30ರಂದು ವಿಜೇಂದರ್ ಗೆ ಎರಡನೇ ಸವಾಲುಇತ್ತೀಚೆಗಷ್ಟೇ ನಡೆದ ತಮ್ಮ ಮೊದಲ ವೃತ್ತಿಪರ ಬಾಕ್ಸಿಂಗ್ ಪಂದ್ಯದಲ್ಲಿ ಬ್ರಿಟನ್ನ ಸೋನಿ ವೈಟಿಂಗ್ ಅವರನ್ನು ಸೋಲಿಸಿದ್ದ ಭಾರತದ...
ಸದ್ಯಕ್ಕಿಲ್ಲ ಇಂಡೋ-ಪಾಕ್ ಕ್ರಿಕೆಟ್ನೆನೆಗುದಿಗೆ ಬಿದ್ದಿರುವ ಭಾರತ-ಪಾಕಿಸ್ತಾನ ಕ್ರಿಕೆಟ್ ಸರಣಿಯನ್ನು ಆರಂಭಿಸುವ ಮಹಾನ್ ಆಸೆಯೊಂದಿಗೆ ನವದೆಹಲಿಗೆ ಆಗಮಿಸಿದ್ದ...
ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವೀರೇಂದ್ರ ಸೆಹ್ವಾಗ್ ವಿದಾಯಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ ತಮ್ಮ 16 ವರ್ಷಗಳ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದಾರೆ...
ಬ್ಯಾಲನ್ ಡಿ ಪ್ರಶಸ್ತಿ ರೇಸ್ನಲ್ಲಿ ಮೆಸ್ಸಿಫುಟ್ಬಾಲ್ನ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾಗಿರುವ ಬ್ಯಾಲನ್ ಡಿ ಒರ್ ಪ್ರಶಸ್ತಿಗೆ ಸಿದ್ಧಗೊಳಿಸಿರುವ ಪ್ರಾಥಮಿಕ ಪಟ್ಟಿಯಲ್ಲಿ...
ಸೆಹ್ವಾಗ್ಗೆ ವಿದಾಯ ಕಾರ್ಯಕ್ರಮ ಏರ್ಪಡಿಸುವಂತೆ ಗಂಗೂಲಿ ಒತ್ತಾಯಮಂಗಳವಾರ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿರುವ ವಿರೇಂದರ್ ಸೆಹ್ವಾಗ್ ಅವರಿಗೆ ವಿದಾಯ ಕಾರ್ಯಕ್ರಮ...
ಬೆಂಗಳೂರು ಕಪ್: ಐಒಸಿಎಲ್ಗೆ ಪರಾಭವ, ಏರ್ ಇಂಡಿಯಾಗೆ ಪ್ರಶಸ್ತಿಬೆಂಗಳೂರು ಕಪ್ ಹಾಕಿ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಸೋಮವಾರ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ, ಏರ್ ಇಂಡಿಯಾ ತಂಡ, ಐಒಸಿಎಲ್...
ಗುರ್ಬಾಜ್ ಸಿಂಗ್ ನಿಷೇಧಕ್ಕೆ ತಡೆಯಾಜ್ಞೆಅಶಿಸ್ತಿನ ಹಿನ್ನೆಲೆಯಲ್ಲಿ ಹಾಕಿ ಆಟಗಾರ ಗುರ್ಬಾಜ್ ಸಿಂಗ್ ಮೇಲೆ ಹೇರಲಾಗಿದ್ದ 9 ತಿಂಗಳ ನಿಷೇಧದ ಶಿಕ್ಷೆಗೆ ಪಂಜಾಬ್ ಹಾಗೂ ಹರ್ಮಾಣ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ...
ಫ್ರೆಂಚ್ ಓಪನ್ ಬ್ಯಾಡ್ಮಿಂಟನ್, ಪ್ರಶಸ್ತಿ ಮೇಲೆ ಸೈನಾ, ಸಿಂಧು ಕಣ್ಣುಮಂಗಳವಾರದಿಂದ ಶುರುವಾಗುತ್ತಿರುವ ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ವಿಶ್ವದ ನಂ.1 ಆಟಗಾರ್ತಿ ಸೈನಾ ನೆಹ್ವಾಲ್ ಹಾಗೂ ಡೆನ್ಮಾರ್ಕ್ ಓಪನ್ನಲ್ಲಿ ರನ್ನರ್ಅಪ್...
ನಿವೃತ್ತಿ ವದಂತಿ ತಳ್ಳಿಹಾಕಿದ ವೀರೇಂದ್ರ ಸೆಹ್ವಾಗ್ಅಂತಾರಾಷ್ಟ್ರೀಯ ಕ್ರಿಕೆಟ್ಗೆ ತಾವು ನಿವೃತ್ತಿ ವದಂತಿಗಳನ್ನು ಸುಳ್ಳೆಂದು ಹೇಳಿರುವ ಹಿರಿಯ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ನಿವತ್ತಿಯ ಬಗ್ಗೆ ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ....
ಕೊನೆಯ ಎರಡು ಏಕದಿನ ಪಂದ್ಯದಲ್ಲಿ ಉಮೇಶ್ ಬದಲು ರಾಜ್ಯದ ಅರವಿಂದ್ ಗೆ ಸ್ಥಾನದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಎರಡು ಏಕದಿನ ಪಂದ್ಯಗಳಲ್ಲಿ ಆಡಲು ಕರ್ನಾಟಕದ ವೇಗಿ ಶ್ರೀನಾಥ್ ಅರವಿಂದ್ ಅವರು ಸ್ಥಾನ ಪಡೆದಿದ್ದಾರೆ...
ಲಂಕಾ ಸ್ಪಿನ್ನರ್ ಮುತ್ತಯ್ಯ ಮುರುಳೀಧರನ್ ಬೌಲಿಂಗ್ಗೆ ಹೆದರುತ್ತಿದ್ದೆ: ಸೆಹ್ವಾಗ್ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿರುವ ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ ಅವರು ನನ್ನ ಸ್ಫೋಟಕದ ಬ್ಯಾಟಿಂಗ್ ನಡುವೆಯೂ...
ಗೆಳತಿ ವಂದನಾ ಮೇಲೆ ಹಲ್ಲೆ: ಕ್ರಿಕೆಟಿಗ ಅಮಿತ್ ಮಿಶ್ರಾಗೆ ಬೆಂಗಳೂರು ಪೊಲೀಸರ ನೋಟಿಸ್ಟೀಂ ಇಂಡಿಯಾದ ಲೆಗ್ ಬ್ರೇಕ್ ಸ್ಪಿನ್ನರ್ ಅಮಿತ್ ಮಿಶ್ರಾ ವಿರುದ್ಧ ಬೆಂಗಳೂರು ಮೂಲದ ಬಾಲಿವುಡ್ ನಿರ್ಮಾಪಕಿ ವಂದನಾ ಎಂಬುವರು ದೂರು ನೀಡಿದ್ದು, ವಿಚಾರಣೆಗೆ...
ಭಾರತ-ಪಾಕ್ ಸರಣಿ ರದ್ದು: ಜೇಟ್ಲಿ ಭೇಟಿಗೆ ಶಹರ್ಯಾರ್ ಖಾನ್ ಯತ್ನಡಿಸೆಂಬರ್ ನಲ್ಲಿ ನಡೆಯಬೇಕಿದ್ದ ಭಾರತದ ಜತೆಗಿನ ಕ್ರಿಕೆಟ್ ಸರಣಿ ಸಾಕಾರಗೊಳ್ಳುವ ಸಾಧ್ಯತೆಗಳು ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಸಚಿವ...
ಉದ್ದೇಶಿತ ಭಾರತ-ಪಾಕ್ ಕ್ರಿಕೆಟ್ ಸರಣಿ ರದ್ದು: ಬಿಸಿಸಿಐ ಮೂಲಗಳುಡಿಸೆಂಬರ್ನಲ್ಲಿ ನಡೆಯಬೇಕಿದ್ದ ಉದ್ದೇಶಿತ ಭಾರತ-ಪಾಕಿಸ್ತಾನ ಕ್ರಿಕೆಟ್ ಸರಣಿಯನ್ನು ರದ್ದುಪಡಿಸಲಾಗಿದೆ ಎಂದು...
ಭದ್ರತೆ ಹಿನ್ನೆಲೆ: 5ನೇ ಏಕದಿನ ಪಂದ್ಯಕ್ಕೆ ವಾಸಿಂ ಮತ್ತು ಶೋಯೆಬ್ ಅಲಭ್ಯಪಾಕಿಸ್ತಾನದ ಮಾಜಿ ಕ್ರಿಕೆಟಿಗರಾದ ವಾಸಿಂ ಅಕ್ರಂ ಮತ್ತು ಶೋಯೆಬ್ ಅಕ್ತರ್ ಅವರು ಬರುವ ಪಾಕಿಸ್ತಾನ...
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!