತೆ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶದ ಬೆನ್ನಲ್ಲೇ ಕಾಂಗ್ರೆಸ್ ನ ಮೂರು ಬಣಗಳಲ್ಲಿ ಈಗ ಆರಂಭವಾಗಿರುವ ಚರ್ಚೆ.
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!