'ಏರಿದ್ದು ಇಳಿಯಲೇಬೇಕು' ಎನ್ನುವುದು ಪ್ರಕೃತಿ ನಿಯಮ. !ಇದು ಹೇಳಿ ಕೇಳಿ ಚುನಾವಣೆ ಸಮಯ. ಏನೇ ಬರೆಯಲಿ ಅದಕ್ಕೊಂದು ಹೆಸರಿಟ್ಟು ಯಾವುದಾದರೊಂದು ಗುಂಪಿಗೆ ಸೇರಿಸಿ ಬಿಡುವುದು ಸಾಮಾನ್ಯ.
ವಯಸ್ಸಾದ ಮೇಲೆ ತರುಣ ಹರಿಣಿಯನ್ನು ಮದುವೆಯಾದರೆ ಈ ಕೀಳರಿಮೆ ಅತಿ ಸಹಜ!ನೀನು ಬಯಸಿದರೆ, ನಿನಗೆ ಸಂತೋಷವಾಗುವುದಾದರೆ, ನಿರಪರಾಧಿಯನ್ನು ಬೇಕಾದರೂ ಕೊಲ್ಲಿಸುತ್ತೇನೆ! ಅಕಸ್ಮಾತ್ ನ್ಯಾಯಲಯ ನಿರ್ಣಯಿಸಿದ ಮರಣದಂಡನೆಗೆ ಗುರಿಯಾದವರನ್ನು ಬೇಕಾದರೂ ಬದುಕಿಸುತ್ತೇನೆ.....
ಹಣಕ್ಲಾಸು ಅಂಕಣ: ಹೇಳುವೆ ಕೇಳಿ ವಿದೇಶಿ ವಿನಿಮಯ ಕಥೆ!ಭಾರತದ ವಿದೇಶಿ ವಿನಿಮಯ ಮೀಸಲು (ಫಾರಿನ್ ಎಕ್ಸ್ಚೇಂಜ್ ರಿಸರ್ವ್) ಹಣ ಕಳೆದ ಎರಡು ಮೂರು ವರ್ಷಗಳಿಂದ ಏರುಗತಿಯಲ್ಲಿದೆ. ಈ ತಿಂಗಳ ನಮ್ಮ ಫಾರಿನ್ ಎಕ್ಸ್ಚೇಂಜ್ ರಿಸರ್ವ್ 418 ಬಿಲಿಯನ್ ಅಮೆರಿಕನ್ ಡಾಲರ್.
ಕೈಕೆಗಿಂತ ಮೊದಲು ಪಟ್ಟ ಮಹಿಷಿಗೆ ಪಟ್ಟಾಭಿಷೇಕದ ಬಗ್ಗೆ ತಿಳಿಸಿದ್ದಿದ್ದರೆ ಮುಂದಿನ ರಾದ್ಧಾಂತವೇ ನಡೆಯುತ್ತಿರಲಿಲ್ಲವೇನೋ?ಕ್ರಮಭಂಗ ಮಾಡಿದ್ದರ ಅಡ್ಡ ಪರಿಣಾಮ ಇದು. ಪದವಿಯೋ, ವಯಸ್ಸೋ, ಅರ್ಹತೆಯೋ ಈ ಯಾವುದೋ ಕಾರಣಗಳಿಗೆ ಅನುಗುಣವಾಗಿ ನಾವು ಮರ್ಯಾದೆ ಮಾಡಬೇಕು. ...ಹಾಗೊಮ್ಮೆ ಕೈಕೆ ಬಳಿ ಬಾರದೇ....
ಸಮಸ್ಯೆ ನಮ್ಮ ಬುಡಕ್ಕೇ ಬಂದು ಬಿಟ್ಟರೆ, ಯಾವ ಧಾರ್ಮಿಕ ನಿಷ್ಠೆಯೂ ನಮಗಿರುವುದಿಲ್ಲ. ತಕ್ಷಣ ದನಿ ಬದಲಿಸುತ್ತೇವೆ, ದಾರಿ ಬದಲಿಸುತ್ತೇವೆ..!ಹೌದು. ನಾವೆಲ್ಲರೂ ಒಳ್ಳೆಯವರೇ. ಸಾಮಾನ್ಯ ಸ್ಥಿತಿಗಳಲ್ಲಿ ಹಾಗೂ ಅನ್ಯರ ಬಗ್ಗೆ ಮಾತನಾಡುವಾಗ ನಾವು ತುಂಬ ಉದಾರಿಗಳು. ಬೇರೆಯವರು ನ್ಯಾಯದಿಂದ ಅತ್ತಿತ ಗೆರೆಯಷ್ಟು ಚಲಿಸಿದರೂ ನಾವದನ್ನು...
ನಮ್ಮ ಭಾವನೆ 'ಅವರ' ಬಂಡವಾಳ!ಭಾರತ ರಷ್ಯಾ ಜೊತೆಗಿಂತ ಅಮೇರಿಕಾ ಜೊತೆ ಹೆಜ್ಜೆ ಹಾಕಬೇಕು ಅಂತ ಅಮೇರಿಕಾ ಫರ್ಮಾನು ಹೊರಡಿಸುತ್ತೆ. ಅಮೇರಿಕಾ ಹಾಕಿದ ತಾಳಕ್ಕೆ ಕುಣಿಯುವ ವ್ಯಕ್ತಿತ್ವ ಮೋದಿಯವರದ್ದಲ್ಲ!
ಹೆಚ್ಚುತ್ತಿರುವ ತೈಲ ಬೆಲೆ; ಭೌಗೋಳಿಕ ರಾಜಕೀಯ ಘರ್ಷಣೆಗಳಿಗೆ ಒದಗಿಸಲಿದೆ ನೆಲೆ!ಟ್ರಂಪ್ ಸರಕಾರ ಕಚ್ಛಾ ತೈಲದ ಬೆಲೆಯನ್ನ ತನ್ನಿಚ್ಛೆಗೆ ಕುಣಿಸಲು ಯೋಜನೆ ಹಾಕಿಕೊಂಡಿದೆ ಎನ್ನುವ ಊಹಾಪೋಹ ಮುಂದುವರಿಯುತ್ತಿರುವುದು ಜಗತ್ತಿನ ಬೆನ್ನುಹುರಿಯಲ್ಲಿ ಸಣ್ಣನೆಯ ಕಂಪನ ಶುರುವಾಗಲು...
ರಾಮನಿಗೆ ರಾಜ್ಯ ಸಿಕ್ಕಿತೋ ಅಡ್ಡಿ ಹಾಳಾಗಲೆಂದು ಭರತನನ್ನು ದೇಶ ಬಿಟ್ಟು ಓಡಿಸುತ್ತಾನೆ. ಅಥವಾ ದಾರಿಯಲ್ಲಿ ಕೊಂದು ಹಾಕಿದರೂ ಹಾಕಿದನೇ'...'ಈ ರಾಜ್ಯ ರಾಮನಿಗೆ ದಕ್ಕಿತೋ ಅಲ್ಲಿಗೆ ಮುಗಿಯಿತು ನಿನ್ನ ಕಥೆ . ಭರತನೂ ನತದೃಷ್ಟ . ಅವಮಾನ , ದಾರಿದ್ರ್ಯ ನಿಮಗೆ ಕಟ್ಟಿಟ್ಟ ಬುತ್ತಿ . ರಾಮ ರಾಜನಾದರೆ ಭರತ ಸತ್ತಂತೆಯೇ .
ನಮ್ಮ ಹಣವನ್ನ ದುಪ್ಪಟ್ಟು ಮಾಡುವುದು ಹೇಗೆ ?ತೀರಾ ಇತ್ತೀಚಿನ ವಿಕ್ರಂ ಇನ್ವೆಸ್ಟ್ಮೆಂಟ್ ಸಂಸ್ಥೆಯ ಕತೆ ಕೂಡ ನೀವೆಲ್ಲಾ ಕೇಳಿಯೇ ಇರುತ್ತೀರಿ. ಸಭ್ಯ ಕ್ರಿಕೆಟಿಗ ಎಂದು ಹೆಸರು ಮಾಡಿದ, ಸಂಯಮಕ್ಕೆ ಹೆಸರುವಾಸಿಯಾದ ರಾಹುಲ್ ದ್ರಾವಿಡ್ ಇಲ್ಲಿ ಹೂಡಿಕೆ
ರಾಮನ ಪಟ್ಟಾಭಿಷೇಕದ ಸುದ್ದಿ ಕೇಳಿ ಸಂತಸಗೊಂಡಿದ್ದಳು ಕೈಕೆ!ಓಹ್! ಮಂಥರೆ ಎಂಥ ಒಳ್ಳೆ ಸುದ್ದಿ ಹೇಳಿದೆ! ಎಂಥ ಆನಂದದ ಸುದ್ದಿ ತಿಳಿಸಿದೆ! ನಿನಗೆ ಬೇಕಾದ ಯಾವ ಬಹುಮಾನ ಕೊಡಲಿ ಹೇಳು! ನನಗೆ ರಾಮನಲ್ಲೂ, ಭರತನಲ್ಲೂ ವ್ಯತ್ಯಾಸವೇ ಇಲ್ಲ!
ಗೆಲುವಿಗಾಗಿ ಬದಲಾಗುವ ಹಿರಿಯಣ್ಣನ ವಿಚಾರ; ವಿತ್ತ ಪ್ರಪಂಚದ ಮೇಲೆ ಪ್ರಹಾರ!2007 ರಿಂದ ಇಂದಿನ ವರೆಗೆ. ಈ ರೀತಿಯ ವಿಭಜನೆ ನಾವೆಲ್ಲಿಂದ ಹೊರಟೆವು ಇಂದು ಎಲ್ಲಿಗೆ ಬಂದು ನಿಂತಿದ್ದೇವೆ ಎನ್ನುವುದ ಅರಿಯಲು ಸಹಾಯ ಮಾಡುತ್ತದೆ. ಈ ವಿತ್ತ ವಿಚಾರದ ಸುತ್ತ ಒಂದು ಸುತ್ತು ಹಾಕೋಣ ಬನ್ನಿ.
ಬದಲಾಗುತ್ತಿರುವ ಅಮೇರಿಕಾ ಆರ್ಥಿಕತೆ: ಟ್ರೇಡ್ ವಾರ್ ಗೆ ನೆಡೆದಿದೆ ಸಿದ್ಧತೆ !ಟ್ರಂಪ್ ಚೀನಾದ ಮೇಲಿನ ಟ್ರೇಡ್ ವಾರ್ನಿಂದ ಜಗತ್ತಿನ ಮೇಲೆ ಯಾವ ಪರಿಣಾಮ ಉಂಟಾಗಬಹದು ಎನ್ನುವುದನ್ನ ಮುಂದಿನ ದಿನಗಳು ತೆರೆದಿಡಲಿವೆ. ಈ ದೇಶಗಳ ನಡುವಿನ ಟ್ರೇಡ್ ವಾರ್ ಜಗತ್ತಿನಲ್ಲಿ...
ಏಕಮ್ಮ ಅಪ್ಪನಿಗೆ ಭರತನ ಮೇಲೆ ಅಸಮಾಧಾನ? ಏಕೆ ಸಂದೇಹ? ಎಷ್ಟು ಒಳ್ಳೆಯವನು ಭರತ !ನಿನ್ನ ತಮ್ಮ ಭರತ ಒಳ್ಳೆಯವನೇ. ಸನ್ಮಾರ್ಗದಲ್ಲಿದ್ದಾನೆ. ಸುಸ್ನೇಹಿತರೊಡನೂ ಇದ್ದಾನೆ. ಹಿರಿಯರ ವಿಷಯದಲ್ಲಿ ತುಂಬ ವಿಧೇಯ ಆದರೂ ಜನರ ಮನಸ್ಸು ಒಂದೇ ಸಮ ಇರುವುದಿಲ್ಲ....
ಬ್ರೆಕ್ಸಿಟ್ ಒಂದು, ಆಯಾಮ ಹಲವು!ದಕ್ಷಿಣ ಸ್ಪೇನ್ ನಲ್ಲಿ ಕಾಡೀಸ್ ಎನ್ನುವ ನಗರವಿದೆ ಇದರ ಬಳಿಯಲ್ಲೇ ಇರುವ ಸ್ಯಾನ್ ರೋಕೆ ಎನ್ನುವ ಹಳ್ಳಿಯಿಂದ ಹನ್ನೊಂದು ಕಿಲೋಮೀಟರ್ ಮತ್ತಷ್ಟು ದಕ್ಷಿಣಕ್ಕೆ ಪ್ರಯಾಣಿಸಿದರೆ ಸಿಗುವುದೇ ಜಿಬ್ರಾಲ್ಟರ್ ಎನ್ನುವ...
ಇಂತಹ ಸತ್ಕುಲ ಪ್ರಸೂತ , ಯೋಗ್ಯ , ಧೀಮಂತ , ಶೂರ , ಸಕಲ ಗುಣಗಣಿ ಶ್ರೀರಾಮಚಂದ್ರರು ಯುವರಾಜರಾಗುವುದಕ್ಕೆ ನಮ್ಮೆಲ್ಲರ ಸ್ವಾಗತವಿದೆ"ಸ್ವಾಮಿ, ನಾನು ಹೇಳಲೇಬೇಕಾದದ್ದು ಅತ್ಯಂತ ಪ್ರಧಾನವಾದದ್ದು. ಜನರ ಪ್ರೀತಿಗೆ ಏಕೆ ಶ್ರೀರಾಮರು ಕಾರಣ ಎಂಬುದಕ್ಕೆ ಜನರು ಮಾತಾಡುವುದನ್ನು ಕೇಳಿ ಹೇಳುತ್ತಿದ್ದೇನೆ." ನೆರೆದಿದ್ದ ಪ್ರಜೆಗಳೆಡೆ ಒಮ್ಮೆ ನೋಡಿ.......
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video