ಕುಷ್ಠರೋಗ: ಲಕ್ಷಣಗಳು, ಕಾರಣ ಮತ್ತು ಅಪಾಯಗಳು (ಕುಶಲವೇ ಕ್ಷೇಮವೇ)ಕುಷ್ಠರೋಗವು ಚರ್ಮ, ಲೋಳೆಪೊರೆ ಮತ್ತು ನರಗಳ ಮೇಲೆ ಪರಿಣಾಮ ಬೀರುವ, ದೀರ್ಘಕಾಲ ಕಾಡುವ ಮತ್ತು ದಿನೇ ದಿನೇ ಹೆಚ್ಚಾಗುವ ಬ್ಯಾಕ್ಟೀರಿಯಾ ಸೋಂಕು.
ಪುರುಷರಲ್ಲಿ ಸಂತಾನಹೀನತೆ (ಕುಶಲವೇ ಕ್ಷೇಮವೇ)ಪುರುಷರಲ್ಲಿ ಫಲವಂತಿಕೆಯನ್ನು ವೀರ್ಯಾಣುಗಳ ಪ್ರಮಾಣ, ಚಲನೆ ಮತ್ತು ಗುಣಮಟ್ಟಗಳು ನಿರ್ಧರಿಸುತ್ತವೆ. ವೀರ್ಯಾಣುಗಳ ಪ್ರಮಾಣ ಸಾಕಷ್ಟು ಇಲ್ಲದಿದ್ದರೆ ಅಥವಾ ಅವು ಕಡಿಮೆ ಗುಣಮಟ್ಟದ್ದಾಗಿದ್ದರೆ ಮಕ್ಕಳನ್ನು ಪಡೆಯುವುದು ಕಷ್ಟವಾಗುತ್ತದೆ.
ಅನಂತ್ ಕುಮಾರ್ ಹೆಗಡೆ 'ಕರಾಟೆ ಕೌಶಲ್ಯ'ಕ್ಕೆ ನಲುಗಿದ ಬಿಜೆಪಿ! (ಸುದ್ದಿ ವಿಶ್ಲೇಷಣೆ)ಯಗಟಿ ಮೋಹನ್ಮಾಜಿ ಕೇಂದ್ರ ಸಚಿವ, ಕೆನರಾ ಲೋಕಸಭಾ ಕ್ಷೇತ್ರದ ಹಾಲಿ ಸದಸ್ಯ ಅನಂತಕುಮಾರ ಹೆಗಡೆ ತಮ್ಮ ಸುದೀರ್ಘ ನಾಲ್ಕೂವರೆ ವರ್ಷಗಳ ಸುದೀರ್ಘ ಅಜ್ಞಾತವಾಸದಿಂದ ಇದ್ದಕ್ಕಿದ್ದಂತೆ ಧಿಗ್ಗನೆ ಎದ್ದು ಕ್ಷೇತ್ರದಲ್ಲಿ ಬಿರುಸಿನ ಪ್ರವಾಸ ಕೈಗೊಂಡಿದ್ದಾರೆ.
ಚೀನಾದ ಡೆಟ್ ಟ್ರ್ಯಾಪ್ ಸುಳಿಯಲ್ಲಿರುವ ಮಾಲ್ಡಿವ್ಸ್ ಗೆ ಭಾರತದ ಸಹಾಯ ಬೇಕಿದೆ! (ಹಣಕ್ಲಾಸು)ಹಣಕ್ಲಾಸು-395-ರಂಗಸ್ವಾಮಿ ಮೂಕನಹಳ್ಳಿ
ನ್ಯುಮೋನಿಯಾ ಎಂಬ ಶ್ವಾಸಕೋಶದ ಸೋಂಕು (ಕುಶಲವೇ ಕ್ಷೇಮವೇ)ನಾವು ಆಮ್ಲಜನಕವನ್ನು ಉಸಿರಾಡುತ್ತಿರುವುದರಿಂದಲೇ ಬದುಕಿದ್ದೇವೆ. ನಮ್ಮ ದೇಹದಲ್ಲಿ ಉಸಿರಾಟ ಮೂಗಿನ ಮೂಲಕವೇ ಆದರೂ ಶ್ವಾಸಕೋಶದಲ್ಲಿಯೇ ಇದರ ಬಹುಮುಖ್ಯ ಕ್ರಿಯೆ ನಡೆಯುವುದು.
ದಿಲ್ಲಿಯಲ್ಲಿ ಈಶ್ವರಪ್ಪ ಪರದಾಟ: ಬಿಜೆಪಿಗೆ ಅಭ್ಯರ್ಥಿಗಳ ಆಯ್ಕೆಯೇ ಸಮಸ್ಯೆ (ಸುದ್ದಿ ವಿಶ್ಲೇಷಣೆ)-ಯಗಟಿ ಮೋಹನ್'ನನ್ನ ಮಗನಿಗೆ ಲೋಕಸಭೆಗೆ ಟಿಕೆಟ್ ಕೊಡಿ'... ಹೀಗೆ ವರಿಷ್ಠರಿಗೆ ಬಿಜೆಪಿಯ ಹಿರಿಯ ನಾಯಕ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ದುಂಬಾಲು ಬಿದ್ದಿದ್ದಾರೆ.
ಕೋವಿಡ್ JN.1: ಭಯ ಬೇಡ, ಜಾಗ್ರತೆ ಇರಲಿ (ಕುಶಲವೇ ಕ್ಷೇಮವೇ)ಇತ್ತೀಚೆಗೆ ಕೋವಿಡ್ ವೈರಸ್ಸಿನ ರೂಪಾಂತರಿ ಕೋವಿಡ್ ಜೆಎನ್.1 ದೇಶಾದ್ಯಂತ ವ್ಯಾಪಿಸಿರುವುದು ಸಾಕಷ್ಟು ಸುದ್ದಿಯಲ್ಲಿದೆ. ಆದರೆ ಇಂದು ಕೋವಿಡ್ ಎಂದಾಕ್ಷಣ ಹಿಂದಿನಂತೆ ಭಯಪಡಬೇಕಿಲ್ಲ.
ಲೋಕಸಭೆ: ಬಿಜೆಪಿಗೆ ಆ ನಾಲ್ಕು ಕ್ಷೇತ್ರಗಳದ್ದೇ ತಲೆನೋವು (ಸುದ್ದಿ ವಿಶ್ಲೇಷಣೆ)-ಯಗಟಿ ಮೋಹನ್"ಶತ್ರುವಿನ ಶತ್ರು ನನ್ನ ಮಿತ್ರ" ರಾಜಕಾರಣದಲ್ಲಿ ಎಲ್ಲ ಕಾಲಕ್ಕೂ ಪ್ರಚಲಿತದಲ್ಲಿರುವ ಮಾತು ಇದು. ಲೋಕಸಭೆ ಚುನಾವಣೆ ಸನಿಹದಲ್ಲಿ ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ ಮೇಲಿನ ನಾಣ್ಣುಡಿ ಹೋಲಿಕೆಯಾಗುತ್ತದೆ.
ಯತ್ನಾಳ್ ಬಂಡಾಯದ ಹಿಂದೆ ಬಿಜೆಪಿ ಮುಖಂಡರ ನೆರಳು! (ಸುದ್ದಿ ವಿಶ್ಲೇಷಣೆ)ಯಗಟಿ ಮೋಹನ್ಮನೆಯೊಂದು ಮೂವತ್ತಾರು ಬಾಗಿಲು ರಾಜ್ಯ ಬಿಜೆಪಿಯ ಸ್ಥಿತಿ ಇದು. ನೂತನ ಅಧ್ಯಕ್ಷ, ವಿಧಾನ ಮಂಡಲದ ಉಭಯ ಸದನಗಳ ಪ್ರತಿಪಕ್ಷದ ನಾಯಕರು, ರಾಜ್ಯ ಸಮಿತಿ ಪದಾಧಿಕಾರಿಗಳ ನೇಮಕದ ನಂತರವೂ ಪಕ್ಷದೊಳಗಿನ ಅಂತಃ ಕಲಹ ನಿಂತಿಲ್ಲ.
ಐವಿಎಫ್ ಮೂಲಕ ಗರ್ಭಧಾರಣೆ (ಕುಶಲವೇ ಕ್ಷೇಮವೇ)ಕೆಲವರಿಗೆ ಮದುವೆಯಾಗಿ ಹಲವಾರು ವರ್ಷಗಳಾದರೂ ಮಕ್ಕಳಾಗಿರುವುದಿಲ್ಲ. ಸಂತಾನಹೀನತೆಗೆ (ಬಂಜೆತನ) ಒಂದಲ್ಲ ಅನೇಕ ಕಾರಣಗಳು ಇರಬಹುದು.
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video