ಪಂಚಶೀಲ ಒಪ್ಪಂದಗಳ ಹಾದಿಯಲ್ಲಿ ಸಾಗಿಬಂದ ಭಾರತ – ಚೀನಾ ಸಂಬಂಧಗಳತ್ತ ಒಂದು ನೋಟ (ಜಾಗತಿಕ ಜಗಲಿ)ಭಾರತ ಮತ್ತು ಚೀನಾಗಳು ಪರಸ್ಪರ ಸಹಯೋಗಿಗಳೇ ಹೊರತು ಶತ್ರುಗಳಲ್ಲ ಎಂದು ಉಭಯ ನಾಯಕರೂ ಅಭಿಪ್ರಾಯ ಪಟ್ಟಿದ್ದು, ಪರಸ್ಪರರ ನಡುವೆ ಇರುವ ಭಿನ್ನಾಭಿಪ್ರಾಯಗಳು....
ಭಾರತದ ಸಾಮರ್ಥ್ಯ ಅರಿಯದೆ, ರಾಜಕೀಯ ಹಿನ್ನಡೆಗೆ ತುತ್ತಾದ 'ದೊಡ್ಡಣ್ಣ' ಅಮೆರಿಕಾ! (ಜಾಗತಿಕ ಜಗಲಿ)ಅಮೆರಿಕಾದ ಈ ನಿಲುವನ್ನು ಬಹಳಷ್ಟು ಭಾರತೀಯರು ದ್ವಿಮುಖ ನೀತಿ ಎಂದು ಪರಿಗಣಿಸಿದೆ. ಯಾಕೆಂದರೆ, ಚೀನಾ ಭಾರತಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ರಷ್ಯಾದಿಂದ ತೈಲ ಖರೀದಿಸುತ್ತಿದ್ದರೂ, ಅದರ ವಿರುದ್ಧ ಅಮೆರಿಕಾ ಯಾವುದೇ ಹೆಚ್ಚುವರಿ ಸುಂಕವನ್ನು ಇನ್ನೂ ವಿಧಿಸಿಲ್ಲ.
ನಡೆಯುವ ವಿಧಾನ ಬದಲಿಸಿ, ಸಂಧಿವಾತ ನೋವಿನಿಂದ ದೂರವಿರಿ (ಕುಶಲವೇ ಕ್ಷೇಮವೇ)ಹೊಸ ಸಂಶೋಧನೆಯೊಂದು ನೋವು ನಿವಾರಣೆ ಮತ್ತು ಕೀಲುಗಳ ರಕ್ಷಣೆ ಸ್ವಲ್ಪ ವಿಭಿನ್ನವಾಗಿ ನಡೆಯಲು ಕಲಿಯುವಂತಹ ಸರಳವಾದ ವಿಧಾನದ ಮೂಲಕ ಸಾಧ್ಯವಾಗಬಹುದು ಎಂದು ತೋರಿಸಿದೆ.
ಮುಂದಿನ ರಾಜಕೀಯ ಸ್ಫೋಟಗಳಿಗೆ ಇವೆಲ್ಲಾ ಬತ್ತಿಗಳು ಅಷ್ಟೇ... (ನೇರ ನೋಟ)ಶಿವಕುಮಾರ್ ಆರ್ಎಸ್ಎಸ್ ಪ್ರಾರ್ಥನಾ ಗೀತೆಯನ್ನು ಅಸೆಂಬ್ಲಿಯಲ್ಲಿ ಹಾಡಿದಾಗ ಇದರಿಂದ ತಮಗೆ ಎದುರಾಗಬಹುದಾದ ಸಂಕಷ್ಟವನ್ನು ಊಹಿಸಿರಲೇ ಇಲ್ಲ. ಅವರ ಉದ್ದೇಶ ಆರ್ಎಸ್ಎಸ್ ಪ್ರಾರ್ಥನಾ ಗೀತೆ ಹಾಡುವುದಾಗಿರಲಿಲ್ಲ.
ಡಿ-ಕೋಡ್: ಸಿದ್ದರಾಮಯ್ಯ/ಡಿ.ಕೆ ಶಿವಕುಮಾರ್ ನೇತೃತ್ವ; 2028ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಯಾರು ಹಿತವರು?ಎಸ್ಸಿಎಸ್ಟಿ ಸಮುದಾಯವು ಈಗ ಸಂಪೂರ್ಣವಾಗಿ ಸಿದ್ದರಾಮಯ್ಯ ಅವರ ಪರವಾಗಿರುವಂತೆ ಕಾಣುತ್ತಿಲ್ಲ. ಒಳಮೀಸಲಾತಿ, ಎಸ್ಸಿಎಸ್ಪಿಟಿಎಸ್ಪಿ ಮುಂತಾದ ಕಾರಣಗಳಿಂದಾಗಿ ಈ ಸಮುದಾಯಗಳ ಅನೇಕರು ಬಿಜೆಪಿಯತ್ತಲೂ ಮುಖ ಮಾಡಿದ್ದಾರೆ.
ಉಳಿಕೆ ಮತ್ತು ಹೂಡಿಕೆ ನಡುವೆ ಸಮತೋಲನವಿರಲಿ! (ಹಣಕ್ಲಾಸು)ನಾನು ತಿಂಗಳಿಗೆ ಐದು ಸಾವಿರ ರೂಪಾಯಿ ಹಣವನ್ನು ಮ್ಯೂಚುಯಲ್ ಫಂಡ್ ನಲ್ಲಿ ಹೂಡಿಕೆ ಮಾಡುತ್ತಾ ಬರುತ್ತಿದ್ದೇನೆ. ಇದೆ ಹಣವನ್ನು ನಾನು ಬ್ಯಾಂಕು ಅಥವಾ ಪೋಸ್ಟ್ ಆಫೀಸ್ನ ರೆಕರಿಂಗ್ ಡೆಪಾಸಿಟ್ ಸ್ಕೀಮ್ ನಲ್ಲಿ ಹಾಕಿದ್ದರೆ ಏನಾಗುತ್ತಿತ್ತು ಎನ್ನುವುದು ನಿಮಗೆ ಗೊತ್ತು ಅಲ್ವಾ? ಎನ್ನುವ ಪ್ರಶ್ನೆಯನ್ನು ಕೂಡ ಹಾಕಿದ.
ಭಾರತಕ್ಕೆ ಅಮೆರಿಕಾದ ನೂತನ ರಾಯಭಾರಿ ಆರಿಸಿದ ಟ್ರಂಪ್: ಯಾರೀ ಸೆರ್ಗಿಯೊ ಗೋರ್? (ಜಾಗತಿಕ ಜಗಲಿ)ಸದ್ಯದ ಮಟ್ಟಿಗೆ ಈಗಾಗಲೇ ವಿವಿಧ ಹುದ್ದೆಗಳಿಗೆ ಆಯ್ಕೆಯಾಗಿರುವ ವ್ಯಕ್ತಿಗಳು ನಿಜಕ್ಕೂ ಟ್ರಂಪ್ ಅವರಿಗೆ ನಿಷ್ಠರಾಗಿದ್ದಾರೆಯೇ ಎಂದು ಪರಿಶೀಲಿಸುವುದು ಗೋರ್ ಕಾರ್ಯವಾಗಿದೆ.
ILD ಅಥವಾ ಇಂಟರ್ಸ್ಟಿಶಿಯಲ್ ಲಂಗ್ ಡಿಸೀಸ್ (ಕುಶಲವೇ ಕ್ಷೇಮವೇ)ಈ ಕಾಯಿಲೆ ಇದ್ದಕ್ಕಿದ್ದಂತೆ ಪ್ರಾರಂಭವಾಗುವುದಿಲ್ಲ, ನಿಧಾನವಾಗಿ ಬೆಳೆಯುತ್ತದೆ. ಸಾಮಾನ್ಯವಾಗಿ ಕಂಡುಬರುವ ಪ್ರಮುಖ ಲಕ್ಷಣವೆಂದರೆ ಉಸಿರಾಟದ ತೊಂದರೆ.
ಚುನಾವಣಾ ಆಯೋಗ ಮುಕ್ತ ಮನಸ್ಸಿನಿಂದ ಇರಲಿ... (ನೇರ ನೋಟ)ಪ್ರಶ್ನೆ ಮಾಡುವುದೇ ತಪ್ಪು ಎಂಬ ರೀತಿ ಚುನಾವಣಾ ಆಯೋಗ ವರ್ತಿಸಬಾರದಲ್ಲವೇ? ಚುನಾವಣಾ ಆಯೋಗ ಹಾಗೂ ಪ್ರತಿಪಕ್ಷಗಳ ನಡುವಿನ ಈ ಸಂಘರ್ಷದಲ್ಲಿ ಚುನಾವಣಾ ಆಯೋಗದ ವಿಶ್ವಾಸಾರ್ಹತೆಯ ಬಗ್ಗೆ ಅನುಮಾನಗಳು ಏಳಬಾರದಲ್ಲವೇ?
GST ತೆರಿಗೆಯಲ್ಲಿ ಸುಧಾರಣೆ; ಗ್ರಾಹಕನಿಗೆ ಜೇಬಿಗೆ ಮನ್ನಣೆ! (ಹಣಕ್ಲಾಸು)ಸದ್ಯದ ಜಿಎಸ್ಟಿ ತೆರಿಗೆ ರಚನೆ ಹೇಗಿದೆ ಮತ್ತು ಅದನ್ನು ಹೇಗೆ ಬದಲಿಸಲು ಬಯಸಿದ್ದಾರೆ ಮತ್ತು ಇದರಿಂದ ಜನ ಸಾಮಾನ್ಯನಿಗೆ ಏನು ಉಪಯೋಗವಾಗಲಿದೆ. ಎನ್ನುವುದನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡೋಣ. (ಹಣಕ್ಲಾಸು-470)
ಸಮರದಷ್ಟೇ ಸ್ಟ್ರಾಟಜಿ ಬೇಡುತ್ತದೆ ಚೀನಾದ ಜತೆಗಿನ ಸ್ನೇಹ (ತೆರೆದ ಕಿಟಕಿ)ಎರಡು ತಿಂಗಳ ಹಿಂದಷ್ಟೇ, ಆಪರೇಶನ್ ಸಿಂದೂರದ ಸಂದರ್ಭದಲ್ಲಿ ಪಾಕಿಸ್ತಾನದ ಪರ ನಿಂತಿದ್ದ ದೇಶವೊಂದರ ಜತೆಗೆ ಸಂಬಂಧ ಸುಧಾರಿಸಿಕೊಳ್ಳುವುದು ಆಗುವ ಮಾತೇ ಎಂಬುದು ಸಾಮಾನ್ಯರ ನೆಲೆಯಲ್ಲಿ ಹುಟ್ಟುವ ಪ್ರಶ್ನೆ.
Ukraine ಮುಂದಿದೆ ಅನಿಶ್ಚಿತ ಭವಿಷ್ಯ: ವಿಭಜಿತ ಶಾಂತಿಯೋ ಅಥವಾ ಸಾಮಂತ ರಾಜ್ಯವೋ? (ಜಾಗತಿಕ ಜಗಲಿ)ಉಕ್ರೇನ್ ಕೆಲವು ಭೂ ಪ್ರದೇಶಗಳನ್ನು ಕಳೆದುಕೊಂಡು, ಕೊಂಚ ಸಣ್ಣ ದೇಶವಾದರೂ ಸ್ವತಂತ್ರ ರಾಷ್ಟ್ರವಾಗಿ ಉಳಿಯಲು ಸಾಧ್ಯ. ಇಲ್ಲವಾದರೆ, ಉಕ್ರೇನ್ ತನ್ನ ಭೂ ಪ್ರದೇಶಗಳು ಮತ್ತು ಸಾರ್ವಭೌಮತ್ವ ಕಳೆದುಕೊಂಡು ರಷ್ಯಾದ ನಿಯಂತ್ರಣಕ್ಕೆ ಬೀಳಬಹುದು.
ಸಿಎಆರ್ ಟಿ-ಸೆಲ್ ಚಿಕಿತ್ಸೆ (ಕುಶಲವೇ ಕ್ಷೇಮವೇ)ಸಿಎಆರ್ ಟಿ-ಸೆಲ್ ಚಿಕಿತ್ಸೆ ವಿಶೇಷವಾಗಿ ಕೆಲವು ರಕ್ತದ ಕ್ಯಾನ್ಸರ್ಗಳಾದ ಅಕ್ಯೂಟ್ ಲಿಂಫೋಬ್ಲಾಸ್ಟಿಕ್ ಲ್ಯುಕೇಮಿಯಾ, ಕೆಲವು ಲಿಂಫೋಮಾ ಮತ್ತು ಮಲ್ಟಿಪಲ್ ಮೈಲೋಮಾಗಳ ಚಿಕಿತ್ಸೆಯಲ್ಲಿ ಕ್ರಾಂತಿಕಾರಿ ವಿಧಾನವಾಗಿ ಹೊರಹೊಮ್ಮಿದೆ.
ಮತಗಳ್ಳತನದ ಆರೋಪದ ಸುತ್ತಾ ಜಟಾಪಟಿ (ನೇರ ನೋಟ)ಪ್ರತಿಪಕ್ಷಗಳ ಒಕ್ಕೂಟ ಇಂಡಿಯಾ ಹಾಗೂ ಚುನಾವಣಾ ಆಯೋಗದ ಮಧ್ಯೆ ಸಂಘರ್ಷ ಆರಂಭವಾಗಿದೆ. ದೇಶದಲ್ಲಿ ಪ್ರತಿಪಕ್ಷಗಳು ಚುನಾವಣಾ ಆಯೋಗದ ವಿರುದ್ಧ ಈ ಪ್ರಮಾಣದಲ್ಲಿ ಮುಗಿಬಿದ್ದಿರುವುದು ಬಹುಶಃ ಇದೇ ಮೊದಲು.
ಟ್ರಂಪ್ ಹುಚ್ಚಾಟಕ್ಕೆ ಕಡಿವಾಣ ಹಾಕೀತೆ ಫೆಡರಲ್ ಕೋರ್ಟ್? (ಹಣಕ್ಲಾಸು)ಟ್ರಂಪ್ ಪುಟಿನ್ ನನ್ನ ಸ್ನೇಹಿತ ಎಂದು ನೋಡುತ್ತಾರೆ. ಆದರೆ ಪುಟಿನ್ ಟ್ರಂಪ್ ನನ್ನು ಎಂದಿಗೂ ಸ್ನೇಹಿತ ಎಂದು ನೋಡುವುದಿಲ್ಲ. ಚೀನಾದ ಜಿ ಪಿಂಗ್ ಎಂದಿಗೂ ಟ್ರಂಪ್ ನನ್ನು ಗೆಳೆಯ ಎನ್ನುವುದಿಲ್ಲ. ಇದು ಟ್ರಂಪ್ಗೆ ಅರ್ಥವಾಗುವುದಿಲ್ಲ.
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video