ನಮ್ಮ ಬದುಕಿನ ನಿಯಾಮಕರಾರು ?ಈ ತ್ರಿಶಂಕು ಮಹಾರಾಜ, ಅವನಿಗೆ ನಾನಿತ್ತ ಮಾತು ಸತ್ಯವಾಗಬೇಕು. ಅಷ್ಟೇ ಅಲ್ಲ, ಈ ಸ್ವರ್ಗದ ಸುತ್ತಲೂ ನಕ್ಷತ್ರ ಪುಂಜ ಬೇಡವೇ? ಅದೂ ಶಾಶ್ವತವಾಗಿರಬೇಕು. "
ತ್ರಿಶಂಕು ಸ್ವರ್ಗ: ಸ್ವರ್ಗಕ್ಕೆ ಸರಿಸಮನಾದ ವಿಶ್ವಮಿತ್ರ ಸೃಷ್ಟಿ!ಬ್ರಹ್ಮಸೃಷ್ಟಿಗೆ ಬದಲಾಗಿ ವಿಶ್ವಮಿತ್ರ ಸೃಷ್ಟಿಯಲ್ಲಿ ಎಲ್ಲವೂ ಮೂಡುತ್ತದೆ. ಅಕ್ಕಿ ಬದಲು ನವಣೆ, ಹಸುವಿನ ಬದಲು ಎಮ್ಮೆ, ಜೋಳದ ಬದಲು ರಾಗಿ, ತಿಲದ ತೈಲದ ಬದಲು ಕೊಬ್ಬರಿ, ಕಡಲೆ, ಸೂರ್ಯಕಾಂತಿ, ಸಾಸಿವೆಗಳಿಂದ
ಸತ್ಯವ್ರತ ಮಹಾರಾಜನಿಗೆ ತೆರೆದು ಮುಚ್ಚಿದ ಸ್ವರ್ಗದ ಬಾಗಿಲುಧಡಾರನೆ ಸ್ವರ್ಗ ಲೋಕದ ಬಾಗಿಲು ಬಡಿಯಿತು . ಕ್ಷಣದಲ್ಲಿ ಇಲ್ಲಿವರೆಗೆ ಕಾಣುತ್ತಿದ್ದ ಸ್ವರ್ಣ ಪ್ರಾಕಾರ ಸುಂದರ ಹಳದಿ ಸ್ವರ್ಗ ಮಾಯವಾಯಿತು . ಬಯಲಿನಲ್ಲಿ ನಿಂತಿದ್ದ ತನ್ನನ್ನು ಯಾರೋ ನೂಕಿದರು .
ಉಂಟೆ ಪ್ರಗತಿಗೆ ಅಡ್ಡಿ?: ಸಶರೀರ ಸ್ವರ್ಗಾರೋಹಣಕ್ಕೆ ವಿಶ್ವಾಮಿತ್ರರಿಂದ ಸತ್ಯವ್ರತ ರಾಜನಿಗೆ ಭರವಸೆಮಗೆ ಸ್ವರ್ಗಾಪೇಕ್ಷೆಯಿರುವುದು ತಪ್ಪಲ್ಲ. ನೀವು ಇದೇ ದೇಹದಲ್ಲೇ ಸ್ವರ್ಗಕ್ಕೆ ಹೋಗುವುದು ನನಗೂ ಇಷ್ಟ. ಆದರೆ ಈ ದೇವತೆಗಳು ಹಳೆಯ ಶೀತಲ ತಲೆಯವರು. ಸಂಪ್ರದಾಯ ಮೀರದವರು. ಅವರು ಹೇಗೆ ನಿಮ್ಮನ್ನು....
ಪೃಥುವಿನ ಆದೇಶವೇ ಇಂದಿಗೂ ಸರ್ವೋಚ್ಛ ನ್ಯಾಯ: ಮಗನನ್ನೇ ಗಡೀಪಾರು ಮಾಡಿದ್ದ ಇಕ್ಷ್ವಾಕು ವಂಶದ ರಾಜ!ಅಯೋಧ್ಯೆಯ ಹೊರಗೆ ಬುಟ್ಟಿ- ಹಾರೆಗಳನ್ನು ಅವನ ಬಳಿ ಇಟ್ಟು ರಾಜಭಟರು ಹಿಂದಿರುಗಿ ಊರ ಬಾಗಿಲ ಹಾಕಿದರು ! ದಿಗ್ಭ್ರಮಿತ ರಾಜಕುಮಾರ ಉಟ್ಟ ಬಟ್ಟೆಯಲ್ಲಿ ಅರಮನೆಯಿಂದ ನೇರವಾಗಿ ದೇಶಭ್ರಷ್ಟನಾಗಿದ್ದ.
ಗೆಲ್ಲುವುದು ಭಕ್ತನ ಬೇಡಿಕೆಯೋ ದೈವದ ಇಚ್ಛೆಯೋ?ಮತ್ತೇನು ಹೇಳೋಣ ಆ ದಶಕಂಠನ ಬಗ್ಗೆ? ದೇವತೆಗಳನ್ನೆಲ್ಲ ಸೋಲಿಸಿ ಅಜೇಯನಾದನೆಂದೇ? ತನ್ನಣ್ಣ ಕುಬೇರನನ್ನು ಓಡಿಸಿ ಲಂಕಾಪತಿಯಾದನೆಂದೆ? ತಪಸ್ವಿಗಳನ್ನು ಕೊಂದನೆಂದೆ ? ಯಾವ ಘನಕಾರ್ಯಗಳನ್ನು...
ವಿಧಿಯೋ - ಪೌರುಷವೋವಿಭೀಷಣ, ನಿನ್ನ ಮನಸ್ಸು ಧರ್ಮದಿಂದ ವಿಮುಖವಾಗಲಿಲ್ಲ . ನಾನು ಸಂತುಷ್ಠನಾಗಿರುವೆ . ಇಲ್ಲಿಯ ವರೆವಿಗೆ ಯಾರಿಗೂ ಕೊಡದ ವರ ಒಂದನ್ನು ನಿನಗೆ ಕೊಡುತ್ತಿರುವೆ . ಅಮರನಾಗು ನೀನು , ಸ್ಥಿರಂಜೀವಿಯಾಗು....
ವಿರಿಂಚಿಯನ್ನು ಮೆಚ್ಚಿಸಿದ ದಶಕಂಠ!!ವಿಷ್ಣುವಿನ ಸುದರ್ಶನ, ಶಂಕರನ ಪಾಶುಪತ, ಶಕ್ತಿದೇವತೆಯ ಯಾವ ಆಯುಧಗಳಿಂದಲಾಗಲೀ, ದೇವ, ದಾನವ, ಯಕ್ಷ, ರಾಕ್ಷಸ, ಕಿನ್ನರ, ಕಿಂಪುರುಷ, ನಾಗ, ಗರುಡರಿಂದಲಾಗಲೀ, ನನಗೆ ಸಾವು ಬರದಿರಲಿ .
ಅಜನ ಅನುಗ್ರಹಕ್ಕಾಗಿ ರಾವಣ, ಕುಂಭಕರ್ಣ, ವಿಭೀಷಣರ ತಪಸ್ಸುನೋಡಿದಳು ಮತ್ತೊಮ್ಮೆ. ಹತ್ತು ಕಪ್ಪು ದಪ್ಪ ಕುತ್ತಿಗೆಗಳ ಮೇಲೆ ಹತ್ತು ಮುಖಗಳು . ತನ್ನ ಕಣ್ಣಿಗೇನೋ ಸುಂದರವಾಗಿಯೇ ಕಾಣುತ್ತಿವೆ! ಒಂದೊಂದು ಬಾಯಿ ತೆರೆದರೂ ಭೀಕರ ಹಲ್ಲುಗಳ ಸಾಲು. ಕಿವಿಗಳೋ
ದಶಕಂಠನ ದಾರುಣ ಜನನಅತ್ಯನುಭವಿ ಸೂಲಗಿತ್ತಿಗೂ ನಖಶಿಖಾಂತ ಭಯ ಮಿಶ್ರ ಅಚ್ಚರಿ. ಒಂದು, ಎರಡು, ಮೂರು... ಹತ್ತು ಪುಟ್ಟ ಮುಖಗಳು, ಇಪ್ಪತ್ತು ಕೈಗಳು. ಕೆಂಚು ಕೂದಲು. ಅಳುತ್ತಿಲ್ಲ, ಕತ್ತೆಯಂತೆ ಅರಚುತ್ತಿದೆ .ಒಂದೊಂದು ಬಾಯಿಂದ...
ಕುಬೇರನ ಕಾಲೆಳೆವ ಹಂಚಿಕೆ!ಈಗ ಕುಬೇರ ಲಂಕಾಧಿಪತಿ. ದೈತ್ಯ ಸುಮಾಲಿ ಆಲೋಚಿಸಿದ ನಾವು ಕಳೆದುಕೊಂಡಿರುವ ಈ ಲಂಕೆ ಈಗ ಯಕ್ಷರ ಪಾಲಾಗಿದೆ. ಆಸ್ತಿಯ ಮೇಲೆ ಅಧಿಕಾರ ಬರಬೇಕಿದ್ದರೆ ಮನೆಯ ಯಜಮಾನನ ತಮ್ಮನಿಗೆ ಮಾತ್ರ.....
ಲಂಕಾಪತಿ ರಾವಣನ ಅಪ್ಪನ ಹುಟ್ಟು !!ತಲೆ ಕೊಡಹಿ ಮುಗ್ಧೆಯೊಡನೆ ಕುಟೀರ ಹೊಕ್ಕ ಪುಲಸ್ತ್ಯ. ಕಾಲ ಸರಿಯಿತು, ಮಗುವೂ ಹುಟ್ಟಿತು, ನಾಮಕರಣ ಮಾಡಬೇಕೀಗ. ತಾನು ವೇದ ಪಠಿಸುತ್ತಿದ್ದಾಗ ಗೋ ಬಂದಿದ್ದಳು; ಕೇಳಿದ್ದಳು; ಗರ್ಭವತಿಯಾದಳು....
ಹೀಗಿತ್ತು ಸ್ವರ್ಣ ಲಂಕೆಯ ಪ್ರಪಂಚದೇವ ದಾನವ ಯುದ್ಧದಲ್ಲಿ ಸೋತ ರಾಕ್ಷಸರು ಪಾತಾಳಕ್ಕೆ ಓಡಿದ್ದಾರೆ. ಎಷ್ಟೋ ಕಾಲದ ಮೇಲೆ ಸುಮಾಲಿ ಮಗಳೊಡನೆ ಬಂದ...
ಇಕ್ಷ್ವಾಕು ವಂಶ: ಮನುವಿನ ಮಗ ತಂದೆಯನ್ನೇ ಮೀರಿಸಿದ ಗಣ್ಯ!ಈ ಮನುವಿನ ಮಗ ತಂದೆಯನ್ನೇ ಮೀರಿಸಿದ ಗಣ್ಯ. ತಂದೆ ಕೊಟ್ಟ ಹೆಸರೇ ಅಳಿಸಿ ಹೋಗುವಂತೆ; ಅದರ ಜಾಗದಲ್ಲಿ ತನ್ನ ಸಂಶೋಧನೆಯಿಂದಲೇ ತನ್ನ ಹೆಸರನ್ನು ಗುರುತಿಸಿಕೊಂಡಾತ.
ಸೂರ್ಯ ವಂಶದ ಭದ್ರ ಬುನಾದಿ: ಶ್ರೀರಾಮನ ವಂಶಕ್ಕೆ ಮೂಲವ್ಯಕ್ತಿ ಮರೀಚಿಚತುರ್ಮುಖನಿಗೆ 10 ಮಂದಿ ಮಾನಸ ಪುತ್ರರು. ಅವರೇ ಆದಿ ಋಷಿ ಪ್ರಮುಖರಾದ; ನಮ್ಮ ನಾಯಕನ ಅವತಾರ ವಂಶಕ್ಕೆ ಮೂಲವ್ಯಕ್ತಿಯಾದ ಮರೀಚಿ, ಮರೀಚಿಯ ಮಗನೇ ಕಶ್ಯಪ ಬ್ರಹ್ಮರ್ಷಿ ದಿತಿ ಹಾಗು ಅದಿತಿ...
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video
ದೇಶತಿರುಪ್ಪರಂಕುಂದ್ರಂ ಬೆಟ್ಟದಲ್ಲಿ ಕಾರ್ತಿಕ ದೀಪ ಆದೇಶ ಪಾಲಿಸದ ತಮಿಳುನಾಡು ಸರ್ಕಾರ: ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿ