ಮಕ್ಕಳ ಸೈಬರ್ ವಿಹಾರದ ಬಗ್ಗೆ ನಿಗಾ ಇರಲಿಸಾಮಾಜಿಕ ತಾಣಗಳ ಅತಿ ದೊಡ್ಡ ಸಮಸ್ಯೆಯೆಂದರೆ ಅವು ಮಕ್ಕಳನ್ನು ದೈಹಿಕ ಚಟುವಟಿಕೆಗಳಿಂದ ದೂರ ಇಡುವುದು!
'ದರ್ಪ'ದಿಂದ ಶುರುವಾದ ಇಂಟರ್ ನೆಟ್ ಈಗ ಜಗದಗಲ ಮುಗಿಲಗಲ ..!ಇಂಟರ್ ನೆಟ್ ನ ಯೋಚನೆಯ ಮೊದಲ ಬೀಜ ಮೊಳಕೆಯೊಡೆದದ್ದು ಅಮೇರಿಕ ಸಂಯುಕ್ತ ಸಂಸ್ಥಾನದ ರಕ್ಷಣಾದಳದ ಸಂಶೋಧನಾ ಸಂಸ್ಥೆ 'ದರ್ಪ' ದಲ್ಲಿ...
ಇಂಟರ್ ನೆಟ್ ಮಕ್ಕಳ ಭವಿಷ್ಯಕ್ಕೆ ಮುಳ್ಳಾಗದಿರಲಿತಂತ್ರಜ್ಞಾನದ ಈ ಯುಗದಲ್ಲಿ ಇವೆಲ್ಲ ಚೇಷ್ಟೆಗಳು ಮತ್ತೊಂದು ಮಟ್ಟಕ್ಕೆ ಏರಿವೆ. ಆಗ ನಮ್ಮ ನಮ್ಮ ಅಂದರೆ ವಿದ್ಯಾರ್ಥಿಗಳ ನಡುವೆ ಇರುತ್ತಿದ್ದ ಇಂತಹ ಚೇಷ್ಟೆಗಳು...
ತಂತ್ರಜ್ಞಾನ ಲೋಕಕ್ಕೆ ಫೊರಿಯರ್ ನ ಮೊದಲ ಮುನ್ನುಡಿ - ರೇಡಿಯೋ!ಫೊರಿಯರ್ ಮಹಾಶಯನು ಪ್ರತಿ ಸಂಕೇತವನ್ನು ಬಿಡಿಸಿ ಬಿಡಿಸಿ ನೋಡಬಹುದೆಂದು ತೋರಿಸಿಕೊಟ್ಟ. ಬಿಡಿಸುವುದು ಎಂದರೆ ಹೇಗೆ?
ಮಕ್ಕಳ ಓದಿಗೆ ಮನೆಯ ವಾತಾವರಣ ಹೇಗಿರಬೇಕು? ಭಾಗ - 2ಶಾಲೆಗಳು ಶುರುವಾಗಿ ಇನ್ನೂ ಹದಿನೈದು ದಿನಗಳಾಗಿವೆ. ಮಕ್ಕಳನ್ನು ಓದಿಗೆ ಹದಗೊಳಿಸಲು ಇದು ಸರಿಯಾದ ಸಮಯ. ಇದೊಂದು...
ಇಂಗ್ಲೀಷ್ ಮಾಧ್ಯಮದ ಬಿಸಿಲ್ಗುದುರೆ ಮತ್ತು ತಾಯ್ನುಡಿಯ ಕೀಳರಿಮೆಕೆಲವೊಮ್ಮೆ ಈ ರೀತಿಯ ಅಜ್ಞಾನದ ಬಗ್ಗೆ ಕೋಪವೂ, ಅಸಹನೆಯೂ, ನಗುವೂ, ಕರುಣೆಯೂ ಒಟ್ಟಿಗೇ ಸೇರಿದ ಮಿಶ್ರಭಾವವಾಗಿ ನನ್ನಂತಹ ಶಿಕ್ಷಕರನ್ನು...
ಫೊರಿಯರ್ ನ ಕಿಟಕಿಯ ಮೂಲಕ ಬೆಳೆದ ಡಿಜಿಟಲ್ ಕ್ರಾಂತಿಪ್ರತಿಯೊಬ್ಬರ ಕೈಲೂ ರಾರಾಜಿಸುತ್ತಿರವ ಮೊಬೈಲ್ ನ ತಂತ್ರಜ್ಞಾನ ವನ್ನು ಇಷ್ಟು ಎತ್ತರದ ಮಟ್ಟಕ್ಕೆ ತಂದಿರುವ ತಂತ್ರಜ್ಞಾನದ ಮೂಲ ಸಂಶೋಧಕ ಯಾರು?...
ಡಿಜಿಟಲ್ ಲೋಕದ ಶಕುನದ ಹಕ್ಕಿ ಗಾರ್ಡನ್ ಮೂರ್...!ಗಾರ್ಡನ್ ಮೂರ್ ಇಂಟೆಲ್ ಕಂಪನಿಯ ಸಹ ಸಂಸ್ಥಾಪಕ. ಹೌದು ನಾವು ಕಂಪ್ಯೂಟರ್ ಗಳಲ್ಲಿ ಬಳಸುವ ಪ್ರೊಸೆಸರ್, ಮದರ್ ಬೋರ್ಡ್ ಗಳನ್ನು ತಯಾರಿಸುತ್ತದಲ್ಲ ಅದೇ ಕಂಪನಿ!...
ಮಕ್ಕಳ ಓದಿಗೆ ಮನೆಯ ವಾತಾವರಣ ಹೇಗಿರಬೇಕು? - ಭಾಗ 1"ನಮಗೆ ಸಿಗದ ಸೌಲಭ್ಯಗಳು ಮಕ್ಕಳಿಗೆ ಸಿಗಲಿ" ಎಂಬ ಮಹಾಕ್ಲೀಷೆಯ ವಾಕ್ಯ ಎರಡನೆಯ ತಲೆಮಾರನ್ನು ದಾಟತೊಡಗಿದೆ. ತಂದೆ ತಾಯಿಗಳು...
ಕನ್ನಡಕ್ಕೆ ತಂತ್ರಜ್ಞಾನ ಒಗ್ಗಬೇಕಾದದ್ದೆಲ್ಲೆಲ್ಲಿ..?ಇನ್ನೇನು ಕೆಲವೇ ದಿನಗಳಲ್ಲಿ ವಿಂಡೋಸ್ 10 ಬಿಡುಗಡೆಯಾಗಲಿದೆ. ಹೊಸ ಆಪರೇಟಿಂಗ್ ಸಿಸ್ಟಮ್ ನಲ್ಲಿ ಕನ್ನಡವು ಹೇಗೆ ಕಾಣಬಹುದೆಂಬ...
ಶಿಕ್ಷಣವನ್ನು ಕೊಂಡುಕೊಳ್ಳುವ ಅಪಾಯಗಳುಬಹುತೇಕ ಶಾಲೆಗಳು ಪೋಷಕರ ಪ್ರತಿಷ್ಟೆಯ ಹಾಗೂ ಭ್ರಮೆಗಳ ವೇದಿಕೆಗಳಾಗಿ ಬದಲಾಗಿವೆ. ಇಂತಹ ‘ಬ್ರಾಂಡೆಡ್’ ಶಾಲೆಗಳಲ್ಲಿ ಓದಿದರೆ ಮಾತ್ರವೇ...
ಹದಿಹರೆಯದಲ್ಲಿ ಮನವೆಂಬ ಮರ್ಕಟನ ಮೇಲೆ ಹತೋಟಿ...ಓದು ಮತ್ತು ಹವ್ಯಾಸಗಳನ್ನು ಸಮಯ ನಿಗದಿಪಡಿಸಿಕೊಂಡು ಪಾಲಿಸತೊಡಗಿದರೆ ಅದೊಂದು ಜೀವನ ಪೂರ್ತಿ ಪಾಲಿಸಬಹುದಾದ ಒಳ್ಳೆಯ ಜೀವನಕ್ರಮವಾಗುತ್ತದೆ...
ಕನ್ನಡಕ್ಕೆ ಬೇಕೊಬ್ಬ ಹಮ್ಮುರಾಭಿ!ಕನ್ನಡ ಯುನಿಕೋಡ್ ನಲ್ಲಿ ಹಲವು ಫಾಂಟ್ ಗಳು ಬಂದು ವರ್ಷಗಳೇ ಕಳೆದಿದ್ದರೂ ಅವನ್ನು ವೆಬ್ ಸೈಟ್ ಗಳಲ್ಲಿ ಕಾಣಲು ಸಾಧ್ಯವಿಲ್ಲ...
ತಂತ್ರಜ್ಞಾನ ಎಂಬುದು ಭೂತವಲ್ಲ.. ಭವಿಷ್ಯ..!ತಂತ್ರಜ್ಞಾನ ಎಂದರೆ ಇಂಗ್ಲೀಷ್ ಬಲ್ಲವರಿಗೆ ಮಾತ್ರ ಎಂಬ ಮೂಢನಂಬಿಕೆಯೂ ಇದೊಂದು ಭೀತಿಗೆ ಕಾರಣ...
ಕಾಲೇಜಿನ ಗುಣಮಟ್ಟ ಮುಖ್ಯವಲ್ಲ.. ಓದಿನ ಗುಣ ಮಟ್ಟ ಮುಖ್ಯ..!ಭವಿಷ್ಯದ ಬಗ್ಗೆ ಕೌತುಕ ಮತ್ತು ಹೊಸ ಜಗತ್ತಿಗೆ ತೆರೆದುಕೊಳ್ಳುವ ವಿಸ್ಮಯಗಳು ಈ ಘಟ್ಟವನ್ನು ವಿದ್ಯಾರ್ಥಿಗಳ ಪಾಲಿಗೆ ಮತ್ತಷ್ಟು ರೋಚಕವಾಗಿಸುತ್ತವೆ!
ರಾಜ್ಯಈ ಸರ್ಕಾರಕ್ಕಿಂತ ನನ್ನ ಜನರೇ ಮುಖ್ಯ: ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ Congress ಶಾಸಕಿ ನಯನಾ ಮೋಟಮ್ಮ; Video
ವಾಣಿಜ್ಯಚಿನ್ನದ ಬೆಲೆ ಭಾರೀ ಕುಸಿತ: ನವೆಂಬರ್ 25, ಡಿಸೆಂಬರ್ 4 ಮತ್ತು ಡಿಸೆಂಬರ್ 9 ಬೆಲೆ ನಿರ್ಧಾರಕ್ಕೆ ನಿರ್ಣಾಯಕ ಏಕೆ?