ಪೆರೆಸಿಸ್ ಅಥವಾ ಸ್ನಾಯುಗಳ ಭಾಗಶಃ ದುರ್ಬಲತೆ (ಕುಶಲವೇ ಕ್ಷೇಮವೇ)ಪಾರ್ಶ್ವವಾಯು ದೇಹದಲ್ಲಿ ಸಂಪೂರ್ಣವಾಗಿ ಚಲನೆಯನ್ನು ನಿಲ್ಲಿಸಿದರೆ ಪೆರೆಸಿಸ್ ಕೇವಲ ಭಾಗಶಃ ದುರ್ಬಲತೆ ಅಥವಾ ನಿಯಂತ್ರಣದ ಕೊರತೆಯನ್ನು ಮಾತ್ರ ಉಂಟುಮಾಡುತ್ತದೆ.
ಬ್ಯಾಲೆಟ್ ಪೇಪರ್ ಬಳಸಿದ ಕೂಡಲೇ ಚುನಾವಣಾ ವ್ಯವಸ್ಥೆ ಬಗ್ಗೆ ಕಾಂಗ್ರೆಸ್ಗೆ ನಂಬಿಕೆ ಕುದುರುತ್ತದೆಯೇ? (ನೇರ ನೋಟ)ಚುನಾವಣೆಗಳಲ್ಲಿ ಇವಿಎಂ ಯಂತ್ರಗಳನ್ನೇ ತಿದ್ದಿ ವಂಚಿಸಲಾಗುತ್ತಿದೆ ಎಂಬುದು ರಾಹುಲ್ ಗಾಂಧಿ ಹಾಗೂ ಐಎನ್ ಡಿಐಎ ನಾಯಕರ ಆರೋಪ.
ರಾಜವಂಶದ ಕರಾಳ ಇತಿಹಾಸ, ಜನರ ಆಕ್ರೋಶ: ನೇಪಾಳದ ರಾಜಕಾರಣವನ್ನು ಇಂದಿಗೂ ಕಾಡುತ್ತಿರುವ ರಾಜಪ್ರಭುತ್ವದ ದುರಂತ (ಜಾಗತಿಕ ಜಗಲಿ)ನೇಪಾಳದ ರಾಜ ವಂಶದ ಕುರಿತು ನಡೆಸುವ ಯಾವುದೇ ಮಾತುಕತೆಗಳಾದರೂ, ಜನರಿಗೆ ಅದು 2001ರಲ್ಲಿ ನಡೆದ ರಾಜವಂಶದ ಹತ್ಯಾಕಾಂಡದ ನೆನಪು ತರುತ್ತದೆ. ಆ ದುರಂತ ಘಟನೆಯಲ್ಲಿ ನೇಪಾಳದ ರಾಜವಂಶ ಬಹುತೇಕ ಅಂತ್ಯ ಕಂಡಿತ್ತು!
ನೇಪಾಳ ದಂಗೆಗೆ ಡೀಪ್ ಸ್ಟೇಟ್ ಮುಖ್ಯ ಕಾರಣವೇ? (ಹಣಕ್ಲಾಸು)ನೇಪಾಳದಲ್ಲಿ ಈ ರೀತಿಯ ಅಸ್ಥಿರತೆ ಬರಲು ಇನ್ನೊಂದು ಕಾರಣ ಕೂಡ ಹಣಕ್ಕೆ ಸಂಬಂದಿಸಿದ್ದು. ಆ ದೇಶ ಅತ್ಯಂತ ಬಡತನವನ್ನು ಹೊಂದಿದೆ...
ನೇಪಾಳದ ಉದ್ವಿಗ್ನತೆ: ಭಾರತದ ನೆರೆಹೊರೆಯ ನೀತಿಗೂ ಹೊಡೆತ ಬಿತ್ತೇ? (ಜಾಗತಿಕ ಜಗಲಿ)ಭಾರತದ ಪಾಲಿಗಂತೂ ಇದೊಂದು ಭೌಗೋಳಿಕ ರಾಜಕಾರಣದ ಸವಾಲಾಗಿದ್ದು, ಭಾರತ ಇದಕ್ಕಾಗಿ ದಕ್ಷಿಣ ಏಷ್ಯಾದಲ್ಲಿ ಒಂದು ಹೊಸದಾದ ಪಾತ್ರ ಮತ್ತು ಕಾರ್ಯತಂತ್ರವನ್ನು ರೂಪಿಸುವ ಅಗತ್ಯವಿದೆ.
ನೇಪಾಳದ ದಂಗೆ - ಇದು ಭಾರತ ಸ್ನೇಹಿ, ಚೀನಾ ವಿರೋಧಿ ಅಂದುಕೊಳ್ಳುವ ಮುಂಚೆ ಗಮನಿಸಬೇಕಾದ ಆಯಾಮಗಳು! (ತೆರೆದ ಕಿಟಕಿ)ನೇಪಾಳದಲ್ಲಿ ನಡೆಯುತ್ತಿರುವ ಘಟನೆಗಳಿಗೆ ನಿರ್ದಿಷ್ಟ ಕಾರಣ ನೀಡುವುದು ಸುಲಭದಲ್ಲಿಲ್ಲ. ಮೇಲ್ನೋಟಕ್ಕೆ ಕಾಣುತ್ತಿರುವ ಹಾಗೂ ಮಾಧ್ಯಮದಲ್ಲಿ ಹೆಚ್ಚಿನದಾಗಿ ವರದಿಯಾಗುತ್ತಿರುವ ಕಾರಣಗಳೇ ಅಂತಿಮ ಎಂಬುದಂತೂ ಅಲ್ಲ.
ನೇಪಾಳದ ಜೆನ್ ಜೀ (Gen-Z) ಕ್ರಾಂತಿ: ದಕ್ಷಿಣ ಏಷ್ಯಾದ ಪ್ರಜಾಪ್ರಭುತ್ವಗಳಿಗೆ ಕಾದಿದೆಯೇ ಭೀತಿ? (ಜಾಗತಿಕ ಜಗಲಿ)ನೇಪಾಳದ ರಾಜಕೀಯ ಅಸ್ಥಿರತೆಗೆ ಒಂದು ಇತಿಹಾಸವೇ ಇದ್ದು, ಅದು 2008ರಿಂದ 12ಕ್ಕೂ ಹೆಚ್ಚು ಸರ್ಕಾರಗಳನ್ನು ಕಂಡಿದೆ.
Theatre Commands ಎಂದರೇನು? ಥಿಯೇಟರ್ ಕಮಾಂಡ್ ಕುರಿತು ಭಾರತೀಯ ವಾಯುಪಡೆಗೇಕೆ ಆತಂಕ? (ಜಾಗತಿಕ ಜಗಲಿ)ಭಾರತೀಯ ಸೇನೆ, ನೌಕಾ ಪಡೆ ಮತ್ತು ವಾಯು ಸೇನೆಗಳು ಬೇರೆ ಬೇರೆ ಪ್ರಾಂತ್ಯದಲ್ಲಿ ಒಂದೇ ಕಮಾಂಡರ್ ಅಡಿಯಲ್ಲಿ ಕಾರ್ಯ ನಿರ್ವಹಿಸುವಂತಾಗುತ್ತದೆ.
ಕರುಳಿನ ಆರೋಗ್ಯಕ್ಕೆ ಮನೆಮದ್ದು (ಕುಶಲವೇ ಕ್ಷೇಮವೇ)ಮೊದಲಿಗೆ ಜೀರ್ಣಕ್ರಿಯೆಯನ್ನು ಸುಧಾರಿಸಲು ಸೋಂಪು ಕಾಳುಗಳನ್ನು ಆಹಾರಕ್ರಮದಲ್ಲಿ ಸೇರಿಸಿಕೊಳ್ಳುವುದು ಉತ್ತಮ ವಿಧಾನವಾಗಿದೆ.
ಒಳಮೀಸಲಾತಿಯ ಗೊಂದಲದಲ್ಲಿ ತಬ್ಬಲಿಗಳಾದ ಅಲೆಮಾರಿಗಳು (ನೇರ ನೋಟ)ಸಿದ್ದರಾಮಯ್ಯ ಅವರ ಸರಕಾರವೇ ನೇಮಿಸಿದ್ದ ನ್ಯಾ.ಎಚ್.ಎನ್. ನಾಗಮೋಹನದಾಸ್ ಅವರ ಆಯೋಗ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ 101 ಜಾತಿಗಳನ್ನು ಐದು ಗುಂಪುಗಳಾಗಿ ವರ್ಗೀಕರಿಸಿತ್ತು.
SCO Summit 2025: ಬೀಜಿಂಗ್, ಮಾಸ್ಕೋ ಮತ್ತು ವಾಷಿಂಗ್ಟನ್ ನಡುವೆ ಭಾರತದ ಜಾಗರೂಕ ನಡೆ (ಜಾಗತಿಕ ಜಗಲಿ)ರಷ್ಯಾ–ಉಕ್ರೇನ್ ಯುದ್ಧ, ಇಸ್ರೇಲ್ - ಗಾಜಾ ಕದನ ಮತ್ತು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿಧಿಸುತ್ತಿರುವ ವ್ಯಾಪಾರ ಸುಂಕಗಳು ಜಾಗತಿಕ ವ್ಯಾಪಾರವನ್ನೇ ಅಸ್ತವ್ಯಸ್ತಗೊಳಿಸಿವೆ.
ಹೊಸ AI ಜಗತ್ತನ್ನು ರಿಲಯನ್ಸ್ ಭಾರತಕ್ಕೆ ನೀಡಲಿದೆ, ನಾವು ಸಿದ್ಧವಾಗಬೇಕಿದೆ! (ಹಣಕ್ಲಾಸು)ಮುಂಬರುವ ವರ್ಷಗಳಲ್ಲಿ ಕೈಯಲ್ಲಿ ಫೋನ್ ಇರುವ ಎಲ್ಲಾ ಭಾರತೀಯರೂ ಇದನ್ನು ಉಪಯೋಗಿಸದೆ ಬೇರೆ ದಾರಿಯಿಲ್ಲ ಎನ್ನುವಷ್ಟರ ಮಟ್ಟಿಗೆ ಇದು ಅವರಿಸಿಕೊಳ್ಳಲಿದೆ. ಬದುಕುವ ರೀತಿ ಬದಲಾಗಲಿದೆ.
ಒಂದೂರಿನಲ್ಲಿ ಬಡ ಬ್ರಾಹ್ಮಣನಿದ್ದ ಎಂದೇ ಶುರುವಾಗುತ್ತಿದ್ದ ಕತೆಯನ್ನು ಬದಲಿಸುತ್ತಿರುವವರ್ಯಾರು? (ತೆರೆದ ಕಿಟಕಿ)ತಮ್ಮ ಬಾಣ ನಾಟಬೇಕಾದಲ್ಲಿ ನಾಟಿಲ್ಲ ಹಾಗೂ ಎಲ್ಲರೂ ತಮ್ಮ ತಿಳಿವಳಿಕೆಯನ್ನೇ ಗೇಲಿ ಮಾಡುತ್ತಿದ್ದಾರೆ ಎಂದು ಗೊತ್ತಾಗುತ್ತಲೇ ಅಮೆರಿಕದ ಅಧಿಕಾರಸ್ಥರಿಂದ ಲಾಭ ಪಡೆದುಕೊಂಡಿರುವ ಬುದ್ಧಿಜೀವಿ ವರ್ಗವೊಂದು ಹೊಸ ರಾಗ ಹಾಡಿದ್ದೂ ಆಯ್ತು.
ಬ್ರಾಹ್ಮಿನ್ ಬ್ಲಂಡರ್: ಜಗತ್ತಿಗೆ ಜಾಹೀರಾದ ನವರೊ ಜಾತಿ ಗೊಂದಲ! (ಜಾಗತಿಕ ಜಗಲಿ)ಬಹಳಷ್ಟು ಜನರು ನವರೊ ಮಾತುಗಳನ್ನು ಜನಾಂಗೀಯ ನಿಂದನೆ, ಜಾತಿ ನಿಂದನೆ ಮತ್ತು ಭಾರತವನ್ನು ಓರಿಯೆಂಟಲಿಸ್ಟ್ ಮಸೂರದ ಮೂಲಕ ನೋಡುವುದರಿಂದ ಬಂದ ಮಾತುಗಳು ಎಂದು ಆರೋಪಿಸಿದ್ದಾರೆ.
ಡ್ರ್ಯಾಗನ್ ಮತ್ತು ಆನೆ: ಡಾಲರ್ ಡ್ಯಾನ್ಸ್ ಸುತ್ತ ಅನುಮಾನಗಳ ಹುತ್ತ (ಜಾಗತಿಕ ಜಗಲಿ)ನರೇಂದ್ರ ಮೋದಿ ಮತ್ತು ಕ್ಸಿ ಜಿನ್ಪಿಂಗ್ ಅವರು ಸೌಹಾರ್ದಯುತವಾಗಿ ಮಾತನಾಡಿದ್ದರೂ, ಉಭಯ ದೇಶಗಳ ನಡುವೆ ಭಿನ್ನಾಭಿಪ್ರಾಯಗಳು ಖಂಡಿತವಾಗಿಯೂ ಉಳಿದಿವೆ.
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video