ವಿಧಿಯೋ - ಪೌರುಷವೋವಿಭೀಷಣ, ನಿನ್ನ ಮನಸ್ಸು ಧರ್ಮದಿಂದ ವಿಮುಖವಾಗಲಿಲ್ಲ . ನಾನು ಸಂತುಷ್ಠನಾಗಿರುವೆ . ಇಲ್ಲಿಯ ವರೆವಿಗೆ ಯಾರಿಗೂ ಕೊಡದ ವರ ಒಂದನ್ನು ನಿನಗೆ ಕೊಡುತ್ತಿರುವೆ . ಅಮರನಾಗು ನೀನು , ಸ್ಥಿರಂಜೀವಿಯಾಗು....
ವಿರಿಂಚಿಯನ್ನು ಮೆಚ್ಚಿಸಿದ ದಶಕಂಠ!!ವಿಷ್ಣುವಿನ ಸುದರ್ಶನ, ಶಂಕರನ ಪಾಶುಪತ, ಶಕ್ತಿದೇವತೆಯ ಯಾವ ಆಯುಧಗಳಿಂದಲಾಗಲೀ, ದೇವ, ದಾನವ, ಯಕ್ಷ, ರಾಕ್ಷಸ, ಕಿನ್ನರ, ಕಿಂಪುರುಷ, ನಾಗ, ಗರುಡರಿಂದಲಾಗಲೀ, ನನಗೆ ಸಾವು ಬರದಿರಲಿ .
ಅಜನ ಅನುಗ್ರಹಕ್ಕಾಗಿ ರಾವಣ, ಕುಂಭಕರ್ಣ, ವಿಭೀಷಣರ ತಪಸ್ಸುನೋಡಿದಳು ಮತ್ತೊಮ್ಮೆ. ಹತ್ತು ಕಪ್ಪು ದಪ್ಪ ಕುತ್ತಿಗೆಗಳ ಮೇಲೆ ಹತ್ತು ಮುಖಗಳು . ತನ್ನ ಕಣ್ಣಿಗೇನೋ ಸುಂದರವಾಗಿಯೇ ಕಾಣುತ್ತಿವೆ! ಒಂದೊಂದು ಬಾಯಿ ತೆರೆದರೂ ಭೀಕರ ಹಲ್ಲುಗಳ ಸಾಲು. ಕಿವಿಗಳೋ
ದಶಕಂಠನ ದಾರುಣ ಜನನಅತ್ಯನುಭವಿ ಸೂಲಗಿತ್ತಿಗೂ ನಖಶಿಖಾಂತ ಭಯ ಮಿಶ್ರ ಅಚ್ಚರಿ. ಒಂದು, ಎರಡು, ಮೂರು... ಹತ್ತು ಪುಟ್ಟ ಮುಖಗಳು, ಇಪ್ಪತ್ತು ಕೈಗಳು. ಕೆಂಚು ಕೂದಲು. ಅಳುತ್ತಿಲ್ಲ, ಕತ್ತೆಯಂತೆ ಅರಚುತ್ತಿದೆ .ಒಂದೊಂದು ಬಾಯಿಂದ...
ಕುಬೇರನ ಕಾಲೆಳೆವ ಹಂಚಿಕೆ!ಈಗ ಕುಬೇರ ಲಂಕಾಧಿಪತಿ. ದೈತ್ಯ ಸುಮಾಲಿ ಆಲೋಚಿಸಿದ ನಾವು ಕಳೆದುಕೊಂಡಿರುವ ಈ ಲಂಕೆ ಈಗ ಯಕ್ಷರ ಪಾಲಾಗಿದೆ. ಆಸ್ತಿಯ ಮೇಲೆ ಅಧಿಕಾರ ಬರಬೇಕಿದ್ದರೆ ಮನೆಯ ಯಜಮಾನನ ತಮ್ಮನಿಗೆ ಮಾತ್ರ.....
ಲಂಕಾಪತಿ ರಾವಣನ ಅಪ್ಪನ ಹುಟ್ಟು !!ತಲೆ ಕೊಡಹಿ ಮುಗ್ಧೆಯೊಡನೆ ಕುಟೀರ ಹೊಕ್ಕ ಪುಲಸ್ತ್ಯ. ಕಾಲ ಸರಿಯಿತು, ಮಗುವೂ ಹುಟ್ಟಿತು, ನಾಮಕರಣ ಮಾಡಬೇಕೀಗ. ತಾನು ವೇದ ಪಠಿಸುತ್ತಿದ್ದಾಗ ಗೋ ಬಂದಿದ್ದಳು; ಕೇಳಿದ್ದಳು; ಗರ್ಭವತಿಯಾದಳು....
ಹೀಗಿತ್ತು ಸ್ವರ್ಣ ಲಂಕೆಯ ಪ್ರಪಂಚದೇವ ದಾನವ ಯುದ್ಧದಲ್ಲಿ ಸೋತ ರಾಕ್ಷಸರು ಪಾತಾಳಕ್ಕೆ ಓಡಿದ್ದಾರೆ. ಎಷ್ಟೋ ಕಾಲದ ಮೇಲೆ ಸುಮಾಲಿ ಮಗಳೊಡನೆ ಬಂದ...
ಇಕ್ಷ್ವಾಕು ವಂಶ: ಮನುವಿನ ಮಗ ತಂದೆಯನ್ನೇ ಮೀರಿಸಿದ ಗಣ್ಯ!ಈ ಮನುವಿನ ಮಗ ತಂದೆಯನ್ನೇ ಮೀರಿಸಿದ ಗಣ್ಯ. ತಂದೆ ಕೊಟ್ಟ ಹೆಸರೇ ಅಳಿಸಿ ಹೋಗುವಂತೆ; ಅದರ ಜಾಗದಲ್ಲಿ ತನ್ನ ಸಂಶೋಧನೆಯಿಂದಲೇ ತನ್ನ ಹೆಸರನ್ನು ಗುರುತಿಸಿಕೊಂಡಾತ.
ಸೂರ್ಯ ವಂಶದ ಭದ್ರ ಬುನಾದಿ: ಶ್ರೀರಾಮನ ವಂಶಕ್ಕೆ ಮೂಲವ್ಯಕ್ತಿ ಮರೀಚಿಚತುರ್ಮುಖನಿಗೆ 10 ಮಂದಿ ಮಾನಸ ಪುತ್ರರು. ಅವರೇ ಆದಿ ಋಷಿ ಪ್ರಮುಖರಾದ; ನಮ್ಮ ನಾಯಕನ ಅವತಾರ ವಂಶಕ್ಕೆ ಮೂಲವ್ಯಕ್ತಿಯಾದ ಮರೀಚಿ, ಮರೀಚಿಯ ಮಗನೇ ಕಶ್ಯಪ ಬ್ರಹ್ಮರ್ಷಿ ದಿತಿ ಹಾಗು ಅದಿತಿ...
ಪರಬ್ರಹ್ಮನಿಂದ ಪ್ರಾರಂಭ; ಪರಬ್ರಹ್ಮ ನಾರಾಯಣನಾಗಿ, ನಾರಾಯಣನ ಸಂತಾನವಾಗಿ ಚತುರ್ಮುಖ ಬ್ರಹ್ಮನ ಉತ್ಪತ್ತಿ!ಪ್ರಕಾಶ ಮೊತ್ತವೆಲ್ಲ ಘನೀಭವಿಸಿ ಪುರುಷಾಕಾರ ಪಡೆಯಿತು. ಅದೇನು ವಿಸ್ತಾರ ! ಅದೇನು ಆಕರ್ಷಣೆ ! ನೀರಿನಲ್ಲಿದ್ದು ತಪಸ್ಸು ಮಾಡುತ್ತಿದ್ದುದರಿಂದ ಆ ಶಕ್ತಿಯನ್ನು, ಆ ಪುರುಷಶಕ್ತಿಯನ್ನು ನಾರಾಯಣ ಎನ್ನೋಣವೆ?
ಸೃಷ್ಟಿ ರಹಸ್ಯ: ನಾವು ಮಾತ್ರ ಸಾಧಾರ, ಭೂಮಿ, ಗ್ರಹ-ನಕ್ಷತ್ರಗಳು ಸೂರ್ಯ ನಿರಾಧಾರ!ಆ ಸೂರ್ಯನಿಗೂ ಆಧಾರವಿಲ್ಲ !!! ಆಧಾರವಿಲ್ಲದ ಭೂಮಿ, ಆಧಾರವಿಲ್ಲದ ಗ್ರಹ-ನಕ್ಷತ್ರಗಳು, ಆಧಾರವಿಲ್ಲದ ಸೂರ್ಯ, ಆದರೆ ನಾವು ಮಾತ್ರ ಸಾಧಾರ !!
ಅಯೋಧ್ಯೆಯಲ್ಲಿ ಸೂರ್ಯವಂಶ, ರಾಮಾಯಣದ ಸಾಹಸಗಾಥೆಗಳನ್ನು ವಿವರಿಸುವ ಕುಶೀಲವ ಗಾನಅಜ್ಜನ ಅಪ್ಪಣೆಯಂತೆ ಕುಶೀಲವರು ಊರೂರುಗಳಲ್ಲಿ ರಾಮಾಯಣ ಹಾಡುತ್ತ ಹಾಡುತ್ತ ಇದೀಗ ಅಯೋಧ್ಯೆಗೆ ಬಂದಿದ್ದಾರೆ. ಚೌಕಗಳಲ್ಲಿ, ದೇಗುಲಗಳಲ್ಲಿ, ಸೌಧಗಳಲ್ಲಿ ಅವರ ರಾಮಾಯಣ ಗಾನ ಗಂಗೆ ಹರಿಯುತ್ತಿದೆ.
ಮಹಾಕಾವ್ಯಕ್ಕೆ ಭವ್ಯೋತ್ತಮ ಅಸ್ಖಲಿತ ತೃತೀಯ ನಾಮಕರಣಅದೇ ನವ್ಯಕಾವ್ಯ ; ಅದೇ ನಿತ್ಯಕಾವ್ಯ ; ಅದೇ ಸತ್ಯಕಾವ್ಯ ; ಅದೇ ನಿತ್ಯನೂತನ ಕಾವ್ಯ ; ಅದೇ ರಾಮಾಯಣಂ !
'ಸೀತಾಚರಿತ್ರೆ'ಗೆ ಸೀತೆಯಿಂದಲೇ ವಿರೋಧ!ಕೈಜೋಡಿಸಿ ಹೇಳಿದಳು ಸೀತೆ; ನೀವು ಬರೆದಿದ್ದರಲ್ಲಿ ಯಾವ ದೋಷವೂ ಇಲ್ಲ , ಸುಳ್ಳೂ ಇಲ್ಲ. ಆದರೆ.... ಶೀರ್ಷಿಕೆ ಮಾತ್ರ ಸರಿಹೊಂದುತ್ತಿಲ್ಲವೆಂದು ಅನಿಸುತ್ತಿದೆ. ಅವರೆಲ್ಲಿ ನಾನೆಲ್ಲಿ ?!
ಸೃಷ್ಟಿಗೊಂದು ಸುಂದರ ಭೂಮಿಕೆ: 16 ಗುಣಗಳ ಗಣಿಯ ಪುರುಷೋತ್ತಮನ ಬಗ್ಗೆ ನಾರದರನ್ನು ಕೇಳಿದ ವಾಲ್ಮೀಕಿ ಮಹರ್ಷಿಎಲ್ಲಿಂದ ತರೋಣ ಈ ಹದಿನಾರು ಗುಣಗಳ ಗಣಿಯನ್ನು? ತಲೆಯಲ್ಲಿ ನೆನಪುಗಳು ಒಂದರ ಹಿಂದೆ ಒಂದರಂತೆ ಯಾವು ಯಾವುದೋ ಹೆಸರುಗಳನ್ನು , ಆಕೃತಿಗಳನ್ನು , ಸಂದರ್ಭಗಳನ್ನು ಚಿತ್ರಿಸುತ್ತಿವೆ , ಸರಿಸುತ್ತಿವೆ....
ದೇಶಪಂಜಾಬ್ ಚುನಾವಣೆ: ಬಿಜೆಪಿ-ಶಿರೋಮಣಿ ಅಕಾಲಿ ದಳ (SAD) ಮೈತ್ರಿ ಘೋಷಣೆ; 'ವಾಜಪೇಯಿ-ಅಡ್ವಾಣಿ' ಯುಗದಷ್ಟು ಹಳೆಯ ಬಾಂಧವ್ಯ- ಅಮಿತ್ ಶಾ
ರಾಜ್ಯ'ಇದು ಅವುಗಳ ಮನೆ ಕೂಡ, ದಾರಿ ನೆನಪಿರುತ್ತದೆ, ಆನೆಗಳ ಸ್ಥಳಾಂತರ ಪರಿಹಾರವಲ್ಲ': ಸರ್ಕಾರಕ್ಕೆ ನಟಿ ರಮ್ಯಾ ಹೇಳಿದ್ದೇನು?