ಸೂರ್ಯ ವಂಶದ ಭದ್ರ ಬುನಾದಿ: ಶ್ರೀರಾಮನ ವಂಶಕ್ಕೆ ಮೂಲವ್ಯಕ್ತಿ ಮರೀಚಿಚತುರ್ಮುಖನಿಗೆ 10 ಮಂದಿ ಮಾನಸ ಪುತ್ರರು. ಅವರೇ ಆದಿ ಋಷಿ ಪ್ರಮುಖರಾದ; ನಮ್ಮ ನಾಯಕನ ಅವತಾರ ವಂಶಕ್ಕೆ ಮೂಲವ್ಯಕ್ತಿಯಾದ ಮರೀಚಿ, ಮರೀಚಿಯ ಮಗನೇ ಕಶ್ಯಪ ಬ್ರಹ್ಮರ್ಷಿ ದಿತಿ ಹಾಗು ಅದಿತಿ...
ಪರಬ್ರಹ್ಮನಿಂದ ಪ್ರಾರಂಭ; ಪರಬ್ರಹ್ಮ ನಾರಾಯಣನಾಗಿ, ನಾರಾಯಣನ ಸಂತಾನವಾಗಿ ಚತುರ್ಮುಖ ಬ್ರಹ್ಮನ ಉತ್ಪತ್ತಿ!ಪ್ರಕಾಶ ಮೊತ್ತವೆಲ್ಲ ಘನೀಭವಿಸಿ ಪುರುಷಾಕಾರ ಪಡೆಯಿತು. ಅದೇನು ವಿಸ್ತಾರ ! ಅದೇನು ಆಕರ್ಷಣೆ ! ನೀರಿನಲ್ಲಿದ್ದು ತಪಸ್ಸು ಮಾಡುತ್ತಿದ್ದುದರಿಂದ ಆ ಶಕ್ತಿಯನ್ನು, ಆ ಪುರುಷಶಕ್ತಿಯನ್ನು ನಾರಾಯಣ ಎನ್ನೋಣವೆ?
ಸೃಷ್ಟಿ ರಹಸ್ಯ: ನಾವು ಮಾತ್ರ ಸಾಧಾರ, ಭೂಮಿ, ಗ್ರಹ-ನಕ್ಷತ್ರಗಳು ಸೂರ್ಯ ನಿರಾಧಾರ!ಆ ಸೂರ್ಯನಿಗೂ ಆಧಾರವಿಲ್ಲ !!! ಆಧಾರವಿಲ್ಲದ ಭೂಮಿ, ಆಧಾರವಿಲ್ಲದ ಗ್ರಹ-ನಕ್ಷತ್ರಗಳು, ಆಧಾರವಿಲ್ಲದ ಸೂರ್ಯ, ಆದರೆ ನಾವು ಮಾತ್ರ ಸಾಧಾರ !!
ಅಯೋಧ್ಯೆಯಲ್ಲಿ ಸೂರ್ಯವಂಶ, ರಾಮಾಯಣದ ಸಾಹಸಗಾಥೆಗಳನ್ನು ವಿವರಿಸುವ ಕುಶೀಲವ ಗಾನಅಜ್ಜನ ಅಪ್ಪಣೆಯಂತೆ ಕುಶೀಲವರು ಊರೂರುಗಳಲ್ಲಿ ರಾಮಾಯಣ ಹಾಡುತ್ತ ಹಾಡುತ್ತ ಇದೀಗ ಅಯೋಧ್ಯೆಗೆ ಬಂದಿದ್ದಾರೆ. ಚೌಕಗಳಲ್ಲಿ, ದೇಗುಲಗಳಲ್ಲಿ, ಸೌಧಗಳಲ್ಲಿ ಅವರ ರಾಮಾಯಣ ಗಾನ ಗಂಗೆ ಹರಿಯುತ್ತಿದೆ.
ಮಹಾಕಾವ್ಯಕ್ಕೆ ಭವ್ಯೋತ್ತಮ ಅಸ್ಖಲಿತ ತೃತೀಯ ನಾಮಕರಣಅದೇ ನವ್ಯಕಾವ್ಯ ; ಅದೇ ನಿತ್ಯಕಾವ್ಯ ; ಅದೇ ಸತ್ಯಕಾವ್ಯ ; ಅದೇ ನಿತ್ಯನೂತನ ಕಾವ್ಯ ; ಅದೇ ರಾಮಾಯಣಂ !
'ಸೀತಾಚರಿತ್ರೆ'ಗೆ ಸೀತೆಯಿಂದಲೇ ವಿರೋಧ!ಕೈಜೋಡಿಸಿ ಹೇಳಿದಳು ಸೀತೆ; ನೀವು ಬರೆದಿದ್ದರಲ್ಲಿ ಯಾವ ದೋಷವೂ ಇಲ್ಲ , ಸುಳ್ಳೂ ಇಲ್ಲ. ಆದರೆ.... ಶೀರ್ಷಿಕೆ ಮಾತ್ರ ಸರಿಹೊಂದುತ್ತಿಲ್ಲವೆಂದು ಅನಿಸುತ್ತಿದೆ. ಅವರೆಲ್ಲಿ ನಾನೆಲ್ಲಿ ?!
ಸೃಷ್ಟಿಗೊಂದು ಸುಂದರ ಭೂಮಿಕೆ: 16 ಗುಣಗಳ ಗಣಿಯ ಪುರುಷೋತ್ತಮನ ಬಗ್ಗೆ ನಾರದರನ್ನು ಕೇಳಿದ ವಾಲ್ಮೀಕಿ ಮಹರ್ಷಿಎಲ್ಲಿಂದ ತರೋಣ ಈ ಹದಿನಾರು ಗುಣಗಳ ಗಣಿಯನ್ನು? ತಲೆಯಲ್ಲಿ ನೆನಪುಗಳು ಒಂದರ ಹಿಂದೆ ಒಂದರಂತೆ ಯಾವು ಯಾವುದೋ ಹೆಸರುಗಳನ್ನು , ಆಕೃತಿಗಳನ್ನು , ಸಂದರ್ಭಗಳನ್ನು ಚಿತ್ರಿಸುತ್ತಿವೆ , ಸರಿಸುತ್ತಿವೆ....
ರಾಮ ವಿರೋಧ ನಿನ್ನೆ ಮೊನ್ನಿನದಲ್ಲ, ಆದರೂ ಆದರ್ಶ ರಾಮರ ಆರಾಧನೆಗೆ ಕೊರತೆ ಇಲ್ಲ!ಡಾ.ಪಾವಗಡ ಪ್ರಕಾಶ್ ರಾವ್ ಅವರ ರಾಮಾಯಣ ಅವಲೋಕನ ಅಂಕಣ ಪ್ರತಿ ಬುಧವಾರ ಪ್ರಕಟವಾಗಲಿದೆ...
ರಾಮಾಯಣದ ಕುರಿತ ಜಿಜ್ಞಾಸೆ, ಪ್ರಶ್ನೆಗಳಿಗೆ 'ರಾಮಾಯಣ ಅವಲೋಕನ'ದ ಮೂಲಕ ಉತ್ತರಡಾ.ಪಾವಗಡ ಪ್ರಕಾಶ್ ರಾವ್ ಅವರ ರಾಮಾಯಣ ಅವಲೋಕನ ಅಂಕಣ ಪ್ರತಿ ಬುಧವಾರ ಪ್ರಕಟವಾಗಲಿದೆ...
ತಾಂತ್ರಿಕ ಶಿಕ್ಷಣದಲ್ಲಿ ಪರಿಣಿತಿಯ ಕೊರತೆಪ್ರೊಫೆಸರ್ ಗಳಾಗಲು ಡಾಕ್ಟರೇಟ್ ಪಡೆದಿರಬೇಕು ಆದರೆ ಶಿಕ್ಷಣ ಸಚಿವನಾಗಲು ಯಾವುದೇ ವಿದ್ಯಾರ್ಹತೆ ಬೇಕಿಲ್ಲ!...
ಕವಿಮನಸ್ಸಿನ ಮೊದಲ ಸಾಫ್ಟ್ ವೇರ್ ಇಂಜಿನಿಯರ್ - ಅಡಾ ಲೊವೆನ್ಸ್ಕಂಪ್ಯೂಟರ್ ಅನ್ನು ಮೊದಲು ವಿನ್ಯಾಸಗೊಳಿಸಿದವನು ಚಾರ್ಲ್ಸ್ ಬಾಬೇಜ್. ಆದರೆ ಚಾರ್ಲ್ಸ್ ಬಾಬೇಜ್ ಮೊದಲ ಸಾಫ್ಟ್ ವೇರ್ ಇಂಜಿನಿಯರ್ ಅಲ್ಲ! ಮೊದಲ ಸಾಫ್ಟ್ ವೇರ್ ...
ಮಕ್ಕಳು ಕೈತಪ್ಪಿ ಹೋಗುವಲ್ಲಿ ಪೋಷಕರ ಪಾಲೂ ಸಹ ಇದೆವಿದ್ಯಾರ್ಥಿಗಳ ಅನೇಕ ತೊಂದರೆಗಳಿಗೆ ಅನೇಕ ಬಾರಿ ಪೋಷಕರೂ ಸಹ ಕಾರಣರಾಗಿರುತ್ತಾರೆ. ಅತಿಯಾದ ಒತ್ತಡ ಹೇರುವುದು, ಕೇಳಿದ್ದನ್ನೆಲ್ಲ ಕೊಡಿಸಿಬಿಡುವುದು...
ತಂತ್ರಲೋಕದ ಸಹಾಯದಿಂದ ನೆರೆ ಪರಿಹಾರಚೆನೈನಲ್ಲಿ ಕಳೆದ ತಿಂಗಳು ನಡೆದ ಜಲವಿಪ್ಲವದ ನಂತರ ಮತ್ತೊಮ್ಮೆ ಗಂಭೀರ ಚಿಂತನೆ ನಡೆದಿದೆ. ಅವೈಜ್ಞಾನಿಕ ನಗರಾಭಿವೃದ್ಧಿ ಯೊಜನೆಗಳು, ಸರಿಯಾದ ಒಳಚರಂಡಿ...
ಪಾಳು ಬೀಳುತ್ತಿರುವ ಸರಕಾರಿ ಶಾಲೆಗಳೂ, ಶಾಪವಾಗುತ್ತಿರುವ RTE ಎಂಬ ವರದಾನವೂ..!ಶಿಕ್ಷಣ ಕ್ಷೇತ್ರವು ಮಾಫಿಯಾ ಆಗಿ ಬದಲಾಗುತ್ತಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ! ಗಲ್ಲಿಗೊಂದು ಬೀದಿಗೊಂದರಂತೆಂಬಂತೆ ಶಾಲೆಗಳು...
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ಕ್ರಿಕೆಟ್IPL ನಲ್ಲಿ ಮಿಂಚಲು ಸಜ್ಜಾದ ಸೆಹ್ವಾಗ್ ಪುತ್ರ ಆರ್ಯವೀರ್; ಹರಾಜಿನಿಂದ ಹೊರಗುಳಿದ ರಾಹುಲ್ ದ್ರಾವಿಡ್ ಪುತ್ರ ಅನ್ವಯ್, ಲಕ್ಷ್ಯ ರೈ ಚಂದಾನಿ!
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!