ಡೌನ್ ಸಿಂಡ್ರೋಮ್ (ಕುಶಲವೇ ಕ್ಷೇಮವೇ)ಮಕ್ಕಳಲ್ಲಿ ಕಂಡುಬರುವ ಆನುವಂಶಿಕ ಕಾಯಿಲೆಗಳಲ್ಲಿ ಡೌನ್ ಸಿಂಡ್ರೋಮ್ ಒಂದಾಗಿದೆ. ಇದು ವರ್ಣತಂತು (ಕ್ರೋಮೋಸೋಮ್) ಸಂಖ್ಯೆ 21ರ ಹೆಚ್ಚುವರಿ ಪ್ರತಿಯಿಂದ ಉಂಟಾಗುವ ಅಸ್ವಸ್ಥತೆಯಾಗಿದೆ.
ಡಿ.ಕೆ.ಶಿ ಮಹತ್ವಾಕಾಂಕ್ಷೆಯ ಹಾದಿಯ ತುಂಬ ಮುಳ್ಳುಗಳ ರಾಶಿ...! (ಸುದ್ದಿ ವಿಶ್ಲೇಷಣೆ)ಯಗಟಿ ಮೋಹನ್ಅಧಿಕಾರದ ಹಾದಿಯ ಉದ್ದಕ್ಕೂ ಮುಳ್ಳುಗಳ ರಾಶಿ. ಅವೆಲ್ಲವನ್ನು ದಾಟಿ ಯಶಸ್ವಿಯಾಗುತ್ತಾರಾ? ಕರ್ನಾಟಕದ ಉಪ ಮುಖ್ಯಮಂತ್ರಿ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎದುರಿಸುತ್ತಿರುವ ಪರಿಸ್ಥಿತಿ ಇದು.
ಇಸ್ರೇಲ್-ಹಮಾಸ್ ಯುದ್ಧ: ಭಾರತದ ಮೇಲಿನ ಪರಿಣಾಮವೇನು? ಆಗಲಿದೆಯೇ ವಿತ್ತ ಜಗತ್ತಿನ ಸ್ಪೀಡ್ ಬ್ರೇಕರ್? (ಹಣಕ್ಲಾಸು)ಹಣಕ್ಲಾಸು-383-ರಂಗಸ್ವಾಮಿ ಮೂಕನಹಳ್ಳಿ
ಅಡಿಸನ್ಸ್ ಕಾಯಿಲೆ (ಕುಶಲವೇ ಕ್ಷೇಮವೇ)ಅಡಿಸನ್ಸ್ ಕಾಯಿಲೆಯು ಮಾನವರಲ್ಲಿ ಎಂಡೋಕ್ರೈನ್ (ಅಂತ:ಸ್ರಾವಕ ಗ್ರಂಥಿಗಳು) ಅಥವಾ ಹಾರ್ಮೋನ್ ಉತ್ಪಾದನಾ ವ್ಯವಸ್ಥೆಗೆ ಸಂಬಂಧಿಸಿದ ದೀರ್ಘಕಾಲದ ಅಪರೂಪದ ಕಾಯಿಲೆಯಾಗಿದೆ.
ಉದ್ದಿಮೆ ಶುರು ಮಾಡುವ ಮುನ್ನ ತಿಳಿದುಕೊಳ್ಳಬೇಕಾದ ಮೂಲಭೂತ ಮಾಹಿತಿಗಳು (ಹಣಕ್ಲಾಸು)ಹಣಕ್ಲಾಸು-382-ರಂಗಸ್ವಾಮಿ ಮೂಕನಹಳ್ಳಿ
ಗರ್ಭಿಣಿಯರ ಮತ್ತು ಬಾಣಂತಿಯರ ಆಹಾರ (ಕುಶಲವೇ ಕ್ಷೇಮವೇ)ಗರ್ಭಿಣಿಯರ ಆಹಾರ ಸಮತೋಲನದಲ್ಲಿರಬೇಕು. ಹಾಲು, ತುಪ್ಪ ಮತ್ತು ಜೇನುತುಪ್ಪವನ್ನು ಹೆಚ್ಚಾಗಿ ಸೇವಿಸಬೇಕು. ಆರೋಗ್ಯವಂತ ಮಗುವಿನ ಜನನ ಪ್ರತಿ ಗರ್ಭಿಣಿಯ ಕನಸಾಗಿರುತ್ತದೆ. ‘ಪ್ರತಿಯೊಂದು ಮನೆಯ ನಗು - ಆರೋಗ್ಯವಂತ ಮಗು’ ಎಂಬುದಾಗಿರುತ್ತದೆ.
ಒಲ್ಲದ ಚುನಾವಣಾ ಮೈತ್ರಿ: ಬಿಜೆಪಿಗೆ ಕಷ್ಟ, ಜೆಡಿಎಸ್ ಗೆ ನಷ್ಟ (ಸುದ್ದಿ ವಿಶ್ಲೇಷಣೆ)-ಯಗಟಿ ಮೋಹನ್ಜೆಡಿಎಸ್ ಜತೆಗಿನ ಮೈತ್ರಿಯ ಕುರಿತು ರಾಜ್ಯ ಬಿಜೆಪಿ ಮುಖಂಡರು ಎದುರಿಸುತ್ತಿರುವ ಇಕ್ಕಟ್ಟಿನ ಸ್ಥಿತಿ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಇಡೀ ರಾಜ್ಯ ನಾಯಕರನ್ನ ಕತ್ತಲಲ್ಲಿಟ್ಟು ಬಿಜೆಪಿ ಹೈಕಮಾಂಡ್ ಜಾತ್ಯತೀತ ಜನತಾದಳದ ಜತೆಗೆ ಚುನಾವಣಾ ಮೈತ್ರಿ ಮಾಡಿಕೊಳ್ಳಲು ಮುಂದಾಗಿರುವುದರ ಬಗ್ಗೆ ರಾಜ್ಯ ಬಿಜೆಪಿ ನಾಯಕರಿಗೆ ಅತೃಪ್ತಿ ಇದೆ.
ಹಣವನ್ನು ಸಂರಕ್ಷಿಸಬೇಕು, ಆದರೆ ಅದೇ ಗೀಳಾದರೆ ಅದರಿಂದಾಗುವ ಸಮಸ್ಯೆಗಳಿವು... (ಹಣಕ್ಲಾಸು)ಹಣಕ್ಲಾಸು-381-ರಂಗಸ್ವಾಮಿ ಮೂಕನಹಳ್ಳಿ
ಉತ್ತಮ ಆರೋಗ್ಯಕ್ಕೆ ವಿಟಮಿನ್ B12, ಪ್ರೋಟಿನ್ ಎಷ್ಟು ಮುಖ್ಯ? (ಕುಶಲವೇ ಕ್ಷೇಮವೇ)ಇತ್ತೀಚಿನ ದಿನಗಳಲ್ಲಿ ಬಹುತೇಕ ಹೆಣ್ಣುಮಕ್ಕಳಲ್ಲಿ ಬಿ12 ಕೊರತೆಯಿರುವುದು ಕಂಡುಬರುತ್ತಿದೆ. ನಮಗೆ ದಿನವೊಂದಕ್ಕೆ 1ರಿಂದ 2 ಗ್ರಾಂ ಜೀವಸತ್ವ ಬಿ12 ಬೇಕು.
ಕಾಂಗ್ರೆಸ್ ಒಳ ಜಗಳ: ಅಡಕತ್ತರಿಯಲ್ಲಿ ಹೈಕಮಾಂಡ್ (ಸುದ್ದಿ ವಿಶ್ಲೇಷಣೆ)-ಯಗಟಿ ಮೋಹನ್ಡಿಸಿಎಂ ಸ್ಥಾನ ಕುರಿತಂತೆ ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ನಲ್ಲಿ ವಿವಾದದ ಹುಯಿಲೆಬ್ಬಿಸಿರುವ ಸಚಿವ ಕೆ.ಎನ್. ರಾಜಣ್ಣ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹಿಸಿ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ವರಿಷ್ಠರಿಗೆ ದೂರು ನೀಡಿದ್ದಾರೆ.
ಆರೋಗ್ಯ ಭಾಗ್ಯಕ್ಕೆ ಪೌಷ್ಟಿಕ ಆಹಾರ ಎಷ್ಟು ಮುಖ್ಯ? (ಕುಶಲವೇ ಕ್ಷೇಮವೇ)ನಾವು ಸೇವಿಸುವ ಆಹಾರ ಸರಿಯಾಗಿ ಜೀರ್ಣವಾಗಿ ರಕ್ತಗತವಾಗಿ ದೇಹಕ್ಕೆ ಪ್ರೋಟಿನ್, ಶರ್ಕರ ಪಿಷ್ಟ, ಮೇದಸ್ಸು, ಜೀವಸತ್ವಗಳು (ವಿಟಮಿನ್ಗಳು) ಮತ್ತು ಖನಿಜಗಳು ಬೇಕಾಗುತ್ತವೆ. ನೀರು ಕೂಡ ಪೋಷಣೆಗೆ ಬಹಳ ಮುಖ್ಯ.
ರಣರಂಗದಲ್ಲಿ ಒಂಟಿ ಸೇನಾನಿಯಾದ ಹರಿಪ್ರಸಾದ್! (ಸುದ್ದಿ ವಿಶ್ಲೇಷಣೆ)ಯಗಟಿ ಮೋಹನ್`ಪ್ರಚಂಡ ಸೈನ್ಯ ಬಲದ ಎದುರು ಸೆಣಸಲು ನಿಂತ ಒಂಟಿ ಸೇನಾನಿ ‘ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಯುದ್ಧಕ್ಕಿಳಿದಿರುವ ಹಿರಿಯ ಕಾಂಗ್ರೆಸ್ ನಾಯಕರೂ ಆದ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರ ಸ್ಥಿತಿ ಇದು.
ಮುಟ್ಟಿನ ಆ ಮೂರು ದಿನಗಳ ಸ್ವಚ್ಛತೆ (ಕುಶಲವೇ ಕ್ಷೇಮವೇ)ಮಹಿಳೆಯರಲ್ಲಿ ಮುಟ್ಟು ಪ್ರತಿ ತಿಂಗಳೂ ಬರುತ್ತದೆ. ಕೆಲವರಲ್ಲಿ 28 ರಿಂದ 30 ದಿನಗಳಿಗೆ ಬರಬಹುದು. ಇನ್ನೂ ಕೆಲವರಲ್ಲಿ 21 ದಿನಗಳಿಗೊಮ್ಮೆ ಬರಬಹುದು.