ಬಿಲ್ಲು ಮುರಿದದ್ದನ್ನು ಕೇಳಿದ್ದೀರಿ; ಅದರ ರಹಸ್ಯವನ್ನು ಹೇಳುತ್ತೇನೆ...ಕೊಂಚ ಹೊತ್ತು ಏನಾಯಿತೆಂದು ಯಾರಿಗೂ ಹೊಳೆಯಲೇ ಇಲ್ಲ. ಕೆಲ ನಿಮಿಷಗಳಲ್ಲಿ ಎಲ್ಲ ನಿಚ್ಚಳವಾಯಿತು. ನೋಡುತ್ತಾರೆ; ಶ್ರೀರಾಮರ ಕೈಲಿ ಮೇಲಿನ ಅರ್ಧ ಭಾಗದ ಧನುವಿದೆ.
ಮಧ್ಯಮ ವರ್ಗ ಎನ್ನುವ ಮಾಯಾಜಾಲ ಹರಡಿದೆ ಜಗದಗಲ!ಮಧ್ಯಮ ವರ್ಗ ಅಥವಾ ಶ್ರೀಮಂತ ಎಂದು ವರ್ಗಿಕರಿಸಲು ಏನಾದರೂ ಡೆಫಿನಿಷನ್ ಇದೆಯಾ? ಹೌದು ಡೆಫಿನಿಷನ್ ಇದೆ. ಆದರೆ....
ಬಂತು ಬಂತು ಧನುವು ಬಂತು ಮಹಾ ಶಿವನ ಬಿಲ್ಲು ಬಂತುನಾನಂದು ನೇಗಿಲಿನಿಂದ ಉಳುತ್ತಿದ್ದೆ. ಯಙ್ಞ ಮಾಡಲು ನಿಶ್ಚಯಿಸಿದಾಗ ಯಜಮಾನ ಯಾಗಭೂಮಿಯನ್ನು ಶುದ್ಧಿ ಮಾಡಬೇಕು. ಹಾಗೇ ಭೂಮಿಯನ್ನು ಶೋಧಿಸುತ್ತಿದ್ದಾಗ.....
ಪ್ಲಾಸ್ಟಿಕ್ ಮನಿ ವಿತ್ತ ಪ್ರಪಂಚದ ಹೊಸ ದನಿ !ಇದೀಗ ಎಲ್ಲವೂ ಡಿಜಿಟಲ್.. ಹೌದು ಡಿಜಿಟಲ್ ಮನಿ ಅಥವಾ ಪ್ಲಾಸ್ಟಿಕ್ ಮನಿ ಮುಂದಿನ ದಿನಗಳ ಹೊಸ ವಿನಿಮಯ ಮಾಧ್ಯಮ. ಇವತ್ತು ಪ್ಲಾಸ್ಟಿಕ್ ಮನಿ ಎಂದು ಹೆಸರು ಪಡೆದಿರುವ ಡೆಬಿಟ್/ ಕ್ರೆಡಿಟ್ ಕಾರ್ಡ್ಗಳ ಬಗ್ಗೆ....
ದಕ್ಷ ಪ್ರಜಾಪತಿಯ ತಲೆ ತರಿಯಿತು ; ಯಙ್ಞಕುಂಡದಲ್ಲಿ ಬಿದ್ದಿತು !!!ನಡುಗಿ ದಿಂಡುರುಳಿದರು ದೇವತೆಗಳು. ಕ್ಷಮಿಸಲು ಯಾಚಿಸಿದರು. ಸ್ತುತಿಸಿದರು. ಈಶ್ವರನನ್ನು ಕೊಂಡಾಡಿದರು. ಪ್ರಾರ್ಥಿಸಿದರು. ರುದ್ರ ಶಿವನಾದ. ಶಂಕರನಾದ. ಮೌನವಾಂತ, ಎತ್ತಿದ್ದ ಬಿಲನ್ನಿಳಿಸಿದ....
ಜಗತ್ತಿನ ಯಾವ ಹಣ ಬೆಸ್ಟ್? ಹಣದ ಮೌಲ್ಯ ಕುಸಿತ ಅಥವಾ ಅಪಮೌಲ್ಯ ಎಂದರೇನು?ಇವತ್ತು ನಿಮಗೊಂದು ಕತೆ ಹೇಳುವೆ ಒಂದೂರಿನಲ್ಲಿ ಮೂವರು ಸಹೋದರರಿದ್ದರು ಒಟ್ಟಿಗೆ ಓದಿ ಬೆಳದ ಅವರು ತಮ್ಮ ಭವಿಷ್ಯ ಅರಸಿ ಬೇರೆ ದೇಶಗಳಿಗೆ ಹೋದರು . ಆದರೂ ವರ್ಷಕೊಮ್ಮೆ ತಮ್ಮ ಹುಟ್ಟೂರಲ್ಲಿ ಸೇರುತ್ತಿದ್ದರು ...
ಮಿಥಿಲೆಯ ಜನಕ ಮಹಾರಾಜನ ಸಂದರ್ಶನ ; ಧನುರ್ದರ್ಶನಾಪೇಕ್ಷೆಹಿಂದಿನ ದಿನ ಮಧ್ಯಾಹ್ನದ ಹೊತ್ತಿಗೆ ಮಿಥಿಲೆಗೆ ಬಂದಿದೆ ವಿಶ್ವಮಿತ್ರ ಮುನಿಸಂಘ. ಮುಂಚೆಯೇ ಮುನಿಗಳು ಹೇಳಿ ಕಳಿಸಿದ್ದರು; ತಾವು ಬರುತ್ತಿರುವ ವಿಷಯವನ್ನು. ಪುರದ್ವಾರದಲ್ಲಿಯೇ ಜನಕ ಬಂದು ನಿಂತಿದ್ದಾನೆ....
ಸದಾ ಆರ್ಥಿಕವಾಗಿ ಬಳಲುವ ಮಧ್ಯಮ ವರ್ಗಕ್ಕಿದೆಯೆ ಮದ್ದು?ಇಂದು ಎಲ್ಲವನ್ನೂ ಹಣದಲ್ಲಿ ಅಳೆಯುವ ಪರಿಪಾಠ ಇರುವಾಗ ಹಣಕಾಸು ಭದ್ರತೆ ಸಾಮಾಜಿಕ ಭದ್ರತೆಯನ್ನೂ ಜೊತೆಯಾಗಿಸುತ್ತದೆ. ಈ ರೀತಿಯ ಭದ್ರತೆ ಯಾರಿಗೆ ಬೇಡ? ಎಲ್ಲರೂ ಅದನ್ನ ಬಯಸುತ್ತಾರೆ. ಭದ್ರತೆ, ದೃಢತೆ...
ನಿನ್ನೆಯ ರೂಪಾಯಿಗಿಂತ ಇಂದಿನ ರೂಪಾಯಿ ಮೌಲ್ಯವೇಕೆ ಕಡಿಮೆ ?ಹಣದ ಇಂದಿನ ಬೆಲೆ ನಾಳೆ ಇರುವುದಿಲ್ಲ. ವಿಚಿತ್ರವೆಂದರೆ ರೂಪಾಯಿ ಮೇಲಿನ ಮುದ್ರಿತ ಮೌಲ್ಯ ಬದಲಾಗುವುದಿಲ್ಲ, ಮುಖ ಬೆಲೆ ಅದೇ ಇರುತ್ತದೆ. ಹಾಗಾದರೆ ಇದೇನು ಎನ್ನುವ ವಿಷಯ ತಿಳಿದುಕೊಳ್ಳಣ ಬನ್ನಿ.
ಕೊನೆಗೂ ಅಯೋಧ್ಯೆಗೆ ಗಂಗೆ ಬರಲೇ ಇಲ್ಲ . ಬಂದವಳು ಸರಯೂ !!ನಂಬಲಾರದ ದಶ್ಯ !! ಮುನಿಯೊಬ್ಬರ ಆಶ್ರಮ . ಪಕ್ಕದಲ್ಲಿ ಗಂಗೆಯನ್ನು ಬಂಧಿಸಿಬಿಟ್ಟಿದ್ದಾರೆ . ಇನ್ನೂ ಹತ್ತಿರ ನಡೆದರೆ ಅವರ ಆಶ್ರಮವೆಲ್ಲ ಧ್ವಂಸವಾಗಿದೆ...
ಭಗೀರಥನ ಬೆನ್ನು ಬಿದ್ದ ಭಾಗೀರಥಿಇದ್ದಕ್ಕಿದ್ದಂತೆಯೇ ಭಗೀರಥನಿಗೆ ಅರಿವಾಯಿತು; ನೀರಿನ ಸದ್ದು ಕೇಳಿಸುತ್ತಿಲ್ಲ! ತಂಗಾಳಿಯೂ ತಟ್ಟುತ್ತಿಲ್ಲ! ಹಿಂತಿರುಗಿ ನೋಡಿದ! ಅನುಸರಿಸುತ್ತಿದ್ದ ಗಂಗೆ ಈಗ ಕಾಣುತ್ತಲೇ ಇಲ್ಲ! ಅಯ್ಯೋ ಎಲ್ಲಿಗೆ ಹೋದಳು ಈ ಗಂಗೆ?!
ದೇವತೆಗಳ ನಾಶಕ್ಕಾಗಿ ಭೂರಿ ಯೋಜನೆಅಂತೂ ರಾಕ್ಷಸರ ಬೃಹತ್ ಯೋಜನೆ ಮುರಿದು ಬಿತ್ತು . ದೇವತೆಗಳು , ಮುನಿಗಳು ಅಗಸ್ತ್ಯರ ಸಾಹಸವನ್ನು ಕಂಡು ಅವರನ್ನು ಬಾಯಿ ತುಂಬ ಹೊಗಳಿದರು , ಪ್ರಶಂಸಿಸಿದರು . ಸಮುದ್ರದಂತಿದ್ದ ಸರೋವರವನ್ನೇ ಮಾಯ
ರಾಮರನ್ನು ಸೆಳೆಯಿತು ಜನಕನಲ್ಲಿರುವ ಧನುಶ್ರೇಷ್ಠಶ್ರೀರಾಮರ ಕಣ್ಣು ಮುಂದೆ ಆ ಧನುಸ್ಸು ಸುಳಿಯಲಾರಂಭಿಸಿತು. ಅದರ ಮೇಲಿನ ಕೆತ್ತನೆಗಳೆಲ್ಲ ಕಾಣಿಸತೊಡಗಿತು. ಅತಿ ಹತ್ತಿರದಲ್ಲಿ ಅದನ್ನು ಹಿಂದೆಂದೋ ಕಂಡಿರುವಂತೆ ಅನ್ನಿಸತೊಡಗಿತು...
ಇಬ್ಬರಲ್ಲಿ ದೊಡ್ಡವರಾರು , ಬಲಿಯೋ-ವಾಮನನೋ?ತಲೆಯ ಮೇಲಿದ್ದ ಪಾದವೀಗ ಪಲ್ಲಕ್ಕಿಯಾಗಿದೆ. ತನ್ನ ಪತ್ನಿಯ ಕೈಹಿಡಿದು ಪಲ್ಲಕ್ಕಿ ಹತ್ತಿಸಿಕೊಂಡ. ಯಾರು ಯಾರು ತನ್ನೊಡನೆ ಸುತಲಕ್ಕೆ ಬರುವರೋ ಅವರೆಲ್ಲರೂ ಬರಬಹುದು ಎಂದು ಘೋಷಿಸಿದ.
'ಏಕವಿಕ್ರಮ'ಕೆಲ ವರ್ಷಗಳ ಹಿಂದೆ ಇಂದ್ರ ಕೈ ಹೊಸೆದು ನಿಂತಿದ್ದ ತಮ್ಮನ ಮುಂದೆ; ಉಪೇಂದ್ರನ ಮುಂದೆ; ವಿಷ್ಣುವಿನ ಮುಂದೆ. ಕಶ್ಯಪ ಅದಿತಿಯರ ಹನ್ನೆರಡು ಮಕ್ಕಳಲ್ಲಿ ಏಳನೆಯವ ಇಂದ್ರ . ಹನ್ನೆರಡನೆಯಾತ ವಿಷ್ಣು...
ರಾಜಕೀಯಕಾಂಗ್ರೆಸ್ನಲ್ಲಿ ಬಣ ರಾಜಕೀಯವಿಲ್ಲ; KPCC ಕಾರ್ಯಾಧ್ಯಕ್ಷರಾಗಿ ಲಕ್ಷ್ಮಿ ಹೆಬ್ಬಾಳ್ಕರ್ ನೇಮಕದ ಬಗ್ಗೆ ಮಾಹಿತಿಯಿಲ್ಲ: ಸತೀಶ್ ಜಾರಕಿಹೊಳಿ
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!