ನಮ್ಮ ಸಮಾಜವೂ 'ಗಿಗ್ ಎಕಾನಮಿ'ಯತ್ತ ಸಾಗುತ್ತಿದೆಯೇ ?ಇವತ್ತಿನ ಸಮಾಜವನ್ನ 'ಗಿಗ್ ಎಕಾನಮಿ 'ಎನ್ನುತ್ತಾರೆ. ಇವತ್ತಿನ ಹುಡುಗರನ್ನ ಮಿಲ್ಲೆನ್ನಿಯಲ್ಸ್ ಎನ್ನುತ್ತಾರೆ. ಏನು?ಯಾಕೆ? ಎನ್ನುವುದನ್ನ ಸ್ವಲ್ಪ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.
ಹಳೆಯ ನೀರು ಹೋಗಿ ಹೊಸ ನೀರು ಹರಿಯುವುದು ಪ್ರಕೃತಿ ಧರ್ಮ . ಹಣ್ಣೆಲೆ ಬಿದ್ದು ಚಿಗುರು ಮರ ತುಂಬುವುದು ಸಹಜ ಕ್ರಿಯೆ"ಮಹಾಜನರೇ, ಮಹಾ ಪ್ರಭುಗಳು ತಮ್ಮನ್ನು ಹಲವಾರು ವರ್ಷಗಳಿಂದ ಪಾಲಿಸುತ್ತಿರುವುದೂ, ತಮ್ಮನ್ನು ಮಕ್ಕಳಂತೆ ಪೋಷಿಸುತ್ತಿರುವುದೂ ವೇದ್ಯ. ಮಹಾರಾಜರು ವಾಜಪೇಯ, ಪೌಂಡರೀಕ, ಪ್ರಜಾಹರ್ಷ,
ದೊಡ್ಡಣ್ಣನಾಗಲು ಜಟಾಪಟಿ; ಚೀನಾದ ಸಾಲದ ಖೆಡ್ಡದಲ್ಲಿ ಪಾಕಿಸ್ತಾನ, ಶ್ರೀಲಂಕಾ, ಜಿಬೌಟಿ !!ಚೀನಾ ದೇಶ 68 ದೇಶಗಳನ್ನ ಗುರುತಿಸಿ ಅವಕ್ಕೆ ಈ ಸೌಕರ್ಯ ಕಲ್ಪಿಸಲು ಸಾಲ ಕೊಡಲು ಮುಂದಾಗಿದೆ. ಅದರಲ್ಲಿ ಆಗಲೇ 23 ದೇಶಗಳ ಸಾಲದ ಮಟ್ಟ ಅಪಾಯದ ಅಂಚಿನಲ್ಲಿದೆ...
ವ್ಯಕ್ತಿಯ ಸೌಂದರ್ಯ ಕೂಡ, ಆರೋಗ್ಯ-ಧನ-ವಿದ್ಯೆಯಂತೆಯೇ ಪೂರ್ವಜನ್ಮ ಪುಣ್ಯದಿಂದ ಬರುವುದು!ಎಷ್ಟೆಲ್ಲ ಕುರೂಪಿಗಳನ್ನು, ಭೀಕರರನ್ನು ಕಂಡಿಲ್ಲ ತಾನು? ಆದರೆ ಇವಳು ಅಸಹ್ಯ, ಕರಾಳ, ಕ್ರೂರ, ವಿಕಾರ, ಸರ್ವ ವಕ್ರಗಳ ಅನಿಷ್ಟಮೂರ್ತಿ. ಒಕ್ಕಣ್ಣು. ಕೂದಲೇ ಇಲ್ಲದ ಹುಬ್ಬನ್ನು ಮುಚ್ಚಿದ ಹಣೆಯಿಂದ ಜಾರಿದ ಚರ್ಮ. ಮಧ್ಯ ತಲೆಯತನಕ ಬೋಳು. ಸುರುಟಿಹೋಗಿರುವ ಮೂಗು. ತುಟಿ ಚೂರು ಚೂರಾದಂತೆ.
ಖುಷಿಯಾಗಿರಲು ಎಷ್ಟು ಹಣ ಬೇಕು?ಸಕ್ಕರೆ ಅಂಶ ರಕ್ತದಲ್ಲಿ ಇಷ್ಟು ಅಂಶಕ್ಕಿಂತ ಹೆಚ್ಚಾಗಬಾರದು ಕಡಿಮೆಯೂ ಆಗಬಾರದು ಅಂತಿದೆ ಅಲ್ಲವೇ?, ಹಾಗೆ ರಕ್ತದೊತ್ತಡ...
ಅಂದಿನಿಂದಿಂದಿನ ವರೆಗೆ ಸಾವಿರಾರು ಜನ್ಮಗಳನ್ನೆತ್ತಿ ಇದೀಗ ಅಲ್ಲಿ ಅಯೋಧ್ಯೆಯಲ್ಲಿದ್ದಾಳೆ, ನೋಡು...!ಗಾಳಿಯಲ್ಲಿದ್ದ ಅಣುಮಾತ್ರ ಗಂಧವನ್ನು ಕುಡಿದವಳವಳು . ಅಂದಿನಿಂದಿನವರೆಗೆ ಸಾವಿರಾರು ಜನ್ಮಗಳನ್ನೆತ್ತಿ ಇದೀಗ ಇಲ್ಲಿ ಅಯೋಧ್ಯೆಯಲ್ಲಿದ್ದಾಳೆ ನೋಡು . ಇವಳೀಗ ಸಹಜವಾಗಿ ಎಚ್ಚತ್ತಿದ್ದಾಳೆ ನೋಡು .
ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣ, ಏನಿದು ಹೊಸ ಪುರಾಣ?ಭಾರತವೇನಾದರೂ ಸಣ್ಣ ದೇಶವಾಗಿದ್ದರೆ ಇಡೀ ದೇಶ ಸ್ಕ್ಯಾಮ್ ನ ಹೊಡೆತಕ್ಕೆ ದಿವಾಳಿ ಎದ್ದಿರುತ್ತಿತ್ತು....
ವಿಧಿ ವಿಕ್ರಮ ಕಾಂಡಶ್ರೀರಾಮರು ವಿಧಿವಾದಿಗಳು. ಅವರ ಪ್ರಭಾವ ನನ್ನ ಮೇಲೆ ಸಾಕಷ್ಟೇ ಇದೆ. ಹೀಗಾಗಿ ಮುಂದಿನ ಕಥಾಭಾಗವನ್ನು ವಿಧಿವಿಕ್ರಮಕಾಂಡ ವೆಂದು ಕರೆಯುತ್ತಿದ್ದೇನೆ. ಅದೇ ವಿಧಿ, ದಾಳ ಉರುಳಿಸಿ ಶ್ರೀರಾಮ ಪಥವನ್ನೀಗ ಬದಲಿಸುತ್ತಿದೆ!
ನೇಯ್ಮಾರನಿಗೆ ಮಿಲಿಯನ್ ಗಳ ನಂಟು ಜನ ಸಾಮಾನ್ಯನಿಗೆ ಕುಣಿಕೆಯ ಗಂಟು!ಈ ರೀತಿಯ ಹಣದಾಟವನ್ನ ಅವರು ಹುಟ್ಟಿ ಹಾಕಿದ್ದಾರೆ. ತಲೆಬುಡವಿಲ್ಲದ ಯಾವ ಲಾಜಿಕ್ ಇಲ್ಲದ ಈ ರೀತಿಯ ವೇತನ ಅವರಿಗೇಕೆ ದೊರಕುತ್ತದೆ ನಿಮಗೆ ಗೊತ್ತೇ?? ಅದಕ್ಕೆ ಮುಖ್ಯ ಕಾರಣರಾರು ಗೊತ್ತೆ? ತಿಪ್ಪೆಯ ಮೇಲಿನ...
'ಗುರು ದತ್ತಾತ್ರೇಯರ ಆದೇಶದಂತೆ, ರಾಜರನ್ನೆಲ್ಲ ಗೆದ್ದು ನನ್ನದಾಗಿಸಿಗೊಂಡಿದ್ದ ನೆಲವನ್ನೆಲ್ಲ ದಾನ ಮಾಡಿಬಿಟ್ಟೆ... 'ಹೌದು ! ಹೌದು !! ಇದನ್ನೂ ಗುರುಗಳು ಹೇಳಿದ್ದರು. ಅಂದು ತಾವೂ ಅಲ್ಲಿದ್ದುದನ್ನೂ, ಅಂದಿನ ಘಟನೆಗಳನ್ನೂ ಕಣ್ಣಿಗೆ ಕಟ್ಟುವಂತೆ ಹೇಳಿದ್ದರು. ಶ್ರೀರಾಮರ ಕಣ್ಣ ಮುಂದೆ ಆ ದೃಶ್ಯಗಳೆಲ್ಲ ಬಂದವು.
ವಲಯವಾರು ಬಜೆಟ್ ನೀಡುತ್ತಿದೆ ಉತ್ತಮ ಚಿತ್ರಣ, ಆದರೂ ಮಾರುಕಟ್ಟೆಯಲ್ಲೇಕೆ ನಿಲ್ಲದ ತಲ್ಲಣ?2018-19 ರ ಬಜೆಟ್ ನ ಮುಕ್ಕಾಲು ಪಾಲು ಶಕ್ತಿ ಕೃಷಿ ವಲಯದಲ್ಲಿರುವ ನೂರಾರು ಹುಳುಕುಗಳಿಗೆ ಒಂದು ಪರಿಹಾರ ಹುಡುಕುವುದರಲ್ಲಿ ಕಳೆದಿದೆ ಅಂದರೆ ಅದು ನಿಜಕ್ಕೂ ಅತ್ಯಂತ ಶ್ಲಾಘನೀಯ ಕೆಲಸ.
'ಅದೆಷ್ಟೋ ವರ್ಷಗಳ ಮೇಲೆ ಮನೆಗೆ ಹೋದರೆ ನಮ್ಮ ಅಪ್ಪ - ಅಮ್ಮ - ಅಣ್ಣಂದಿರೆಲ್ಲ ನಗುನಗುತ್ತ ಮಾತಾಡುತ್ತಿದ್ದಾರೆ...'!ನನ್ನಲ್ಲೂ ವಿಷ್ಣುವಿನ ಅಂಶ ಇದೆ ಎನ್ನುತ್ತಾರೆ! ಆದರೆ ನೀನು ಸಾಕ್ಷಾತ್ ನಾರಾಯಣನೇ ಆಗಿರುವೆ! ನೀನು ಅಂದು, ಹಿಂದೆ, ಬಹು ಹಿಂದೆ ಮಧು-ಕೈಟಭರನ್ನು ಕೊಂದ ಮಧುಸೂದನನೇ ಹೌದು...!
ಹಣವನ್ನ(ನಗದು) ಹೆಣವಾಗಿಸಲು ನೆಡೆದಿದೆ ಹುನ್ನಾರ!ವ್ಯವಹಾರವನ್ನ ಡಿಜಿಟಲ್ ಮೂಲಕ ಮಾಡಿ... ನೀವು ಕೊಂಡದ್ದು ಕಾಚ ಅಥವಾ ಕರ್ಚಿಫು.. ಅದು 'ಮೂರನೆಯವರಿಗೆ' ತಿಳಿಯುತ್ತೆ. ಅದು ದಾಖಲಾಗುತ್ತೆ. ಈ ಜಗತ್ತಿನಲ್ಲಿ ನಿಮ್ಮದು ಅನ್ನುವ ಸ್ವಂತದ್ದು ಏನೂ...
ನಾರ್ತ್ ಕೊರಿಯಾಗೆ ಹಣ ಹೇಗೆ ಬರುತ್ತೆ ಗೊತ್ತಿದೆಯಾ?2016 ರ ಅಂಕಿಅಂಶದ ಪ್ರಕಾರ ನಾರ್ತ್ ಕೊರಿಯಾ ಎಕಾನಮಿ ಕಳೆದ 17 ವರ್ಷಕ್ಕಿಂತ ಹೆಚ್ಚಿನ ವೇಗದಲ್ಲಿ ಬೆಳವಣಿಗೆ ಕಂಡಿದೆ. ಅಲ್ಲಿನ ಜಿಡಿಪಿ ಹೆಚ್ಚಿದೆ. ಜನರ ಖರೀದಿ ಶಕ್ತಿ ಹೆಚ್ಚಿದೆ. ಹೌದ? ಎನ್ನುವ ಪ್ರಶ್ನೆ ಈಗ ನಿಮ್ಮದು....
ನಿಮ್ಮನ್ನು ಒಂದೇ ಏಟಿಗೆ ಮುಗಿಸಬಹುದು . ಆದರೂ ನಿಮ್ಮ ತಪ್ಪು ನಿಮಗೆ ಮೊದಲು ಗೊತ್ತಾಗಲಿ, ಆಮೇಲೆ ನಿಮ್ಮನ್ನು ರಕ್ಷಿಸಲು ಯಾರಿಗೂ ಸಾಧ್ಯವಿಲ್ಲ!!ಋಷ್ಯಾಶ್ರಮದ ಉಳಿದ ಯತಿಗಳಿಗೆ ಧಕ್ಕೆ. ಬೇಡ, ನಿಲ್ಲಿಸೋಣ. ಎದ್ದು ತನ್ನಲ್ಲಿದ್ದ ವೈಷ್ಣವ ಧನುಸ್ಸಲ್ಲಿ ಬಾಣಗಳನ್ನು ಹೂಡಿದರು. ನಿಮಿಷಮಾತ್ರದಲ್ಲಿ ಲೋಹಗಳ ಗೋಡೆಯೊಂದು ನಿರ್ಮಾಣವಾಯಿತು...
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video