ಪ್ಲಾಸ್ಟಿಕ್ ಮನಿ ವಿತ್ತ ಪ್ರಪಂಚದ ಹೊಸ ದನಿ !ಇದೀಗ ಎಲ್ಲವೂ ಡಿಜಿಟಲ್.. ಹೌದು ಡಿಜಿಟಲ್ ಮನಿ ಅಥವಾ ಪ್ಲಾಸ್ಟಿಕ್ ಮನಿ ಮುಂದಿನ ದಿನಗಳ ಹೊಸ ವಿನಿಮಯ ಮಾಧ್ಯಮ. ಇವತ್ತು ಪ್ಲಾಸ್ಟಿಕ್ ಮನಿ ಎಂದು ಹೆಸರು ಪಡೆದಿರುವ ಡೆಬಿಟ್/ ಕ್ರೆಡಿಟ್ ಕಾರ್ಡ್ಗಳ ಬಗ್ಗೆ....
ದಕ್ಷ ಪ್ರಜಾಪತಿಯ ತಲೆ ತರಿಯಿತು ; ಯಙ್ಞಕುಂಡದಲ್ಲಿ ಬಿದ್ದಿತು !!!ನಡುಗಿ ದಿಂಡುರುಳಿದರು ದೇವತೆಗಳು. ಕ್ಷಮಿಸಲು ಯಾಚಿಸಿದರು. ಸ್ತುತಿಸಿದರು. ಈಶ್ವರನನ್ನು ಕೊಂಡಾಡಿದರು. ಪ್ರಾರ್ಥಿಸಿದರು. ರುದ್ರ ಶಿವನಾದ. ಶಂಕರನಾದ. ಮೌನವಾಂತ, ಎತ್ತಿದ್ದ ಬಿಲನ್ನಿಳಿಸಿದ....
ಜಗತ್ತಿನ ಯಾವ ಹಣ ಬೆಸ್ಟ್? ಹಣದ ಮೌಲ್ಯ ಕುಸಿತ ಅಥವಾ ಅಪಮೌಲ್ಯ ಎಂದರೇನು?ಇವತ್ತು ನಿಮಗೊಂದು ಕತೆ ಹೇಳುವೆ ಒಂದೂರಿನಲ್ಲಿ ಮೂವರು ಸಹೋದರರಿದ್ದರು ಒಟ್ಟಿಗೆ ಓದಿ ಬೆಳದ ಅವರು ತಮ್ಮ ಭವಿಷ್ಯ ಅರಸಿ ಬೇರೆ ದೇಶಗಳಿಗೆ ಹೋದರು . ಆದರೂ ವರ್ಷಕೊಮ್ಮೆ ತಮ್ಮ ಹುಟ್ಟೂರಲ್ಲಿ ಸೇರುತ್ತಿದ್ದರು ...
ಮಿಥಿಲೆಯ ಜನಕ ಮಹಾರಾಜನ ಸಂದರ್ಶನ ; ಧನುರ್ದರ್ಶನಾಪೇಕ್ಷೆಹಿಂದಿನ ದಿನ ಮಧ್ಯಾಹ್ನದ ಹೊತ್ತಿಗೆ ಮಿಥಿಲೆಗೆ ಬಂದಿದೆ ವಿಶ್ವಮಿತ್ರ ಮುನಿಸಂಘ. ಮುಂಚೆಯೇ ಮುನಿಗಳು ಹೇಳಿ ಕಳಿಸಿದ್ದರು; ತಾವು ಬರುತ್ತಿರುವ ವಿಷಯವನ್ನು. ಪುರದ್ವಾರದಲ್ಲಿಯೇ ಜನಕ ಬಂದು ನಿಂತಿದ್ದಾನೆ....
ಸದಾ ಆರ್ಥಿಕವಾಗಿ ಬಳಲುವ ಮಧ್ಯಮ ವರ್ಗಕ್ಕಿದೆಯೆ ಮದ್ದು?ಇಂದು ಎಲ್ಲವನ್ನೂ ಹಣದಲ್ಲಿ ಅಳೆಯುವ ಪರಿಪಾಠ ಇರುವಾಗ ಹಣಕಾಸು ಭದ್ರತೆ ಸಾಮಾಜಿಕ ಭದ್ರತೆಯನ್ನೂ ಜೊತೆಯಾಗಿಸುತ್ತದೆ. ಈ ರೀತಿಯ ಭದ್ರತೆ ಯಾರಿಗೆ ಬೇಡ? ಎಲ್ಲರೂ ಅದನ್ನ ಬಯಸುತ್ತಾರೆ. ಭದ್ರತೆ, ದೃಢತೆ...
ನಿನ್ನೆಯ ರೂಪಾಯಿಗಿಂತ ಇಂದಿನ ರೂಪಾಯಿ ಮೌಲ್ಯವೇಕೆ ಕಡಿಮೆ ?ಹಣದ ಇಂದಿನ ಬೆಲೆ ನಾಳೆ ಇರುವುದಿಲ್ಲ. ವಿಚಿತ್ರವೆಂದರೆ ರೂಪಾಯಿ ಮೇಲಿನ ಮುದ್ರಿತ ಮೌಲ್ಯ ಬದಲಾಗುವುದಿಲ್ಲ, ಮುಖ ಬೆಲೆ ಅದೇ ಇರುತ್ತದೆ. ಹಾಗಾದರೆ ಇದೇನು ಎನ್ನುವ ವಿಷಯ ತಿಳಿದುಕೊಳ್ಳಣ ಬನ್ನಿ.
ಕೊನೆಗೂ ಅಯೋಧ್ಯೆಗೆ ಗಂಗೆ ಬರಲೇ ಇಲ್ಲ . ಬಂದವಳು ಸರಯೂ !!ನಂಬಲಾರದ ದಶ್ಯ !! ಮುನಿಯೊಬ್ಬರ ಆಶ್ರಮ . ಪಕ್ಕದಲ್ಲಿ ಗಂಗೆಯನ್ನು ಬಂಧಿಸಿಬಿಟ್ಟಿದ್ದಾರೆ . ಇನ್ನೂ ಹತ್ತಿರ ನಡೆದರೆ ಅವರ ಆಶ್ರಮವೆಲ್ಲ ಧ್ವಂಸವಾಗಿದೆ...
ಭಗೀರಥನ ಬೆನ್ನು ಬಿದ್ದ ಭಾಗೀರಥಿಇದ್ದಕ್ಕಿದ್ದಂತೆಯೇ ಭಗೀರಥನಿಗೆ ಅರಿವಾಯಿತು; ನೀರಿನ ಸದ್ದು ಕೇಳಿಸುತ್ತಿಲ್ಲ! ತಂಗಾಳಿಯೂ ತಟ್ಟುತ್ತಿಲ್ಲ! ಹಿಂತಿರುಗಿ ನೋಡಿದ! ಅನುಸರಿಸುತ್ತಿದ್ದ ಗಂಗೆ ಈಗ ಕಾಣುತ್ತಲೇ ಇಲ್ಲ! ಅಯ್ಯೋ ಎಲ್ಲಿಗೆ ಹೋದಳು ಈ ಗಂಗೆ?!
ದೇವತೆಗಳ ನಾಶಕ್ಕಾಗಿ ಭೂರಿ ಯೋಜನೆಅಂತೂ ರಾಕ್ಷಸರ ಬೃಹತ್ ಯೋಜನೆ ಮುರಿದು ಬಿತ್ತು . ದೇವತೆಗಳು , ಮುನಿಗಳು ಅಗಸ್ತ್ಯರ ಸಾಹಸವನ್ನು ಕಂಡು ಅವರನ್ನು ಬಾಯಿ ತುಂಬ ಹೊಗಳಿದರು , ಪ್ರಶಂಸಿಸಿದರು . ಸಮುದ್ರದಂತಿದ್ದ ಸರೋವರವನ್ನೇ ಮಾಯ
ರಾಮರನ್ನು ಸೆಳೆಯಿತು ಜನಕನಲ್ಲಿರುವ ಧನುಶ್ರೇಷ್ಠಶ್ರೀರಾಮರ ಕಣ್ಣು ಮುಂದೆ ಆ ಧನುಸ್ಸು ಸುಳಿಯಲಾರಂಭಿಸಿತು. ಅದರ ಮೇಲಿನ ಕೆತ್ತನೆಗಳೆಲ್ಲ ಕಾಣಿಸತೊಡಗಿತು. ಅತಿ ಹತ್ತಿರದಲ್ಲಿ ಅದನ್ನು ಹಿಂದೆಂದೋ ಕಂಡಿರುವಂತೆ ಅನ್ನಿಸತೊಡಗಿತು...
ಇಬ್ಬರಲ್ಲಿ ದೊಡ್ಡವರಾರು , ಬಲಿಯೋ-ವಾಮನನೋ?ತಲೆಯ ಮೇಲಿದ್ದ ಪಾದವೀಗ ಪಲ್ಲಕ್ಕಿಯಾಗಿದೆ. ತನ್ನ ಪತ್ನಿಯ ಕೈಹಿಡಿದು ಪಲ್ಲಕ್ಕಿ ಹತ್ತಿಸಿಕೊಂಡ. ಯಾರು ಯಾರು ತನ್ನೊಡನೆ ಸುತಲಕ್ಕೆ ಬರುವರೋ ಅವರೆಲ್ಲರೂ ಬರಬಹುದು ಎಂದು ಘೋಷಿಸಿದ.
'ಏಕವಿಕ್ರಮ'ಕೆಲ ವರ್ಷಗಳ ಹಿಂದೆ ಇಂದ್ರ ಕೈ ಹೊಸೆದು ನಿಂತಿದ್ದ ತಮ್ಮನ ಮುಂದೆ; ಉಪೇಂದ್ರನ ಮುಂದೆ; ವಿಷ್ಣುವಿನ ಮುಂದೆ. ಕಶ್ಯಪ ಅದಿತಿಯರ ಹನ್ನೆರಡು ಮಕ್ಕಳಲ್ಲಿ ಏಳನೆಯವ ಇಂದ್ರ . ಹನ್ನೆರಡನೆಯಾತ ವಿಷ್ಣು...
ಯಾರು ಈ ಬಲಿಚಕ್ರವರ್ತಿ?ವಿಶ್ವಮಿತ್ರರು ಕಥೆ ಹೇಳುವುದರಲ್ಲಿ ಸಿದ್ಧಹಸ್ತರು. ತುಸು ಎತ್ತರದ ವೇದಿಕೆಯಲ್ಲಿ ಕುಳಿತಿದ್ದಾರೆ. ವೇದಿಕೆ ಸುತ್ತಲೂ ಉಳಿದ ಋಷಿಗಳು, ಮಹರ್ಷಿಗಳು, ವೃದ್ಧರ್ಷಿಗಳು, ಶಿಷ್ಯರು, ಅಂತೇವಾಸಿಗಳು ಎಲ್ಲ ಕುಳಿತಿದ್ದಾರೆ.
ವಿಶ್ವಾಮಿತ್ರರಿಗೆ ಅಂತಿಮ ಪರೀಕ್ಷೆದೇವತೆಗಳಿಗೆ ದಿಕ್ಕು ತಪ್ಪಿತು. ಗಂಧರ್ವರಿಗೆ ಗಾಬರಿಯಾಯಿತು. ಸರ್ಪಗಳನ್ನು ಸುಡತೊಡಗಿತು. ಅಸುರರಿಗೆ ಅರಿವು ತಪ್ಪಿತು. ಎಲ್ಲವನ್ನೂ ಸುಡುತ್ತ, ಕಳಾಹೀನರನ್ನಾಗಿ ಮಾಡಿತು, ವಿಶ್ವಮಿತ್ರ ಜನ್ಯ ತಪೋಗ್ನಿ.
ವಿಶ್ವಾಮಿತ್ರರ ತಪೋಭಂಗಕ್ಕೆ ಕೊನೆಯ ಅಸ್ತ್ರ 'ತಿಲೋತ್ತಮೆ'ಉಫ಼್! ತನ್ನಲ್ಲಿದ್ದ ಕಾಮವೇ ಬತ್ತಿ ಹೋಯಿತೋ? ಬಾಯಿ ತೆರೆಯಲೇ ಆಗದ ಸ್ಥಿತಿ!! ಜಾರಿದ್ದ ಸೆರಗು ಹೊದ್ದು ಹೊರಬಂದರೆ ವಿಶ್ವಮಿತ್ರರ ಸುತ್ತ ಅಗ್ನಿಜ್ವಾಲೆಯೊಂದು ಏರ್ಪಟ್ಟಿತ್ತು.
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video