ಹೈಕಮಾಂಡ್ ತಂತ್ರ: ಇಕ್ಕಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ (ಸುದ್ದಿ ವಿಶ್ಲೇಷಣೆ)ರಾಜ್ಯ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆಯ ಮೂಲಕ ಪಕ್ಷದ ಮೇಲೆ ತಮ್ಮದೇ ಹಿಡಿತ ಸಾಧಿಸುವ ಮೂಲಕ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಮೂಲೆಗೊತ್ತುವ ಸಿದ್ದರಾಮಯ್ಯ ತಂತ್ರ ಫಲ ನೀಡಿಲ್ಲ.
ವಿಶ್ವ ಆರೋಗ್ಯ ದಿನ: ಆರೋಗ್ಯಕರ ಆರಂಭ, ಭರವಸೆಯ ಭವಿಷ್ಯ (ಕುಶಲವೇ ಕ್ಷೇಮವೇ)ಪ್ರಪಂಚದಲ್ಲಿ ಪ್ರತಿ ವರ್ಷ ಸುಮಾರು 3 ಲಕ್ಷ ಮಹಿಳೆಯರು ಗರ್ಭಧಾರಣೆ ಅಥವಾ ಹೆರಿಗೆಯ ತೊಡಕುಗಳಿಂದ ಸಾಯುತ್ತಾರೆ.
ಜಾಗತಿಕ ನವೋದ್ದಿಮೆಗಳಲ್ಲಿ ಬಹುಪಾಲು 1 ವರ್ಷದೊಳಗೇ ಮುಚ್ಚುವುದು ಏಕೆ? (ಹಣಕ್ಲಾಸು)ನಮ್ಮಲ್ಲಿ ಒಂದು ಮನಸ್ಥಿತಿಯನ್ನು ಬಿತ್ತಿ ಬಿಟ್ಟಿದ್ದಾರೆ. ಸೋಲು ಎನ್ನುವುದು ಕೆಟ್ಟದ್ದು, ಬುದ್ದಿ ಇಲ್ಲದವರು, ಸರಿಯಾಗಿ ಕೈ ಹಿಡಿದ ಕೆಲಸವನ್ನು ಮಾಡದವರು, ದಡ್ಡರು ಮಾತ್ರ ಸೋಲುತ್ತಾರೆ ಎನ್ನುವುದು ಆ ಭಾವನೆ. (ಹಣಕ್ಲಾಸು-456)
ಭೂಕಂಪ ಈ ಕ್ಷಣದ ಬದುಕನ್ನಷ್ಟೇ ಅಲ್ಲಾಡಿಸುವುದಿಲ್ಲ, ಚರಿತ್ರೆಯ ಗತಿಯನ್ನೇ ಬದಲಿಸುತ್ತದೆ! (ತೆರೆದ ಕಿಟಕಿ)ಒಂದು ಮಹಾಭೂಕಂಪನವೆಂಬುದು ಆ ಕ್ಷಣದ ಸಾವು-ನೋವಿನ ವಿದ್ಯಮಾನವಾಗಿ ಮಾತ್ರವೇ ಉಳಿಯುವುದಿಲ್ಲ. ಅದು ಚರಿತ್ರೆ-ಭೂಗೋಳಗಳನ್ನು ಬದಲಿಸುತ್ತದೆ.
ಬೆಂಬಲಿಸಿದವರೂ ದೂರ; ಬಂಡಾಯದ ಹಾದಿಯಲ್ಲಿ ಒಂಟಿಯಾದ ಯತ್ನಾಳ್ (ಸುದ್ದಿ ವಿಶ್ಲೇಷಣೆ)ಯತ್ನಾಳ್ ಈಗ ವಿಜಯದಶಮಿ ವೇಳೆಗೆ ಹಿಂದುತ್ವ ಸಿದ್ಧಾಂತ ಹೊಂದಿರುವ ಹೊಸ ಪ್ರಾದೇಶಿಕ ಪಕ್ಷ ಸ್ಥಾಪಿಸುವ ಘೋಷಣೆ ಮಾಡಿದ್ದಾರೆ.
ಜನರಲ್ ತಿಮ್ಮಯ್ಯ ಹಾಗೂ ಮಾಣಿಕ್ಶಾ: ರಾಜಕೀಯ ಚದುರಂಗದ ನಡುವೆ ಕರ್ತವ್ಯ ಪ್ರಜ್ಞೆವಿ ಕೆ ಕೃಷ್ಣ ಮೆನನ್ ಅವರು ಭಾರತೀಯ ಸೇನಾ ಮುಖ್ಯಸ್ಥರಾದ ಜನರಲ್ ಕೆ ಎಸ್ ತಿಮ್ಮಯ್ಯ ಅವರೊಡನೆ ಉತ್ತಮ ಸಂಬಂಧ ಹೊಂದಿರಲಿಲ್ಲ.
ಯುಗಾದಿ: ಆಹಾರ ಮತ್ತು ಆರೋಗ್ಯ (ಕುಶಲವೇ ಕ್ಷೇಮವೇ)ಯುಗಾದಿ ಹಬ್ಬದಲ್ಲಿ ತಲೆಗೆ ಮತ್ತು ಮೈಗೆ ಸುಗಂಧ ತೈಲವನ್ನು ಹಚ್ಚಿ ಮಾಲೀಸು ಮಾಡಿಕೊಂಡು ಸ್ನಾನ ಮಾಡಬೇಕು.
ಗ್ಲೋಬಲೈಸಷನ್ ಎನ್ನುವ ಆಟಕ್ಕೆ ಟ್ರಂಪ್ ತೆರೆ ಎಳೆಯಲಿದ್ದಾರೆಯೇ? (ಹಣಕ್ಲಾಸು)ಯೂರೋಪಿಯನ್ ಒಕ್ಕೂಟದಲ್ಲಿ ಇಷ್ಟು ದೊಡ್ಡ ಮಟ್ಟದ ಆರ್ಥಿಕ ಚೇತರಿಕೆ. ಗ್ರೋಥ್ ರೇಟ್ ಬೇರೆಲ್ಲೂ ಇಲ್ಲ. ಹಾಗೆ ನೋಡಲು ಹೋದರೆ ಸ್ಪೇನ್ ದೇಶದಲ್ಲಿ ಹೇಳಿಕೊಳ್ಳುವಂತಹ ಯಾವ ಇಂಡಸ್ಟ್ರಿಗಳು ಇಲ್ಲ. ಇಲ್ಲೇನಿದ್ದರೂ ಟೂರಿಸಂ ಮತ್ತು ಕೃಷಿ ಆಧಾರಿತ ಉದ್ಯಮಗಳದ್ದೇ ಕಾರುಬಾರು (ಹಣಕ್ಲಾಸು-455)
ಹೊಲಿದು ಮಾಡಿರುವ ಈ ಹಡಗು ಹೊರಟಿರುವುದಾದರೂ ಎಲ್ಲಿಗೆ? (ತೆರೆದ ಕಿಟಕಿ)ಭಾರತದಿಂದ ಹೊಸ ಮಾದರಿಯ ಹಡಗು ತಯಾರಾಗುತ್ತಿದೆ ಎಂದುಕೊಂಡಿರಾ? ಇದು ಯಶಸ್ಸಾದರೆ ಭಾರತದಲ್ಲಿ ಇದರ ಉತ್ಪಾದನೆ ಶುರುವಾಗುತ್ತದೆ ಎಂದೇನಾದರೂ ಅಂದುಕೊಂಡಿರಾ? ಅಂಥದ್ದೇನಿಲ್ಲ. ಈ ಹಡಗು ತಯಾರಾಗುತ್ತಿರುವುದು ಭವಿಷ್ಯದ ಉತ್ಪನ್ನವಾಗಿ ಅಲ್ಲವೇ ಅಲ್ಲ.
ನಕ್ಷತ್ರಗಳ ಲೋಕದಲ್ಲಿ: ತುರ್ತಾಗಿ ಬೇಕಾಗಿದ್ದಾರೆ ಮಹಿಳಾ ಗಗನಯಾತ್ರಿಗಳು! (ಜಾಗತಿಕ ಜಗಲಿ)ಇಂದಿಗೂ ಮಹಿಳಾ ಗಗನಯಾತ್ರಿಗಳ ಪ್ರಮಾಣ ಅತ್ಯಂತ ಕಡಿಮೆ ಇರುವುದರಿಂದ, ಮಹಿಳೆಯರ ದೇಹದ ಮೇಲೆ ಬಾಹ್ಯಾಕಾಶ ಯಾತ್ರೆ ಎಂತಹ ಪರಿಣಾಮ ಬೀರುತ್ತದೆ ಎನ್ನುವುದನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ.
ಚರ್ಮದ ಮೇಲಿನ ಕುರುಗಳು (ಕುಶಲವೇ ಕ್ಷೇಮವೇ)ಕುರುಗಳು ಕುತ್ತಿಗೆ, ಮುಖ, ಕೈ, ಕಾಲು, ಪೃಷ್ಠ, ತೋಳಿನ ಸಂದುಗಳು ಮತ್ತು ತೊಡೆಗಳಂತಹ ಘರ್ಷಣೆ ಉಂಟಾಗುವ ದೇಹದ ಭಾಗಗಳಲ್ಲಿ ಕಂಡುಬರುತ್ತವೆ.
ಹನಿ ಟ್ರ್ಯಾಪ್ ಪ್ರಕರಣ: ಕಾಂಗ್ರೆಸ್ ಬಣ ಬಡಿದಾಟಕ್ಕೆ ವೇದಿಕೆ ಸಜ್ಜು?! (ಸುದ್ದಿ ವಿಶ್ಲೇಷಣೆ)ವಿದ್ಯಮಾನಗಳನ್ನು ನೋಡಿದರೆ ನೇರವಾಗಿ ಇದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಗುರಿಯಾಗಿಸಿರುವ ಸಂಗತಿ ಬಯಲಾಗುತ್ತಾ ಹೋಗುತ್ತದೆ.
ಉತ್ತಮ ಹಣಕಾಸು ಬದುಕಿಗೆ ಹತ್ತು ಸೂತ್ರಗಳು! (ಹಣಕ್ಲಾಸು)ನಮ್ಮ ಇತಿ ಮಿತಿಗಳನ್ನು ಅರಿತು ಬದುಕಬೇಕಾಗುತ್ತದೆ. ಇದರರ್ಥ ಅಪಾಯ ತೆಗೆದುಕೊಳ್ಳಬಾರದು ಎಂದಲ್ಲ. ನುಂಗಲಾಗದ ತುತ್ತನ್ನು ಬಾಯಿಗಿಡುವ ಹುಚ್ಚುತನ ಬೇಡ (ಹಣಕ್ಲಾಸು-454)
ಭಾಷಾ ಬಿಕ್ಕಟ್ಟಿನ ವಾಗ್ವಾದಗಳ ನಡುವೆ ಬೇರುಗಳನ್ನು ತಡಕುತ್ತ… (ತೆರೆದ ಕಿಟಕಿ)ಉತ್ತರ-ದಕ್ಷಿಣದವರಿಬ್ಬರೂ ತಾವು ಕರಗತ ಮಾಡಿಕೊಳ್ಳುವುದಕ್ಕೆ ಸಮಪ್ರಮಾಣದಲ್ಲಿ ಈಗ ಶ್ರಮ ವಹಿಸಬೇಕಾದ ಭಾಷೆ ಎಂದರೆ ಸಂಸ್ಕೃತ. ಅದು ಭಾರತದ್ದೇ ಭಾಷೆ.
ಸಮುದ್ರದಲ್ಲಿ ಚದುರಂಗ: ಹಿಂದೂ ಮಹಾಸಾಗರ ಆಯಿತೇ ಭಾರತ-ಚೀನಾ ಸ್ಪರ್ಧಾ ರಂಗ?ಭಾರತೀಯ ನೌಕಾ ಸೇನೆ ದ್ವೀಪಗಳೂ ಸೇರಿದಂತೆ, 7,500 ಕಿಲೋಮೀಟರ್ಗೂ ಹೆಚ್ಚಿನ ಕರಾವಳಿ ಪ್ರದೇಶಗಳನ್ನು ಕಾಯುತ್ತಾ, 2 ಮಿಲಿಯನ್ ಚದರ ಕಿಲೋಮೀಟರ್ಗೂ ಹೆಚ್ಚಿನ ವಿಶೇಷ ಆರ್ಥಿಕ ವಲಯವನ್ನು (SEZ) ಕಾಪಾಡಬೇಕಿದೆ.
ರಾಜ್ಯ'ಇದು ಅವುಗಳ ಮನೆ ಕೂಡ, ದಾರಿ ನೆನಪಿರುತ್ತದೆ, ಆನೆಗಳ ಸ್ಥಳಾಂತರ ಪರಿಹಾರವಲ್ಲ': ಸರ್ಕಾರಕ್ಕೆ ನಟಿ ರಮ್ಯಾ ಹೇಳಿದ್ದೇನು?
ದೇಶಪಂಜಾಬ್ ಚುನಾವಣೆ: ಬಿಜೆಪಿ-ಶಿರೋಮಣಿ ಅಕಾಲಿ ದಳ (SAD) ಮೈತ್ರಿ ಘೋಷಣೆ; 'ವಾಜಪೇಯಿ-ಅಡ್ವಾಣಿ' ಯುಗದಷ್ಟು ಹಳೆಯ ಬಾಂಧವ್ಯ- ಅಮಿತ್ ಶಾ