ಅಂತರ್ಜಾಲವನ್ನು ಸಮುದ್ರದಲ್ಲೂ ವಿಸ್ತರಿಸಲಿದೆ ಗೂಗಲ್ ನ ಬ'ಲೂನ್' ಪ್ರಾಜೆಕ್ಟ್ಈ ಬಲೂನುಗಳು ನಮ್ಮ ಮೊಬೈಲುಗಳ ಹಾಗೆ ನಿಸ್ತಂತು ಅಂದರೆ ವೈರ್ ಲೆಸ್ ಮುಖಾಂತರ ಇಂಟರ್ ನೆಟ್ ಸೇವೆಯನ್ನು ಒದಗಿಸಲಿವೆ..
ಅನಾರೋಗ್ಯಕರ ಸ್ಪರ್ಧೆಯಲ್ಲೂ ಅಸ್ತಿತ್ವ ಉಳಿಸಿಕೊಳ್ಳಬೇಕಾಗಿದೆ ನಮ್ಮ ಮಕ್ಕಳು..!ಇತ್ತಿಚಿನ ವರ್ಷಗಳಲ್ಲಿ ಜಗತ್ತು ಅತ್ಯಂತ ವೇಗವಾಗಿ ಸ್ಪರ್ಧಾತ್ಮಕವಾಗುತ್ತಿದೆ. ಇಪ್ಪತ್ತು ವರ್ಷಗಳ ಹಿಂದಿಗೂ ಈಗಿನ ಪರಿಸ್ಥಿತಿಗೂ ಎಂತಹ ವ್ಯತ್ಯಾಸ!
ಅಕೌಂಟ್ ಅನ್ನು ಹ್ಯಾಕರ್ ಗಳಿಂದ ರಕ್ಷಿಸಿಕೊಳ್ಳಲು ಈ ರೀತಿ ಪಾಸ್ ವರ್ಡ್ ಬಳಸಿಕಂಪ್ಯೂಟರ್ ಅನಕ್ಷರಸ್ಥರು ಹೆಚ್ಚಾಗಿ ಇರುವ ಈ ದೇಶದಲ್ಲಿ, ಅಥವಾ ಈಗ ತಾನೆ ಕಂಪ್ಯೂಟರನ್ನು ಸಾಮಾನ್ಯರು ನಿತ್ಯ ಬಳಕೆಗೆ ತರುತ್ತಿರುವ ಸಮಯದಲ್ಲಿ ಕಂಪ್ಯೂಟರ್ ಮತ್ತು...
ಮಕ್ಕಳ ಭವಿಷ್ಯಕ್ಕೆ ಉತ್ತಮ ಅಡಿಪಾಯ ಈ ಮಿನಿ ಸ್ಪರ್ಧಾತ್ಮಕ ಪರೀಕ್ಷೆಗಳುಪಿಯುಸಿ, ಸಿಇಟಿ, ಐ ಎ ಎಸ್ ಹಾಗೂ ಅಂತರರಾಷ್ಟ್ರೀಯ ಸ್ಪರ್ಧಾತ್ಮಕ ಪರೀಕ್ಷೆಗಳಾದ ಜಿ ಆರ್ ಇ, ಟೋಫೆಲ್, ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು...
ಸಂಶೋಧನೆಯ ಅಧಃಪಥನಕ್ಕೆ ಕಾರಣಗಳು ಹಲವಾರು..!ಇಂಡಿಯಾದಲ್ಲಿ ವೈಜ್ಞಾನಿಕ ಸಂಶೋಧನೆಗಾಗಿ ಸರಕಾರವಾಗಲಿ, ಕಂಪನಿಗಳಾಗಲಿ ಹಣ ನೀಡುವುದಿಲ್ಲ. ಅದರಲ್ಲೂ ಹಣ ಖರ್ಚು ಮಾಡುವ ವಿವೇಚನೆಯನ್ನು ಸಂಶೋಧಕರಿಗೆ ನೀಡಲಾಗುವುದಿಲ್ಲ....
ಮೋಡಿ ಮಾಡಿದ ಮಿಸೈಲ್ ಮನುಷ್ಯನ ಕಡಿಮೆ ವೆಚ್ಚದ 'ಸ್ಟೆಂಟ್' ಗಳು!ಥೈಲಾಂಡ್ ನ ಆ ಹೂ ಮಾರುವ ಹುಡುಗಿಗೆ ಪೋಲಿಯೋ ತಗುಲಿ ನಡೆಯಲಾಗದಷ್ಟು ಕಾಲುಗಳು ಬಲಹೀನವಾಗಿದ್ದವು. ಹದಿಮೂರು...
3ಡಿ ಹಾಲೋಗ್ರಾಫ್ - ವಿಡಿಯೋ ಕರೆಗಳ ಹೊಸಕ್ರಾಂತಿ..!ಈಗಾಗಲೇ ವಿಡಿಯೋ ಕರೆಗಳನ್ನು ಮಾಡುವ ಕಾಲ ಬಂದಿದೆ. ಮುಂದೊಂದು ದಿನ ಹೆಚ್ಚೇನಲ್ಲ ಇನ್ನು ಕೆಲವೇ ವರ್ಷಗಳಲ್ಲಿ ಇನ್ನೊಂದು...
ಮಕ್ಕಳ ನೆನಪಿನ ಶಕ್ತಿ ಹೆಚ್ಚಿಸಲು ಒಂದಿಷ್ಟು ಸರಳೋಪಾಯಗಳುನೆನಪಿನ ಶಕ್ತಿ ಎಂಬುದು ಎಲ್ಲರಲ್ಲೂ ಸಮಾನವಾಗಿ ಅಡಕವಾಗಿರುತ್ತದೆ. ಮೆದುಳು ಪೋಷಿಸಿದಷ್ಟು ಹೆಚ್ಚು ಚುರುಕಾಗಿ ಕೆಲಸ ಮಾಡುತ್ತದೆ...
ನಮ್ಮ ಮೆದುಳನ್ನು ಓದಬಲ್ಲ ಮೆಶೀನುಗಳಿವೆ..!ಪಂಚೇಂದ್ರಿಯಗಳು ನಮ್ಮ ಸುತ್ತಮುತ್ತಲಿನ ಭೌತಿಕ ಅರಿವನ್ನು ನಮಗೆ ಮೂಡಿಸುತ್ತವೆ. ಕಣ್ಣು ನೋಡುತ್ತದೆ, ಕಿವಿ ಕೇಳುತ್ತದೆ...
ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಮಾಡುವ ಸಾಮಾನ್ಯ ತಪ್ಪುಗಳುಓದು ಮತ್ತು ಪರೀಕ್ಷೆಗಳು ಹೆಚ್ಚು ಸ್ಪರ್ಧಾತ್ಮಕವಾಗುತ್ತಿದ್ದಂತೆ ವಿದ್ಯಾರ್ಥಿಗಳು ಎದುರಿಸುವ ಸಮಸ್ಯೆಗಳು ಹಲವು. ಅಗಾಧವಾದ...
ಗಾಲಿ ಕುರ್ಚಿಗಳಿಂದ ಮುಕ್ತಿಗೊಳಿಸಲಿವೆ ಮೆದುಳನ್ನೋದುವ ಯಂತ್ರಗಳುAmyotrophic lateral sclerosis - ಎಂಬುದು ವೈದ್ಯಕೀಯ ಹೆಸರು. ನರದೌರ್ಬಲ್ಯದಿಂದಾಗಿ ತಮ್ಮ ದೇಹದ ಅಂಗಗಳು ಅದರಲ್ಲೂ ಕಾಲುಗಳು ತಮ್ಮ ಮಾತನ್ನೇ ಕೇಳದೆ...
ನಮ್ಮನ್ನು ಗುಲಾಮಗಿರಿಗೆ ನೂಕಲಿರುವ ಡಿಜಿಟಲ್ ಇಂಡಿಯಾದ ದಡ್ಡತನ ಮತ್ತು ಟೆಲಿಕಾಂ ದೈತ್ಯರ ಹಣದಾಹನೆಟ್ ನ್ಯೂಟ್ರಾಲಿಟಿ ಎಂದರೆ ಪ್ರತಿಯೊಬ್ಬರಿಗೂ ಪ್ರತೀ ಜಾಲತಾಣವೂ ಉಚಿತವಾಗಿ ದೊರಕಬೇಕು. ಸೇವಾದಾತರು ಕೇವಲ ಇಂಟರ್ ನೆಟ್ ಗೆ ಮಾತ್ರ ಹಣ ತೆಗೆದುಕೊಳ್ಳಬೇಕೇ ಹೊರತು...
ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹೆಚ್ಚಿಸಲು ತೊಡಕಿಲ್ಲದ ಏಳು ಹೆಜ್ಜೆಗಳುಓದಿನ ಸಮಯದಲ್ಲಿ ಮನಸ್ಸನ್ನು ಮಗ್ನವಾಗಿಸುವುದು ಬಹುದೊಡ್ಡ ಸಮಸ್ಯೆ...
ಟೊಳ್ಳಾಗಿದೆ ಸಂಶೋಧನೆಯ ಅಡಿಗಲ್ಲಾದ ಶಿಕ್ಷಣ ವ್ಯವಸ್ಥೆ..!ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕರಲ್ಲೊಬ್ಬರಾದ ಎನ್ ಆರ್ ನಾರಾಯಣಮೂರ್ತಿಯವರು ಒಂದು ಮುಖ್ಯವಾದ ಪ್ರಶ್ನೆಯನ್ನೆತ್ತಿದ್ದಾರೆ. ಏಕೆ ಅರವತ್ತು ...
ವೈದ್ಯಲೋಕದ ವಿಸ್ಮಯ ಯಂತ್ರ ಸೂಜಿಗಲ್ಲಿನ ನೆರಳಚ್ಚುಮ್ಮಾರೈ ವೈದ್ಯಕೀಯ ರಂಗದಲ್ಲಿ ಅತ್ಯಂತ ಹೆಚ್ಚಿನ ಮಹತ್ವವುಳ್ಳ ಯಂತ್ರ. ಮನುಷ್ಯ ಜೀವಿಯ ಆರೋಗ್ಯಕ್ಕೆ ಇಂಜಿನಿಯರುಗಳ...
ರಾಜ್ಯಈ ಸರ್ಕಾರಕ್ಕಿಂತ ನನ್ನ ಜನರೇ ಮುಖ್ಯ: ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ Congress ಶಾಸಕಿ ನಯನಾ ಮೋಟಮ್ಮ; Video
ವಾಣಿಜ್ಯಚಿನ್ನದ ಬೆಲೆ ಭಾರೀ ಕುಸಿತ: ನವೆಂಬರ್ 25, ಡಿಸೆಂಬರ್ 4 ಮತ್ತು ಡಿಸೆಂಬರ್ 9 ಬೆಲೆ ನಿರ್ಧಾರಕ್ಕೆ ನಿರ್ಣಾಯಕ ಏಕೆ?