ಇಂದ್ರನಿಂದ ಮತ್ತೆ ಮತ್ತೆ ಸೋಲಿಸುವ ಪ್ರಯತ್ನತಮ್ಮ ಅಪಜಯವನ್ನು ನೆನಪಿಸುವ ಹಿಮಾಲಯ ಬಿಟ್ಟು ಪೂರ್ವ ದಿಕ್ಕಿಗೆ ನೆಡೆದರು ಮಹರ್ಷಿಗಳು.
ಇಂದ್ರ ಗೆದ್ದಿದ್ದ ಎರಡನೆಯ ಬಾರಿ!ಎರಡೂ ಸಂದರ್ಭಗಳಲ್ಲಿ ಇಂದ್ರ ಗೆದ್ದ. ಬಹಳ ಕಷ್ಟ ಜಿತೇಂದ್ರಿಯತ್ವ; ಅಂತೇ ಬ್ರಹ್ಮರ್ಷಿತ್ವ. ಈ ಬಾರಿಯ ಸೋಲಿಗೂ ಕಾರಣ ನೀನೇ.
ಹನುಮ ನಾಮ ಪ್ರಾಪ್ತಿ !!ಕಡಿದಾದ ಪರ್ವತ ಹತ್ತುತ್ತಿದ್ದಾನೆ ಅಂಜನಾ ಪುತ್ರ. ದಾರಿಯಲ್ಲಿ ಸಿಕ್ಕ ಯಾವ ಯಾವುದೋ ಹಣ್ಣುಗಳನ್ನು ತಿಂದ. ಝರಿಯಲ್ಲಿ ನೀರೂ ಕುಡಿದ.
ಹೊಸ ಹೆಸರಿಗೊಂದು ಸ್ವಾರಸ್ಯ ಆರಂಭ!!ಆಂಜನೇಯ ಬೆಳೆಯುತ್ತಿದ್ದಾನೆ, ಪುಟ್ಟ ಬಾಲಕ. ಅಪ್ಪನ ಅರಮನೆಯಲ್ಲಿಯೂ ಇರುತ್ತಿದ್ದ, ಅಮ್ಮನ ಆಶ್ರಮದಲ್ಲೂ. ಅಪ್ಪ ಕೇಸರಿ ವಾನರಾಧ್ಯಕ್ಷ. ಮೇರು ಪರ್ವತದಲ್ಲಿನ ಎಲ್ಲ ಕಪಿ ಮುಖ್ಯಸ್ಥ. ಮಹಾ ಸಮರ್ಥ....
ಸಂತ ಮಹಾಂತ ಮಾರುತಿ !!ಮನೆ ದೇವರು ಮರುತ್. ಅಂದರೆ ಸಪ್ತ ವಾಯುಸ್ಕಂಧಗಳ ಒಟ್ಟು ಹೆಸರು. ಮರುತ್ತುಗಳನ್ನು ಪೂಜಿಸುವ ಮನೆತನ ಅದು. ವಾಯುವಿನಲ್ಲಿ, ಎಂದರೆ ಮರುತ್ತಿನಲ್ಲಿ ಸಂಕಲ್ಪ ಮಾಡಿ ಅಂಜನೆ-ಕೇಸರಿಯರು ತಪೋ ನಿರತರಾಗಿದ್ದಾರೆ. ವ್ರತ ಮುಗಿದಿದೆ, ಸಂಕಲ್ಪ ಸಿದ್ಧಿಸಿದೆ.
ಪುರುಷೋತ್ತಮನ ಪುಣ್ಯಾವತಾರ !!ಅಂದು ಏನೋ ಉತ್ಸಾಹ! ಏನೋ ಲಗುಬಗೆ! ಏನೋ ಕಾತುರ! ಏನೋ ನಿರೀಕ್ಷೆ! ಏನೋ ಏನೋ!? ವಸಂತದ ಉಲ್ಲಾಸ! ಹಿಂದಿನ ವರ್ಷಗಳಿಗಿಂತ ಅಧಿಕ ಬೆಳೆ! ಮನೆಗಳಲ್ಲೆಲ್ಲ ಧಾನ್ಯಗಳ ರಾಶಿ! ಪಶು ಸಂಪತ್ತಿನ ವೃದ್ಧಿ! ಸಮೃದ್ಧಿಯ ಡಂಗುರ.
ದ್ವಿತೀಯ ದಾಶರಥಿಯ ದಿವ್ಯಾಗಮನವಸಿಷ್ಠರಿಗೆ ಆಸೆ ಮಗುವನ್ನು ಮುಟ್ಟಲು. ಅವರಿಗೆ ಕೊಟ್ಟ ದಶರಥ. ಮುಟ್ಟುತ್ತಿದ್ದಂತೆಯೇ ಆನಂದದ ರೋಮಾಂಚನ ಹರಿಯಿತು ಮೈ ತುಂಬ. ಕಣ್ಣ ಮುಂದೆ ಕ್ಷೀರ ಸಾಗರ. ಅಲ್ಲಿ ಮಲಗಿರುವ ನಾರಾಯಣ.
ಋಷ್ಯಶೃಂಗ!!ತಾಯ ಕಡೆ ಹೆಸರು ಶೃಂಗದೊಡನೆ ಸೇರಿ ಋಷ್ಯಶೃಂಗನಾಗುತ್ತಾನೆ. ಭೂದೇವಿ ಸ್ತ್ರೀ, ನೀನೂ ಸ್ತ್ರೀ, ಸ್ತ್ರೀಮೂಲದಿಂದ ಶೃಂಗ, ಈ ಭೂಕ್ಷೇತ್ರಕ್ಕೆ ಶೃಂಗಗಿರಿಯೆಂದೇ ಹೆಸರಾಗಲಿ. ಅದು ಶೃಂಗೇರಿಯೆಂದು...
ಬಾಹುಬಲೆಯಲ್ಲಿ ಋಷ್ಯಶೃಂಗ !!ಕ್ಷಿಪ್ರದಲ್ಲೇ ಸತ್ಕಾರಕ್ಕೆ ಅಣಿಯಾದ. ದ್ವಾರಕ್ಕೆ ಬರುತ್ತಿದ್ದಂತೆಯೇ ನಸು ಬಿಸು ನೀರಿನಲ್ಲಿ ಋಷ್ಯಶೃಂಗನ ಪಾದ ತೊಳೆದ. ತೊಳೆದೇ ಬಿಟ್ಟ ಅಳಿಯನಾಗುವನ ಪಾದವನ್ನು!
ಪುತ್ರಕಾಮೇಷ್ಟಿ !!ಯಾಗಕುಂಡದಿಂದ ಮೇಲೆದ್ದ ಜ್ವಾಲೆಗಳು ಛಾವಣಿಯವರೆಗೆ ಏರಿ ಕೊನೆಗೆ ಧೂಮದಲ್ಲಿ ಮರೆಯಾಗುತ್ತಿವೆ. ಸುಗಂಧ ಪೂರ್ಣ ಧೂಮ ನೋಡುಗರಿಗೆ ಮರೆಯಾದರೂ, ಸೋಪಾನ ಪಂಕ್ತಿಯಾಗಿ ಮೇಲೇರಿವೆ.
ರಾಮಾಯಣದ ಕಪಿಗಳು ವಾನರರಲ್ಲ ! ಸುರರು !!ಪಾಯಸ ಪ್ರದಾನಕ್ಕೆ ವರ್ಷವೊಂದಕ್ಕೂ ಹಿಂದೆ ನೆಡೆದ ಒಂದು ಘಟನೆ. ಸತ್ಯ ಲೋಕದ ತುಂಬೆಲ್ಲ ಸಹಸ್ರ ಸಂಖ್ಯೆಯಲ್ಲಿ ದೇವತೆಗಳು ನೆರೆದಿದ್ದಾರೆ.
ಹಿಮಾಲಯ ಗಮನಅದು ಹಿಮಾಲಯ; ಹಿಮಕ್ಕೆ ಆಲಯ; ಮಂಜಿನ ಮನೆ; ಗುಡ್ಡಗಳ ಮೇಲೆ ಗುಡ್ಡಗಳು. ಎಲ್ಲೆಲ್ಲೂ ಖರ್ಜೂರದ ಮರಗಳು. ಕಂಡಷ್ಟೂ ಕಡಿದಾದ ಬೆಟ್ಟಗಳು. ಜನರೇ ಇಲ್ಲ. ಹಿಮಾಲಯ ಎಂದರೆ ಸದಾ ಸರ್ವದಾ ಹಿಮ...
ಮೇನಕಾ ಸಂಗ-ವಿಶ್ವಾಮಿತ್ರರ ತಪೋ ಭಂಗ!ಕರಗಿಹೋದ ಕಮಲಾಸನ. ಕೊಂಚ ನಿರಾಶೆ. ಇಷ್ಟು ವರ್ಷಗಳ ಈ ಕಠೋರ ತಪಕ್ಕೆ ಕೇವಲ ಋಷಿ ಪದವೇ? ಓಹ್ ! ಇನ್ನು ಬ್ರಹ್ಮರ್ಷಿಯಾಗುವುದು ಯಾವಾಗ?? ಮನಸ್ಸು ತನ್ನ ಸ್ಥಿಮಿತತೆಯನ್ನು ಕಳೆದುಕೊಂಡಿತು.
ಖಾಲಿ ಕೈನ ವಿಶ್ವಮಿತ್ರರ ಪಶ್ಚಿಮ ಪ್ರಯಾಣವಸಿಷ್ಠ ಅವರು ಎಂದೂ ತನ್ನನ್ನು ಬ್ರಹ್ಮರ್ಷಿ ಇರಲಿ, ಋಷಿ ಎಂದೂ ಸಂಬೋಧಿಸಿಲ್ಲ. ಅವರನ್ನು ಮೆಚ್ಚಿಸಬೇಕು. ಅವರಿಂದ ತಾನು ಬ್ರಹ್ಮರ್ಷಿ ಎನ್ನಿಸಿಕೊಳ್ಳಬೇಕು.
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video
ದೇಶತಿರುಪ್ಪರಂಕುಂದ್ರಂ ಬೆಟ್ಟದಲ್ಲಿ ಕಾರ್ತಿಕ ದೀಪ ಆದೇಶ ಪಾಲಿಸದ ತಮಿಳುನಾಡು ಸರ್ಕಾರ: ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿ