ಅಂಕಣಗಳು

PSSD ಅಥವಾ SSRI ನಂತರದ ಲೈಂಗಿಕ ಅಪಸಾಮಾನ್ಯ ಕ್ರಿಯೆ ಸಮಸ್ಯೆ (ಕುಶಲವೇ ಕ್ಷೇಮವೇ)

ಮಾನಸಿಕ ಸಮಸ್ಯೆಗಳಿಂದ ಹೊರಬಂದ ಜನರಿಗೆ ಕೆಲವೊಮ್ಮೆ ಕಾಮಾಸಕ್ತಿ ಕಡಿಮೆಯಾಗುತ್ತದೆ. ಕೆಲವರಿಗೆ ಜನನಾಂಗ ಉದ್ರೇಕಗೊಳ್ಳದಿರುವ ಸಮಸ್ಯೆಗಳು ಕಂಡುಬರಬಹುದು ಮತ್ತು ಇನ್ನು ಕೆಲವರಿಗೆ ಲೈಂಗಿಕ ತೃಪ್ತಿ ದೊರಕದಿರಬಹುದು.

PSSD ಅಥವಾ SSRI ನಂತರದ ಲೈಂಗಿಕ ಅಪಸಾಮಾನ್ಯ ಕ್ರಿಯೆ ಸಮಸ್ಯೆ (ಕುಶಲವೇ ಕ್ಷೇಮವೇ)
ಭಾರತದ ಸಿಂಧೂರ ಶೌರ್ಯದ ಅಧ್ಯಾಯ ತೆರೆದುಕೊಂಡಿರುವ ಹೊತ್ತಿನಲ್ಲಿ ನಮ್ಮೆಲ್ಲರದ್ದೇನು ಕರ್ತವ್ಯ? (ತೆರೆದ ಕಿಟಕಿ)

ಭಾರತದ ಸಿಂಧೂರ ಶೌರ್ಯದ ಅಧ್ಯಾಯ ತೆರೆದುಕೊಂಡಿರುವ ಹೊತ್ತಿನಲ್ಲಿ ನಮ್ಮೆಲ್ಲರದ್ದೇನು ಕರ್ತವ್ಯ? (ತೆರೆದ ಕಿಟಕಿ)

ಈಗಲೂ ಸಹ, ಏನಾದರೂ ಪ್ರತಿಕ್ರಿಯೆ ಕೊಡಲೇಬೇಕಾದ ಒತ್ತಡಕ್ಕೆ ಸಿಲುಕುವ ಪಾಕಿಸ್ತಾನದ ಕಡೆಯಿಂದ ಯುದ್ಧೋತ್ಕರ್ಷ ಮುಂದುವರಿಯಬಹುದು. ಇವತ್ತಿಗೆ ಭಾರತವು ಅಂಥ ಎಲ್ಲ ದುಸ್ಸಾಹಸಗಳನ್ನು ಮಟ್ಟಹಾಕಬಲ್ಲ ಮಿಲಿಟರಿ ಬಲ ಮತ್ತು ರಾಜಕೀಯ ಇಚ್ಛಾಶಕ್ತಿ ಎರಡನ್ನೂ ಹೊಂದಿದೆ.